kitchen

 • ಕಿಚನ್‌ಗೂ ಸಿಗಲಿ ಕಲಾತ್ಮಕ ಸ್ಪರ್ಶ

  ಮನೆಯ ಇಂಟೀರಿಯರ್‌ ಡಿಸೈನ್‌ ಬದಲಾಯಿಸಬೇಕು, ಮನೆಗೆ ಹೊಸ ಸ್ಪರ್ಶ ಕೊಡಬೇಕು ಅಂದುಕೊಳ್ಳುವವರು ನಿರ್ಲಕ್ಷಿಸುವ ಒಂದು ಸ್ಥಳ ಇದೆ. ಯಾವುದು ಗೊತ್ತಾ? ಅದೇ ಅಡುಗೆ ಮನೆ. ಲಿವಿಂಗ್‌ ರೂಮ್‌, ಬೆಡ್‌ರೂಮ್‌ ಅನ್ನು ಚಂದಗಾಣಿಸಿದಷ್ಟೇ ಪ್ರಾಮುಖ್ಯತೆಯನ್ನು, ಅಡುಗೆ ಮನೆಯ ಅಲಂಕಾರಕ್ಕೂ ನೀಡಬೇಕು…

 • ವೈಕುಂಠದ ಅಡುಗೆಮನೆ

  ತಿರುಪತಿ ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳುವುದೇ ಪೂರ್ವಜನ್ಮದ ಪುಣ್ಯ ಎಂಬ ನಂಬಿಕೆ ಭಕ್ತಕೋಟಿಗಿದೆ. ಹಾಗೆ ಭಕ್ತಿಯಿಂದ ಬಂದ ಅಸಂಖ್ಯ ಭಕ್ತರಿಗೆ, ರಾಜಭೋಜನವನ್ನೇ ಉಣಬಡಿಸಿ, ಕಳುಹಿಸುವುದು ತಿರುಪತಿ ತಿರುಮಲ ದೇವಸ್ಥಾನಂನ (ಟಿಟಿಡಿ) ಹೆಗ್ಗಳಿಕೆ… ಭಾರತದಲ್ಲಿ ಅತಿಹೆಚ್ಚು ಭಕ್ತರು ಭೇಟಿಕೊಡುವ ದೇಗುಲ ತಿರುಪತಿ. ತಿರುಮಲದ…

 • ಸುಟ್ಟ ಮೇಲೆ ಬುದ್ಧಿ ಬಂತು!

  ಬಾಗಿಲು ತೆರೆಯುತ್ತಿದ್ದಂತೆಯೇ ಯಜಮಾನರ ಮೂಗಿಗೆ ವಾಸನೆ ಬಡಿಯಿತು. ಅಸಹನೆ ಯಿಂದ- “ಒಲೆ ಮೇಲೆ ಏನಿಟ್ಟಿದ್ದೀಯೆ?’ ಅಂದರು. “ಅಯ್ಯೋ, ಪಲ್ಯ ಮಾಡೋಣ ಅಂತ…’ ಅನ್ನುತ್ತಲೇ ಅಡುಗೆಮನೆಗೆ ನುಗ್ಗಿದೆ… ಅಡುಗೆ ಕೋಣೆಯಲ್ಲಿ ಎಡವಟ್ಟುಗಳು ನಡೆಯದೇ ಇರಲು ಸಾಧ್ಯವೇ? ನಾನು ಒಂದು ದಿನವೂ…

 • ಶೌಚಾಲಯವೇ ಕಿಚನ್‌, ಬೆಡ್‌ ರೂಂ

  ಬೆಂಗಳೂರು: “ಸಾರ್ವಜನಿಕರು ಹಣ ಪಾವತಿಸಿ ಉಪಯೋಗಿಸುವ ಶೌಚಾಲಯಗಳಲ್ಲಿ ಶುಚಿತ್ವದ ಕೊರತೆ ಹಾಗೂ ಅವ್ಯವಸ್ಥೆ. ಶೌಚಾಲಯದಲ್ಲೇ ಕಿಚನ್‌, ಬೆಡ್‌ ರೂಂ, ವಾಸ್ತವ್ಯ’. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ಅವರು ಬುಧವಾರ ನಗರದ ಶೌಚಾಲಯಗಳ ತಪಾಸಣೆ ಸಂದರ್ಭದಲ್ಲಿ…

 • ಪಂಜರದೊಳಗಿನ ಹಾಡು ಪಾಡು

  ಅಡುಗೆ ಮನೆಯೆಂಬ ನನ್ನ ಹೆಡ್‌ ಆಫೀಸ್‌ನಲ್ಲಿ ನನ್ನ ಕನಸುಗಳು ನನ್ನನ್ನು ಗೇಲಿ ಮಾಡುವಾಗ, ನನಗೆ ನಾನೇ ಅಪರಿಚಿತವೆನಿಸುವಾಗ, ಸುಮ್ಮನೆ ಕಣ್ಣಲ್ಲಿ ಬರುವ ನೀರು, ದುಃಖದ್ದಲ್ಲ; ಈರುಳ್ಳಿ ಹೆಚ್ಚಿದ್ದ ಕಾರಣಕ್ಕಾಗಿ ಮಾತ್ರ … ಪಿಯುಸಿಯಲ್ಲಿ 85% ಬಂದಿದ್ದರೂ ಎಂಜಿನಿಯರಿಂಗ್‌ ಹೋಗದೆ…

 • ವಿವಿಧ ಅನ್ನಗಳು

  ತರಕಾರಿಯಲ್ಲಿ ಮಾಡುವ ಪಲಾವ್‌, ಬಿಸಿಬೇಳೆ ಬಾತ್‌, ವಿವಿಧ ರೀತಿಯ ಚಿತ್ರಾನ್ನ ಈಗಿನ ಮಕ್ಕಳಿಗೆ ತುಂಬ ಇಷ್ಟವಾಗುತ್ತದೆ. ತರಕಾರಿಯಲ್ಲಿ ಮಾಡುವ ಪಲಾವ್‌, ಅನ್ನಗಳು ಆರೋಗ್ಯಕ್ಕೂ ಒಳ್ಳೆಯದು. ಹಾಲು-ತರಕಾರಿ ಪಲಾವ್‌ ಬೇಕಾಗುವ ಸಾಮಗ್ರಿ: 1 ಕಪ್‌ ಬೆಳ್ತಿಗೆ ಅಕ್ಕಿ (ಸೋನಾ ಮಸೂರಿ),…

 • ಉಳಿದದ್ದು ಕಂಡಂತೆ!

  ಸಂಸ್ಕೃತ ಸುಭಾಷಿತದ ಸಾಲೊಂದು ಹೀಗೆ ಹೇಳುತ್ತದೆ -ಕುಭೋಜನಂ ಉಷ್ಣತಯಾ ವಿರಾಜತೇ’. ಅಂದರೆ, ತಣಿದ/ ಸಪ್ಪೆ /ನೀರಸ  ಅಡುಗೆಯನ್ನು ಬಿಸಿಮಾಡಿದರೆ ಮರುಭೋಜನಕ್ಕೆ ಯೋಗ್ಯವಾಗುತ್ತದೆ. ಇದು, ತೀರಾ ಸಾಮಾನ್ಯ. ಇಂದಿನ ದುಬಾರಿ ಕಾಲದಲ್ಲಿ, ಒಂದು ಹೊತ್ತಿನದು ಮಿಕ್ಕರೆ ಅದನ್ನೇ ಮತ್ತೂಂದು ಹೊತ್ತಿಗೆ…

 • ಕೆಸುವು ಅಂದ್ರೆ ಹಸಿವು

  ನಮ್ಮ ಅಡುಗೆಯಲ್ಲಿ  ಕೆಸುವಿನ ಗೆಡ್ಡೆಯ ಉಪಯೋಗ ಕಡಿಮೆ. ಆದರೆ ವಿರಳವಾಗಿ ಬಳಸುವ ಈ ಗೆಡ್ಡೆಯಲ್ಲಿ ಅತ್ಯಧಿಕ ಫೈಬರ್‌ ಅಂಶವಿದೆ. ಇದು ಜೀರ್ಣ ಕ್ರಿಯೆಗೆ ಅನುಕೂಲ ಮಾಡುತ್ತದೆ. ಕೊಬ್ಬಿನಂಶ ಇರದ ಕಾರಣ, ಮಧುಮೇಹ ಮತ್ತು ತೀವ್ರ ರಕ್ತದೊತ್ತಡ ಇರುವವರಿಗೂ ಇದು…

 • ಮಳೆಗಾಲಕ್ಕೆ ಕಳಲೆ ಖಾದ್ಯಗಳು

  ಕಳಲೆ (ಎಳೆ ಬಿದಿರು) ಮಲೆನಾಡಿನ ಜನರಿಗೆ ಚಿರಪರಿಚಿತ. ಮಳೆಗಾಲದ ಸಮಯದಲ್ಲಿ ಸಿಗುವ ಕಳಲೆಯನ್ನು ತಿಂದರೆ ಆರೋಗ್ಯ ವೃದ್ಧಿಯಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಕಳಲೆ ಸೂಕ್ತ ಆಹಾರ. ಏಕೆಂದರೆ ಇದು ಕೊಲೆಸ್ಟ್ರಾಲ್‌ ಲೆವಲ್‌ ಬ್ಯಾಲೆನ್ಸ್ ಮಾಡುತ್ತೆ. ಇದರಲ್ಲಿ ಹೇರಳವಾಗಿ…

 • ಬೆಳಗ್ಗೆ ತಿಂಡಿಗೆ ಏನು ಮಾಡ್ತೀರಾ?

  ಬೆಳಬೆಳಗ್ಗೆ ಆರು ಗಂಟೆಗೆ  ಪರಿಚಿತರ ಫೋನ್‌ ಬಂದಿತ್ತು. “ಬೆಂಗಳೂರಿನಿಂದ ಬರುತ್ತಿದ್ದೇನೆ. ತಿಂಡಿಗೆ  ನಿಮ್ಮಲ್ಲಿಗೇ ಬರುತ್ತಿದ್ದೇನೆ’. “ಆಯ್ತು. ಬನ್ನಿ’ ಎಂದಿದ್ದೆ.             ಶಾಲೆ, ಕಾಲೇಜಿಗೆ ಹೋಗುವವರಿಗೆ ತಿಂಡಿ ಕೊಟ್ಟು ಕಳಿಸಿದರೂ ಬರುತ್ತೇನೆ ಎಂದವರ ಸುಳಿವಿಲ್ಲ….

 • ಒಂದು ತರಕಾರಿ “ಬಾತ್‌’

  ಮಹಿಳೆಗೂ, ಹಸಿರು ತರಕಾರಿಗೂ ಎಲ್ಲಿಲ್ಲದ ನಂಟು. ಒಂದೊಂದು ತರಕಾರಿ ಹೆಸರು ಹೇಳಿದ್ರೆ, ಹತ್ತಾರು ಕತೆಗಳನ್ನು ತಟಪಟನೆ ಹೇಳಬಲ್ಲ ಶಕ್ತಿ ಮಹಿಳೆಗೆ ಮಾತ್ರ ಸಿದ್ಧಿಸಿರುತ್ತೆ. ತಾಜಾ ತರಕಾರಿ ಮೇಲೆ ಒಂದು ತಾಜಾ ಲಹರಿ ಇದು…  ತರಕಾರಿಗಳೇ, ನೀವೆಲ್ಲ ಒಬ್ಬೊಬ್ಬರಾಗಿ ನನ್ನ…

 • ಇಲ್ಲುಂಟು ಸಾರ್‌ ವೆರೈಟಿ ಸಾರೂ…

  ಹಸಿವೆ ಕೆರಳಿಸುವ, ನಾಲಿಗೆಗೆ ರುಚಿಯ ಅನುಭವ ನೀಡಿ ಹೆಚ್ಚು ಆಹಾರ ಸೇವಿಸುವಂತೆ ಮಾಡುವ ಸಾರು ಯಾರಿಗೆ ಇಷ್ಟವಿಲ್ಲ? ಉಪ್ಪು, ಹುಳಿ, ಖಾರವನ್ನು ಸಮಪ್ರಮಾಣದಲ್ಲಿ ಒಳಗೊಂಡ, ಸುಲಭವಾಗಿ ಮಾಡಬಹುದಾದ ಕೆಲವೊಂದು ಸಾರುಗಳ ಪರಿಚಯ ಇಲ್ಲಿದೆ. 1.    ಕರಿಬೇವಿನ ಸಾರು ಬೇಕಾಗುವ…

 • ಅರಳಿನ ಸವಿ

  ತಂಪು ಗುಣದ, ಬೇಗನೆ ಜೀರ್ಣವಾಗುವ ಅರಳಿಗೆ ವಿವಿಧ ತರಕಾರಿಗಳು, ಹಣ್ಣು ಇತ್ಯಾದಿಗಳನ್ನು ಸೇರಿಸಿ ಪಾನಕ, ರಾಯತ ಇತ್ಯಾದಿ ಹಲವಾರು ರೀತಿಯ ಸವಿರುಚಿಗಳನ್ನು ತಯಾರಿಸಬಹುದು. ಅರಳಿನ ರಾಯತ  ಬೇಕಾಗುವ ಸಾಮಗ್ರಿ: ಅರಳು-‰ ಅರ್ಧ ಕಪ್‌, ತೆಂಗಿನತುರಿ- ಒಂದು ಕಪ್‌, ಜೀರಿಗೆ-…

 • ಆರೋಗ್ಯಕ್ಕೆ ಇಂಬು ನೀಡುವ ತಂಬುಳಿ

  ಪ್ರಕೃತಿಯ ಕೊಡುಗೆಯಾದ ವಿವಿಧ ಚಿಗುರುಗಳು, ಹೂವುಗಳು ಇತ್ಯಾದಿಗಳಿಗೆ ಮಜ್ಜಿಗೆ ಸೇರಿಸಿ ತಯಾರಿಸುವ ತಂಬುಳಿಗಳು ಒಗರು ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೆ ಪೂರಕವಾದ ಹಲವಾರು ಉತ್ತಮ ಅಂಶಗಳನ್ನೊಳಗೊಂಡಿದೆ. ಇವುಗಳ ಸೇವನೆಯಿಂದ ಬಿಸಿಲ ಬೇಗೆಗೆ ದೇಹ ತಂಪಾಗುವುದರ ಜೊತೆಗೆ ಜೀರ್ಣಶಕ್ತಿಯೂ ವೃದ್ಧಿಸುವುದು. ಇಲ್ಲಿವೆ…

 • ಅವಲಕ್ಕಿ ವೈವಿಧ್ಯ

  ಅವಲಕ್ಕಿ ಇಡ್ಲಿ / ಪಡ್ಡು ಬೇಕಾಗುವ ಸಾಮಗ್ರಿ: ಅವಲಕ್ಕಿ- 1 ಕಪ್‌, ಅಕ್ಕಿ ರವೆ- 1 ಕಪ್‌, ಮೊಸರು- 1 ಕಪ್‌, ಈರುಳ್ಳಿ – 1, ಕ್ಯಾರೆಟ್‌- 1, ಉಪ್ಪು ರುಚಿಗೆ, ಎಣ್ಣೆ 2-3 ಚಮಚ. ತಯಾರಿಸುವ ವಿಧಾನ:…

 • ಅಂಜನಾ ಕಿತಾಬ್‌

  ತೂಕ ಇಳಿಸುವುದು ಹೇಗೆ, ರುಚಿಕಟ್ಟಾಗಿ ಅಡುಗೆ ಮಾಡುವುದು ಹೇಗೆ, ಸ್ಟೈಲಾಗಿ ಯೋಗ ಮಾಡುವುದು ಹೇಗೆ ಎಂಬುದನ್ನೆಲ್ಲ ಕಲಿಸಲು ಹಲವು ನಟೀಮಣಿಯರು ಪುಸ್ತಕ ಬರೆದಿದ್ದಾರೆ. ಆದರೆ ಅಡುಗೆ ಮನೆಯ ಬಜೆಟ್‌ ಹೊಂದಿಸುವುದು ಹೇಗೆ ಎಂದು ಯಾರಾದರೂ ಬರೆದಿದ್ದಾರೆಯೇ? ಇಷ್ಟಕ್ಕೂ ಇದೊಂದು…

 • ನಿಮ್ಮ ಬಾಯಿಗೆ ಹಾಲುಬಾಯಿ

  ಹಲ್ವಾದಂತೆ ಕಾಣುವ, ಆದರೆ ಹಲ್ವಕ್ಕಿಂತ ವಿಭಿನ್ನವಾಗಿರುವ ಸಿಹಿ ತಿನಿಸು ಹಾಲ್‌ಬಾಯಿ. ಉಡುಪಿ, ಮಂಗಳೂರು ಕಡೆಯಲ್ಲಿ ಇದು ಭಾರೀ ಫೇಮಸ್‌. ಮಕ್ಕಳಿಂದ, ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವ ಈ ಖಾದ್ಯವನ್ನು ಸಾಮಾನ್ಯವಾಗಿ ಅಕ್ಕಿ, ಬೆಲ್ಲ, ತೆಂಗಿನಕಾಯಿ ಬಳಸಿ ಮಾಡುತ್ತಾರೆ. ಅಷ್ಟೇ ಅಲ್ಲ,…

 • ಅಡುಗೆ ಅಧ್ಯಾತ್ಮ

  ಮಹಿಳೆಯರಲ್ಲಿ ಎರಡು ಗುಂಪುಗಳು. ಒಬ್ಬರು ಅಡುಗೆಯನ್ನು ಆರಾಧಿಸುತ್ತಾ, ಅದನ್ನು ಪ್ರೀತಿಸುತ್ತಾ, ಹೋದಲ್ಲಿ ಬಂದಲ್ಲಿ ಅದರ ವಿಚಾರವನ್ನೇ ಮಾತಿಗೆ ವಸ್ತು ಮಾಡಿಕೊಳ್ಳುವವರು. ಅದನ್ನೇ ಜೀವನದ ಭಾಗವನ್ನಾಗಿಸಿಕೊಂಡವರು. ಇನ್ನೊಂದು ಗುಂಪು, ಅಡುಗೆಯನ್ನು “ಮಾಡಬೇಕಲ್ಲ’ ಎಂಬ ಭಾವದಿಂದ ಸೌಟನ್ನು ಕೈಗೆತ್ತಿಕೊಳ್ಳುವವರು… ಅದು ನನ್ನ…

 • ಬ್ರೆಡ್‌ ವೈವಿಧ್ಯ

  ವಿವಿಧ ಹಣ್ಣುಗಳು, ಮೊಳಕೆಕಾಳು, ಸ್ವೀಟ್‌ಕಾರ್ನ್ ಇತ್ಯಾದಿಗಳನ್ನು ಬಳಸಿ ಆರೋಗ್ಯಕ್ಕೆ ಪೂರಕವಾಗಿ ಮತ್ತು ನಾಲಿಗೆಗೆ ರುಚಿಯನ್ನು ನೀಡುವಂತೆ ಬ್ರೆಡ್‌ನ್ನು ನಾವು ವೈವಿಧ್ಯಮಯವಾಗಿ ಸವಿಯಬಹುದು. ಇಲ್ಲಿವೆ ಕೆಲವು ರಿಸಿಪಿಗಳು. ಬ್ರೆಡ್‌ ವಿದ್‌ ಸ್ವೀಟ್‌ಕಾರ್ನ್ ಸ್ಯಾಂಡ್‌ವಿಚ್‌ ಬೇಕಾಗುವ ಸಾಮಗ್ರಿ: ಬ್ರೆಡ್‌ ಪೀಸ್‌ಗಳು- ಆರು,…

 • ಪೊಂಗಲ್‌ಗೆ ಭೋಪರಾಕ್‌!

  ಸಂಕ್ರಾಂತಿ ಹಬ್ಬ ಅಂದಾಕ್ಷಣ, ಎಳ್ಳು-ಬೆಲ್ಲದ ಜೊತೆಜೊತೆಗೇ ನೆನಪಾಗುವುದು ಪೊಂಗಲ್‌. ಸಿಹಿ, ಖಾರ ಹೀಗೆ ಎರಡು ಬಗೆಯಲ್ಲಿ ನಮ್ಮ ಜಿಹ್ವಾ ಚಾಪಲ್ಯವನ್ನು ತಣಿಸುವ ಖಾದ್ಯ ಅದು. ಪೊಂಗಲ್‌ ಬಾಯಿಗಷ್ಟೇ ಅಲ್ಲ, ಉದರಕ್ಕೂ ಸಿಹಿ. ಪ್ರತಿ ಸಂಕ್ರಾಂತಿಗೂ ಒಂದೇ ಬಗೆಯ ಪೊಂಗಲ್‌…

ಹೊಸ ಸೇರ್ಪಡೆ