Kodagu flood

 • ಡಿಸೆಂಬರ್‌ ಅಂತ್ಯಕ್ಕೆ ಪರಿಹಾರ ಕೇಂದ್ರ ತೆರವು 

  ಅರಂತೋಡು: ಆಗಸ್ಟ್‌ ತಿಂಗಳ ಮಹಾಮಳೆಯಿಂದ ನಿರಾಶ್ರಿತರಾದವರಿಗಾಗಿ ಆರಂಭಿಸಲಾಗಿದ್ದ ಪರಿಹಾರ ಕೇಂದ್ರಗಳನ್ನು ಈ ತಿಂಗಳ ಕೊನೆಗೆ ಮುಚ್ಚಲಾಗುವುದು ಎಂದು ಕೊಡಗು ಜಿಲ್ಲಾಡಳಿತ ಸಂತ್ರಸ್ತರಿಗೆ ಸೂಚನೆ ನೀಡಿದೆ. ಶಾಶ್ವತ ಪುನರ್ವಸತಿ ಇನ್ನೂ ಒದಗದೆ ನಿರಾಶ್ರಿತರು ಮತ್ತೆ ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ. ಕಲ್ಲುಗುಂಡಿ…

 • ಕೊಡಗು ಮಹಾಹಾನಿ: ವಿದ್ಯುತ್‌ ಸಂಪರ್ಕ ಕಲ್ಪಿಸಲು ಹರ ಸಾಹಸ 

  ಮಡಿಕೇರಿ: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ವಿದ್ಯುತ್‌ ಸಂಪರ್ಕ ಕಳೆದುಕೊಂಡಿರುವ ಗ್ರಾಮಗಳಿಗೆ ಮರುಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್) ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಎಪ್ರಿಲ್‌ 1ರಿಂದ ಅದರಲ್ಲೂ ವಿಶೇಷವಾಗಿ ಆಗಸ್ಟ್‌ 15ರ ಬಳಿಕ ಪ್ರಕೃತಿ…

 • ಮಂಜುಳಾಗೆ ಹುಡುಕಾಡುತ್ತಿದೆ ಹೆತ್ತ ಕರುಳು

  ಸುಳ್ಯ: ಅಪ್ಪ-ಅಮ್ಮನ ಒಬ್ಬಳೇ ಮಗಳಾಕೆ, ಮೂವರು ಸಹೋದರರಿಗೆ ಮುದ್ದಿನ ತಂಗಿ. ಕೂಲಿ ಕೆಲಸ ಮಾಡಿ ಮಗಳಿಗೆ ಶಿಕ್ಷಣ ನೀಡಬೇಕೆಂಬ ಹಂಬಲವಿದ್ದ ಕುಟುಂಬ. ಈಗ ಅವಳೇ ಇಲ್ಲ. 12 ದಿನಗಳಿಂದ ಜೋಡುಪಾಲದ ಬೆಟ್ಟ, ನದಿ, ರಸ್ತೆಯಿಡೀ ಆಕೆಗಾಗಿ ಹುಡುಕಾಡುತ್ತಿದ್ದಾರೆ. ಇದು…

 • ಜೋಡುಪಾಲ Follow up: ರಸ್ತೆ, ಹಾನಿ ಸರಿಪಡಿಸಲು ಡ್ರೋನ್‌ ಸಮೀಕ್ಷೆ

  ಸುಳ್ಯ: ಜೋಡುಪಾಲ ಮತ್ತು ಸುತ್ತಲಿನ ಸ್ಥಳಗಳಲ್ಲಿ ರಸ್ತೆ ಹಾಗೂ ಇತರ ಹಾನಿ ಕುರಿತಂತೆ ಡ್ರೋನ್‌ ಸಮೀಕ್ಷೆ ನಡೆಸಲಾಗುತ್ತಿದೆ. ಭಾರತೀಯ ಸೇನೆಯ ಸಲಹೆ ಮೇರೆಗೆ ಮುಂಬಯಿ ಮೂಲದ ಕಂಪೆನಿ ಡ್ರೋನ್‌ ಕೆಮರಾ ಮೂಲಕ ಸಮೀಕ್ಷೆ ನಡೆಸುತ್ತಿದ್ದು, ಅದರ ವರದಿ ಆಧಾರದಲ್ಲಿ…

 • ಸಂತ್ರಸ್ತರಿಗೆ ಡಾ| ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮಿ ಸಾಂತ್ವನ

  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ ಕುಟುಂಬಗಳ ಮಕ್ಕಳ‌ ವಿದ್ಯಾಭ್ಯಾಸಕ್ಕೆ ಸೋಮವಾರಪೇಟೆ ತಾಲ್ಲೂಕಿನ ಬೇಳೂರಿನಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ವಯೋವೃದ್ಧರಿಗೆ ವೃದ್ಧಾಶ್ರಮದಲ್ಲಿ ಆಶ್ರಯ ನೀಡಲು ಸಿದ್ಧವಿರುವುದಾಗಿ ಚಿತ್ರದುರ್ಗದ ಶ್ರೀ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘ…

 • ಜಲಚರ,ಅರಣ್ಯ ಸಂಪತ್ತಿನ ಮಾರಣ ಹೋಮ!

  ಜೋಡುಪಾಲ: ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಸಂಪಾಜೆ, ಊರುಬೈಲು ಬಳಿ ನದಿ, ತೋಡುಗಳಲ್ಲಿ ಜಲಚರಗಳು ಸತ್ತು ಬಿದ್ದಿವೆ ಹಾಗೂ ಕಡಮಕಲ್ಲು ಅರಣ್ಯ ಭಾಗದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ. ಪ್ರಕೃತಿ ಮುನಿಸು ಮಾನವನ ವಾಸ ಸ್ಥಾನದ ಜತೆಗೆ…

 • ಮನೆ ದೋಣಿಯಂತೆ ಜಾರಿದರೂ ಆತಂಕ ತಪ್ಪಿಲ್ಲ

  ಮಡಿಕೇರಿ: ಮನೆಯೊಂದು ದೋಣಿಯಂತೆ ಜಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.ಆ ಮನೆಗೆ ಹೊಂದಿಕೊಂಡಿರುವ ಮತ್ತೂಂದು ಮನೆಯವರ ಆತಂಕ ಇನ್ನೂ ಕಡಿಮೆಯಾಗಿಲ್ಲ. ಮಡಿಕೇರಿ ನಗರದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕಾನ್ವೆಂಟ್‌ ರಸ್ತೆಯ ಮುತ್ತಪ್ಪ ಟೆಂಪಲ್‌ ರಸ್ತೆಯಲ್ಲೇ ಈ ಘಟನೆ…

 • ರಾಮಕೃಷ್ಣಾಶ್ರಮದಿಂದ ಪರಿಹಾರ ಕೇಂದ್ರಗಳಿಗೆ ಸಾಮಗ್ರಿ ವಿತರಣೆ

  ಸೋಮವಾರಪೇಟೆ: ತಾಲೂಕಿನ ವಿವಿಧೆಡೆ ಸಂತ್ರಸ್ತರಿಗೆ ಆರಂಭಿಸಿರುವ ಪರಿಹಾರ ಕೇಂದ್ರಗಳಿಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮಿ ಬೋಧಸ್ವರೂಪನಂದ ಅವರ ನೇತೃತ್ವದಲ್ಲಿ ಒಂದು ಟ್ರಕ್‌ನಲ್ಲಿ ಅಕ್ಕಿ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾದಾಪುರ,…

 • ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

  ಪುತ್ತೂರು: ಕೊಡಗು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘವು ಮತ್ತೂಂದು ಹೆಜ್ಜೆಯನ್ನಿರಿಸಿದ್ದು, ಶಿಕ್ಷಣ ಆಧಾರಿತ ಸಹಾಯಹಸ್ತ ಚಾಚಲು ನಿರ್ಧಾರ ಕೈಗೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿವೇಕಾನಂದ…

 • ಪರಿಹಾರ ಕೇಂದ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯೋಗಾಭ್ಯಾಸ

  ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಿರಾಶ್ರಿತರಾಗಿರುವ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಸರ್ಕಾರ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರ ಮನೋಬಲ ವೃದ್ಧಿಗಾಗಿ ಮಾನಸಿಕ ತಜ್ಞರು ಹಾಗೂ ಉನ್ನತ ಅಧಿಕಾರಿಗಳ ಸಲಹೆ ಮೇರೆಗೆ ಯೋಗಾಭ್ಯಾಸ ಮತ್ತು…

 • ಕೊಡಗು; ಭಾರೀ ಭೂ ಕುಸಿತದ ಕಾರಣ ಪತ್ತೆ, ಮುನ್ಸೂಚನೆ ಕಡೆಗಣನೆ?

  ಕೊಡಗು/ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ್ದ ಮುನ್ಸೂಚನೆಯನ್ನು ಕಡೆಗಣಿಸಿದ್ದರ ಪರಿಣಾಮ ಕೊಡಗಿನಲ್ಲಿ ಮಳೆ, ಪ್ರವಾಹದಿಂದ ಹೆಚ್ಚಿನ ಹಾನಿ ಉಂಟಾಗಲು ಕಾರಣವಾಗಿದೆ ಎಂಬ ಅಂಶ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕೊಡಗಿನಲ್ಲಿ ವರುಣನ ಆರ್ಭಟವಾಗುವ ಮುನ್ನ…

 • ಕೊಡಗು ಮೂಲದ ಪುತ್ತೂರು ವಿದ್ಯಾರ್ಥಿಗಳ ಪಾಡು

  ಪುತ್ತೂರು: ಮಡಿಕೇರಿಯಲ್ಲಿ ಮನೆ, ಕುಟುಂಬ. ಪುತ್ತೂರಿನಲ್ಲಿ ವಿದ್ಯಾಭ್ಯಾಸ. ಅತ್ತ ಹೋಗಲು ಸಾಧ್ಯವಿಲ್ಲ. ಇಲ್ಲಿರಲು ಮನಸ್ಸು ಕೇಳುತ್ತಿಲ್ಲ. ಇದು ಪುತ್ತೂರಿನ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ಕೊಡಗಿನ ವಿದ್ಯಾರ್ಥಿಗಳ ಪಾಡು. ಸೌಂದರ್ಯದ ಬೀಡಾಗಿದ್ದ ನಾಡು ಈಗ ಹೇಗಿದೆಯೋ ಎಂಬ ಭಯ. ಮನೆಯವರ…

 • ಭೂ ಸರ್ವೇಕ್ಷಣೆ, ಭೂಗರ್ಭ ಶಾಸ್ತ್ರಜ್ಞರಿಂದ ಸರ್ವೆ

  ಸುಳ್ಯ: ಜೋಡುಪಾಲ, ಮೊಣ್ಣಂಗೇರಿ, ಅರೆಕ್ಕಲ್‌ನಲ್ಲಿ ಭೂ ಕುಸಿತ ಮತ್ತು ಜಲಪ್ರವಾಹಕ್ಕೆ ತೀವ್ರ ಮಳೆ, ಅರಣ್ಯ ನಾಶ ಹಾಗೂ ಸೂಕ್ತವಲ್ಲದ ಕಡೆ ಜನವಸತಿ ಇರುವುದೂ ಕಾರಣ ಎಂಬ ಅಂಶ ವಿಜ್ಞಾನಿಗಳ ಪ್ರಾಥಮಿಕ ಸರ್ವೇ ವೇಳೆ ಬೆಳಕಿಗೆ ಬಂದಿದೆ! ಬುಧವಾರ ಜೋಡುಪಾಲ,…

 • ಸೋಮವಾರಪೇಟೆ: ಮುಕ್ಕೋಡ್ಲು ಗ್ರಾಮದ 80 ಮಂದಿಯ ರಕ್ಷಣೆ

  ಮವಾರಪೇಟೆ: ಕಳೆದ 5 ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಸಂತ್ರಸ್ತರಾಗಿದ್ದ ಮುಕ್ಕೋಡ್ಲು ಗ್ರಾಮದ ಸುಮಾರು 80 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಾದಾಪುರದ ಇಗ್ಗೋಡ್ಲು ಮಾರ್ಗವಾಗಿ ಮತ್ತು ಹಮ್ಮಿಯಾಲದ ಹಚ್ಚಿನಾಡು ಮಾರ್ಗವಾಗಿ ಮುಕ್ಕೋಡ್ಲು ತಲುಪಿದ ತಲಾ 30ರಷ್ಟಿದ್ದ ಯುವಕರ…

 • ಸಾವು ಗೆದ್ದು ಬಂದವರ ಮಡುಗಟ್ಟಿದ ಮಾತು

  ಮಡಿಕೇರಿ: ಕೊಡಗಿನಲ್ಲಿ ಸುರಿದ ಮಳೆ ದಿಗ್ಬಂಧನದಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾಗಿದ್ದು, ಮೂರು ದಿನದಿಂದ ಮಹಾಮಳೆಗೆ ಸಿಲುಕಿ ಬಿಡಿಸಿಕೊಂಡು ಬಂದವರ ಸ್ಥಿತಿ ರೋಚಕವಾಗಿದೆ. ಪ್ರವಾಹದ ನಡುವೆ ತಮ್ಮ ಮನೆಯಲ್ಲಿ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರೊಂದಿಗೆ…

 • ಕೊಡಗು ಜನರಿಗೆ ಸಾಥ್ ನೀಡೋಣ; ಪರಿಹಾರ ನಿಧಿಗೆ 10 ಲಕ್ಷ ಕೊಟ್ಟ ಶಿವಣ್ಣ

  ಬೆಂಗಳೂರು: ಮಹಾಮಳೆಗೆ ಪ್ರಕೃತಿ ಸೌಂದರ್ಯದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ರಾಜ್ಯಾದ್ಯಂತ ಕೊಡಗಿನ ಜನರಿಗೆ ಬಟ್ಟೆ, ಔಷಧ, ಆಹಾರ ಸೇರಿದಂತೆ ಧನಸಹಾಯದ ನೆರವು ನೀಡುತ್ತಿದೆ. ಏತನ್ಮಧ್ಯೆ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ…

ಹೊಸ ಸೇರ್ಪಡೆ