killed

 • ಅಫ್ಘಾನ್‌ನಲ್ಲಿ ತಾಲಿಬಾನ್‌ ಅಟ್ಟಹಾಸ: 140 ಸೈನಿಕರ ಮಾರಣಹೋಮ 

  ಬಾಲ್ಖ್‌ : ಅಫ್ಘಾನಿಸ್ಥಾನದಲ್ಲಿ ಶುಕ್ರವಾರ ಸಂಜೆ ತಾಲಿಬಾನ್‌ ಅಟ್ಟಹಾಸಗೈದಿದ್ದು ಸೇನಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಮಸೀದಿಯ ಮೇಲೆ ಹೊಂಚು ದಾಳಿ ನಡೆಸಿ 140 ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈದಿದೆ. ಅಫ್ಘಾನ್‌ ಸೇನಾ ಪಡೆಗಳು,ಅಮೆರಿಕದ ನ್ಯಾಟೋ ಪಡೆಗಳು ಪ್ರತಿ ದಾಳಿ ನಡೆಸಿ 7…

 • ಬಂಟ್ವಾಳ : ಗ್ರಾ.ಪಂ.ಉಪಾಧ್ಯಕ್ಷ ಜಮೀಲ್‌ ಕರೋಪಾಡಿ ಬರ್ಬರ ಹತ್ಯೆ 

  ಬಂಟ್ವಾಳ : ಇಲ್ಲಿನ ಕರೋಪಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ,ಕಾಂಗ್ರೆಸ್‌ ಮುಖಂಡ ಎ ಅಬ್ದುಲ್‌ ಜಮೀಲ್‌ ಕರೋಪಾಡಿ(40)  ಅವರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.  ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಬರ್ಬರವಾಗಿ ಇರಿದು ಪರಾರಿಯಾಗಿದ್ದಾರೆ. ಕತ್ತಿನ…

 • ರಾಂಚಿಯಲ್ಲಿ ಗುಂಡಿನ ಮಳೆ: ಮಾಜಿ ಮೇಯರ್‌ ಸೇರಿ ನಾಲ್ವರ ಭೀಕರ ಹತ್ಯೆ 

  ರಾಂಚಿ : ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಧನ್‌ಬಾದ್‌ನ ಮಾಜಿ ಮೇಯರ್‌,ಕಾಂಗ್ರೆಸ್‌ ನಾಯಕ  ನೀರಜ್‌ ಸಿಂಗ್‌ ಮತ್ತು ನಾಲ್ವರನ್ನು  ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ. ನೀರಜ್‌ ಸಿಂಗ್‌ ಅವರು ಬರುತ್ತಿದ್ದ ಕಾರನ್ನು ಗುರಿಯಾಗಿರಿಸಿಕೊಂಡು…

 • ಮಧುಗಿರಿ: ಮೇಕೆ ಕಳ್ಳನ ಹಿಡಿದು ಬಡಿದು ಕೊಂದರು !

  ಮಧುಗಿರಿ: ತಾಲೂಕಿನ ದೊಡ್ಡಮಾಲೂರಿನಲ್ಲಿ ಮೇಕೆ ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬನನ್ನು ಬಡಿದುಕೊಲೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.  ರಾಮರೆಡ್ಡಿ ಎನ್ನುವವರ ಮನೆ ಬಳಿ ಘಟನೆ ನಡೆದಿದ್ದು, ರಾತ್ರಿ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರು ಮೇಕೆ ಕಳವಿಗೆ ಯತ್ನಿಸಿದ್ದಾರೆ. ಮೇಕೆಗಳ ಅರಚಾಟ…

 • ಭಯಾನಕ ದೃಶ್ಯ:ತಾಯಿಯ ಎದುರೇ ಕೊಚ್ಚಿ ಕೊಚ್ಚಿ ರೌಡಿಶೀಟರ್‌ ಹತ್ಯೆ!

  ಬೆಂಗಳೂರು: ಕಮಲಾನಗರದ ಚಂದ್ರಪ್ಪ ರಸ್ತೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ನೊಬ್ಬನನ್ನು ಮನೆಯಿಂದ ಹೊರಗೆಳೆದು ಆತನ ತಾಯಿಯೆದುರೇ  ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. ದೃಶ್ಯವನ್ನು ನೋಡಿ ನೆರೆ ಕೆರೆಯವರು ಬೆಚ್ಚಿ ಬಿದ್ದರು.  ಸುನಿಲ್‌ (28) ಎಂಬಾತನನ್ನು ನಾಲ್ಕೈದು ಜನದುಷ್ಕರ್ಮಿಗಳು ಮನೆಯಿಂದ ಎಳೆದು…

 • ಕಾಶ್ಮೀರದಲ್ಲಿ ಗುಂಡಿನ ಕಾಳಗ;ಯೋಧರಿಬ್ಬರು ಹುತಾತ್ಮ,4 ಉಗ್ರರು ಫಿನಿಷ್‌

  ಶ್ರೀನಗರ : ಕಾಶ್ಮೀರದ ಕುಲ್ಗಾಮಾದಾ ಯೂರಿಪೋರಾ ಸೆಕ್ಟರ್‌ನಲ್ಲಿ ಭಾನುವಾರ ಬೆಳಿಗ್ಗೆ  ನಡೆದ ಭಾರೀ ಗುಂಡಿನ ಕಾಳಗದಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಹಿಜ್ಬುಲ್‌ ಮುಜಾಯಿದ್ದೀನ್‌ ಸಂಘಟನೆಗೆ ಸೇರಿದ ಇಬ್ಬರು ಉಗ್ರ ರನ್ನು ಭದ್ರತಾ ಪಡೆಗಳು ಹತ್ಯೆ ಗೈದಿರುವ ಬಗ್ಗೆ…

 • ಮೈಸೂರು: ಅರಣ್ಯಾಧಿಕಾರಿಗಳ ಗುಂಡಿಗೆ ಶ್ರೀಗಂಧ ಕಳ್ಳ ಬಲಿ 

  ಮೈಸೂರು: ಇಲ್ಲಿನ ರಾಮಕೃಷ್ಣನಗರದ ಲಿಂಗಾಂಬುದಿ ಕೆರೆ ಆವರಣದಲ್ಲಿ ಅರಣ್ಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಶ್ರೀಗಂಧ ಕಳ್ಳನೊಬ್ಬ ಬಲಿಯಾದ ಬಗ್ಗೆ ವರದಿಯಾಗಿದೆ.  ಶನಿವಾರ ನಸುಕಿನ 2 ಗಂಟೆಯ ವೇಳೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದ್ದು , ಹತನೊಂದಿಗೆ ಇದ್ದ…

 • Sex Deal :ಹಿಮಾಚಲದ ಯುವಕನಿಂದ ಉಗಾಂಡಾ ವಿದ್ಯಾರ್ಥಿನಿಯ ಹತ್ಯೆ!

  ಬೆಂಗಳೂರು : ನಗರದಲ್ಲಿ ಬುಧವಾರ ರಾತ್ರಿ ವಿದೇಶಿ ವಿದ್ಯಾರ್ಥಿನಿಯೊಬ್ಬಳ ಹತ್ಯೆ ನಡೆದಿದ್ದು ಭಾರೀ ಸುದ್ದಿಯಾಗಿದೆ. ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿ ಯ ತಿಮ್ಮೇಗೌಡ ಲೇಔಟ್‌ನಲ್ಲಿ ಉಗಾಂಡಾ ಮೂಲದ ವಿದ್ಯಾರ್ಥಿನಿಯನ್ನು ಹಿಮಾಚಲ ಪ್ರದೇಶ ಮೂಲದ ಯುವಕನೊಬ್ಬ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ. …

 • ಮೈಸೂರಿನಲ್ಲಿ ಜೀಪ್‌ಗೆ ಸರ್ಕಾರಿ ಬಸ್‌ ಢಿಕ್ಕಿ: ಎಸ್‌ಐ,ಪೇದೆ ಸಾವು 

  ಮೈಸೂರು: ಇಲ್ಲಿನ ಟೀ ನರಸೀಪುರ ರಸ್ತೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ  ಇನ್ಸ್‌ಪೆಕ್ಟರ್‌ ಮತ್ತು ಪೇದೆಯೊಬ್ಬರು ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಪೊಲೀಸ್‌ ಸಿಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.   ಪೊಲೀಸ್ ಜೀಪ್ ಗೆ ಟಿ.ನರಸೀಪುರದಿಂದ ಬರುತ್ತಿದ್ದ  ಕೆಎಸ್‌ಆರ್‌ಟಿಸಿ ಬಸ್‌  ಮೈಸೂರಿನಿಂದ ಸುತ್ತೂರು ಕಡೆ…

 • ಕಾಶ್ಮೀರದಲ್ಲಿ ಭಾರೀ ಹಿಮಪಾತ : ಸೇನಾಧಿಕಾರಿ ಸೇರಿ ಐವರು ಬಲಿ

  ಶ್ರೀನಗರ: ಕಾಶ್ಮೀರದ ಗಾಂದರ್ಬಲ್‌ನ ಸೋನ್‌ಮಾರ್ಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು ಓರ್ವ ಸೇನಾಧಿಕಾರಿ ಸೇರಿ ಐವರು ನಾಗರಿಕರು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.   ಬುಧವಾರ ಮಧ್ಯಾಹ್ನ ಸೇನಾ ಕ್ಯಾಂಪ್‌ನ ಮೇಲೆ ಹಿಮದ ಗುಡ್ಡೆಗಳು ಕುಸಿದು ಬಿದ್ದ ಪರಿಣಾಮ ದುರ್ಘ‌ಟನೆ ಸಂಭವಿಸಿದೆ…

 • ಕಾಸರಗೋಡು: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು

  ಕಾಸರಗೋಡು: ಇಲ್ಲಿನ ಉಪ್ಪಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಮಂಗಲಪಾಡಿ ಪಂಚಾಯತ್‌ ಎದುರು ಕಂಟೇನರ್‌ ಲಾರಿ ಢಿಕ್ಕಿಯಾಗಿ ಅವಘಡ…

ಹೊಸ ಸೇರ್ಪಡೆ