Koteshwara

 • ವಿಲೇವಾರಿಯಾದರೂ ಮತ್ತೆ ಮೂಟೆಗಟ್ಟಲೆ ಕಸ, ತ್ಯಾಜ್ಯ ಪ್ರತ್ಯಕ್ಷ

  ಕೋಟೇಶ್ವರ: ಸ್ವತ್ಛ ಗ್ರಾಮದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅದೆಷ್ಟೋ ಗ್ರಾಮಗಳ ಪಂಚಾಯತ್‌ ನಿಗಾವಹಿಸಿ ಶ್ರಮಿಸಿದರೂ ಸಹ ಅನೇಕ ಕಡೆ ಮತ್ತೆ ಮೂಟೆ ಮೂಟೆ ತ್ಯಾಜ್ಯ ಪ್ರತ್ಯಕ್ಷವಾಗುವುದು ಗ್ರಾಪಂಗಳಿಗೆ ನುಂಗಲಾರದ ತುತ್ತಾಗಿದ್ದು ಇದಕ್ಕೊಂದು ಜ್ವಲಂತ ನಿದರ್ಶನ ಕೋಟೇಶ್ವರ ಗ್ರಾ.ಪಂ. ಪಂ….

 • ಕೋಟೇಶ್ವರ ಪರಿಸರದಲ್ಲಿ 200 ರೂ. ಜೆರಾಕ್ಸ್‌ ನೋಟುಗಳ ಹಾವಳಿ

  ಕೋಟೇಶ್ವರ: ಕಳೆದ ಕೆಲವು ದಿನಗಳಿಂದ ಕೋಟೇಶ್ವರ ಪರಿಸರದಲ್ಲಿ ಜೆರಾಕ್ಸ್‌ ನೋಟುಗಳ ಹಾವಳಿ ಹೆಚ್ಚುತ್ತಿದ್ದು ಕೂಲಿ ಕಾರ್ಮಿಕರು ಸಹಿತ ಗ್ರಾಮೀಣ ಪ್ರದೇಶದ ಮಂದಿ ಈ ಬಗ್ಗೆ ತಿಳಿವಳಿಕೆ ಇಲ್ಲದೆ ವಂಚನೆಗೊಳಗಾಗಿ ಬಳಿಕ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂದಿದೆ. ಸಂಜೆ…

 • ಕೋಟೇಶ್ವರ ಪರಿಸರದಲ್ಲಿ ಎರಡು ದಿನಗಳಿಂದ ಮಳೆ

  ಕೋಟೇಶ್ವರ: ಕಳೆದ 2 ದಿನಗಳಿಂದ ಬೆಳಗ್ಗಿನ ಜಾವ ಸುರಿಯುತ್ತಿರುವ ಮಳೆಯಿಂದಾಗಿ ಬಿಸಿಲಿನ ಬೇಗೆಗೆ ತಂಪೆರಚಿದೆ. ಕೋಟೇಶ್ವರ,ಬೀಜಾಡಿ,ಗೋಪಾಡಿ,ವಕ್ವಾಡಿ,ಕಾಳಾವರ ಪರಿಸರದಲ್ಲಿ 2 ದಿನ ಗಳಿಂದ ಮಳೆಯಾಗುತ್ತಿದೆ.ಇದರಿಂದ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಬರಿ ದಾಗುತ್ತಿರುವ ಬಾವಿ,ಒಣಗುತ್ತಿರುವ ಮರ-ಗಿಡಗಳಿಗೆ ಸುರಿಯುತ್ತಿರುವ ಮಳೆ ಚೇತರಿಕೆ ನೀಡಿದೆ. ಹೂಳೆತ್ತದ…

 • ಪಕ್ಷಿಗಳ ಸಾವು, ನಾಯಿ ಅಸ್ವಸ್ಥ ವಿಷಾಹಾರ ಸೇವನೆ ಶಂಕೆ

  ಕೋಟೇಶ್ವರ: ಇಲ್ಲಿನ ಹಿಂದೂ ರುಧ್ರಭೂಮಿಯ ಸನಿಹದ ಪ್ರದೇಶದಲ್ಲಿ ವಿವಿಧ ಪಕ್ಷಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವಿಸಿ ಅಸುನೀಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ 2 ಹದ್ದು, 1 ಕೊಕ್ಕರೆ, 3 ಕಾಗೆಗಳು ಸಾವನ್ನಪ್ಪಿದ್ದು, ಸ್ವಸ್ತಿಕ್‌ ಫರ್ನಿಚರ್‌ ಅವರ ಸಾಕುನಾಯಿ ಅಸ್ವಸ್ಥಗೊಂಡಿದೆ….

 • ಮೀನುಗಾರಿಕೆಗೆ ತೆರಳುತ್ತಿದ್ದ ವ್ಯಕ್ತಿ  ದಿಢೀರ್‌ ನಾಪತ್ತೆ

  ಕೋಟೇಶ್ವರ: ಕೊರವಡಿ ಗ್ರಾಮದ ನಿವಾಸಿ ಮೀನುಗಾರ ಯುವಕ ಚಂದ್ರಕಾಂತ್‌ ಮರಕಾಲ (32) ಅವರು ಕೋಟೇಶ್ವರದ ರಾ. ಹೆದ್ದಾರಿ 66ರ ಹಿಂದೂ ರುದ್ರ ಭೂಮಿಯ ಬಳಿ ಶನಿವಾರ ಮುಂಜಾನೆ  3 ಗಂಟೆ ಹೊತ್ತಿಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕುಂಭಾಶಿ ನಿವಾಸಿ ನಾರಾಯಣ…

 • ಐಶಾರಾಮಿ ಜೀವನ ಭವಿಷ್ಯಕ್ಕೆ ಹಾನಿಕಾರಕ: ವಿದ್ಯಾ ಕುಮಾರಿ

  ಕೋಟೇಶ್ವರ: ಪರಿಸರ ಸ್ವಚ್ಛತೆಗೆ, ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ನಮ್ಮ ಪೂರ್ವಿಕರಿಂದ ಬಂದ ಜೀವನಕ್ರಮಗಳು ಕಾಲ ಕಳೆದ ಹಾಗೆ ಬದಲಾಗುತ್ತಿವೆ. ಮೌಲ್ಯಯುತವಾದ ಬದುಕನ್ನು ಬಿಟ್ಟು ಐಶಾರಾಮಿ ಜೀವನಕ್ರಮದತ್ತ ಸಾಗುತ್ತಿರುವ ನಮ್ಮ ನಡೆ ಪರಿಸರಕ್ಕೆ ಹಾನಿಕಾರಕ ಎಂದು ಉಡುಪಿ ಅಪರ…

 • ಕೋಟೇಶ್ವರ ಹಿಂದೂ ರುದ್ರಭೂಮಿ: ದುರಸ್ತಿಗೆ ಗ್ರಾಮಸ್ಥರ ಆಗ್ರಹ

  ಕೋಟೇಶ್ವರ: ದುಸ್ತಿತಿಯಲ್ಲಿರುವ ಕೋಟೇಶ್ವರದ ಹಿಂದೂ ರುದ್ರಭೂಮಿಯ ಸುಸ್ಥಿತಿಗೆ ಕಾಲ ಕೂಡಿ ಬರದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ರುದ್ರಭೂಮಿಯ ವಿಶ್ರಾಂತಿ ಪಡೆಯುವ ವಿಶ್ರಾಂತಿ ಕಟ್ಟಡದ ಮೇಲ್ಛಾಣಿ ಸಹಿತ ಅಲ್ಲಿನ ಕಟ್ಟಡದ ಹಲವು ಭಾಗಗಳು ಅಂಪೂರ್ಣ ಶಿಥಿಲಗೊಂಡಿವೆ. ಇದರಿಂದಾಗಿ ಶವ ಸಂಸ್ಕಾರಕ್ಕೆ…

 • ರೋಸಿ ಹೋದ ಗ್ರಾಮಸ್ಥರು, ಪ್ರತಿಭಟನೆಗೆ ಸಜ್ಜು​​​​​​​

  ಕೋಟೇಶ್ವರ: ಗೋಪಾಡಿ, ಬೀಜಾಡಿ, ಕೋಟೇಶ್ವರ, ವಕ್ವಾಡಿ, ಕಟೆRರೆ, ಕಾಳಾವರ, ಹುಣ್ಸೆಮಕ್ಕಿ ಪರಿಸರದಲ್ಲಿ ಕಳೆದ 10 ದಿನಗಳಿಂದ ವಿದ್ಯುತ್‌ ಕಣ್ಣುಮುಚ್ಚಾಲೆ ಆಡುತ್ತಿದ್ದು, ಈ ವಿದ್ಯಮಾನದಿಂದ  ರೋಸಿದ ಗ್ರಾಮಸ್ಥರು ಮುಂದಿನ 2 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆಗೆ…

 • ಕೋಟೇಶ್ವರ : ಕ್ಷುಲ್ಲಕ ಕಾರಣಕ್ಕೆ ಹಲ್ಲೆ

  ಕುಂದಾಪುರ: ಕೋಟೇಶ್ವರ ಗ್ರಾಮದ ಬಾರೊಂದರ ಎದುರು ರವಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ ನಡೆದಿದೆ. ಕೋಟೇಶ್ವರದ ಮಾರ್ಕೋಡಿನ ಬೆಟ್ಟಿನ ಮನೆ ನವೀನ್‌ ಗೊಲ್ಲ ಅವರು ಮೇ 27ರಂದು ರಾತ್ರಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಒಂದಕ್ಕೆ ಊಟ…

 • ಎಸಿ ಮೇಲೆ ಹಲ್ಲೆ ಯತ್ನ: ಇಬ್ಬರ ಬಂಧನ

  ಕುಂದಾಪುರ: ಕೋಟೇಶ್ವರದ ಅಂಕದಕಟ್ಟೆಯ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಕುಂದಾಪುರ ವಿಭಾಗ ಸಹಾಯಕ ಆಯುಕ್ತ ಹಾಗೂ ಅವರ ಗನ್‌ಮ್ಯಾನ್‌ ಮೇಲೆ ಸೋಮವಾರ ರಾತ್ರಿ ನಡೆದ ಹಲ್ಲೆ ಯತ್ನ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ…

 • ಕೊಡಿ ಹಬ್ಬದಲ್ಲಿ  ಪ್ರತಿಷ್ಠೆಯ ಓಕುಳಿಯಾಟ

  ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಅಂಗವಾಗಿ ಡಿ. 4ರಂದು ಚೂರ್ಣೋತ್ಸವ, ಅವಭೃತ ಸ್ನಾನ ನೆರವೇರಿದ ಅನಂತರ ಡಿ. 5ರ ಬೆಳಗ್ಗಿನ ಜಾವ ನಡೆದ ಬಂಟರ ಯಾನೆ ನಾಡವರ ಸಮಾಜದ ಓಕುಳಿ ಸೇವೆ ಅಪಾರ ಸಂಖ್ಯೆಯ ಭಕ್ತರನ್ನು ಕುತೂಹಲದೊಡನೆ…

 • ಕೋಟೇಶ್ವರ: ಸಂಭ್ರಮದ ರಥೋತ್ಸವ 

  ಕೋಟೇಶ್ವರ: ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ (ಕೊಡಿಹಬ್ಬ ) ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರವಿವಾರ ಸಂಭ್ರಮದಿಂದ ಜರಗಿತು. ದೇವಸ್ಥಾನದಲ್ಲಿ ಗಣಪತಿ ಪೂಜೆಯೊಡನೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ತಂತ್ರಿ…

 • ಕೋಟೇಶ್ವರ ದೇಗುಲದಲ್ಲಿ ಇಂದು ಕೊಡಿ ಹಬ್ಬ

  ಕೋಟೇಶ್ವರ: ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರದ ಶ್ರೀ ಕೋಟಲಿಂಗೇಶ್ವರ ದೇವಸ್ಥಾನದ ರಥೋತ್ಸವ (ಕೊಡಿ ಹಬ್ಬ) ರವಿವಾರ ನಡೆಯಲಿದೆ. ರವಿವಾರ ಬೆಳಗ್ಗೆ 11.30 ಕ್ಕೆ ನಡೆಯುವ ರಥೋತ್ಸವದ ಸಂದರ್ಭ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವ ಸಲುವಾಗಿ ಸ್ವಯಂಸೇವಕರು ಸಿದ್ಧರಾಗಿದ್ದು, ವಿಶೇಷ…

 • ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ: ಸಂಭ್ರಮದ ಶಿವರಾತ್ರಿ ಮಹೋತ್ಸವ

  ಕೋಟೇಶ್ವರ: ಇಲ್ಲಿನ  ಪ್ರಸಿದ್ಧ ಸಪ್ತ ಕ್ಷೇತ್ರಗಳಲ್ಲೊಂದಾದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರದಂದು ನೆರೆದ ಸಹಸ್ರಾರು ಭಕ್ತರ ಸಮುಖದಲ್ಲಿ ಶಿವರಾತ್ರಿ ಆಚರಣೆಯು ಸಂಭ್ರದಿಂದ ಜರಗಿತು. ದೇವಳದ ಮೊಕ್ತೇಸರ ಕುಮಾರ ಐತಾಳ್‌ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ದೇವಳದ ಆಡಳಿತಾಧಿಕಾರಿ…

ಹೊಸ ಸೇರ್ಪಡೆ