Libra

  • ಡೇಟಾ ಮಾರಿದವರು ಕಾಸು ಮಾರ್ತಾರೆ!

    ಫೇಸ್‌ಬುಕ್‌ ಈ ನಿರ್ಧಾರವೇ ಅತ್ಯಂತ ಕ್ರಾಂತಿಕಾರಿ. ವಿಶ್ವಾದ್ಯಂತ 220 ಕೋಟಿ ಜನರು ಫೇಸ್‌ಬುಕ್‌ ಬಳಸುತ್ತಿದ್ದಾರೆ. ಇದರಲ್ಲಿನ ಕೆಲವೇ ಕೋಟಿ ಜನರು ಲಿಬ್ರಾ ಬಳಸಲು ಆರಂಭಿಸಿದರೂ ಫೇಸ್‌ಬುಕ್‌ನ ಯತ್ನಕ್ಕೆ ಯಶಸ್ಸು ಸಿಗುತ್ತದೆ. ಬ್ಯಾಂಕ್‌ ಅಕೌಂಟ್‌ ಹೊಂದಿಲ್ಲದ ಜನರೂ ಈಗ ಫೇಸ್‌ಬುಕ್‌…

  • ಫೇಸ್‌ ಬುಕ್‌ ಆರಂಭಿಸಲಿದೆ ಬಿಟ್‌ ಕಾಯಿನ್‌ ರೀತಿಯ ಸ್ವಂತ ಡಿಜಿಟಲ್‌ ಕರೆನ್ಸಿ ಲಿಬ್ರಾ !

    ಸ್ಯಾನ್‌ಫ್ರಾನ್ಸಿಸ್ಕೋ : ಈಗಾಗಲೇ ತನ್ನ ಎರಡು ಬಿಲಿಯಕ್ಕೂ ಅಧಿಕ ಬಳಕೆದಾರರಿಗೆ ದಿನನಿತ್ಯದ ಸಂಪರ್ಕ-ಸಂವಹನ ವೇದಿಕೆಯನ್ನು ಕಲ್ಪಿಸಿರುವ ಫೇಸ್‌ ಬುಕ್‌ ಈಗಿನ್ನು ಶೀಘ್ರವೇ ತನ್ನ ಬಳಕೆದಾರರಿಗಾಗಿ ಬಿಟ್‌ ಕಾಯಿನ್‌ ರೀತಿಯ ‘ಲಿಬ್ರಾ’ ನಾಮಾಂಕಿತ ಸ್ವಂತ ಕರೆನ್ಸಿಯನ್ನು ಆರಂಭಿಸಲಿದೆ. ವಿವಾದಾತ್ಮಕ ಬಿಟ್‌…

ಹೊಸ ಸೇರ್ಪಡೆ