CONNECT WITH US  

ಗಂಗೊಳ್ಳಿ: ಮೇಲ್‌ ಗಂಗೊಳ್ಳಿ ವಾಟರ್‌ ಟ್ಯಾಂಕ್‌ನಿಂದ ಗಂಗೊಳ್ಳಿ ಪಂಚಾಯತ್‌ ಕಚೇರಿವರೆಗಿನ ಸುಮಾರು 700 ಮೀಟರ್‌ ಉದ್ದದ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಆಮೆಗತಿಯಲ್ಲಿ...

ಗಂಗೊಳ್ಳಿ: ಕುಂದಾಪುರ ತಾಲೂಕಿನ ದೊಡ್ಡ ಗ್ರಾ.ಪಂ.ಗಳಲ್ಲಿ ಒಂದಾದ ಗಂಗೊಳ್ಳಿಯ ಸುತ್ತಲೂ 3 ನದಿಗಳು ಹರಿಯುತ್ತಿದ್ದರೂ ಬೇಸಗೆಯಲ್ಲಿ  ನೀರಿಗೆ ಪರದಾಡಬೇಕಾಗಿದೆ.   

ಬೈಂದೂರು: ಬಹುನಿರೀಕ್ಷಿತ ಬೈಂದೂರು ತಾಲೂಕು ಘೋಷಣೆಯಾಗಿ ಒಂದು ವರ್ಷ ಕಳೆದಿದೆ. ಆದರೆ ಈ ಘೋಷಣೆ ಕಡತಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ಸವಲತ್ತುಗಳೂ ಸಿಕ್ಕಿಲ್ಲ.  

ಕುಂದಾಪುರ: ಕಾವ್ರಾಡಿ ವ್ಯಾಪ್ತಿಯಲ್ಲಿಯೂ ಬೇಸಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಇದನ್ನು ಹತೋಟಿಗೆ ತರಲು ಪಂಚಾಯತ್‌ ತನ್ನಿಂದಾದ  ಪ್ರಯತ್ನಗಳನ್ನು ನಡೆಸುತ್ತಿದೆ.  

ಕುಂದಾಪುರ: ಹೆಸರೇ ಉಪ್ಪಿನಕುದ್ರು. ನೀರು ಸಿಗಲು ಹೆಚ್ಚು ಆಳ ಬೇಕಿಲ್ಲ. ಆದರೆ ಹೆಸರಿನಂತೆ ಎಲ್ಲಿ ತೋಡಿದರೂ ಸಿಗುವುದು ಉಪ್ಪು ನೀರು. ಸುತ್ತಲೂ ನದಿಗಳಿವೆ, ಒಂದು ಬದಿ ಸಮುದ್ರ ಇದೆ. ಆದರೆ...

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರವು ಎನ್ನೆಸ್ಸೆಸ್‌, ರೆಡ್‌ಕ್ರಾಸ್‌ ಹಾಗೂ ರೋವರ್‌-ರೇಂಜರ್‌ ಸಂಘಟನೆಗಳ  ಸಂಯುಕ್ತ...

ಬೈಂದೂರು: ಬೈಂದೂರು ತಾಲೂಕಿನ ಪ್ರಸಿದ್ದ ಪ್ರವಾಸಿ ಸ್ಥಳವಾದ ಸೋಮೇಶ್ವರ ಬೀಚ್‌ನಲ್ಲಿ ಪಡುವರಿ ಗ್ರಾಮದ  ಸರ್ವೆ ನಂಬ್ರ 280 ಸರಕಾರಿ ಜಾಗ ಒತ್ತುವರಿಯಾಗಿದೆ. ಬೀಚ್‌ ಅಭಿವೃದ್ಧಿಗೆ ಪಣತೊಟ್ಟ...

ಕುಂದಾಪುರ: ಕೋಡಿಯಲ್ಲಿ ಸ್ಥಗಿತಗೊಂಡಿದ್ದ ಟ್ಯಾಂಕಿ ನಿರ್ಮಾಣ ಕಾಮಗಾರಿ ಪುನರಾರಂಭಗೊಂಡಿದೆ. ಈ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು.

ಕುಂದಾಪುರ: ಇಲ್ಲಿನ ಶಾಸ್ತ್ರೀ ಸರ್ಕಲ್‌ನಲ್ಲಿ ನಡೆಯುತ್ತಿರುವ ಫ್ಲೈಓವರ್‌ ಕಾಮಗಾರಿಗೆ ಮುಕ್ತಿ ದೊರೆಯಲಿದೆ ಎಂಬ ನಿರೀಕ್ಷೆಯ ಜತೆಗೆ ಜನರಿಗೆ ಹೆದ್ದಾರಿ ಕುರಿತು ಗೊಂದಲ ಮೂಡತೊಡಗಿದೆ. 

ಕೋಟ: ಜ. 26ರಂದು ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು  ಶೀಘ್ರ ಬಂಧಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಫೆ.3ರಂದು ಕೋಟದಲ್ಲಿ  ಸ್ವಯಂಪ್ರೇರಿತ ಬಂದ್‌ ನಡೆಯಿತು....

ತ್ರಾಸಿ: ಹೊಸಾಡು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭಗತ್‌ನಗರ, ಖಾರ್ವಿಕೆರೆ ಗ್ರಾಮಸ್ಥರಿಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

ಕೋಟೇಶ್ವರ: ಇಲ್ಲಿನ ಪೇಟೆಯಲ್ಲಿ ಬಸ್ಸುಗಳ ನಿಲುಗಡೆಗಾಗಿ ಸೂಕ್ತ ನಿಲ್ದಾಣವಿಲ್ಲದೆ ಪ್ರಯಾಣಿಕರು ಬವಣೆಪಡುವಂತಾಗಿದೆ.

ಹೆಮ್ಮಾಡಿ: ಕಟ್‌ಬೆಲೂ¤ರು ಹಾಗೂ ಹೆಮ್ಮಾಡಿ ಗ್ರಾಮಗಳ ನೂರಾರು ಎಕ್ರೆ ಕೃಷಿ ಪ್ರದೇಶಕ್ಕೆ ವರದಾನವಾಗುವ ಸಲುವಾಗಿ ಜಾಲಾಡಿಗೆ 50 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಿಂಡಿ ಅಣೆಕಟ್ಟು ಮಂಜೂರಾಗಿದೆ ಎಂದು...

ಕುಂದಾಪುರ: ಇಲ್ಲಿನ ತಾ.ಪಂ. ಸಮೀಪ ಅರೆಬರೆ ಕಾಮಗಾರಿಯ ಸ್ಥಿತಿಯಲ್ಲಿ ಇರುವ ವಿಶೇಷಚೇತನ ಭವನ ಯಾವಾಗ ಪೂರ್ಣವಾಗಲಿದೆ ಎಂಬುದು ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ. 

ಸೇನೆಗೆ ಸೇರಬೇಕೆನ್ನುವ ಕನಸು ಹೊಂದಿದ್ದರೂ ಕೆಲವರು ಒಂದೆರಡು ಪ್ರಯತ್ನಗಳ ಬಳಿಕ ಕೈ ಬಿಡುವುದು ಇದೆ. ಆದರೆ ಇವರು ಹಾಗಲ್ಲ. 10 ಬಾರಿ ಪರೀಕ್ಷೆ ಎದುರಿಸಿ ತನ್ನ ಮಹದಾಸೆ...

ಕೊಲ್ಲೂರು: ಜಡ್ಕಲ್‌ ಗ್ರಾ,ಪಂ.ವ್ಯಾಪ್ತಿಯ ಸೆಳ್ಕೋಡು-ಗೋಳಿ ಗುಡ್ಡೆ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು, ನಿವಾಸಿಗಳು ಪರಿತಪಿಸುವಂತಾಗಿದೆ.

ಚುನಾವಣೆ ಸಂದರ್ಭ ಮಾತ್ರ ಭರವಸೆ...

ಆಜ್ರಿ : ಸ್ವಂತ ಕಟ್ಟಡವಿದೆ. ಆದರೆ ಕೆಲಸ ನಿರ್ವಹಿಸಲು ಬೇಕಾದ ಅಗತ್ಯ ಸಿಬಂದಿಯೇ ಇಲ್ಲ. ಇದರಿಂದ ಸುಮಾರು 1 ವರ್ಷದಿಂದ ಈಚೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಉಪ ಆರೋಗ್ಯ ಕೇಂದ್ರ ಮುಚ್ಚಿದೆ. ...

ಕುಂದಾಪುರ: ಚುನಾವಣೆಯಲ್ಲಿ ಗೆದ್ದು ತಿಂಗಳು ಐದಾಗುತ್ತಾ ಬಂದರೂ ಇನ್ನೂ ಅಧಿಕಾರ ದೊರೆಯಲಿಲ್ಲ. ಆದ್ದರಿಂದ ಇಲ್ಲಿನ ಪುರಸಭೆಯಲ್ಲಿ ಇನ್ನೂ ಪ್ರಜಾಪ್ರತಿನಿಧಿ ಆಡಳಿತ ಜಾರಿಗೆ ಬಂದಿಲ್ಲ....

ಬಸೂÅರು: ನೀರಾವರಿಗೆ ಕೆರೆಯ ವ್ಯವಸ್ಥೆಯಿದ್ದರೂ, ಅನುದಾನ, ನಿರ್ವಹಣೆ ಕೊರತೆಯಿಂದ ಕೃಷಿ ಮಾಡಲಾಗದ ಸ್ಥಿತಿ ಕಾವ್ರಾಡಿ (ಕಂಡಲೂರು) ಗ್ರಾಮದ ಕೃಷಿಕರದ್ದು.

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ 2018-19ನೇ ಸಾಲಿನ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮ ಸಭೆಯು ಜ.21 ಸೋಮವಾರದಂದು ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಗ್ರಾ...

Back to Top