Library

 • ಜ್ಞಾನದ ದೇಗುಲ ಹಡಗಲಿ ಗ್ರಂಥಾಲಯ!

  ಹೂವಿನಹಡಗಲಿ: ಪಟ್ಟಣದಲ್ಲಿರುವ ಕೇಂದ್ರ ಗ್ರಂಥಾಲಯ ಇಲ್ಲಿರುವ ಜನರ ಪಾಲಿಗೆ ಜ್ಞಾನಕೇಂದ್ರವಾಗಿದೆ. ಪ್ರಚಲಿತ ವಿದ್ಯಮಾನಗಳಿರುವ ದಿನಪತ್ರಿಕೆಯಿಂದ ಹಿಡಿದು ನಾಡಿನ ಹಿರಿಯರ ಸಾಹಿತಿಗಳ, ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಮಹನೀಯರ ಬಗ್ಗೆ ಸಮಗ್ರ ಮಾಹಿತಿ ಇರುವ ಪುಸ್ತಕಗಳು ಇಲ್ಲಿದ್ದು, ಗ್ರಂಥಾಲಯ…

 • ಸೌಕರ್ಯ ವಂಚಿತ ಗುರುಮಠಕಲ್‌ ಗ್ರಂಥಾಲಯ

  ಗುರುಮಠಕಲ್‌: ಜ್ಞಾನಾರ್ಜನೆಗೆ ಪ್ರೇರಣೆ ಆಗಬೇಕಾಗಿದ್ದ ಗುರುಮಠಕಲ್‌ ಗ್ರಂಥಾಲಯ ಸಮಸ್ಯೆಗಳ ಆಗರದಿಂದ ಕೂಡಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದೆ. ಅಂದಿನ ಸಹಕಾರ ಸಚಿವರಾಗಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು, ಸಾರ್ವಜನಿಕರಿಗೆ ಅನುಕೂಲ ಆಗಲೆಂದು ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ 1993ರಲ್ಲಿ ಸಾರ್ವಜನಿಕ…

 • ಕಾಯಕಲ್ಪಕ್ಕೆ ಕಾದಿರುವ ಜ್ಞಾನ ಭಂಡಾರ

  ಸಿಂದಗಿ: ಗ್ರಂಥಾಲಯಗಳು ಅರಿವಿನ ಜ್ಞಾನ ದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಬೆಳಕನ್ನು ನೀಡುವ ಭಂಡಾರಗಳು. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿ ಹೋಗುವುದಿಲ್ಲ. ಆದರೆ ನಿರ್ವಹಣೆ ಕೊರತೆಯಿಂದ, ಸರಕಾರದ ನಿರ್ಲಕ್ಷ್ಯದಿಂದ ನಮಗೆ ಜ್ಞಾನ ನೀಡುವ ಗ್ರಂಥಾಲಯಗಳು…

 • ಭಾಲ್ಕಿ ಗ್ರಂಥಾಲಯಕ್ಕೆ ಸಿದ್ಧವಾಗಿದೆ ನೂತನ ಕಟ್ಟಡ

  ಭಾಲ್ಕಿ: ಕೆಲವು ವರ್ಷಗಳ ಹಿಂದೆ ಪಟ್ಟಣದಲ್ಲಿ ಹಳೆಯದಾದ ಚಿಕ್ಕ ಕೋಣೆಯಲ್ಲಿ ಗ್ರಂಥಾಲಯ ಇತ್ತು. ಇದರಿಂದ ಪಟ್ಟಣದ ಸಾಹಿತ್ಯಾಸಕ್ತರು ಮತ್ತು ಓದುಗರು ಗ್ರಂಥಾಲಯಕ್ಕೆ ಬಂದು ಪುಸ್ತಕ ಓದಲು ಪೂರಕ ವಾತಾವರಣವೇ ಇರಲಿಲ್ಲ. ಆದರೆ ಕಳೆದ ಸಾಲಿನಲ್ಲಿ ಕ್ಷೇತ್ರದ ಶಾಸಕರ ಮುತುವರ್ಜಿಯಿಂದ…

 • ಇದ್ದೂ ಇಲ್ಲದಂತಾದ ಗ್ರಂಥಾಲಯ!

  ಸಂಡೂರು: ಪಟ್ಟಣದಲ್ಲಿ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ. ಆಧುನೀಕರಣ ಮಾಡಬೇಕು ಎನ್ನುವ ನೆಪದಲ್ಲಿ ಇರುವ ಕಟ್ಟಡವನ್ನು ಕೆಡವಿದ್ದು ಓದುಗರಿಗೆ ನೋವನ್ನು ಉಂಟುಮಾಡಿದೆ. ಗಾಂಧಿ ಕುಟೀರ ಎಂಬ ಹೆಸರಿನಿಂದ ಸಂಡೂರು ಪಟ್ಟಣದ ಕೇಂದ್ರ ಗ್ರಂಥಾಲಯ ನಡೆಯುತ್ತಿತ್ತು. ಅದರೆ ಅದರ ಸುತ್ತಲೂ ಇದ್ದ…

 • ಅವ್ಯವಸ್ಥೆ ಆಗರ ಕಲಾದಗಿ ಗ್ರಂಥಾಲಯ

  ಕಲಾದಗಿ: ಗ್ರಾಮದ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದೆ. ಗ್ರಾಮದ ಜನತೆಗೆ ಬೆಳಕಿನ ಜ್ಞಾನ ನೀಡುತ್ತಿರುವ ಗ್ರಂಥಾಲಯ ಬೆಳಕಿಲ್ಲದೆ ಕತ್ತಲಲ್ಲಿ ಸೊರಗುತ್ತಿದೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಾದಗಿ ಗ್ರಾಪಂನ ಗ್ರಂಥಾಲಯದಲ್ಲಿ ಬೆಳಕಿಲ್ಲ. ಕುಳಿತುಕೊಳ್ಳಲು ವ್ಯವಸ್ಥಿತ ಖುರ್ಚಿಗಳಿಲ್ಲ….

 • ಗ್ರಂಥಾಲಯಕ್ಕಿಲ ಕರ; ಅಭಿವೃದ್ಧಿಗೆ ಗರ

  ಲಿಂಗಸುಗೂರು: ಪಟ್ಟಣ ಹಾಗೂ ಗ್ರಾಮೀಣಭಾಗದ ಜನರಲ್ಲಿ ಅಕ್ಷರದ ಹಸಿವು ನೀಗಿಸುವ ಗ್ರಂಥಾಲಯಗಳಿಗೆ ಸ್ಥಳೀಯ ಸಂಸ್ಥೆಗಳು ಸೆಸ್‌ ನೀಡದ್ದರಿಂದ ಗ್ರಂಥಾಲಯಗಳು ಮೂಲ ಸೌಕರ್ಯ ಮತ್ತು ಅಭಿವೃದ್ಧಿಯಿಂದ ವಂಚಿತವಾಗಿವೆ. ತಾಲೂಕಿನ 38 ಗ್ರಾಮ ಪಂಚಾಯಿತಿಗಳು, ಎರಡು ಪುರಸಭೆ, ಪಟ್ಟಣ ಪಂಚಾಯಿತಿಗಳು ತಮ್ಮ…

 • ಓದುಗರಿದ್ದರೂ ಪುಸ್ತಕಗಳದ್ದೇ ಕೊರತೆ

  ಶಿಕಾರಿಪುರ: ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪನರು ಮೊದಲ ಬಾರಿ ಮುಖ್ಯಮಂತ್ರಿಯಾದ ಬಳಿಕ ಶಿಕಾರಿಪುರ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಅದರಲ್ಲಿ ಗ್ರಂಥಾಲಯವೂ ಒಂದಾಗಿದೆ. ಶಿಶುವಿಹಾರ ರಸ್ತೆಯಲ್ಲಿ ಬಸ್‌ ನಿಲ್ದಾಣಕ್ಕೆ ಹತ್ತಿರವಿರುವ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದ್ದು ಉತ್ತಮ ವ್ಯವಸ್ಥೆ…

 • ಬೀಗ-ಬಾಗಿಲು ಈ ಗ್ರಂಥಾಲಯದ ಆಸ್ತಿ!

  ಕುರುಗೋಡು: ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಮೂಲ ಅಧಾರವೇ ಗ್ರಂಥಾಲಯ. ಪತ್ರಿಕೆಗಳು ಜೊತೆಗೆ ಕವನ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಪುಸ್ತಕಗಳ ಓದುಗರಿಗೆ ಗ್ರಂಥಾಲಯವಿದ್ರೂ ಶಿಥಿಲಾವ್ಯಸ್ಥೆ, ಅಸ್ವಚ್ಛತೆಯಿಂದ ಕೂಡಿದೆ. ಕುರುಗೋಡಿನ ಮುಷ್ಟಗಟ್ಟಿ ರಸ್ತೆಯ ಹಳೆ ಉಪನೋಂದಣಿ ಕಚೇರಿ ಹಿಂಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ದಿ….

 • ಶಿಥಿಲಗೊಂಡ ಕೊಠಡಿಯಲ್ಲೇ ಗ್ರಂಥಾಲಯ

  ನರೇಗಲ್ಲ: ಪಟ್ಟಣದ ಗ್ರಂಥಾಲಯಕ್ಕೆ ವಿಶೇಷವಾಗಿ ಮಳೆಗಾಲದಲ್ಲಿ ಬರುವವರು ಪುಸ್ತಕ, ಪತ್ರಿಕೆ ಬದಲಿಗೆ ಛಾವಣಿ ಕಡೆ ನೋಡುತ್ತಿರುತ್ತಾರೆ. ಶಿಥಿಲಗೊಂಡ ಹಳೆಯ ಕಟ್ಟಡ, ಮಳೆಗೆ ನೆನೆದು ಆಗಾಗ್ಗೆ ಹಕ್ಕಳಿಕೆ ಉದುರುವುದರಿಂದ ಓದುಗರಿಗೆ ಒಂದು ರೀತಿಯಲ್ಲಿ ಜೀವಭಯ. ಇದರ ಸಹಾವಾಸವೇ ಬೇಡ ಎನ್ನುವ…

 • ಸೌಲಭ್ಯವಿಲ್ಲದೇ ಕೊಂಪೆಯಾದ ಗ್ರಂಥಾಲಯ

  ಹುಮನಾಬಾದ: ಅಕ್ಷರದ ಮೂಲಕ ಬೆಳಕಿನ ದಾರಿ ತೋರಿಸಿ ವ್ಯಕ್ತಿತ್ವ ರೂಪಿಸಬೇಕಾದ ಪಟ್ಟಣದ ಕೇಂದ್ರ ಗ್ರಂಥಾಲಯ ಮೂಲಸೌಲಭ್ಯ ಕೊರತೆಯಿಂದ ನರಳುತ್ತಿದ್ದು, ಓದುಗರಿಗೆ ಸೂಕ್ತ ಪರಿಸರವಿಲ್ಲದೇ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. 1968ರಲ್ಲಿ ಈಗಿನ ಮುಖ್ಯ ಮಾರುಕಟ್ಟೆ ಇರುವ ಬಸವೇಶ್ವರ ವೃತ್ತದ ಪುರಸಭೆಯ…

 • ಗ್ರಂಥಾಲಯಕ್ಕೆ ಸ್ಥಳದ ಅಭಾವ!

  ಹೊಸದುರ್ಗ: ಜ್ಞಾನದ ಗಣಿಯಾಗಬೇಕಾಗಿದ್ದ ಗ್ರಂಥಾಲಯಗಳು ಓದುಗರಿಗೆ ಸ್ಪಂದಿಸಬೇಕಾಗಿರುವ ಅವಧಿಯಲ್ಲಿ ತೆರೆಯದೆ ಅವೈಜ್ಞಾನಿಕ ಅವಧಿಯಲ್ಲಿ ತೆರೆದಿರುವುದು ಪ್ರಯೋಜನಕ್ಕೆ ಬರುತ್ತಿಲ್ಲ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಕೇಂದ್ರ ಗ್ರಂಥಾಲಯ ಹೊಸದುರ್ಗ ಶಾಖೆಯು ಪಟ್ಟಣದ ಅಶೋಕ ಕ್ಲಬ್‌ ಭವನದ ಬಾಡಿಗೆ ಕಟ್ಟಡದಲ್ಲಿ 1970ರಂದು…

 • ಓದುಗರಿದ್ದಾರೆ-ಸಿಬ್ಬಂಧಿಯೇ ಇಲ್ಲ!

  ಚಿಕ್ಕಮಗಳೂರು: ನಗರದಲ್ಲಿ ಗ್ರಂಥಾಲಯ ಗಳಿಗೆ ಭೇಟಿ ನೀಡುವ ಸಾರ್ವಜನಿಕರ ಸಂಖ್ಯೆ ಉತ್ತಮವಾಗಿದೆ. ಆದರೆ, ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸ ಬೇಕಾದ ಅಧಿಕಾರಿ, ಸಿಬ್ಬಂದಿ ಹುದ್ದೆ ಶೇ.50 ರಷ್ಟು ಖಾಲಿ ಉಳಿದಿರುವುದೇ ದೊಡ್ಡ ಸಮಸ್ಯೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಕೇಂದ್ರ ಗ್ರಂಥಾಲಯವೂ ಸೇರಿದಂತೆ ಒಟ್ಟಾರೆ…

 • ಸಾಗರ ಗ್ರಂಥಾಲಯಕ್ಕೆ ಬೇಕಿದೆ ಆಧುನಿಕ ಸ್ಪರ್ಶ

  ಸಾಗರ: ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿರುವ ಸರ್ಕಾರಿ ಗ್ರಂಥಾಲಯದಲ್ಲಿ ಕಥೆ- ಕಾದಂಬರಿ ಪುಸ್ತಕಗಳಿವೆ, ಪ್ರತಿನಿತ್ಯ ದೈನಿಕ, ನಿಯತಕಾಲಿಕಗಳು ಲಭ್ಯವಾಗುತ್ತವೆ. ಆದರೆ ಓದಲು ಬರುವ ನಾಗರಿಕರ ಸಂಖ್ಯೆ ಕಡಿಮೆಯಾಗಿರುವುದೇ ಎದ್ದು ಕಾಣುವ ಸಮಸ್ಯೆ. ಇದಕ್ಕಿಂತ ಮುಖ್ಯವಾಗಿ ಯುವ ವರ್ಗ ಸಂಪೂರ್ಣವಾಗಿ ಗ್ರಂಥಾಲಯದಿಂದ…

 • 7 ವರ್ಷದಿಂದ ಗ್ರಂಥಾಲಯ ಬಂದ್‌

  ತಾವರಗೇರಾ: ಕುಷ್ಟಗಿ ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಹಾಗೂ ಹೆಚ್ಚಿನ ಜನ ಸಾಂದ್ರತೆ ಹೊಂದಿರುವ ತಾವರಗೇರಾ ಪಟ್ಟಣದಲ್ಲಿ ಏಳು ವರ್ಷಗಳಿಂದ ಗ್ರಂಥಾಲಯ ಇಲ್ಲದಿರುವುದು ಇಲ್ಲಿಯ ಓದುಗರಿಗೆ ಹಾಗೂ ಸಾಹಿತ್ಯ ಆಸ್ತಕರಿಗೆ ನಿರಾಸೆ ಮೂಡಿಸಿದೆ. ಜ್ಞಾನ ವಿಕಾಸಕ್ಕೆ ದಾರಿಯಾಗಿರುವ…

 • ಐತಿಹಾಸಿಕ ನಗರದಲ್ಲಿ ಎತ್ತಂಗಡಿ ಗ್ರಂಥಾಲಯ

  ತೇರದಾಳ: ಗೊಂಕರಸರ ಕಾಲದ ಪ್ರಸಿದ್ಧ ವ್ಯಾಪಾರಿ ಕೇಂದ್ರವೆನಿಸಿದ್ದ ತೇರದಾಳ ನಗರವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೋಬಳಿ ಹಾಗೂ ವಿಧಾನಸಭಾ ಮತಕ್ಷೇತ್ರದ ಕೇಂದ್ರಸ್ಥಳ, ನೂತನ ತಾಲೂಕೆಂದು ಘೋಷಣೆಯಾದ ನಗರದಲ್ಲಿ ಜಿಲ್ಲಾ ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಶಾಖೆಯಿದೆ. ಆದರೆ ಸ್ವಂತ ಕಟ್ಟಡವಿಲ್ಲದೆ…

 • ಅನುದಾನವಿದೆ; ಸ್ಥಳವಿಲ್ಲ

  ಬಳಗಾನೂರು: ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಬಳಿ ಪಟ್ಟಣ ಪಂಚಾಯಿತಿ ಕಟ್ಟಡವೊಂದರಲ್ಲಿ ನಡೆಯುತ್ತಿರುವ ಗ್ರಂಥಾಲಯ ಸ್ವಂತ ಕಟ್ಟಡ, ಜಾಗೆ, ಗಾಳಿ-ಬೆಳಕಿನ ಕೊರತೆ ಎದುರಿಸುತ್ತಿದೆ. ಹೀಗಾಗಿ ಗ್ರಂಥಾಲಯಕ್ಕೆ ಒದುಗರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬಳಗಾನೂರು ಮಂಡಲ ಪಂಚಾಯಿತಿ, ಗ್ರಾಮ…

 • ಗ್ರಂಥಾಲಯಕ್ಕೆ ಕಟ್ಟಡದ್ದೇ ಸಮಸ್ಯೆ!

  ಭದ್ರಾವತಿ: ದೇವತಾರ್ಚನೆಗೆ ದೇವಾಲಯ ಹೇಗೆ ಮುಖ್ಯವೋ ಹಾಗೆಯೇ ಜ್ಞಾನಾರ್ಜನೆಗೆ ಗ್ರಂಥಾಲಯ ಅತ್ಯಗತ್ಯ. ಇದು ಪುಸ್ತಕದ ಮಹತ್ವ ಸಾರುವ ಬಿತ್ತಿ ಬರಹ. ಗ್ರಂಥಾಲಯುದ ಮಹತ್ವದ ಕುರಿತ ವಿಚಾರಧಾರೆಗಳ ವಾಕ್ಯವನ್ನು ಭದ್ರಾವತಿಯ ಹಳೇನಗರದಲ್ಲಿರುವ ಕೇಂದ್ರ ಗ್ರಂಥಾಲಯದ ಬಿತ್ತಿಗಳ ಮೇಲೆ ಬರೆಯುವ ಮೂಲಕ…

 • ಗ್ರಂಥಾಲಯದಲ್ಲಿ ಪುಸ್ತಕಗಳೇ ಇಲ್ಲ!

  ಸೈದಾಪುರ: ಹೆಸರಿಗೆ ಮಾತ್ರ ಗ್ರಂಥಾಲಯವಿದೆ. ಆದರೆ ಒಳಗಡೆ ನೋಡಿದರೆ ಪುಸ್ತಕಗಳೇ ಇಲ್ಲ. ಕುರ್ಚಿ, ಮೇಜು ಹಾಗೂ ಮುಚ್ಚಿರುವ ಅಲ್ಮೇರಾಗಳು ಕಾಣದ ಸ್ಥಿತಿಯಲ್ಲಿ ಧೂಳು ತುಂಬಿರುವುದೇ ಕಣ್ಣಿಗೆ ರಾಚುತ್ತದೆ. ಜಾಗ ಒತ್ತುವರಿ: ಇದು ಇಲ್ಲಿನ ಸಾರ್ವಜನಿಕ ಗ್ರಂಥಾಲಯ ದುಸ್ಥಿತಿ. ಪಟ್ಟಣದ…

 • ಗ್ರಂಥಪಾಲಕಿ ಮನೆ ಸೇರಿದ ಪುಸ್ತಕ

  ದೋಟಿಹಾಳ: ಜುಮಲಾಪೂರದಲ್ಲಿ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯ ಶಿಥಿಲಗೊಂಡಿದ್ದರಿಂದ ಪುಸ್ತಕಗಳು ಸೇರಿದಂತೆ ಸಾಮಗ್ರಿಗಳು ಗ್ರಂಥಪಾಲಕಿಯ ಮನೆ ಸೇರಿವೆ. ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದರಿಂದ 2007-08ರಿಂದ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿತ್ತು. ಸಮುದಾಯ ಭವನ ಈಗ ಶಿಥಿಲಗೊಂಡಿದ್ದು, ಮೇಲ್ಛಾವಣಿ ಇಂದೆಯೋ,…

ಹೊಸ ಸೇರ್ಪಡೆ