Library

 • ಗ್ರಂಥಾಲಯಕ್ಕೆ ಬನ್ನಿರಿ

  ಆಗ ತಾನೆ ಸರಕಾರಿ ನೌಕರಿ ಸಿಕ್ಕಿ ಗ್ರಾಮಾಂತರ ಪ್ರದೇಶದ ಒಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಆರಂಭದ ದಿನಗಳು. ನಗರವಾಸಿಯಾಗಿದ್ದ ನಾನು ಪ್ರಾರಂಭದಲ್ಲಿ ಸಾಕಷ್ಟು ಯಾತನೆಯನ್ನು ಅನುಭವಿಸಿದರೂ, ವಿದ್ಯಾರ್ಥಿಗಳ ಒಡನಾಟ ಎಲ್ಲ ನೋವನ್ನು…

 • 5 ಕೋಟಿ ವೆಚ್ಚದ ಕಟ್ಟಡದಲ್ಲಿಲ್ಲ ಇ-ಲೈಬ್ರರಿ

  ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಮಾದರಿಯಾಗಿ ಚಿಕ್ಕ ಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಮಹಾನಗರಗಳಲ್ಲಿ ನಿರ್ಮಾಣಗೊಳ್ಳುವ ಹೈಟೆಕ್‌ ಕಟ್ಟಡಗಳನ್ನು ನಾಚಿಸುವಂತೆ ತಲೆ ಎತ್ತಿರುವ ಜಿಲ್ಲಾ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಉದ್ಘಾಟನೆಗೊಂಡು ಬರೋಬ್ಬರಿ ಎರಡು ವರ್ಷ ಕಳೆದರೂ ಓದುಗರ ಪಾಲಿಗೆ ಮಾತ್ರ ಇ-ಲೈಬ್ರರಿ ಕನಸು…

 • ಗ್ರಂಥಾಲಯ ಪಿತಾಮಹನ ನೆನೆಯುತ್ತಾ…

  ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌. ಆರ್‌. ರಂಗನಾಥನ್‌ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್‌ಸಂದೇಶಗಳು ಮಾರ್ಗದರ್ಶಕವಾಗಿ ನೆಲೆನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ. ಒಂದು ಮಾತಂತೂ ಸತ್ಯ. ದೇಶದಲ್ಲಿ ಎಸ್‌.ಆರ್‌.ರಂಗನಾಥನ್‌ಅವರಷ್ಟು ಗ್ರಂಥಾಲಯದಲ್ಲಿ ಕೃಷಿ…

 • ಲೈಬ್ರರಿಯಲ್ಲಿ KT ಆಯ್ತಾ? 

  ಸೀನಿಯರ್‌ಗಳು ನಮ್ಮನ್ನು ಕಂಡಾಗಲೆಲ್ಲಾ “ಲೈಬ್ರರಿಯಲ್ಲಿ KT ಕುಡಿದ್ರಾ?’ ಅಂತ ರೇಗಿಸುತ್ತಿದ್ದರು. ಇಲ್ಲೆಲ್ಲಿ ಕೆ.ಟಿ ಸಿಗುತ್ತದೆ ಅಂತ ನಾವು ಮೊದಲು ಗೊಂದಲಪಟ್ಟಿದ್ದೆವು. ಆಮೇಲೆ ಅದರ ಅರ್ಥವನ್ನೂ ಅವರೇ ಹೇಳಿದರು. KT ಅಂದರೆ- ಕಣ್ಣು ತಂಪು ಮಾಡಿಕೊಳ್ಳುವುದು; ಅರ್ಥಾತ್‌ ಲೈಬ್ರರಿಯಲ್ಲಿ ಕುಳಿತು…

 • ವಿಎಸ್‌ಕೆ ವಿವಿಗೆ ಸಿಗ್ತಿಲ್ಲ ಕೇಳಿದಷ್ಟು ಹಣ

  ಬಳ್ಳಾರಿ: ಬಳ್ಳಾರಿಯ “ರೆಡ್ಡಿ ಸಹೋದರರ’ ಇಚ್ಛಾಶಕ್ತಿಯಿಂದ ಸ್ಥಾಪನೆಗೊಂಡಿದ್ದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಈಗ ಅನುದಾನ ಕೊರತೆ ಎದುರಾಗಿದೆ. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ 43 ಕೋಟಿ ರೂ. ಅನುದಾನಕ್ಕೆ ಪ್ರಸಕ್ತ ವರ್ಷ ಬೇಡಿಕೆ ಸಲ್ಲಿಸಲಾಗಿದ್ದರೂ ಸರಕಾರದಿಂದ ಕೇವಲ 2 ಕೋಟಿ ರೂ. ಮಾತ್ರ…

 • ಬದಲಾಗಿಲ್ಲ ನಾಮಫಲಕ

  ವಡಗೇರಾ: ವಡಗೇರಾ ತಾಲೂಕು ಕೇಂದ್ರ ಉದ್ಘಾಟನೆಯಾಗಿ ತಿಂಗಳು ಕಳೆದರೂ ಇನ್ನೂವರೆಗೂ ಸಹ ವಡಗೇರಾ ತಾಲೂಕು ಸರಕಾರಿ ಕಚೇರಿಗಳ ಕಟ್ಟದ ನಾಮ ಫಲಕದಲ್ಲಿ ಬದಲಾವಣೆ ಮಾತ್ರ ಕಂಡಿಲ್ಲ. ಪಟ್ಟಣದಲ್ಲಿರುವ ಗ್ರಾಪಂ, ಸರಕಾರಿ ಉನ್ನತ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಶಾಲೆ, ಅಂಬೇಡ್ಕರ್‌ ನಗರದ…

 • ಹೈಕ ಗ್ರಂಥಾಲಯಗಳಿಗೆ 30 ಲೇಖಕರ ಪುಸ್ತಕ ಖರೀದಿ

  ಯಾದಗಿರಿ: ಜಿಲ್ಲೆಯ ಲೇಖಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೈ.ಕ ಪ್ರದೇಶಾಭಿವೃದ್ಧಿ ಮಂಡಳಿ ಮ್ಯಾಕ್ರೋ ಕ್ರಿಯಾ ಯೋಜನೆಯಡಿ 2017-18ನೇ ಸಾಲಿನಲ್ಲಿ 25 ಲಕ್ಷ ರೂ. ಮೌಲ್ಯದ 30 ಲೇಖಕರ ಪುಸ್ತಕ ಖರೀದಿಸಲು ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ…

 • ಸಮ್ಮೇಳನದ ನಿರ್ಣಯಗಳ ಜಾರಿ ಮಾಡಿ

  ಹನೂರು: ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಸಾಕಾರಗೊಳಿಸಲು ಮತ್ತು ಕನ್ನಡದ ಕಡೆಗೆ ಜನರನ್ನು ಆಕರ್ಷಿಸುವಂತಹ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಿ.ನಾಗರಾಜು ಅಭಿಪ್ರಾಯಪಟ್ಟರು. ಪಟ್ಟಣದ ವಾಸವಿ ಮಹಲ್‌ ಕಲ್ಯಾಣ ಮಂಟಪದ…

 • ಸಿಬ್ಬಂದಿ ಕೊರತೆ; ಸೊರಗುತ್ತಿವೆ ಗ್ರಂಥಾಲಯಗಳು

  ರಾಯಚೂರು: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಗ್ರಂಥಾಲಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರೆ, ಜಿಲ್ಲೆಯಲ್ಲಿ ಮಾತ್ರ ಗ್ರಂಥಾಲಯಗಳಿಗೆ ಸಿಬ್ಬಂದಿ ಕೊರತೆ ಬಾಧಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 60 ಕಾಯಂ ಹುದ್ದೆಗಳಿದ್ದು, ಅದರಲ್ಲಿ 40 ಹುದ್ದೆಗಳು ಖಾಲಿ ಇವೆ. ಇರುವ 20 ಸಿಬ್ಬಂದಿಯಲ್ಲೂ ಮೂವರು…

 • ಫುಲೆ ಮಹಿಳಾ ಹಕ್ಕುಗಳ ಪ್ರತಿಪಾದಕಿ

  ಕಲಬುರಗಿ: ದೇಶದ ಮೊದಲ ಮಹಿಳಾ ಶಿಕ್ಷಕಿ, ಸಾಮಾಜಿಕ ಕಾರ್ಯಕರ್ತೆ, ಕವಿತ್ರಿಯಾಗಿ ಭಾರತದ ಮಹಿಳೆಯರಿಗೆ ಶಿಕ್ಷಣದ ಅವಕಾಶಗಳ ಅಡಿಪಾಯ ಹಾಕಿದ ಶ್ರೇಯಸ್ಸು ಮಾತೆ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಅವರೊಬ್ಬ ಮಹಿಳಾ ಹಕ್ಕುಗಳ ಪ್ರತಿಪಾದಕಿ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡದ ಹಿರಿಯ…

 • ಬಾಲಕಿಯರ ವಸತಿ ನಿಲಯದಲ್ಲಿ ಅವ್ಯವಸ್ಥೆ

  ಸಿಂದಗಿ: ಪಟ್ಟಣದ ಖಾಸಗಿ ಕಟ್ಟಡದಲ್ಲಿರುವ ವಿಜಯಪುರ ಜಿಪಂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಅವ್ಯವಸ್ಥೆ ಆಗರವಾಗಿದೆ. ವಸತಿ ನಿಲಯಗಳು ಅದರಲ್ಲಿ ಬಾಲಕಿಯರ ವಸತಿ ನಿಲಯಗಳು ಮೂಲಭೂತ…

 • ಸುರೇಶ ಜಾಂಗೆ ಬೆಸ್ಟ್‌ಅಕಾಡೆಮಿಕ್‌ ಲೈಬ್ರೇರಿಯನ್‌

  ಕಲಬುರಗಿ: ಭಾರತೀಯ ಗ್ರಂಥಾಲಯ ಒಕ್ಕೂಟ (ಐಎಲ್‌ಎ)ದಿಂದ ನೀಡುವ “ಗಿದ್ವಾನಿ ದೇಶಪಾಂಡೆ ಬೆಸ್ಟ್‌ ಅಕಾಡೆಮಿಕ್‌ ಲೈಬ್ರೆರಿಯನ್‌ ಅವಾರ್ಡ್‌ 2017′ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸಂಪನ್ಮೂಲ ಕೇಂದ್ರ ಮತ್ತು ಡಿಜಿಟಲ್‌ ಗ್ರಂಥಾಲಯದ ಉಪ ಗ್ರಂಥಪಾಲಕ ಡಾ| ಸುರೇಶ ಜಾಂಗೆ ಭಾಜನರಾಗಿದ್ದಾರೆ. ಉತ್ತರ…

 • ನಗರ ಕೇಂದ್ರ ಗ್ರಂಥಾಲಯದಲ್ಲಿ ಪಾಲಿಕೆಯಿಂದ ಇ-ಶೌಚಾಲಯ

  ಕಲಬುರಗಿ: ನಗರ ಕೇಂದ್ರ ಗ್ರಂಥಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶೌಚಾಲಯ ಕೊರತೆ ಇದೆ. ಹಗಾಗಿ ಮಹಾನಗರ ಪಾಲಿಕೆಯಿಂದ ಇ-ಶೌಚಾಲಯ ನಿರ್ಮಿಸಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಹೇಳಿದರು. ನಗರದ ಜಗತ್‌ ವೃತ್ತದಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದ್ದ…

 • ವಿಧಾನಸೌಧದ ಮಾದರಿ ಲೈಬ್ರರಿ ಬಳಕೆಯೇ ಇಲ್ಲ!

  ಬೆಂಗಳೂರು: ದೇಶದ ಇತರೆ ವಿಧಾನ ಮಂಡಲಗಳಿಗೆ ಹೋಲಿಸಿದರೆ ಮಾದರಿ ಎನ್ನಬಹುದಾದ ಗ್ರಂಥಾಲಯ ಅವಕಾಶ ರಾಜ್ಯದ ವಿಧಾನ ಮಂಡಲ ಸದಸ್ಯರಿಗೆ ಇದೆ. ಆದರೆ, ಅದನ್ನು ಉಪಯೋಗಿಸು ವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ! ಶಾಸಕರ ಜ್ಞಾನಾರ್ಜನೆ, ಸದನದ ಹಿಂದಿನ ನಡಾವಳಿಗಳನ್ನು ಅಧ್ಯಯನ ಮಾಡಲು…

 • ಶರಣ ಸಾಹಿತ್ಯದ ಸಂಶೋಧನೆ ನಡೆಯಲಿ

  ಬಸವಕಲ್ಯಾಣ: ಸಾಮಾಜಿ, ಧಾರ್ಮಿಕ ಸಮತೆ ನೆಲೆಗಟ್ಟಿಲ್ಲಿ ರೂಪುಗೊಂಡ ಶರಣ ಸಾಹಿತ್ಯದ ಕುರಿತು ಅಧ್ಯಯನ, ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ ಹೇಳಿದರು. ನಗರದ ಕನ್ನಡ (ಶರಣ ಸಾಹಿತ್ಯ) ಅಧ್ಯಯನ ವಿಭಾಗ ಮತ್ತು ಶರಣ ಸಾಹಿತ್ಯ ಗ್ರಂಥಾಲಯ…

 • ಲೈಬ್ರೆರಿಯಲ್ಲಿ ಕಾಲಕ್ಷೇಪ

  ಒಂದು ದಿನ ತನ್ನ ಒಬ್ಬರು ಶಾಲಾ ಶಿಕ್ಷಕರಲ್ಲಿ ಇದರ ಕುರಿತು ಹೇಳಿದಾಗ ಅವರು, “ಲೈಬ್ರೆರಿಗೆ ಹೋಗಿ ಏನು ಓದುತ್ತೀರೋ ಅಥವಾ ಸುಮ್ನೆ ಹೋಗಿ ಬರುತ್ತೀರೋ’ ಅಂತ ನನ್ನನ್ನು ಕೇಳಿದರು. ಅದಕ್ಕೆ ನಾನು, “ಹಾಂ ಸರ್‌… ಓದುತ್ತೇವೆ  ಏನಾದರೊಂದು. ಅವರ್‌…

 • ಪುಸ್ತಕ ಖರೀದಿಗೆ ಪ್ರತ್ಯೇಕ ಅನುದಾನವಿಲ್ಲ

  ಚಿತ್ರದುರ್ಗ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀಕಂಠ ಕೂಡಿಗೆ ಭೇಟಿ ನೀಡಿ, ಗ್ರಂಥಾಲಯದ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಗ್ರಂಥಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಓದುಗರನ್ನು ಮಾತನಾಡಿಸಿದ ಅವರು, ಗ್ರಂಥಾಲಯ ವ್ಯವಸ್ಥೆ ಬಗ್ಗೆ…

 • ಸುಶಿಕ್ಷಿತರಾದವರು ಸಮಾಜದ ಋಣ ತೀರಿಸಿ

  ಬಸವಕಲ್ಯಾಣ: ಉನ್ನತ ಶಿಕ್ಷಣ ಪಡೆದು ಸುಶೀಕ್ಷಿತರಾದವರು ಸಮಾಜದ ಋಣ ತೀರಿಸುವುದನ್ನು ಮರೆಯಬಾರದು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಬಂದವರ ಓಣಿ ಬಳಿಯ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕಂಪ್ಯೂಟರ್‌ ಕೋಣೆ ಹಾಗೂ ಗ್ರಂಥಾಲಯ ಕೋಣೆ ಉದ್ಘಾಟಿಸಿ, ವಿದ್ಯಾರ್ಥಿಗಳ…

 • ಗ್ರಂಥಾಲಯ ಪಿತಾಮಹ ಡಾ.ರಂಗನಾಥ್‌ ಸ್ಮರಣೆ

  ಮೈಸೂರು: ಗ್ರಂಥಾಲಯ ಪಿತಾಮಹ ಡಾ.ಎಸ್‌.ಆರ್‌.ರಂಗನಾಥ್‌ರ 125ನೇ ಜನ್ಮದಿನದ ಪ್ರಯುಕ್ತ ಮೈಸೂರು ವಿವಿ ಗ್ರಂಥಾಲಯ ಹಾಗೂ ಮಹಾರಾಜ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಹಾಗೂ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮೈಸೂರು ವಿವಿ: ಮಾನಸ ಗಂಗೋತ್ರಿಯಲ್ಲಿರುವ ಮೈಸೂರು ವಿವಿ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯದಲ್ಲಿ ಅಧ್ಯಯನ ಶೀಲತೆ ಮತ್ತು ಅಂತರ್ಜಲ ಬಳಕೆ-ಒಂದು…

 • ಗ್ರಂಥಗಳ ಓದಿನಿಂದ ಜ್ಞಾನ ವಿಕಾಸ: ಜನಾರ್ದನ್‌

  ಬದಿಯಡ್ಕ: ಗ್ರಂಥಗಳು ಲೇಖಕನ ಜೀವನಾ ನುಭವಗಳನ್ನು ತಿಳಿಸುತ್ತದೆ. ಇದು ಓದುಗನ ಜ್ಞಾನ ವಿಸ್ತಾರಕ್ಕೆ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಂಥಾಲಯಗಳು ಸರಸ್ವತೀ ಮಂದಿರಗಳಾಗಿದ್ದು, ಭೇದ‌ಗಳಿಲ್ಲದೆ ಸರ್ವರು ವಿದ್ಯಾದೇವತೆಯ ಅನುಗ್ರಹಕ್ಕೆ ಗ್ರಂಥಾಲಯಗಳ ಮೂಲಕ ಪಾತ್ರರಾಗುವರು ಎಂದು ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್‌…

ಹೊಸ ಸೇರ್ಪಡೆ