CONNECT WITH US  

ನೀನು ಮೌನದ ಮನೆಯ ಒಡೆಯ. ನನಗೆ ಅದರ ವಿಳಾಸವೇ ತಿಳಿಯದು. ನಿನ್ನದು ಹಳ್ಳಿ, ನನ್ನದು ಷಹರು. ಭೂಮಿಯಲ್ಲಿ ದುಡಿದು ಖುಷಿ ಪಡುವ ಜೀವ ನೀನಾದರೆ, ಕುಳಿತು ತಿಂದು ಬೆಳೆದವಳು ನಾನು.

ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದು ಪ್ರೀತಿಯಲ್ಲ. ಕಾಲ್‌ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ„ ಕೊಡಲಿಲ್ಲ ಅಂದಮಾತ್ರಕ್ಕೆ...

ನಾನೂ ಒಂದು ದಿನ ಪ್ರೀತಿಯಲ್ಲಿ ಬೀಳ್ತೀನಿ ಅಂತ ಊಹಿಸಿಯೂ ಇರಲಿಲ್ಲ. ಫ್ರೆಂಡ್ಸ್‌ ಗ್ಯಾಂಗ್‌ನಲ್ಲಿ ಯಾರಾದರೂ ಲವ್ವಲ್ಲಿ ಬಿದ್ದಿದ್ದರೆ, ಅವರ ಕಾಲೆಳೆಯುತ್ತಾ ಮಜಾ ಮಾಡಿಕೊಂಡಿದ್ದವನು ನಾನು. ಆದರೆ, ಮನದ...

ಕಾಂತಿ ಸೂಸುವ ನಿನ್ನ ಕಣ್ಣುಗಳ ನೋಟದ ಧಾಟಿ ಈಗಲೂ ಹಾಗೇ ಇದೆ. ಎಲ್ಲ ನೋವುಗಳನ್ನು ಮರೆಸುವ ಚಂದದ ನಗು ಮೊಗದಲ್ಲಿದೆ. ಆದರೆ, ಈಗ ನಮ್ಮಿಬ್ಬರ ಮನಸ್ಸುಗಳ ನಡುವಿನ ಸೇತುವೆ ಮಾತ್ರ ಬದಲಾಗಿದೆ. ಪರಸ್ಪರರ ಭಾವನೆಗಳ ಹರಿವಿಗೆ...

ನಿಜ ಹೇಳಬೇಕೆಂದರೆ, ನೀನು ಕೇಳಿದಷ್ಟು ಹಣ ನನ್ನ ಬಳಿಯೂ ಇರಲಿಲ್ಲ. ನಿನ್ನನ್ನು ನೇರಾನೇರ ಮಾತಾಡಿಸಲು ಇದೇ ಸುಸಂದರ್ಭ ಅಂತ ಯೋಚಿಸಿ, "ಪಾರ್ಕ್‌ಗೆ ಬಾ, ದುಡ್ಡು ಕೊಡ್ತಿನಿ' ಎಂದು ಹೇಳಿಬಿಟ್ಟೆ. ನೀನು ಬಂದಾಗ...

ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್‌ ಫೈರ್‌ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ "ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ' ಗೀತೆಯನ್ನು ಅದೆಷ್ಟು...

ಅದೊಂದು ದಿನ ಸಾಯಂಕಾಲ ಅಗಸ ಲಕ್ಷ್ಮಪ್ಪನ ಕತ್ತೆ ಮನೆಯ ಹತ್ತಿರವೇ ಇದ್ದ ಹಾಳು ಬಿದ್ದ ಬಾವಿಯೊಂದರಲ್ಲಿ ಬಿದ್ದುಬಿಟ್ಟಿತು. ವಯಸ್ಸಾದ ಕತ್ತೆಯನ್ನು ಹೇಗೆ ತೊಲಗಿಸಬೇಕೆಂದು ಚಿಂತಿಸುತ್ತಿದವನು ಕತ್ತೆ...

ಪ್ರೇಮದ ಮುಂದಿನ ಅಧ್ಯಾಯ ವಿವಾಹ, ಸರಿ. ಆದರೆ ಹೆಣ್ಣು, ಗಂಡು ಇಬ್ಬರ ಪೋಷಕರೂ ಸಮ್ಮತಿಸದಿದ್ದರೆ ಪ್ರಶ್ನೆ ಎದುರಾಗುತ್ತದೆ. ಅವರು ಒಪ್ಪಿದರೂ ಅನ್ನಿ. ಮುಂದೆ ಪೋಷಕರ ನಡುವೆ ಪರಸ್ಪರ ಸೌಹಾರ್ದವಿದ್ದೀತೆನ್ನಲು ಯಾವ...

ಬಾಗಿಲ ಮರೆಯಿಂದಲೇ ಇವರನ್ನು ನೋಡಿದ ಮುದುಕಿ- "ಯಾರ್‌ ನೀವು? ಯಾರ್‌ ಬೇಕಿತ್ತು? ನೀವ್ಯಾರೋ ಗೊತ್ತಿಲ್ಲ' ಎಂದವಳೇ ಛಕ್ಕನೆ ಬಾಗಿಲು ಹಾಕಿಕೊಂಡೇಬಿಟ್ಟಳು. ಎರಡೇ  ನಿಮಿಷದಲ್ಲಿ ನಡೆದುಹೋದ ಈ ಘಟನೆಯಿಂದ...

ಹತ್ತಾರು ವರ್ಷಗಳ ನಂತರ ಮುಖಾಮುಖಿಯಾದೆವು. ಇಬ್ಬರೂ ಒಂದೊಂದು ರೌಂಡ್‌ ಮೈ ತುಂಬಿಕೊಂಡಿದ್ದೆವು. ಕಣ್ಣುಗಳು ಕಲೆತಿದ್ದೇ ತಡ, ನಗು ಚಿಮ್ಮಿತು. ಯಾವ ಭಯ, ಬಿಂಕಗಳಿಲ್ಲದೆ ಮಾತುಗಳು ಚೆಲ್ಲಿದವು. ವರ್ಷಗಳಿಂದ...

ನಾನು ನಿನ್ನನ್ನು ತುಂಬಾ ಕೇರ್‌ ಮಾಡ್ತೀನಿ. ನಿನ್ನ ಬಗೆಗಿನ ಸಣ್ಣಪುಟ್ಟ ವಿಷಯಗಳನ್ನು ಅತಿಯಾಗಿ ಮನಸ್ಸಿಗೆ ತಗೋತೀನಿ. ಅದೆಲ್ಲಾ ನಿಂಗೆ ಹಿಂಸೆ ಅನ್ನಿಸಿದ್ರೆ ನಂಗೆ ನೇರವಾಗಿ ಹೇಳು. 

ಮುಖದಲ್ಲಿ ಪ್ರೀತಿಯ ಭಾವನೆಯಿತ್ತು. ಆ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಕಾಮನೆಯಿತ್ತು. ಹೌದು, ಪ್ರೀತಿಸಿದವ ಪ್ರೀತಿಯನ್ನು ತೊರೆದಿದ್ದ. ಮನದಾಳದಿಂದ ಮನಕ್ಕೆ ನೋವಿತ್ತು. ಹೃದಯ ಸೋತಿತ್ತು. 

ಗೊಂಬೆಯಂಗಡಿಗೆ ಭೇಟಿ ನೀಡಿದ್ದಾಗ ನೆರಿಗೆ ಲಂಗವನ್ನು ಹರಡಿಕೊಂಡು ನಿಂತ ಒಂದು ಗೊಂಬೆ ನನ್ನ ಮಗಳನ್ನು ನೆನಪಿಸಿತು. ಮನೆಗೆ ಕೊಂಡು ತಂದೆ. ಅದನ್ನು ನೋಡುತ್ತಿರುವುದೇ ಕಾಯಕವಾಯಿತು. ಒಂದು ದಿನ ಎಂದಿನಂತೆ ಬೊಂಬೆ...

"ನಿನ್ನ ನೋಡದೆ ಅಳುವೇ ಬರುತಿದೆ..
ನಿನ್ನ ನಗುವಿಲ್ಲದೆ ಜಗ ನಿಂತಂತಿದೆ..' 

ಬಹುತೇಕರ ಪ್ರೀತಿಗೆ ಮದುವೆ ಮನೆ, ಜಾತ್ರೆ, ಸ್ಕೂಲು, ಕಾಲೇಜು, ಆಫೀಸು ವೇದಿಕೆಯಾಗುತ್ತದೆ. ಆದರೆ, ನಮ್ಮಿಬ್ಬರ ಪ್ರೀತಿಗೆ ಜೀವ ಬಂದಿದ್ದು ಆಸ್ಪತ್ರೆಯಲ್ಲಿ. ಸಾವು-ಬದುಕಿನ ನಡುವೆ ಸದಾ ನಡೆಯುವ ಯುದ್ಧಕ್ಕೆ ಸಾಕ್ಷಿಯಾದ...

ನಿನ್ನ ನೋಡಿದರೆ ಖುಷಿಯಾಗಂತೂ ಇದ್ದೀಯಾ ಅನ್ನಿಸ್ತು. ಮಾತಾಡಿಸುವ ಧೈರ್ಯವಾಗದಿದ್ದುದೇ ಒಳ್ಳೆದಾಯ್ತು... ಎಲ್ಲಾದರೂ ಇರು, ಚೆನ್ನಾಗಿರು... ಮನಸ್ಸಿಗೆ ತುಂಬಾ ಬೇಜಾರಾದಾಗ, ನೋವಾದಾಗ ಈಗಲೂ ನೀನೇ ಮೊದಲು...

ಹದಿಹರೆಯದ ಪ್ರೇಮ ಭಾವನೆಗಳ ಪ್ರಕಟಣೆಗೆ ಕಾಣುವ ಹತ್ತಾರು ಮಾರ್ಗಗಳಲ್ಲಿ ಅತಿ ಸುಲಭದ ಮಾರ್ಗವೊಂದಿದ್ದರೆ ಅದು ಪ್ರೇಮಪತ್ರವೆಂಬುದು ಎಲ್ಲರೂ ನಂಬುವ ಸತ್ಯವೇ! ಈಗಂತೂ ಗುಡ್‌ ಮಾರ್ನಿಂಗ್‌ ಎಂಬ ಸಂದೇಶದಿಂದ ಹಿಡಿದು ಗುಡ್...

ನಾನು ಯಾರನ್ನೂ ಸುಮ್ಮನೆ ದೂರ ಮಾಡಿಕೊಳ್ಳುವವಳಲ್ಲ. ಆದರೆ, ನೀನು ನನ್ನಿಂದ ತುಂಬಾ ದೂರ ಹೋಗಿಬಿಟ್ಟಿದ್ದೀಯ. ಸುಮ್ಮನೆ ಹೋಗಲಿಲ್ಲ, ಕಾಯ್ತಾ ಇರು ಬರಿನಿ ಅಂತ ಸುಳ್ಳು ಹೇಳಿ ದೂರ ಹೋಗಿಬಿಟ್ಟೆ. ...

ಮೊದಲಿಂದಲೂ ನಮ್ಮಿಬ್ಬರ ಪ್ರೀತಿ ಗಟ್ಟಿಯಾಗಿ ಇರಲೇ ಇಲ್ಲವೆಂದು ನನಗೀಗ ಅನಿಸುತ್ತಿದೆ. ಸಣ್ಣ ಸಣ್ಣ ಸಂಗತಿಗಳಿಗೂ ನೀನು ಮುನಿಸಿಕೊಳ್ಳುತ್ತಿದ್ದೆ. ವಾರಗಟ್ಟಲೆ ನಿನ್ನ ಕರೆಯಿಲ್ಲದೆ ಫೋನ್‌ ನಿರ್ಜಿವ...

ಈಗಿನ ನಿನ್ನ ಉರಿಯುವ ಕಣ್ಣುಗಳಲ್ಲೂ ನಾನು ಪ್ರೀತಿ ಕಾಣುತ್ತಿದ್ದೇನೆ. ನಿನಗೂ ಗೊತ್ತು; ಸಿಡಿಯುತ್ತಿರುವ ನನ್ನ ಮನದಲ್ಲೂ ನಿನ್ನ ಪ್ರೇಮ ಜೀವಂತವಾಗಿದೆ ಎಂದು. ಆದರೂ ಹೇಳಿಕೊಳ್ಳಲು ಯಾಕಿಷ್ಟು ಹಮ್ಮು? ...

Back to Top