life style

 • ನಿತ್ಯ ಜೀವನದಲ್ಲಿ ಮಹಿಳೆಯರು ಮಾಡಬೇಕಾದ ಯೋಗಾಸನಗಳು

  ಭಾರತದ ಆತ್ಮದರ್ಶನ ಶಾಸ್ತ್ರಗಳಲ್ಲಿ ಯೋಗ ವಿಜ್ಞಾನವೂ ಒಂದು ಭಾಗವಾಗಿದೆ. ನಮ್ಮ ಅಂತರಂಗವನ್ನು ಶುದ್ಧ ಮಾಡಿ ಬಹಿರಂಗವನ್ನು ಉತ್ತಮಗೊಳಿಸಲು ಬಳಸುವ ಮಾಧ್ಯಮವೇ ಯೋಗ ವಿಜ್ಞಾನ. ಇದರ ಅರಿವು ಮತ್ತು ಅಭ್ಯಾಸ ಮನದ ಶಾಂತಿ, ಸಮಾಧಾನ, ಏಕಾಗ್ರತೆ, ಪ್ರಸನ್ನತೆ ಯನ್ನು ಕಾಯ್ದುಕೊಳ್ಳಲು…

 • ಕುಟುಂಬ, ಕಚೇರಿಗಳಲ್ಲಿ ಮಾನವ ಸಂಬಂಧ ಬಿರುಕು ಬಿಡದಿರಲಿ

  ಮನುಷ್ಯನ ಸಂಬಂಧಗಳೆಲ್ಲವೂ ಬಿರುಕು ಬಿಡುತ್ತಲೇ ಸಾಗುತ್ತಲಿದೆ. ಇಂತಹ ಜೀವನ ನಮ್ಮನ್ನು ಅಧಃಪತನದತ್ತ ಒಯ್ಯುತ್ತದೆ ಎಂದು ನಾವ್ಯಾರೂ ಭಾವಿಸುವುದಿಲ್ಲ. ಕುಟುಂಬ ಸೇರಿದಂತೆ ನಾವು ಕೆಲಸ ಮಾಡುವ ಕಚೇರಿಗಳಲ್ಲಿ ಇಂದು ಮಾನವ ಸಂಬಂಧಗಳು ಹದಗೆಟ್ಟಿವೆ. ಈ ಸಂಬಂಧಗಳು ಬಿರುಕು ಬಿಡದೆ ಗಟ್ಟಿಗೊಳಿಸುವಲ್ಲಿ…

 • “ಸಂಡೆ’ ಜೀವನಕ್ಕೆ ಬಾಬಾ ರಾಮದೇವ್‌ ಸಲಹೆ

  ಉಡುಪಿ: ಪರ್ಯಾಯಶ್ರೀ ಪಲಿಮಾರು ಮಠಾಧೀಶರ ಆಸ್ಥೆಯಿಂದ ಆಯೋಜನೆಗೊಂಡಿರುವ ಪ್ರಸಿದ್ಧ ಯೋಗಪಟು ಬಾಬಾ ರಾಮದೇವ್‌ ಅವರ ಯೋಗ ಶಿಬಿರದಲ್ಲಿ ರವಿವಾರ ಎರಡನೇ ದಿನ ಜನರು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಂಡರು. ಸಾಮಾನ್ಯವಾಗಿ ಸಮಾಜದಲ್ಲಿ ಕಂಡು ಬರುತ್ತಿರುವ ರವಿವಾರದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ…

 • “ಹಳ್ಳಿ ಜೀವನ ಪದ್ಧತಿ, ಕೃಷಿಯತ್ತ ಆಕರ್ಷಿಸಲು ಗ್ರಾಮೀಣ ಕ್ರೀಡೆ ಪೂರಕ’

  ಪೆರ್ಲ: ಪರಂಪರಾಗತ ಭತ್ತದ ಬೇಸಾಯ,ಹಳ್ಳಿ ಜನರ ಜೀವನ ಪದ್ದತಿ,ಕೃಷಿಯತ್ತ ಯುವ ತಲೆಮಾರನ್ನು ಆಕರ್ಷಿಸಲು ಗ್ರಾಮೀಣ ಭಾಗದಲ್ಲಿ ರೈತರ ಕಾಯಕಭೂಮಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯ ಎಂದು ಎಣ್ಮಕಜೆ ಗ್ರಾ.ಪಂ.ಕ್ಷೇ.ಕಾ.ಸ್ಥಾ .ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ.ಹೇಳಿದರು. ಅವರು ಸ್ವರ್ಗ ವಾರ್ಡು ಕುಟುಂಬಶ್ರೀ…

 • ಸಂಸ್ಕಾರ ಸುಜ್ಞಾನದ ದೀವಿಗೆ

  ನಮ್ಮ ಬದುಕು ವೈರುಧ್ಯಗಳ ಹಂದರದಂತಿದ್ದು, ಪ್ರತಿಯೊಬ್ಬರ ಜೀವನ ಶೈಲಿ ಕೂಡ ಭಿನ್ನವಾಗಿರುತ್ತವೆ. ಜೀವನ ಶೈಲಿ ಮನುಷ್ಯನ ಆಚಾರ, ವಿಚಾರ, ನಡವಳಿಕೆ ಆತನ ಸಂಸ್ಕಾರವನ್ನು ತಿಳಿಸುತ್ತದೆ. ಸಂಸ್ಕಾರವಿಲ್ಲದ ಜೀವನ ಪಶುವಿಗೆ ಸಮಾನ. ಸಂಸ್ಕಾರದಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಿ, ಬದುಕಿನಲ್ಲಿ…

 • ನಾವು ನಿಮ್ಮೊಡನಿದ್ದೇವೆ!

  ಮುಂದುವರಿದುದು-5. ಉತ್ತಮ ಮಾನಸಿಕ ಆರೋಗ್ಯವನ್ನು ಪುನರ್‌ಸ್ಥಾಪಿಸುವುದು ಮತ್ತು ಕಾಪಾಡಿಕೊಳ್ಳುವುದಕ್ಕಾಗಿ ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದು. ಇತರ ಕಾಯಿಲೆಗಳಿಂದ ಬಳಲಿ ಗುಣಮುಖರಾಗುತ್ತಿರುವವರಂತೆಯೇ ಮಾನಸಿಕ ಅಸ್ವಾಸ್ಥ್ಯ ಹೊಂದಿ ಗುಣ ಕಾಣುತ್ತಿರುವವರು ಕೂಡ ಆರೋಗ್ಯಯುತ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಪ್ರಯೋಜನ…

 • ಆರೋಗ್ಯಯುತ ಪಿತ್ತಕೋಶಕ್ಕೆ ಆರೋಗ್ಯಕರ ಜೀವನ ಶೈಲಿ

  ಮನುಷ್ಯ ದೇಹದ ಅತಿ ದೊಡ್ಡ ಘನ ಅಂಗ ಪಿತ್ತಕೋಶ. ಅದು ಸುಮಾರು 1.5 ಕಿ.ಗ್ರಾಂ ತೂಗುತ್ತದೆ. ಅದು ದೇಹದ ಜೀವಧಾರಕ ಅಂಗಗಳಲ್ಲಿ ಒಂದಾಗಿದ್ದು, ಮನುಷ್ಯ ದೇಹ ವ್ಯವಸ್ಥೆ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಪಿತ್ತಕೋಶದ ಕಾರ್ಯಚಟುವಟಿಕೆಗಳನ್ನು ಹಲವು ವಿಧವಾಗಿ…

 • ಪ್ರಬಂಧ: ಟೀವಿ ಜೀವಿಗಳು

  ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಜೀವನವಿಧಾನವೊಂದಿರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿಯೂ ಇರುತ್ತದೆ. ಒಬ್ಬ ವ್ಯಕ್ತಿಯ ಆಹಾರ, ಆಚಾರ, ವಿಚಾರ, ಉಡುಗೆ-ತೊಡುಗೆ, ನಡೆ-ನುಡಿ ಇನ್ನೊಬ್ಬನಿಗಿಂತ ಭಿನ್ನವಾಗುತ್ತದೆ. ಅವೆಲ್ಲ ಅವನವನ ಜೀವನೋದ್ದೇಶಕ್ಕೆ ಅನುಗುಣವಾಗಿಯೇ ಇರುವುದು ಸರ್ವೇಸಾಮಾನ್ಯ. ಲೋಕೋಭಿನ್ನರುಚಿಃ ಅನ್ನುವುದೂ ಇದನ್ನೇ….

 • ಜೀವನ ಶೈಲಿಯ ಕಾಯಿಲೆಗಳು ಹೆಚ್ಚುತ್ತಿವೆ ಜೋಕೆ!

  ಅತ್ಯಧಿಕ ಭಾರತೀಯರ ಮರಣಕ್ಕೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಇದೀಗ ಪರಸ್ಪರ ಹರಡದ ಕಾಯಿಲೆಗಳು ಅಗ್ರಸ್ಥಾನದಲ್ಲಿವೆ. ಜೀವನ ಶೈಲಿಯ ಕಾಯಿಲೆಗಳು ಎಂದೂ ಕರೆಯಲ್ಪಡುವ ಈ ಗಂಭೀರ ಕಾಯಿಲೆಗಳು ಅನಿಯಂತ್ರಿತವಾಗಿ ವೃದ್ಧಿಸಲು, ನಾವಿಂದು ಅನುಸರಿಸುತ್ತಿರುವ ಆರಾಮದಾಯಕ ಮತ್ತು ನಿಷ್ಕ್ರಿಯ ಜೀವನ ಶೈಲಿಗಳೊಂದಿಗೆ, ಪರಿಸರ…

 • ನಮ್ಮನ್ನು ನಾಪತ್ತೆಯಾಗಿಸುವ ಅಂತರ್ಜಾಲ

  ಇಡೀ ದಿನ ಅಂತರ್ಜಾಲದಲ್ಲೇ ವಿಹರಿಸುವುದರಿಂದ ಕುಟುಂಬ ಜೀವನ ದೂರವಾಗಿದೆ. ಬೇಕು ಬೇಡಗಳನ್ನು, ಕನಿಷ್ಠ ಪಕ್ಷ ನಮ್ಮದೇ ಹಸಿವಿನ ಪರಿಜ್ಞಾನವೂ ಇಲ್ಲವಾಗಿದೆ. ಗಂಡ-ಹೆಂಡತಿ ನಡುವೆ ಪರಸ್ಪರ ಕಷ್ಟ ಸುಖದ ಸಂವಹನವೂ ಇಲ್ಲವಾಗಿ ಸಮಯವೆಲ್ಲ ಜಾಲತಾಣದಲ್ಲಿ ಅನ್ಯಾಯವಾಗಿ ವ್ಯಯವಾಗುತ್ತಿದೆ. ಗೆಳೆಯರು, ಸಹೋದ್ಯೋಗಿಗಳು,…

 • ಪಾರ್ಶ್ವವಾಯು: ಲಕ್ಷಣ, ಚಿಕಿತ್ಸೆ

  ನಾವು ನಮ್ಮ ಸಾಧಾರಣ ದಿನನಿತ್ಯದ ಜೀವನದಲ್ಲಿ ಕಾರ್ಯನಿರತರಾಗಿದ್ದಾಗ ಆರೋಗ್ಯ ನಿರ್ಲಕ್ಷ್ಯ ಮಾಡಬಹುದು. ಇಂತಹ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು care  ಮಾಡುವುದಿಲ್ಲ. ಭೂಕಂಪ ಬರುವುದಕ್ಕಿಂತ ಮುಂಚೆ ಸಾಧಾರಣ ಭೂಕಂಪ ಅಲೆಗಳು ಸೂಚನೆ ಕೊಡಬಹುದು. ಅದೇ ತರಹ ಪಾರ್ಶ್ವವಾಯುವಿ ನಂಥ…

 • ವಿ ಮಿಸ್‌ ಯು… ಪಾರ್ವತಿ ಮೇಡಂ ! 

  ಸೌಮ್ಯ ನೋಟ, ದುಂಡಾದ ನಗುಮುಖ, ವಿಶಾಲವಾದ ಹಣೆ, ಎರಡು ಹುಬ್ಬುಗಳ ನಡುವೆ ಶೋಭಿಸುವ ಕುಂಕುಮದ ತಿಲಕ. ಮೊದಲ ಬಾರಿಗೆ ನೋಡಿದವರಿಗೆ ಪಾರ್ವತಿ ಮೇಡಂ ಅವರದ್ದು ಗಂಭೀರ ವ್ಯಕ್ತಿತ್ವ ಎಂದೆನಿಸಿದರೆ ಆಶ್ಚರ್ಯವಿಲ್ಲ. ಆದರೆ, ಅವರು ಎಷ್ಟೊಂದು ಸರಳ ಸಜ್ಜನ ವ್ಯಕ್ತಿ…

 • “ಶಾಂತಾರಾಮ ಜೀವನ ಶೈಲಿ ಅನುಕರಣೀಯ’

  ಮೂಲ್ಕಿ: ಮಣಿಪಾಲ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ| ಮಾಧವ ಪೈ ಅವರ ನಿಕಟ ವರ್ತಿಯಾಗಿ ಕಳೆದ 55 ವರ್ಷಗಳಿಂದ ಮಣಿಪಾಲ ಅಕಾಡೆಮಿ ಆಪ್‌ ಹೈಯರ್‌ ಎಜುಕೇಶನ್‌ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿ…

 • “ಬದಲಾದ ಜೀವನ ಶೈಲಿ ಬದುಕಿನ ಅಸಮತೋಲನಕ್ಕೆ ಕಾರಣ’

  ಬದಿಯಡ್ಕ: ಭೌಗೋಳಿಕ ಋತುಮಾನಗಳಿಗೆ ಅನುಗುಣವಾಗಿ ಜೀವನ ಶೈಲಿ ರೂಪಿಸುವ ಪರಿಪಾಠ ಇಂದು ಮರೆಯಾಗಿರುವುದು ಅಸಮತೋಲನ ಬದುಕಿಗೆ ಕಾರಣವಾಗಿದೆ. ಹೊಸ ತಲೆಮಾರಿಗೆ ಇದನ್ನು ಪರಿಚಯಿಸುವ ಕ್ರಿಯಾತ್ಮಕ ಕಾರ್ಯಕ್ರಮಗಳ ಚೌಕಟ್ಟು ಅಗತ್ಯವಿದೆ ಎಂದು ಪೆರಡಾಲ ಶಾಲಾ ಶಿಕ್ಷಕ ಕೇಶವ ಭಟ್‌ ಚಾಲ್ತಡ್ಕ…

 • ಖನ್ನತೆಗೆ ಯೋಗ ಹೆಚ್ಚು ಪರಿಣಾಮಕಾರಿ

  ಬೆಂಗಳೂರು:ಖನ್ನತೆಗೆ ಮಾತ್ರೆಯಿಂದ ಪರಿಹಾರ ಕಂಡುಕೊಳ್ಳಬಹುದಾದರೂ ಮಾತ್ರೆ ನಿಲ್ಲಿಸಿದರೆ ಮತ್ತೆ ಖನ್ನತೆ ಕಾಣಿಸಿಕೊಳ್ಳುತ್ತದೆ. ಆದರೆ ಯೋಗದಿಂದ ಖನ್ನತೆ ಸಮಸ್ಯೆಯಿಂದ ನಾಲ್ಕು ವಾರದಲ್ಲಿ ಹೊರಬರಬಹುದಾಗಿದ್ದು, ಶಾಶ್ವತವಾಗಿ ಖನ್ನತೆಯಿಂದ ಮುಕ್ತಿ ಪಡೆಯಲು ಅವಕಾಶವಿದೆ ಎಂಬುದು ನಿಮ್ಹಾನ್ಸ್‌ ಕೈಗೊಂಡ ಸಂಶೋಧನೆಯಿಂದ ದೃಢಪಟ್ಟಿದೆ. ನಿತ್ಯ ಒಂದು…

 • ಬಾಳ ಹಾದಿಯಲಿ ನಡೆ- ನುಡಿ ಹೀಗಿರಲಿ…

  ಚಿಕ್ಕ ಪುಟ್ಟ  ಸಂಗತಿಗಳಲ್ಲಿಯೇ ಜೀವನದ ಸುಖ, ನೆಮ್ಮದಿ ಅಡಗಿದೆ. ಈ ಸತ್ಯ ನಮಗೆ ಗೊತ್ತಾಗುವಷ್ಟರಲ್ಲಿ ಕಾಲ ಮುಂದಕ್ಕೆ ಹೋಗಿರುತ್ತದೆ. ಜೀವನದಲ್ಲಿ ನಾವು ದೊಡ್ಡ ದೊಡ್ಡ ಸಂಗತಿಗಳತ್ತ ಗಮನ ಹರಿಸುತ್ತಾ ಚಿಕ್ಕಪುಟ್ಟ ಸಂತಸಗಳನ್ನು, ವಿಚಾರಗಳನ್ನು ಆಲಕ್ಷಿಸುವುದೇ ಹೆಚ್ಚು. ನಮ್ಮ ವ್ಯಕ್ತಿತ್ವವನ್ನು…

 • “ದುಷ್ಟ ಭಾವನೆಗಳ ಬದಲಾವಣೆಯಿಂದ ಉತ್ತಮ ಜೀವನ’

  ಸವಣೂರು: ಮದ್ಯಪಾನದ ವಿರುದ್ಧ ಮನಸ್ಸಿನಲ್ಲಿ ಯುದ್ದ ಮಾಡಿ ದೃಢ ಚಿತ್ತರಾಗಬೇಕು.ದುಷ್ಟ ಭಾವನೆಗಳು ಬದಲಾವಣೆಯಾದಾಗ ಉತ್ತಮ ನವಜೀವನ ನಡೆಸಲು ಸಾಧ್ಯ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಜ್ಯ ಮದ್ಯಪಾನ…

 • ಬಿಗ್‌ ಬ್ರದರ್‌ ಮತ್ತು ಬಿಗ್‌ ಬಾಸ್‌

  ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ಬಾಸ್‌ ವೀಕ್ಷಕರು ಮೆಚ್ಚಿಕೊಂಡು ಬಂದಿರುವಂತದ್ದು. ವೀಕ್ಷಕರಿಂದಲೇ ಒಂದು ಮಟ್ಟಿಗೆ ಬೆಳೆದು ನಿಂತಿರುವ ಬಿಗ್‌ಬಾಸ್‌ ತನ್ನದೇ ಆದ ಹೊಳಪನ್ನು ಉಳಿಸಿಕೊಂಡಿದೆ. ಮನೆಯೊಳಗಿರುವ ಎಲ್ಲಾ ಸದಸ್ಯರು ಬಿಗ್‌ಬಾಸ್‌ ನ ಆಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ.  ಮನೆಯೊಳಗಿರುವ ಕ್ಯಾಮರಾಗಳು, ಪಾಲಿಸಲೇಬೇಕಾದ…

ಹೊಸ ಸೇರ್ಪಡೆ