Library

 • ಲೈಬ್ರರಿ ನೀಡದಿರಲು ಸಾಹಿತಿಗಳ ಒತ್ತಾಯ

  ಬೆಂಗಳೂರು: ನಗರದಲ್ಲಿರುವ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಬಿಬಿಎಂಪಿ ಸುರ್ಪದಿಗೆ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಗ್ರಂಥಾಲಯ ಸೆಸ್‌ ಪಾವತಿ ವಿಚಾರ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಹಾಗೂ ಬಿಬಿಎಂಪಿ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ….

 • ಬಿಜೆಪಿ ಕಚೇರಿಗಳಲ್ಲಿ ಲೈಬ್ರರಿ

  ಹೊಸದಿಲ್ಲಿ:ಭಾರತೀಯ ಜನತಾ ಪಕ್ಷಕ್ಕೆ ಸೈದ್ಧಾಂತಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್‌ ಶಾ ಮಹತ್ವದ ಯೋಜನೆ ಯೊಂದಕ್ಕೆ ಕೈಹಾಕಿದ್ದಾರೆ. ಪಕ್ಷದ ಪ್ರತಿ ಜಿಲ್ಲಾ ಕಚೇರಿಯಲ್ಲೂ ಲೈಬ್ರರಿ ಹಾಗೂ ದಾಖಲೆ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪಕ್ಷದ…

 • ಕೊನೆಗೂ ತಲುಪಿದ ಪುಸ್ತಕ

  ಲೈಬ್ರರಿಯಿಂದ ಪುಸ್ತಕ ತಂದಿರುತ್ತಾರೆ. ವಾಪಸ್‌ ಕೊಡುವುದು ಮರೆತೇ ಹೋಗಿರುತ್ತದೆ. ಬುಕ್‌ ಶೆಲ್ಫ್ನಲ್ಲಿ ಬಿದ್ದಿರುವ ಆ ಪುಸ್ತಕ ಇನ್ಯಾವಾಗಲೋ ಕಣ್ಣಿಗೆ ಬಿದ್ದರೂ, ಫೈನ್‌ ಕಟ್ಟಬೇಕೆಂಬ ಕಾರಣಕ್ಕೆ ಅದನ್ನು ವಾಪಸ್‌ ಮಾಡುವುದೇ ಇಲ್ಲ. ಲೈಬ್ರರಿಯನ್‌ ಕೇಳುತ್ತಾರೆಂದು ಲೈಬ್ರರಿ ಕಡೆಗೆ ಹೋಗುವುದನ್ನೂ ನಿಲ್ಲಿಸಿ…

 • ಪೊಲೀಸ್‌ ಠಾಣೆಗಳಲ್ಲೂ ಗ್ರಂಥಾಲಯ!

  ಬೆಂಗಳೂರು: ಪೊಲೀಸ್‌ ಠಾಣೆ ಎಂದರೆ ನೆನಪಿಗೆ ಬರೋದು ಬರೀ ಪಿಸ್ತೂಲ್‌, ಬಂದೂಕು, ಲಾಠಿ, ಪೊಲೀಸರ ಬೂಟಿನ ಸದ್ದು… ಆದರೆ, ಇದೀಗ ಅದೇ ಠಾಣೆಗಳಲ್ಲಿ ರಾಷ್ಟ್ರ ಮತ್ತು ರಾಜ್ಯದ ಹಿರಿಯ ಸಾಹಿತಿಗಳು ರಚಿಸಿರುವ ಸಾಹಿತ್ಯ, ಕಥೆ, ಕಾದಂಬರಿ ಪುಸ್ತಕಗಳನ್ನೂ ಕಾಣಬಹುದು….

 • ಪುಸ್ತಕಗಳ ರಾಶಿ ಕಂಡಾಗ ಆ ಶಾರದೆಯ ನೆನಪಾಗುತ್ತೆ…

  ಮಂಗಳೂರಿನ ಯುನಿವರ್ಸಿಟಿ ಕಾಲೇಜಿನಲ್ಲಿ ಬಿ.ಎಸ್ಸಿ ಕೊನೆಯ ವರ್ಷ ಓದುತ್ತಿದ್ದೆ. ನನ್ನ ಮನೆ ಕೇರಳದ ಞಕಾಸರಗೋಡಿನಲ್ಲಿತ್ತು. ಬೆಳಗ್ಗಿನ ರೈಲಿಗೆ ಕಾಲೇಜಿಗೆ ಬಂದು ಸಂಜೆಯ ರೈಲಿಗೆ ತಿರುಗಿ ಮನೆಗೆ ಹೋಗುತ್ತಿದ್ದೆ. ಕೆಲವು ಸಲ ಪ್ರಾಕ್ಟಿಕಲ್‌ ಕ್ಲಾಸ್‌ಗಳಿಂದಾಗಿ ಕೊನೆಯ ರೈಲು ಹಿಡಿದು ಮನೆಗೆ…

 • ಸ್ಪರ್ಧಾತ್ಮಕ ಪರೀಕ್ಷೆ ಸ್ವಯಂ ತರಬೇತಿಗಾಗಿ ಹಲವು ದಾರಿ

  ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹಾಗೂ ಪರೀಕ್ಷೆ ಬರೆದು ಉದ್ಯೋಗ ಕ್ಷೇತ್ರಕ್ಕೆ ತೆರಳಲು ಸಾಕಷ್ಟು ಅವಕಾಶವಿರುವ ಕಾಲಘಟ್ಟವಿದು. ನಾಗರಿಕ ಸೇವಾ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಅದರ ತಯಾರಿಗಾಗಿ ನಗರ ದಲ್ಲಿ ಕೋಚಿಂಗ್‌ ಕೇಂದ್ರ ಮೊದಲಾದ ತರಬೇತಿ ಸಂಸ್ಥೆ…

 • ಗ್ರಂಥಾಲಯ ಸ್ಥಳಾಂತರಿಸಲು ವಿಶ್ವನಾಥ್‌ ಸೂಚನೆ

  ಹುಣಸೂರು: ನಗರದ ಗ್ರಂಥಾಲಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಗ್ರಂಥಾಲಯವನ್ನು ನಗರಸಭೆ ಹಳೇ ಕಟ್ಟಡಕ್ಕೆ ಸ್ಥಳಾಂತರಿಸಿ ಎಂದು ಶಾಸಕ ಎಚ್‌. ವಿಶ್ವನಾಥ್‌ ಅವರು ಪೌರಾಯುಕ್ತೆ ವಾಣಿ ಎನ್‌. ಆಳ್ವರಿಗೆ ಸೂಚಿಸಿದರು. ಗ್ರಂಥಾಲಯ ಕಟ್ಟಡದ ಮೊದಲ ಅಂತಸ್ತಿನ ವಿಸ್ತರಣಾ ಕಾಮಗಾರಿ…

 • ಗ್ರಂಥಾಲಯಗಳಿಗೆ ಅನುದಾನದ ಕೊರತೆ

  ಬೆಂಗಳೂರು: ಸರ್ಕಾರವು ಸಾರ್ವಜನಿಕ ಗ್ರಂಥಾಲಯಗಳನ್ನು ಕಡೆಗಣಿಸುತ್ತಿದ್ದು, ಗ್ರಂಥಾಲಯಗಳು ಅನುದಾನ ಕೊರತೆ ಎದುರಿಸುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಬೇಸರ ವ್ಯಕ್ತಪಡಿಸಿದರು. ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ “ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ…

 • ಗ್ರಂಥಾಲಯದಲ್ಲೂ ಕುಡಿಯಲು ನೀರಿಲ್ಲ!

  ಯಲ್ಲಾಪುರ: ಇಲ್ಲಿಯ ಸಾರ್ವಜನಿಕ ಗ್ರಂಥಾಲಯ ಎಲ್ಲ ಮೂಲ ಸೌಲಭ್ಯಗಳನ್ನು ಹೊಂದಿದ್ದರೂ ಓದುಗರಿಗೆ ಅಗತ್ಯವಾದ ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದೆ. ಇದನ್ನು ನೀಡಲು ಪಪಂ ಮೀನ ಮೇಷ ಎಣಿಸುತ್ತಿದೆ ಎನ್ನಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ಅಕ್ಷರ ಪ್ರೇಮಿಗಳಿಗೆ…

 • ಸೀಗರೆಟ್ ಸೇದಿದ ನಂತರ ಗ್ರಂಥಾಲಯಕ್ಕೆ ಕಿಡಿ ಎಸೆದರು!

  ಕೊರಟಗೆರೆ: ಪ್ರತಿದಿನ ದಿನಪತ್ರಿಕೆ ಹಾಕುವ ಗ್ರಂಥಾಲಯ ಕಟ್ಟಡದ ಕಿಟಕಿಯಲ್ಲಿ ತೆರೆದಿರುವ ಕಿಂಡಿಯೊಳಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಪರಿಣಾಮ ಗ್ರಂಥಾಲಯದ ಕೊಠಡಿಯಲ್ಲಿದ್ದ ದಿನ ಪತ್ರಿಕೆಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ಸಂಭವಿಸಿದೆ. ಪಟ್ಟಣದ ಅಂಬೇಡ್ಕರ್‌ ಭವನದ ಕಟ್ಟಡದಲ್ಲಿರುವ ತಾಲೂಕು ಗ್ರಂಥಾಲಯ…

 • ಗ್ರಂಥಾಲಯ ಸ್ಥಳಾಂತರಕ್ಕೆ ಆಕ್ರೋಶ

  ನೆಲಮಂಗಲ: ಪಟ್ಟಣದ ನೇತಾಜಿ ಪಾರ್ಕ್‌ ನಲ್ಲಿ ಕಾರ್ಯನಿರ್ವಸುತ್ತಿದ್ದ ಬೆಂಗಳೂರು ಗ್ರಾಮಾಂತರ ಕೇಂದ್ರ ಗ್ರಂಥಾಲಯದ ತಾಲೂಕು ಶಾಖೆಯನ್ನು ಚಾವಣಿಯಲ್ಲಿ ನೀರು ಬರುತ್ತದೆ ಎಂಬ ಕಾರಣದಿಂದ ವರ್ಗಾವಣೆ ಮಾಡಿದ್ದಾರೆ. ಇದರಿಂದ ವೃದ್ಧರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ರಾಜ್ಯ ಸರ್ಕಾರಿ…

 • ಅನುದಾನವಿದ್ದರೂ ಆಗುತ್ತಿಲ್ಲ ಗ್ರಂಥಾಲಯ

  ಅರಂತೋಡು ಜ. 21: ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಒಂದು ವರ್ಷ ಕಳೆದಿದೆ. ಕಾಮಗಾರಿಗೆ ಅನುದಾನ ಕೊರತೆ ಇಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನ ದಲ್ಲಿರುವ ಅರಂತೋಡು ಸಾರ್ವಜನಿಕ ಗ್ರಂಥಾಲಯ ಈಗ ಗ್ರಾ.ಪಂ….

 • ಇದ್ದೂ ಇಲ್ಲದಂತಾದ ಗ್ರಂಥಾಲಯ

  ಹೂವಿನಹಿಪ್ಪರಗಿ: ಹಲವು ವರ್ಷಗಳಿಂದ ಹಿಂದೆ ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಪ್ರಾರಂಭವಾಗಿರುವ ಸಾರ್ವಜನಿಕ ಗ್ರಾಮೀಣ ಗ್ರಂಥಾಲಯ ಸೌಕರ್ಯಗಳಿಲ್ಲದೆ ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಸಮೀಪದ ಕುದರಿ ಸಾಲವಾಡಗಿ ಗ್ರಾಮದ ಗ್ರಂಥಾಲಯ ಸುಮಾರು ತಿಂಗಳಗಳಿಂದ ತನ್ನ ಸೇವೆ ನಿಲ್ಲಿಸಿದೆ. ಗ್ರಂಥಾಲಯ ಕಟ್ಟಡ ಅಲ್ಲಲ್ಲಿ ಬಿರುಕು…

 • ಮಕ್ಕಳಿಂದಲೇ ಗ್ರಂಥಾಲಯ ಸ್ಥಾಪನೆ

  ಮಸ್ಕಿ: ಪಟ್ಟಣದ ಬಯ್ನಾಪುರ ಮಹಾಂತಮ್ಮ ಲಿಂಗನಗೌಡ ಮೆಮೋರಿಯಲ್‌ ಪ್ರೈಮರಿ ಶಾಲೆ ಹೊಸ ಹೊಸ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಪಾಲಕರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಪಟ್ಟಣದ ಬಹುತೇಕ ಶಾಲಾ-ಕಾಲೇಜು ಗಳಲ್ಲಿ ಹೊಸ ವರ್ಷವನ್ನು ಕೇಕ್‌ ಕತ್ತರಿಸಿ ಸಿಹಿ…

 • ಗ್ರಾಪಂ ಕಾರ್ಯವೈಖರಿಗೆ ಆಕ್ರೋಶ

  ಸೈದಾಪುರ: ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಸ್ಥಳಾಂತರಿಸುವಂತೆ ಈಗಾಗಲೇ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳಲು ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಗ್ರಾಪಂನಲ್ಲಿ ನ. 5ರಂದು ಗ್ರಂಥಾಲಯ ಸ್ಥಳಾಂತರ ಮಾಡುವಂತೆ ನೀಡಲಾದ…

 • ಪುಸ್ತಕಗಳನ್ನಲ್ಲ, ಈಗ ಮನುಷ್ಯರನ್ನೇ ಓದಿ!

  ವಿಶ್ವದ 60 ದೇಶಗಳಲ್ಲಿ ಈಗ ಮಾನವ ಗ್ರಂಥಾಲಯಗಳು ಆರಂಭವಾಗಿವೆ. ಹೈದರಾಬಾದ್‌, ಮುಂಬಯಿಗಳಲ್ಲೂ ಇವೆ. ಅಲ್ಲಿ “ಓದಲು’ ನಮಗೆ ಪುಸ್ತಕಗಳ ಬದಲು ಮನುಷ್ಯರೇ ಸಿಗುತ್ತಾರೆ. ತಮ್ಮನ್ನು ಸಂದರ್ಶಿಸುವವರನ್ನು ಕಥೆ ಹಾಗೂ ಸಂವಾದಗಳಿಂದಲೇ ತಲುಪುವ ಪ್ರಯತ್ನ ಮಾಡುತ್ತಾರೆ. ಹೇಳಲಿಕ್ಕೊಂದು ಆಸಕ್ತಿದಾಯಕ ಕಥೆಯುಳ್ಳವರು,…

 • ಮುಚ್ಚಿದ ಶಾಲೆ; ತೆರೆವ ಗ್ರಂಥಾಲಯ!

  ಗದಗ: ಗ್ರಾಮೀಣ ಭಾಗದಲ್ಲಿ ಹಲವು ದಶಕಗಳಿಂದ ಶಿಥಲಗೊಂಡ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಸಂಖ್ಯೆಯ ಗ್ರಾಪಂ ಗ್ರಂಥಾಲಯಗಳಿಗೆ ಇದೀಗ ಸ್ಥಳಾಂತರದ ಭಾಗ್ಯ ಒಲಿದು ಬಂದಿದೆ. ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಿರುವ ಶಾಲಾ ಕೊಠಡಿಗಳಿಗೆ ಗ್ರಂಥಾಲಯಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಉಭಯ ಇಲಾಖೆಗಳು…

 • ಕಷ್ಟಪಟ್ಟು ಅಲ್ಲ; ಇಷ್ಟಪಟ್ಟು ಓದಿ

  ಚಿತ್ರದುರ್ಗ: ಐಎಎಸ್‌, ಐಪಿಎಸ್‌, ಕೆಎಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಲ್ಲ, ಇಷ್ಟಪಟ್ಟು ಓದಬೇಕಾಗಿದೆ ಎಂದು ಪ್ರೊಬೆಷನರಿ ಐಎಎಸ್‌ ಅಧಿಕಾರಿ ಡಾ| ನಂದಿನಿದೇವಿ ಕಿವಿಮಾತು ಹೇಳಿದರು. ನಗರದ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಗ್ರಂಥಾಲಯ…

 • ಗ್ರಂಥಾಲಯಕ್ಕೆ ಬನ್ನಿರಿ

  ಆಗ ತಾನೆ ಸರಕಾರಿ ನೌಕರಿ ಸಿಕ್ಕಿ ಗ್ರಾಮಾಂತರ ಪ್ರದೇಶದ ಒಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಆರಂಭದ ದಿನಗಳು. ನಗರವಾಸಿಯಾಗಿದ್ದ ನಾನು ಪ್ರಾರಂಭದಲ್ಲಿ ಸಾಕಷ್ಟು ಯಾತನೆಯನ್ನು ಅನುಭವಿಸಿದರೂ, ವಿದ್ಯಾರ್ಥಿಗಳ ಒಡನಾಟ ಎಲ್ಲ ನೋವನ್ನು…

 • 5 ಕೋಟಿ ವೆಚ್ಚದ ಕಟ್ಟಡದಲ್ಲಿಲ್ಲ ಇ-ಲೈಬ್ರರಿ

  ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಮಾದರಿಯಾಗಿ ಚಿಕ್ಕ ಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮಹಾನಗರಗಳಲ್ಲಿ ನಿರ್ಮಾಣಗೊಳ್ಳುವ ಹೈಟೆಕ್‌ ಕಟ್ಟಡಗಳನ್ನು ನಾಚಿಸುವಂತೆ ತಲೆ ಎತ್ತಿರುವ ಜಿಲ್ಲಾ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಉದ್ಘಾಟನೆಗೊಂಡು ಬರೋಬ್ಬರಿ ಎರಡು ವರ್ಷ ಕಳೆದರೂ ಓದುಗರ ಪಾಲಿಗೆ ಮಾತ್ರ ಇ-ಲೈಬ್ರರಿ ಕನಸು…

ಹೊಸ ಸೇರ್ಪಡೆ