Ladies

 • ಅರ್ಧ ದಾರಿ, ಒಂಟಿ ನಾರಿ

  ಹೆಣ್ಣು ಮಕ್ಕಳು ಭಯದಿಂದಲೋ, ಕೀಳರಿಮೆಯಿಂದಲೋ ಗಂಡಸರ ಮೇಲೆ ಬಹಳವೇ ಅವಲಂಬಿತರಾಗುತ್ತಾರೆ. ಮದುವೆಗೆ ಮುಂಚೆ ಅಪ್ಪ, ಅಣ್ಣ, ತಮ್ಮನ ಮೇಲೆ, ನಂತರ ಗಂಡ, ಮಗನ ಮೇಲೆ ಅವಲಂಬಿತರಾಗಿ, ಅವರಿಲ್ಲದೆ ನಮ್ಮ ಯಾವ ಕೆಲಸವೂ ನಡೆಯುವುದಿಲ್ಲ ಎಂದು ಭಾವಿಸಿರುತ್ತಾರೆ. ಜೀವಿತವಿಡೀ ಹೀಗೆ…

 • ವಸ್ತ್ರಸಂಹಿತೆಯ ಕಾಂತಾಸಮ್ಮಿತೆ

  ಪ್ರಸ್ತುತ ದಿನಗಳಲ್ಲಿ ಪ್ರತಿ ಸಾಮಾಜಿಕ ಮೌಲ್ಯವೂ ಪುನರ್‌ ವಿಮರ್ಶೆಗೆ ಒಳಗಾಗುತ್ತಿರುವುದು ಸಮಾಧಾನಕರ ಸಂಗತಿ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀಯರ ಮೇಲೆ ಹೇರಲಾಗಿರುವ ಹಲವಾರು ವಿಚಾರಗಳಲ್ಲಿ ವಸ್ತ್ರಸಂಹಿತೆಯೂ ಒಂದು. ಭಾರತೀಯ ಪರಂಪರೆಯನ್ನು ಯಾಂತ್ರಿಕವಾಗಿ ನಂಬುವವರು ಅದನ್ನು ಬದಲಿಸಲು ಆಗದ ಪರಮ ವಾಕ್ಯವೆಂದು…

 • ಒಗ್ಗಟ್ಟಿಲ್ಲದೇ ಬಲವಿಲ್ಲ!

  ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸಂದರ್ಭದಲ್ಲಿ ಪ್ರಬಲ ತಂಡಗಳನ್ನೆಲ್ಲ ಸೋಲಿಸಿ ಮೆರೆದಾಡಿದ್ದ ಭಾರತದ ಮಹಿಳಾ ಆಟಗಾರ್ತಿಯರು, ಇದೀಗ ಫಾರ್ಮ್ ಕಳೆದುಕೊಂಡಿದ್ದಾರೆ. ಪರಿಣಾಮವಾಗಿ, ಮೇಲಿಂದ ಮೇಲೆ ಪಂದ್ಯಗಳನ್ನು ಸೋಲುತ್ತಿದ್ದಾರೆ…    ಸತತ ಗೆಲುವಿನ ನಾಗಲೋಟದಿಂದ ಮಹಿಳಾ ಕ್ರಿಕೆಟ್‌ ಲೋಕದಲ್ಲಿ ಮಿಂಚು ಹರಿಸಿದ್ದ‌…

 • ಚಪ್ಪಲಿಯಲ್ಲಿ ಚಿನ್ನ ಅಡಗಿಸಿಟ್ಟಿದ್ದ ಚೋರರ ಸೆರೆ

  ಬೆಂಗಳೂರು: ಯುವತಿಯರ ಚಪ್ಪಲಿ, ದುಪ್ಪಟ್ಟ ಹಾಗೂ ಗೋಧಿ ಹಿಟ್ಟಿನ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಸೂಡಾನ್‌ ದೇಶದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೂಡಾನ್‌…

 • ಮಹಿಳೆಯರು ಸೂತಕದಿಂದ ಹೊರ ಬರಲಿ

  ಕಲಬುರಗಿ: ಮಹಿಳೆಯರು ನಾನು ಮಹಿಳೆ.. ನಾನು ದುರ್ಬಲೆ.. ನಾನು ಅಬಲೆ.. ನಾನು ಅಡುಗೆ ಮನೆಯಲ್ಲಿಯೇ ಇರಬೇಕು.. ಕೆಲಸ ಮಾಡುತ್ತಲೇ ಇರಬೇಕು.. ಮತ್ತು ಗಂಡಸಿನ ಆಸೆ ತೀರಿಸಲಿಕ್ಕಾಗಿಯೇ ಇರಬೇಕು ಎನ್ನುವ ಸೂತಕದ ಭಾವನೆಯಿಂದ ಹೊರ ಬನ್ನಿ.. ಜಗತ್ತು ನೋಡಿ ಎಂದು…

 • ಮಹಿಳೆಯರು ಸೂತಕದಿಂದ ಹೊರ ಬರಲಿ

  ಕಲಬುರಗಿ: ಮಹಿಳೆಯರು ನಾನು ಮಹಿಳೆ.. ನಾನು ದುರ್ಬಲೆ.. ನಾನು ಅಬಲೆ.. ನಾನು ಅಡುಗೆ ಮನೆಯಲ್ಲಿಯೇ ಇರಬೇಕು.. ಕೆಲಸ ಮಾಡುತ್ತಲೇ ಇರಬೇಕು.. ಮತ್ತು ಗಂಡಸಿನ ಆಸೆ ತೀರಿಸಲಿಕ್ಕಾಗಿಯೇ ಇರಬೇಕು ಎನ್ನುವ ಸೂತಕದ ಭಾವನೆಯಿಂದ ಹೊರ ಬನ್ನಿ.. ಜಗತ್ತು ನೋಡಿ ಎಂದು…

 • ಸ್ತ್ರೀವೇಷ-ಸ್ತ್ರೀಭಾಷೆ

  ದೀಪಾವಳಿ ಮುಗಿಯಿತು, ಇನ್ನು ಮುಂಜಾನೆಯ ತನಕ ಕಣ್ಣುಮಿಟುಕಿಸದೆ ಮೇಳದಾಟ ನೋಡುವ ಮರ್ಲು ಮಂದಿಗೆ ! ವಿದ್ಯುದ್ದೀಪವಿಲ್ಲದ ಕಾಲ. ಬಯಲು ಹಾದಿ. ಕೆಲವುಕಡೆ ಗೋಡೆಗಳಿಗೆ ತ್ರಿಕೋನಕಿಂಡಿ, ಹಣತೆದೀಪ. ಹೊನ್ನೆಯೆಣ್ಣೆ ತೀರುವ ತನಕ ಉರಿಯುವ ಕಂಬದೀಪ. ತೆಂಗಿನಸೋಗೆಯ ದೀಟಿಗೆ ತಿರುವುತ್ತ ನಡೆದಷ್ಟೂ…

 • ಲೇಡಿಸ್‌ ಟಾಯ್ಲೆಟ್‌ಗೆ ಹೋಗಿ ಪೇಚಿಗೆ ಸಿಲುಕಿದ ರಾಹುಲ್‌ ಗಾಂಧಿ !!

  ಅಹಮದಾಬಾದ್‌ : ವಿಧಾನಸಭಾ ಚುನಾವಣೆಗಾಗಿ ಗುಜರಾತ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ಗಡಿಬಿಡಿಯಲ್ಲಿ ಮಹಿಳಾ ಶೌಚಾಲಯಕ್ಕೆ ತೆರಳಿ ಇದೀಗ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ.  ಛೋಟಾ ಉದಯ್‌ಪುರ್‌ನಲ್ಲಿ ಯುವಜನತೆಯೊಂದಿಗಿನ ‘ಸಾಮವಾದ್‌ ಸಂವಾದ’ದಲ್ಲಿ ಪಾಲ್ಗೊಂಡ ಬಳಿಕ ಟೌನ್‌ ಹಾಲ್‌ನಲ್ಲಿದ್ದ…

 • ಆಫೀಸ್‌,ಲೇಡೀಸ್‌,ಕಮೆಂಟ್ಸ್‌ ,ಇತ್ಯಾದಿ

  “ವ್ಹಾ, ಮೇಡಂ ಸೂಪರ್‌… ಈ ಪಿಂಕ್‌ ಸೀರೆ ನಿಮಗೆ ಚೆನ್ನಾಗಿ ಒಪ್ಪುತ್ತದೆ. ಆಚೀಚೆ ಹೋಗುವಾಗ ಜಾಗ್ರತೆ’  ಪುರುಷ ಸಹೋದ್ಯೋಗಿಯ ಈ ರೀತಿಯ ಮಾತು ಹೆಣ್ಣುಮಕ್ಕಳಿಗೆ ಬಹಳ ಖುಷಿಕೊಡುತ್ತದೆ. ಆ ದಿನ ಆತ ಆಗೊಮ್ಮೆ ಈಗೊಮ್ಮೆ ತನ್ನತ್ತ ಕಣ್ಣು ಹಾಯಿಸಿದರಂತೂ…

 • ಗೆಳತಿಯರನ್ನು  ಹೊಂದಿರದ ಮಹಿಳೆಯರು ಇದ್ದಾರೆಯೆ?

  “”ಏನು ಮೇಡಂ, ಆಫೀಸಿಗೆ ತುಂಬಾ ಬೇಗ ಬರುತ್ತೀರಿ?” “”ಏನಿಲ್ಲ, ಬಾಡಿಗೆ ಮನೆ ಹತ್ತಿರ ಇದೆಯಲ್ವಾ, ಹಾಗೆ” “”ಬಾಡಿಗೆ ಮನೆಯಾ? ಸ್ವಂತ ಮನೆ ಎಲ್ಲಿದೆ?” “”ಅದು ತುಂಬಾ ದೂರ” “”ಬಾಡಿಗೆ ಮನೆಯಲ್ಲಿ ಯಾರು ಯಾರೆಲ್ಲ ಇದ್ದೀರಿ?” “”ನಾನೊಬ್ಬಳೇ” “”ಒಬ್ಬಳೇಯಾ? ಭಯವಾಗೋಲ್ವಾ?…

 • ಐಟಿ ಕಂಪೆನಿ ಲೆಡೀಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌!;ಕಾಮುಕ ಅಂದರ್‌

  ಬೆಂಗಳೂರು: ಇಲ್ಲಿನ ಎಚ್‌ಎಎಲ್‌ನ ಐಟಿ ಕಂಪೆನಿಯೊಂದರಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ನಡೆಸುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಎಚ್‌ಎಎಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬಂಧಿತ ಆರೋಪಿ ಮಂಗಳೂರು ಮೂಲದ ಪರಮೇಶ್ವರ(24) ಎಂಬಾತನಾಗಿದ್ದು , ಐಟಿ ಕಂಪೆನಿಯ ಫ‌ುಡ್‌ಕೋರ್ಟ್‌ನಲ್ಲಿ ಕೆಲಸ…

ಹೊಸ ಸೇರ್ಪಡೆ