King

 • ಶಾಂತಿಗಾಗಿ ಕುದುರೆ ಏರಿದ ರಾಜ

  ರಾಜ ಬಾಯಾರಿದ್ದ. ದೂರದಲ್ಲಿ ಒಂದು ದೊಡ್ಡ ಸರೋವರ ಕಂಡಿತು. ಅಲ್ಲಿ ಕಾಲಿಡಲೂ ಭಯವಾಗುವಂತಿತ್ತು. ಭಯಂಕರ ಶಾರ್ಕ್‌ಗಳೂ, ಭಾರಿ ತಿಮಿಂಗಿಲಗಳೂ ಈಜಾಡುತ್ತಿದ್ದವು. ಹರಪನಹಳ್ಳಿ ಎಂಬುದೊಂದು ಊರು. ಗುಣವಂತ ಅಲ್ಲಿಯ ದೊರೆ. ಗೋಂದ ಸಾಬು ಅವನ ಮಂತ್ರಿ. ಒಂದು ನಡುರಾತ್ರಿ ಕೋಳಿ…

 • ಯಕ್ಷಲೋಕದ ನಿಜಾರ್ಥದ ನಾಯಕ ಹಾರಾಡಿ ರಾಮಗಾಣಿಗರು

  ಬಡಗುತಿಟ್ಟು ಯಕ್ಷಗಾನರಂಗದಲ್ಲಿ ಸಾಟಿಯೇ ಇಲ್ಲದ ಪ್ರತಿಭೆ, ಮತ್ತೆ ಕಾಣುವುದು ಅಸಾಧ್ಯ ಎಂದು ಹಿರಿಯ ವಿದ್ವಾಂಸರು, ವಿಮರ್ಶಕರು ಇಂದಿಗೆ ಗುರುತಿಸುವುದು ಬೆರಳೆಣಿಕೆಯ ಕೆಲವು ಮೇರು ಕಲಾವಿದರನ್ನು ಮಾತ್ರ. ಅಂತಹ ಮೇರು ಕಲಾವಿದರಲ್ಲಿ ಸದಾ ನೆನಪಾಗುವ ಹೆಸರು ಹಾರಾಡಿ ರಾಮಗಾಣಿಗರದ್ದು.  ಯಕ್ಷರಂಗದ…

 • ಒಂದು ಪುಟ್ಟ ಕತೆ

  ಇದು ಟರ್ಕಿ ದೇಶದ ಅನಾಮಿಕನೊಬ್ಬ ಹೇಳಿದ ಕತೆ. ಒಬ್ಟಾನೊಬ್ಬ ರಾಜನಿದ್ದ. ಅವನ ಹೆಸರು ಆರಿಲ್‌ಷಾ. ಅವನಿಗೆ “ಶಾಂತಿ’ಯ ಬಗ್ಗೆ ತಿಳಿಯಲು ಕುತೂಹಲ ಉಂಟಾಯಿತು. “ಶಾಂತಿಯನ್ನು ಯಾರಾದರೂ ಚಿತ್ರದಲ್ಲಿ ತೋರಿಸಿಕೊಡುವಿರಾ?’ ಎಂದು ಆಸ್ಥಾನ ಕಲಾವಿದರಲ್ಲಿ ಕೇಳಿದ. ಅನೇಕ ಕಲಾವಿದರು ಚಿತ್ರಗಳನ್ನು…

 • ರಾಜನ ಬುದ್ಧಿವಂತಿಕೆ

  ರತ್ನಗಿರಿ ದೇಶದ ರಾಜ ಭಾಗ್ಯವಂತ. ಅವನಿಗೆ ಸಮರ್ಥ ಅನ್ನೋ ಒಬ್ಬ ವಿತ್ತ ಮಂತ್ರಿ ಇರ್ತಾನೆ. ರಾಜನಿಗೆ ಮಿಕ್ಕೆಲ್ಲಾ ಮಂತ್ರಿಗಳಿಗಿಂತ ಸಮರ್ಥನನ್ನು ಕಂಡರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಇತರೆ ಮಂತ್ರಿಗಳು ಸಮರ್ಥನ ವಿರುದ್ಧ ಹಗೆ ಸಾಧಿಸುತ್ತಿರುತ್ತಾರೆ. ಇದು ರಾಜನಿಗೆ…

 • ಗೋಡೆ ಬಿದ್ದಿದ್ದೇಕೆ?

  ರಾಜನ ಆಸ್ಥಾನದಲ್ಲಿ ನ್ಯಾಯ ತೀರ್ಮಾನ ನಡೆದಿತ್ತು. ಆನಂದಪ್ಪ ತನಗೆ ಅನ್ಯಾಯವಾಗಿದೆ ಎಂದು ದೂರು ನೀಡಿದ್ದ. ಆನಂದಪ್ಪ ಕುರಿಗಳನ್ನು ಸಾಕಿಕೊಂಡಿದ್ದ. ಅದರ ಜೊತೆಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರುತ್ತಿದ್ದ. ನಿನಗಾದ ಅನ್ಯಾಯವೇನು? ಎಂದು ರಾಜ ಕೇಳಿದ. ಆನಂದಪ್ಪ “ಪ್ರಭು, ನನ್ನ…

 • ಆ ಹಕ್ಕಿಯ ಹೆಸರೇನು?

  ಒಬ್ಬ ರಾಜನಿಗೆ ಪ್ರಶ್ನೆಗಳನ್ನು ಕೇಳಿ ಬಹುಮಾನ ಕೊಡುವ ಗೀಳಿತ್ತು. ಒಮ್ಮೆ ರಾಜ ತನ್ನ ಮಂತ್ರಿ ಮತ್ತು ಸೇವಕರೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಒಂದು ಸುಂದರವಾದ ಹಕ್ಕಿಯನ್ನು ಕಂಡ. ಅದನ್ನು ನೋಡಿದ ರಾಜ ತನ್ನ ಸೇವಕರಲ್ಲಿ ಆ ಹಕ್ಕಿಯನ್ನು ಹಿಡಿದು ತರಲು…

 • ಐಪಿಎಲ್‌ 11,ಲಕ್ಕಿ ಧೋನಿಯೇ ಕಿಂಗ್‌ 

  ಮಹೇಂದ್ರ ಸಿಂಗ್‌ ಧೋನಿ ಎಲ್ಲಿ ಇರುತ್ತಾನೋ ಅಲ್ಲಿಯೇ ಲಕ್‌ ಇರುತ್ತದೆ. ಧೋನಿ ಎಲ್ಲಿ ಇರುತ್ತಾನೋ ಅಲ್ಲಿಯೇ ಗೆಲುವು ಇರುತ್ತದೆ. ಧೋನಿ ಎಲ್ಲಿರುತ್ತಾನೋ ಅಲ್ಲಿಯೇ ಅದೃಷ್ಟ ಲಕ್ಷ್ಮೀ ಇರುತ್ತಾಳೆ… ಬಹು ವರ್ಷದಿಂದ ಕ್ರಿಕೆಟ್‌ ಅಭಿಮಾನಿಗಳು ಇಂಥ ಮಾತುಗಳನ್ನು ಆಡುತ್ತಲೇ ಇದ್ದಾರೆ….

 • ಘಾನಾ ದೇಶದ ಕತೆ: ಬುದ್ಧಿ ಕಲಿತ ರಾಜಕುಮಾರಿ

  ದೇಶವನ್ನಾಳುವ ದೊರೆಗೆ ಒಬ್ಬಳೇ ಮಗಳಿದ್ದಳು. ಅವಳ ಮೈ ಬಣ್ಣ ಹಾಲಿನಂತೆ ಬೆಳ್ಳಗೆ ಇತ್ತು. ತಲೆಗೂದಲು ಸೊಂಟದ ತನಕ ಇಳಿಬೀಳುತ್ತಿತ್ತು. ಮುಖ ಚಂದ್ರನಂತೆ ಉರುಟಾಗಿತ್ತು. ಅವಳು ಮಾತನಾಡಿದರೆ ಕೋಗಿಲೆಯ ದನಿಯಂತೆ ಇಂಪಾಗಿತ್ತು. ಎಲ್ಲ ಸೌಂದರ್ಯವನ್ನೂ ಒಟ್ಟುಗೂಡಿಸಿಕೊಂಡಿದ್ದ ರಾಜಕುಮಾರಿಗೆ ತನಗಿಂತ ಚೆಲುವೆಯರಿಲ್ಲ…

 • ಇಂದು ತಿಂಗಳೆಗೆ ಯದುವೀರ ಒಡೆಯರ್‌ 

  ಹೆಬ್ರಿ: ತಿಂಗಳೆ ನೇಮೋತ್ಸವ, ಸಾಹಿತ್ಯೋತ್ಸವ ಮತ್ತು “ತಿಂಗಳೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾ. 8ರಂದು ಹೆಬ್ರಿ ಸಮೀಪದ ತಿಂಗಳೆಗೆ ಪಾಲ್ಗೊಳ್ಳುವರು.  ಮಹಾರಾಜರನ್ನು ಸಂಜೆ 5 ಗಂಟೆಗೆ ಹೆಬ್ರಿಯಲ್ಲಿ ಪೂರ್ಣಕುಂಭ…

 • ಮಿಂಚಿನ ರಾಣಿ ಮತ್ತು ರಾಜಕುಮಾರ

  ಒಂದು ಊರಿನಲ್ಲಿ ಒಬ್ಬ ರಾಜ ಇದ್ದ. ಆತನಿಗೆ ಒಬ್ಬನೇ ಮಗ. ರಾಜಕುಮಾರ ಮದುವೆಯ ವಯಸ್ಸಿಗೆ ಬಂದಾಗ, ರಾಜ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕಲಾರಂಭಿಸಿದ. ರಾಜಕುಮಾರ ಯಾವ ಹೆಣ್ಣನ್ನು ನೋಡಿದರೂ ಏನಾದರೊಂದು ಕೊಂಕು ತೆಗೆದು ಹೆಣ್ಣನ್ನು ತಿರಸ್ಕರಿಸುತ್ತಿದ್ದ. ಒಮ್ಮೆ…

 • ಹೂವು ಯಾರಿಗೆ?

  ರಾಜಕುಮಾರನಾಗಿಯೇ ಹುಟ್ಟಿದ್ದ ಬುದ್ಧ ಒಂದು ರಾಜಮನೆತನದಲ್ಲಿ ಸುಖವಾಗಿ ಬೆಳೆದವನು. ಆತನ ಶಿಷ್ಯರೆಲ್ಲ ಆತನನ್ನು ದೇವರೆಂದೇ ತಿಳಿದಿದ್ದರು. ಡಿಸೆಂಬರ್‌ನ ಒಂದು ಚಳಿಯ ರಾತ್ರಿಯಲ್ಲಿ ಎಲ್ಲಾ ಹೂವುಗಳು ಬಾಡಿದ ಸಮಯದಲ್ಲಿ ಒಂದೇ ಒಂದು ಹೂವು ಅರಳಿತ್ತು. ಅದು ಸುದಾಸ್‌ ಎಂಬ ಒಬ್ಬ…

 • ಅಮೆರಿಕದ ಕತೆ ಅದೃಷ್ಟ ತಂದ ಪ್ರಾಣಿಗಳು

  ಒಂದು ಹಳ್ಳಿಯಲ್ಲಿ ಜ್ಯಾಕ್‌ ಎಂಬ ಯುವಕನಿದ್ದ. ಕಷ್ಟಪಟ್ಟು ರೈತರ ಹೊಲಗಳಲ್ಲಿ ದುಡಿದು ಅವನು ಜೀವನ ನಡೆಸಿಕೊಂಡಿದ್ದ. ಆದರೆ ಒಂದು ಸಲ ಹಳ್ಳಿಯಲ್ಲಿ ಬೆಳೆಗಳೆಲ್ಲ ಕ್ರಿಮಿಕೀಟಗಳಿಗೆ ಆಹಾರವಾದವು. ಬೆಳೆಯುವ ರೈತರಿಗೆ ಊಟ ಇರಲಿಲ್ಲ. ಹೀಗಾಗಿ ಬೇರೆಯವರಿಗೆ ಉದ್ಯೋಗ ಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಜ್ಯಾಕ್‌ ಉಪವಾಸವಿರಬೇಕಾಗಿ ಬಂತು….

 • ಮಾಂತ್ರಿಕ ಮತ್ತು ರಾಜಕುಮಾರ

  ಅರೇಬಿಯಾದ ಸುಲ್ತಾನನಿಗೆ ಮೂವರು ಪತ್ನಿಯರು. ಆದರೆ, ಅವರ್ಯಾರಿಗೂ ಮಕ್ಕಳಿರಲಿಲ್ಲ ಎಂಬುದೇ ರಾಜನಿಗೆ ಚಿಂತೆ. ಒಂದು ದಿನ ರಾತ್ರಿ ಮಲಗಿದ್ದ ರಾಜನಿಗೆ ಕನಸೊಂದು ಬಿತ್ತು. ಕನಸಲ್ಲಿ ದೇವತೆ ಬಳಿ ಬಂದು ರಾಜನಿಗೆ ಹೇಳುತ್ತಾಳೆ- “ನಿನ್ನ ರಾಣಿಯರಿಗೆ ದಾಳಿಂಬೆ ಬೀಜಗಳನ್ನು ಕೊಡು….

 • ಭೂಮಿ ಮೇಲೆ ಯಾರು ಹೆಚ್ಚು ಸುಖೀ?

  ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ…

 • ನಾರ್ವೆಯ ಕತೆ: ಹುಲಿಗೆ ಪಾಠ ಕಲಿಸಿದ ನರಿ

  ಒಂದು ಕಾಡಿನಲ್ಲಿ ಹುಲಿಯೊಂದು ರಾಜನಾಗಿ ಆಳುತ್ತಿತ್ತು. ಒಂದು ಸಲ ಕಾಡಿಗೆ ಬಡಕಲಾದ ಎತ್ತು ಬಂದಿತು. ಅದನ್ನು ಕಂಡು ಆಹಾ, ತಿನ್ನಬಹುದಿತ್ತು ಎಂದು ಹುಲಿಯ ಬಾಯಿಯಲ್ಲಿ ನೀರೂರಿತು. ಆದರೆ ಆಹಾರವಿಲ್ಲದೆ ಸೊರಗಿದ್ದ ಎತ್ತಿನ ಮೈಯಲ್ಲಿ ಎಲುಬುಗಳನ್ನು ಬಿಟ್ಟರೆ ಬೇರೇನೂ ಇಲ್ಲ….

 • ಇರಾಕ್‌ ದೇಶದ ಕತೆ; ಚಿನ್ನದ ಚೆಂಡು

  ಒಬ್ಬ ರಾಜನಿಗೆ ಸುಂದರಿಯಾದ ಒಬ್ಬಳೇ ಮಗಳಿದ್ದಳು. ರಾಜ ಅವಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ. ತಾನು ಸುಂದರಿ ಎಂಬ ಅಹಂಕಾರ ಅವಳಿಗೆ ನೆತ್ತಿಗೇರಿತ್ತು. ತನ್ನ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡುತ್ತಿದ್ದಳು. ಸುಳ್ಳು ಹೇಳುತ್ತಿದ್ದಳು. ಒಂದು ದಿನ ಸಂಜೆ ಅವಳು ಪಡು…

ಹೊಸ ಸೇರ್ಪಡೆ