Lol bagh

  • ನಗಿಸಲು ಬಂತು, “Lol ಭಾಗ್‌’

    ವೀಕೆಂಡ್‌ ಬಂದ್ರೆ ಸಾಕು ಬೆಂಗಳೂರಿನಲ್ಲಿ ಸ್ಟಾಂಡ್‌ಅಪ್‌ ಕಾಮಿಡಿಗಳದ್ದೇ ಜಾತ್ರೆ. ಉತ್ತರ ಭಾರತದಿಂದ ಬರುವ ಕಲಾವಿದರು, ಹಿಂದಿಯಲ್ಲೋ, ಇಂಗ್ಲಿಷಿನಲ್ಲೋ ಚಟಾಕಿ ಹಾರಿಸಿ, ಬೆಂಗಳೂರಿಗನ್ನು ನಗಿಸಿ, ಇಲ್ಲಿನವರ ಜೇಬು ಖಾಲಿಮಾಡಿ ಹೋಗ್ತಾರೆ. ಹಾಗಾದರೆ, ಕನ್ನಡದಲ್ಲಿ ಸ್ಟಾಂಡ್‌ಅಪ್‌ ಕಾಮಿಡಿಯೇ ಇಲ್ವೇ? ಎಂಬ ಪ್ರಶ್ನೆ…

ಹೊಸ ಸೇರ್ಪಡೆ