killed

 • 4 ತಿಂಗಳ ಹಸುಳೆಯ ಅತ್ಯಾಚಾರ, ಕೊಲೆ: ಆರೋಪಿಗೆ ನೇಣು ಶಿಕ್ಷೆ

  ಇಂದೋರ್‌ : ನಾಲ್ಕು ತಿಂಗಳ ಹಸುಳೆಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ್ದ 21 ವರ್ಷದ ವಿಕೃತ ಕಾಮಿ ಯುವಕನಿಗೆ ಇಲ್ಲಿನ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಿದೆ.  ಪ್ರಕರಣ ದಾಖಲಾದ ಕೇವಲ 23 ದಿನಗಳ ಒಳಗೆ ವಿಚಾರಣೆ ನಡೆಸಿ…

 • ಪಾಕ್‌ ಗುಂಡಿನ ದಾಳಿಗೆ ಇಬ್ಬರು ಸೈನಿಕರು ಹುತಾತ್ಮ

  ಶ್ರೀನಗರ : ಪಾಕಿಸ್ಥಾನ ಸೇನೆಗಡಿಯಲ್ಲಿ  ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಿತ ಗುಂಡಿನ ದಾಳಿ  ಮುಂದುವರಿಸಿದ್ದು, ಸೋಮವಾರ ಸಂಜೆಸುಂದರ್‌ ಬನಿ ಸೆಕ್ಟರ್‌ನಲ್ಲಿ  ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ವಿನೋದ್‌ ಸಿಂಗ್‌ ಮತ್ತು ಜಾಕಿ ಶರ್ಮಾ ಎನ್ನುವರು…

 • ಮಗಳ ತಂಟೆಗೆ ಬಂದ ಪ್ರಿಯಕರನನ್ನು ಬರ್ಬರವಾಗಿ ಕೊಂದ ಮಹಿಳೆ!

  ಬೆಂಗಳೂರು:ಪತಿ ಇಲ್ಲದ ವೇಳೆ ಮನೆಗೆ ಬಂದ ಪ್ರಿಯಕರನನ್ನು ವಿವಾಹಿತೆಯೊಬ್ಬಳು ಬರ್ಬರವಾಗಿ ಇರಿದು ಕೊಲೆಗೈದಿರುವ ಬೆಚ್ಚಿಬೀಳಿಸುವ ಘಟನೆ ಪೀಣ್ಯದ ಚಿಕ್ಕ ಬಿದರಕಲ್ಲು ಎಂಬಲ್ಲಿ  ಬುಧವಾರ ರಾತ್ರಿ ನಡೆದಿದೆ. 32 ವರ್ಷದ ಗಾರ್ವೆುಂಟ್ಸ್‌ ಉದ್ಯೋಗಿ ರಘು ಎಂಬಾತ ಹತ್ಯೆಗೀಡಾಗಿದ್ದು, ಈತ ಕಳೆದ…

 • ಹಿರಿಯಡಕದ ಪುತ್ತಿಗೆ ಬಳಿ ಸರಣಿ ಅಪಘಾತ:ಬೈಕ್‌ ಸವಾರರಿಬ್ಬರು ಬಲಿ

  ಉಡುಪಿ: ಹಿರಿಯಡಕದ ಪುತ್ತಿಗೆ ಸಮೀಪ ರಾಜ್ಯ ಹೆದ್ದಾರಿಯಲ್ಲಿ  ಶುಕ್ರವಾರ ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದ್ದು ಬೈಕ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.  ರಸ್ತೆಯಲ್ಲಿ ಮರದ ಗೆಲ್ಲೊಂದು ಬಿದ್ದಿದ್ದ ಕಾರಣ ಕಾರನ್ನು ನಿಲ್ಲಿಸಲಾಗಿತ್ತು, ಈ ವೇಳೆ ಕಾರನ್ನು ಓವರ್‌ಟೇಕ್‌ ಮಾಡಿ ಬೈಕ್‌…

 • ಪತ್ನಿಯನ್ನು ಕೊಂದು ಕಿವಿ ಕತ್ತರಿಸಿ ಕಿಸೆಯಲ್ಲಿಟ್ಟುಕೊಂಡ !

  ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ಶೀಲ ಶಂಕಿಸಿ ಪತ್ನಿಯನ್ನು ಕೊಂದು ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ಘಟನೆ ಶಿಡ್ಲಘಟ್ಟದ ದಾಸೇನಹಳ್ಳಿ ಹೊರವಲಯದ ನೀಲಗಿರಿ ತೋಪಿನಲ್ಲಿ ನಡೆದಿದೆ. ವೆಂಕಟಲಕ್ಷ್ಮಮ್ಮ (28) ಎಂಬಾಕೆಯನ್ನು ಪತಿ  ಆದಿನಾರಾಯಣ ಬರ್ಬರವಾಗಿ ಕೊಂದು ಬೆಂಕಿ ಹಚ್ಚಿದ್ದಾನೆ. ಬಳಿಕ ವಿಕೃತನಂತೆ…

 • ಕಳ್ಳನನ್ನು ಕಟ್ಟಿಹಾಕಿ ಹೊಡೆದು ಕೊಂದ ಗುಂಪು, ಸೆಲ್ಫಿ ತೆಗೆದ ಜನರು

  ಪಾಲಕ್ಕಾಡ್‌ : ಕೇರಳದ ಪಾಲಕ್ಕಾಡ್‌ನ‌ಲ್ಲಿ  ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡೇ ಜೀವನ ಸಾಗಿಸಿಕೊಂಡಿದ್ದು ತನ್ನ ವಿರುದ್ಧ ಹಲವು ಪೊಲೀಸ್‌ಕೇಸ್‌ಗಳನ್ನು ಹೊಂದಿದ್ದ 30ರ ಹರೆಯದ ಬುಡಕಟ್ಟು ಸಮುದಾಯದ ಮಧು ಎಂಬಾತನನ್ನು  ಗುಂಪೊಂದು ಹಿಡಿದು ಕೈಗಳನ್ನು ಕಟ್ಟಿ ಚೆನ್ನಾಗಿ ಥಳಿಸಿ ಪೊಲೀಸರಿಗೆ…

 • ಟ್ರಯಾಂಗಲ್‌ ಲವ್‌:ಸ್ನೇಹಿತನನ್ನೇ ಬರ್ಬರವಾಗಿ ಇರಿದು ಕೊಂದ!

  ದೊಡ್ಡಬಳ್ಳಾಪುರ: ತ್ರಿಕೋಣ ಪ್ರೇಮ ಕಥೆಯೊಂದು ಯುವಕನೊಬ್ಬನ ಹತ್ಯೆಗೆ ಕಾರಣವಾದ ದಾರುಣ ಘಟನೆ ಪ್ರೇಮಿಗಳ ದಿನಾಚರಣೆಯ ಮುನ್ನಾದಿನ ಕಂಚಿಗನಾಳ ಎಂಬಲ್ಲಿ ನಡೆದಿದೆ. ವರದಿಯಾದಂತೆ  ಮಂಗಳವಾರ ಸಂಜೆ ಸಂತೋಷ್‌ ಎಂಬಾತ ಸ್ನೇಹಿತ ಹರೀಶ್‌ ಎಂಬಾತನಿಗೆ ಬರ್ಬರವಾಗಿ ಇರಿತು ಹತ್ಯೆಗೈದಿದ್ದಾನೆ. ಇಬ್ಬರೂ ಒಬ್ಬಳೇ…

 • ಮಂಚದ ಕೆಳಗೆ ಬಾಂಬ್‌ : ಕಾಂಗ್ರೆಸ್‌ ಮುಖಂಡ ಛಿದ್ರ ಛಿದ್ರ 

  ನಲ್ಗೊಂಡ: ಇಲ್ಲಿನ ನಾಗರಾಜಪೇಟೆ ಎಂಬಲ್ಲಿ  ಸ್ಥಳೀಯ ಕಾಂಗ್ರೆಸ್‌ ಮುಖಂಡನೊಬ್ಬನನ್ನು ಬಾಂಬ್‌ ಸ್ಫೋಟಿಸಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಸೋಮವಾರ ರಾತ್ರಿ ನಡೆದಿದೆ. ವರದಿಯಾದಂತೆ ಗ್ರಾಮ ಪಂಚಾಯತ್‌ ಸದಸ್ಯನಾದ ಧರ್ಮನಾಯಕ ಎನ್ನುವವರನ್ನು ಮನೆಯ ಹೊರಗೆ ಮಲಗಿದ್ದ ವೇಳೆ ಮಂಚದ ಅಡಿ…

 • ಅಣ್ಣ, ಅತ್ತಿಗೆಯನ್ನು ಕೊಂದು ಆತ್ಮಹತ್ಯೆ :ಆಸ್ತಿ ವಿವಾದ ಕಾರಣ

  ಮಡಿಕೇರಿ:  ಆಸ್ತಿ ಕಲಹದ ಹಿನ್ನೆಲೆಯಲ್ಲಿ ಅಣ್ಣ ಮತ್ತು  ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ವ್ಯಕ್ತಿ ಯೋರ್ವ ಆತ್ಮಹತ್ಯೆ ಮಾಡಿಕೊಂಡ  ಆಘಾತಕಾರಿ ಘಟನೆ ಮೂರ್ನಾಡುವಿನ ಎಂ. ಬಾಡಗ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೂರ್ನಾಡು ಎಂ.ಬಾಡಗ ನಿವಾಸಿ, ಪ್ರಸ್ತುತ  ಮೈಸೂರಿನಲ್ಲಿ ವಾಸವಿದ್ದ…

 • ಹೊಸೂರಿನಲ್ಲಿ ಅಪಘಾತ:ಬೆಂಗಳೂರಿನ ವೈದ್ಯ ದಂಪತಿ ದುರ್ಮರಣ 

  ಹೊಸೂರು: ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತುಮಿಳುನಾಡಿನ ಸೂಳಗಿರಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ  ಮಂಗಳವಾರ ನಸುಕಿನ 3 ಗಂಟೆಯ ವೇಳೆ ಕಾರಿಗೆ ಲಾರಿ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಫ‌ಘಾತದಲ್ಲಿ ಬೆಂಗಳೂರಿನ ಆರ್‌.ಟಿ.ನಗರ ಮೂಲದ ವೈದ್ಯ ದಂಪತಿ ಮತ್ತು ಲಾರಿ…

 •  ಬಹಿರ್ದೆಸೆಗೆ ತೆರಳಿದ್ದ ಮಹಿಳೆಯನ್ನು ಕೊಂದು ಮುಗಿಸಿದ ಕರಡಿ 

  ಕನಕಪುರ : ಬಯಲು ಶೌಚ ಮುಕ್ತ ದೇಶಕ್ಕಾಗಿ ಜಾಗೃತಿ ನಡೆಯುತ್ತಿರುವ ವೇಳೆಯಲ್ಲೇ  ಬಹಿರ್ದೆಸೆಗೆಂದು ಹೋಗಿದ್ದ ಗರ್ಭಿಣಿಯೊಬ್ಬರನ್ನು ಕರಡಿಯೊಂದು ದಾಳಿ ನಡೆಸಿ ಕೊಂದಿರುವ ದಾರುಣ ಘಟನೆ ಗುರುವಾರ ನಡೆದಿದೆ. ಚೌಕಸಂದ್ರ ಎಂಬಲ್ಲಿ  ಬೆಳಗಿನ ಜಾವ ಸುಮಾಬಾಯಿ ಎಂಬ 25 ವರ್ಷದ ಗರ್ಭಿಣಿ…

 • ಆರು ಮಂದಿಯ ಕೊಂದ ನಿವೃತ್ತ ಯೋಧ

  ಪಾಲ್ವಾಲ್‌ (ಹರಿಯಾಣ): ಮಾನಸಿಕ ಅಸ್ವಸ್ಥನಾಗಿದ್ದ ನಿವೃತ್ತ ಯೋಧನೊಬ್ಬ ಮಂಗಳವಾರ ಬೆಳಗ್ಗಿನ ಜಾವ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಆರು ಮಂದಿಯನ್ನು ಕಬ್ಬಿಣದ ರಾಡ್‌ನಿಂದ ಬಡಿದು ಹತ್ಯೆ ಮಾಡಿರುವ ಘಟನೆ ಪಾಲ್ವಾಲ್‌ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.  ಆರೋಪಿ ನರೇಶ್‌ ಧನ್ಕಾದ್‌ (45) ಸೇನೆಯಲ್ಲಿ ದ್ದಾಗಲೇ…

 • ರಾಜಸ್ಥಾನದಲ್ಲಿ ಭೀಕರ ಅಪಘಾತ;11 ಯಾತ್ರಿಕರ ದುರ್ಮರಣ 

  ಸೀಕಾರ್‌: ಇಲ್ಲಿನ ಬಿಕಾನೇರ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 11 ರಲ್ಲಿ ಬುಧವಾರ ಯಾತ್ರಿಕರಿದ್ದ ಬಸ್ಸೊಂದು ಟ್ರಕ್‌ಗೆ ಢಿಕ್ಕಿಯಾಗಿ  ಸಂಭವಿಸಿದ ಭೀಕರ ಅವಘಡದಲ್ಲಿ 11 ಮಂದಿ ದಾರುಣವಾಗಿ  ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ  ಗಾಯಗೊಂಡಿದ್ದಾರೆ.  ಯಾತ್ರಿಕರಿಂದ ತುಂಬಿದ್ದ ರಾಜಸ್ಥಾನ ಲೋಕ ಪರಿವಾಹನ್‌…

 • ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಕೊಲೆ

  ವಾಷಿಂಗ್ಟನ್‌: ಅಮೆರಿಕದಲ್ಲಿ ಬಂದೂಕು ಹಿಂಸಾ ಚಾರಕ್ಕೆ ಮತ್ತೂಬ್ಬ ಭಾರತೀಯ ವಿದ್ಯಾರ್ಥಿ ಬಲಿ ಯಾಗಿದ್ದಾನೆ. ಆದರ್ಶ್‌ ವ್ಹೋರಾ(19) ಷಿಕಾಗೋದ ಡಾಲ್ಟನ್‌ನಲ್ಲಿ ಸಶಸ್ತ್ರ ದರೋಡೆಕೋರನ ಗುಂಡಿಗೆ ಬಲಿಯಾಗಿದ್ದಾನೆ. ಆತನ ಸಂಬಂಧಿ,ಇನ್ನೊಬ್ಬ ಭಾರತೀಯ ತೀವ್ರವಾಗಿ ಗಾಯ ಗೊಂಡಿದ್ದಾನೆ. ಈ ಘಟನೆ ಗುರುವಾರ ರಾತ್ರಿ ನಡೆದಿದೆ. ಆದರ್ಶ್‌ ಗುಜರಾತ್‌ ಮೂಲದವನು….

 • ಜಾರ್ಖಂಡ್‌ನ‌ಲ್ಲಿ ಲವ್‌-ಜಿಹಾದ್‌: ಹಿಂದೂ ಮಹಿಳೆಯ ರೇಪ್‌, ಕೊಲೆ

  ರಾಂಚಿ : ಮುಸ್ಲಿಂ ಪುರುಷನನ್ನು ವಿವಾಹದ ಹಿಂದೂ ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಆಕೆಯ ಮಾವ ಮತ್ತು ಆತನ ಸಹೋದರ ಜತೆಗೂಡಿ ಆಕೆಯ ಮೇಲೆ ಗ್ಯಾಂಗ್‌ ರೇಪ್‌ ನಡೆಸಿ ಆಕೆಯನ್ನು ಕೊಂದು ಹಾಕಿದ ಆಘಾತಕಾರಿ ಮತ್ತು…

 • ದಾವಣಗೆರೆ: ಲಾರಿ ಹರಿದು ಸ್ವಾಮೀಜಿ ಸೇರಿ ಇಬ್ಬರು ಬಲಿ 

  ದಾವಣಗೆರೆ : ಇಲ್ಲಿನ ಕಲಪನಹಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ  ಲಾರಿಯೊಂದು ಯವನಂತೆ ಹೂವು ಖರೀದಿಸುತ್ತಿದ್ದ ಸ್ವಾಮೀಜಿ ಮತ್ತು ಹೂವಿನ ವ್ಯಾಪಾರಿಯ ಮೇಲೆ ಎರಗಿದ್ದು ಇಬ್ಬರೂ ದಾರುಣವಾಗಿ  ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮೈಸೂರಿಗೆ ಪಾದಯಾತ್ರೆಯಲ್ಲಿ  ಇತರ ಐವರೊಂದಿಗೆ…

 • ಮಂಡ್ಯ:ಮಾಜಿ ಶಾಸಕನ ಬೆಂಬಲಿಗನ ಬರ್ಬರ ಹತ್ಯೆ 

  ಮದ್ದೂರು: ಇಲ್ಲಿ ಕೌಡ್ಲೆ ಕೊಪ್ಪಲುವಿನಲ್ಲಿ  ಬುಧವಾರ ಹಾಡಹಗಲೇ  ಯುವಕನೊಬ್ಬನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.  ಹತ್ಯೆಗೀಡಾದ ಯುವಕ ಕೌಡ್ಲೆ ಸಂತೋಷ್‌(25) ಎಂದು ತಿಳಿದು ಬಂದಿದ್ದು, ಮಾಜಿ ಶಾಸಕ,ಜೆಡಿಎಸ್‌ ಮುಖಂಡ   ಸುರೇಶ್‌ ಗೌಡ ಅವರ ಬೆಂಬಲಿಗ…

 • ಈ ವರ್ಷ ಹುತಾತ್ಮರಾದ ನಮ್ಮ ಭದ್ರತಾ ಸಿಬಂದಿಗಳೆಷ್ಟು ಗೊತ್ತೆ?

  ಹೊಸದಿಲ್ಲಿ : ಪ್ರಸಕ್ತ ವರ್ಷ ಬಿಎಸ್‌ಎಫ್ ನ  56 ಸಿಬಂದಿಗಳು ಸೇರಿದಂತೆ ದೇಶಾದ್ಯಂತ ಒಟ್ಟು 383 ಪೊಲೀಸ್‌, ಭದ್ರತಾ  ಸಿಬಂದಿಗಳು ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ ಎಂದು ಗುಪ್ತಚರ ಇಲಾಖೆ ನಿರ್ದೇಶಕ ರಾಜೀವ್‌ ಜೈನ್‌ ಶನಿವಾರ ಮಾಹಿತಿ ನೀಡಿದ್ದಾರೆ.  ‘ಪೊಲೀಸ್‌ ಹುತಾತ್ಮರ…

 • ಮಹಾ ರಸ್ತೆ ಅಪಘಾತ: ಒಂದೇ ಕುಟುಂಬದ 6 ಮಂದಿ ಸಹಿತ 7 ಬಲಿ

  ಮುಂಬಯಿ : ಮಹಾರಾಷ್ಟ್ರದ ಜಳಗಾಂವ್‌ ಜಿಲ್ಲೆಯ ಚಾಳೀಸ್‌ಗಾಂವ್‌ ಪ್ರದೇಶದಲ್ಲಿ ಎರಡು ವಾಹನಗಳು ಪರಸ್ಪರ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿಯ ಸಹಿತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಚಾಳೀಸ್‌ಗಾಂವ್‌-ಔರಂಗಾಬಾದ್‌ ರಸ್ತೆಯಲ್ಲಿನ ರಂಜನ್‌ಗಾಂವ್‌ ಫ‌ಟಾ ಎಂಬಲ್ಲಿ…

 • ಮೋಸ್ಟ್‌ ವಾಂಟೆಡ್‌, ಉಗ್ರ ನೇಮಕಾತಿದಾರ ಸಹಿತ ಇಬ್ಬರು ಫಿನಿಷ್‌

  ಪುಲ್ವಾಮಾ: ಸೇನಾ ಪಡೆಗಳು ಶನಿವಾರ ಬೆಳ್ಳಂಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌-ಇ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಮೋಸ್ಟ್‌ ವಾಂಟೆಡ್‌, ಉಗ್ರ ನೇಮಕಾತಿದಾರ ಸಹಿತ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.  ಹತ್ಯೆಗೀಡಾದ ಉಗ್ರರನ್ನು ಹಫೀಜ್‌ ನಾಸಿರ್‌  ಮತ್ತು ವಾಸಿಮ್‌ ಶಾ ಎಂದು ಗುರುತಿಸಲಾಗಿದೆ.   ವಾಸಿಮ್‌…

ಹೊಸ ಸೇರ್ಪಡೆ