love story

 • ಲವ್‍ಸ್ಟೋರಿಗೆ ಮರಳಿದ ಪವನ್ ಒಡೆಯರ್

  “ನಟಸಾರ್ವಭೌಮ’ ಚಿತ್ರದ ನಂತರ ನಿರ್ದೇಶಕ ಪವನ್‌ ಒಡೆಯರ್‌ ಏನು ಮಾಡುತ್ತಿದ್ದಾರೆಂಬ ಕುತೂಹಲ ಅನೇಕರಿಗಿತ್ತು. ಏಕೆಂದರೆ ಯಾವ ಸಿನಿಮಾವನ್ನು ಪವನ್‌ ಅನೌನ್ಸ್‌ ಮಾಡಿರಲಿಲ್ಲ. ಈಗ ಪವನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಹೊಸ ಸಿನಿಮಾ ಮೂಲಕ. ಇಶಾನ್‌ ನಾಯಕರಾಗಿರುವ ಸಿನಿಮಾವನ್ನು ಪವನ್‌…

 • ಹೇ ಆಂಗ್ರಿ ಬರ್ಡ್ ಇದೊಂದ್ಸಲ ಸಾರಿ ಕಣೋ

  ಹೇಳಿದ ಟೈಮ್‌ಗೆ ಸರಿಯಾಗಿ ಕಾಲ್ ಮಾಡ್ಲಿಲ್ಲ ಅಂತ ಗಂಗೆಯನ್ನೂ, ತುಂಗೆಯನ್ನೂ ತಪಸ್ಸಿಲ್ಲದೆ ಭೂಮಿಗೆ ಕರೆಸಿ, ಮಹಾ ಸಾಧ್ವಿಯಂತೆ ನಿಂತಿದ್ದೆ ನೀನು. ಅದೇ ಸಮಯಕ್ಕೆ ಕಾಲ್ ಮಾಡಿದ ನಾನು, ಗುಡುಗು, ಮಿಂಚು, ಜ್ವಾಲಾಮುಖೀಯನ್ನು ಒಟ್ಟೊಟ್ಟಿಗೇ ಕಂಡುಬಿಟ್ಟೆ… ಒಲವಿನ ಹಾದಿಯ ಎಡಬಲದಲ್ಲಿ…

 • ಖಾಲಿ ಇರುವ ಹೃದಯಕ್ಕೆ ಅರ್ಜಿ ಆಹ್ವಾನ!

  ಏಕಾಂಗಿಯಾಗಿ ಅಲೆಯುತ್ತಿರುವ ಈ ಮನಸ್ಸನ್ನು ಒಲವಿನ ಆಲಯದೊಳಗೆ ಬಂಧಿಸಲು  ಪ್ರೇಯಸಿ ಒಬ್ಬಳು ಬೇಕಾಗಿದ್ದಾಳೆ. ಹೃದಯದ ಚಿಪ್ಪಿನಲ್ಲಿ ಕೂಡಿಟ್ಟ ಪ್ರೀತಿಯನ್ನು ಬಟವಾಡೆ ಮಾಡಲು ಮನದರಸಿ ಒಬ್ಬಳು ಬೇಕು. ತುಂಬಿದ ಜೇಬು ಖರ್ಚಾಗಲು, ಫೋನಿಗೆ ಹೆಚ್ಚುವರಿ ಕೆಲಸ ನೀಡಲು, ಸುಸ್ತಾಗಿ ಹೋದ…

 • ಹೂಂ ಅಂತೀಯ, ಹುಂ ಅಂತೀಯ?

  ಬೆಳಗ್ಗೆ 6 ಗಂಟೆಗೆ ಅಲರಾಂ ಕಿರೊ ಎಂದು ಬಡಿದುಕೊಳ್ಳುತ್ತಿದೆ. ಆದರೆ ಏಳುವುದಕ್ಕೆ ಮನಸ್ಸೇ ಇಲ್ಲ. ತುಂಬಾ ಚಳಿ. ಇನ್ನು ಸ್ವಲ್ಪ ಹೊತ್ತು ಹೀಗೇ ಮಲಗೋಣ ಎಂದು ಮುದುರಿಕೊಳ್ಳುವಷ್ಟರಲ್ಲಿ, ಆತ ಇಂದು ನನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ ಎಂಬ ವಿಷಯ ನೆನಪಾಯ್ತು….

 • ಅಂದಾಜು ಮಾಡಿದ್ದಕ್ಕಿಂತ ಒಳ್ಳೇ ಹುಡ್ಗ ನೀನು…

  ಈ ಹಿಂದೆ ನಿನ್ನ ಜೊತೆ ಮಾತಾಡುವಾಗ, ನಿನ್ನ ಬಗ್ಗೆ ಒಂದು ಇಮೇಜ್‌ ಸೃಷ್ಟಿಯಾಗಿತ್ತಲ್ಲ, ಅದೇ ರೀತಿಯ ಮನುಷ್ಯ ನೀನು ಅಂತ ಭೇಟಿಯಾದ ಸ್ವಲ್ಪ ಹೊತ್ತಿಗೇ ತಿಳಿದು ಹೋಯ್ತು. ನೀನೊಬ್ಬ ಅಪರಿಚಿತ ಎಂಬ ಭಾವನೆಯೇ ಬರಲಿಲ್ಲ ಸ್ನೇಹಿತನೇ,     …

 • ಸೈನಿಕನೊಬ್ಬನ ಲವ್‌ಸ್ಟೋರಿ

  ಇದು ರೋಮಾಂಚನ ಹುಟ್ಟಿಸುವ ಲವ್‌ ಸ್ಟೋರಿ. ತನ್ನೆದೆಯಲ್ಲಿ ಶಾಶ್ವತ ಪ್ರೇಮವನ್ನು ನೆಟ್ಟುಹೋದ, ಯೋಧನನ್ನು ಧ್ಯಾನಿಸುತ್ತಲೇ ಆ ಪತ್ನಿ ವ್ಹೀಲ್‌ಚೇರ್‌ನಲ್ಲಿ ಕಲ್ಲಾಗಿ ಕುಳಿತಿದ್ದಾಳೆ. ಆದಷ್ಟು ಬೇಗನೆ ಬರುತ್ತೀನೆಂದು ಹೇಳಿಹೋದ ಗಂಡ ಕಾಶ್ಮೀರದಿಂದ, ತನ್ನ ದೇಹ ಹೊತ್ತ ಪೆಟ್ಟಿಗೆಗೆ ದೇಶದ ಬಾವುಟವನ್ನು…

 • ಹೀಗೊಂದು ಗನ್‌ ಇಲ್ಲದ ಪೆನ್‌ ಸ್ಟೋರಿ!

  ಬೆಂಗಳೂರು ನಗರ ಅಂದರೆ ಹಾಗೆ. ಅದು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಇಲ್ಲಿನ ಆಕರ್ಷಣೆಗೆ ಮಾರು ಹೋಗಿ ಪ್ರತಿದಿನ ಈ ಮಹಾನಗರ ಸೇರುವ ಜನರಿಗೇನೂ ಕಮ್ಮಿ ಇಲ್ಲ. ಓದು, ಉದ್ಯೋಗ, ಪ್ರವಾಸ ಹೀಗೆ ಅನೇಕ ಉದ್ದೇಶಗಳಿಗಾಗಿ, ಬೇರೆ ಬೇರೆ ರಾಜ್ಯಗಳಿಂದ…

 • ಅಮೃತಧಾರೆ

  ಇವತ್ತಲ್ಲ ನಾಳೆ, ಸಾಹಿರ್‌ಗೆ ನನ್ನ ಮೇಲೆ ಪ್ರೀತಿ ಮೂಡುತ್ತದೆ ಎಂದುಕೊಂಡ ಅಮೃತಾ ಪ್ರೀತಂ. ಅವನ ಅನುರಾಗದ ಮಾತಿಗಾಗಿ ದಿನ, ವಾರ, ತಿಂಗಳುಗಟ್ಟಲೆ ಕಾದರು. ಅವನ ತುಟಿ ಕ್ರಾಂತಿಯ ಸಿಗರೇಟು ಉರಿಯುತ್ತಿತ್ತು. ಈಕೆಯ ಹೃದಯದಲ್ಲಿ ಪ್ರೀತಿ ನಿಗಿನಿಗಿ ಎನ್ನುತ್ತಿತ್ತು.  ಕೆಲವು…

 • ಚುಕುಬುಕು ಪ್ರೇಮಿ ವೇಟಿಂಗ್‌…

  ಇದು ಬೆಂಗಾಲಿ ಪ್ರೇಮಿಯೊಬ್ಬನ ಕತೆ. ಎಂದೋ ರೈಲಲ್ಲಿ ನೋಡಿದ ಸುಂದರಿಗಾಗಿ, ನಿತ್ಯವೂ ಒಂದೇ ಟಿಶರ್ಟು ಧರಿಸಿ, 8 ಸಾವಿರ ಪೋಸ್ಟರುಗಳನ್ನು ಎಲ್ಲೆಡೆ ಅಂಟಿಸಿ, ಅದೇ ರೈಲಿನಲ್ಲಿಯೇ ಅವಳಿಗಾಗಿ ಕಾತರಿಸುತ್ತಿದ್ದಾನೆ. ಸಿಕ್ಕಳಾ ಆ ಸುಂದರಿ? ಲವ್‌ ಎಟ್‌ ಫ‌ಸ್ಟ್‌ ಸೈಟ್‌…

 • ಎಲ್ಲರೊಳಗೊಬ್ಬ ಸ್ವಾರ್ಥಿ

  ಅದು ಗಾಲ್ಫ್ಕ್ಲಬ್‌ನ “360 ಡಿಗ್ರಿ’ ಸಭಾಂಗಣ. ಆಗಷ್ಟೇ ತುಂತುರು ಮಳೆ ಉದುರಿ ನಿಂತಿತ್ತು. ವಾತಾವರಣ ತಣ್ಣಗಿತ್ತು. ತಿಳಿಗಾಳಿ ಮತ್ತಷ್ಟು ಚಳಿಗೆ ಕಾರಣವಾಗಿತ್ತು. ಪುಟ್ಟ ವೇದಿಕೆಯ ಎಡ, ಬಲ ಚಿತ್ರದ ಸ್ಟಾಂಡಿಗಳಿದ್ದವು. ಆಗಾಗ ಬೀಸುವ ಗಾಳಿಗೆ ಆ ಸ್ಟಾಂಡಿ ನೆಲಕ್ಕೆ…

 • ಆ ಜಾಹೀರಾತು ಸ್ಟಾರ್ ನಟ,ನಟಿಯ ರಹಸ್ಯ ಮದುವೆ ಗುಟ್ಟು ಬಯಲು ಮಾಡಿತ್ತು!

  ನಟಿಯಾಗಿ, ಹಿನ್ನಲೆ ಗಾಯಕಿಯಾಗಿ, ನೃತ್ಯಗಾರ್ತಿಯಾಗಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಹೆಸರುಗಳಿಸಿದ್ದವರು ದಕ್ಷಿಣ ಭಾರತದ ಮಹಾನಟಿ ಸಾವಿತ್ರಿ. ದೇವರು ಕೊಟ್ಟ ವರ, ತಾಯಿಗೆ ತಕ್ಕ ಮಗ, ಅಶ್ವತ್ಥಾಮ, ಚಂದನದ ಗೊಂಬೆ ಸೇರಿದಂತೆ ಹಲವು ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು…

 • ಅಭಿಸಾರದಲ್ಲಿ ಅಭಿ ಮತ್ತು ಸಾರಿಕಾ

  “ಎಲ್ಲಾ ಪ್ರೇಮಿಗಳು ಒಂದೆಡೆ ಸೇರುವ ಜಾಗಕ್ಕೆ “ಅಭಿಸಾರ’ ಎಂಬ ಹೆಸರು. ಅಭಿ ಎಂಬ ಹುಡುಗ ಮತ್ತು ಸಾರಿಕೆ ಎಂಬ ಹುಡುಗಿಯ ಲವ್‌ಸ್ಟೋರಿ ಇದಾಗಿರುವುದರಿಂದ ಚಿತ್ರಕ್ಕೆ “ಅಭಿಸಾರಿಕೆ’ ಎಂಬ ಹೆಸರಿಟ್ಟು ಚಿತ್ರ ಮಾಡಿದ್ದೇವೆ …’ ಹಾಗಂತ ಹೇಳಿಕೊಂಡರು ಮಧುಸೂದನ್‌. ಈ…

 • ನಿನ್ನ ಪ್ರೀತಿ ಸಿಕ್ಕಿದ್ದಕ್ಕೆ ಜಂಭ ಬಂದಿದೆ!

  ಜಂಭದ ಹುಡುಗಿ, ಜಂಭದ ಕೋಳಿ ಎಂದೆಲ್ಲಾ ಹುಡುಗರಿಂದ ಕರೆಸಿಕೊಂಡವಳು ನಾನು. ಅಂಥ ನನ್ನನ್ನೇ ಮೋಡಿ ಮಾಡಿ ಪ್ರೀತಿಯ ಬಲೆಗೆ ಕೆಡವಿಕೊಂಡೆಯಲ್ಲ; ನೀನು ಮಾಯ್ಕರ ಕಣೋ… ಹಾಯ್‌ ಒಲವ ಹೂವೆ, ಮುದ್ದು ಮೂಗಿನ ಚೆಲುವ… ಎಸ್ಟ್ ದಿನ ಆಯಿತು ನಿನ್ನ…

 • ನಿನ್ನನ್ನು ನಾನು ಭೇಟಿಯಾಗಲೇಬಾರದಿತ್ತು!

  ನಿನ್ನ ಮಾತುಗಳನ್ನು ಕೇಳಿಸಿಕೊಳ್ಳಲೆಂದೇ ಕ್ಯಾಬಿನ್‌ನಿಂದ ಹೊರಬರುತ್ತಿದ್ದೆ. ನೀನು ನನ್ನನ್ನು ನೋಡಲಿ ಎನ್ನುವ ಕಾರಣಕ್ಕಾಗಿಯೇ ಉಳಿದ ಸಿಬ್ಬಂದಿಯನ್ನು ಚೆನ್ನಾಗಿ ಮಾತಾಡಿಸುತ್ತಿದ್ದೆ. ನಿನಗ್ಗೊತ್ತಾ? ಆವಾಗೆಲ್ಲಾ ನಾನು ಏನು ಮಾತಾಡ್ತಿದ್ದೆ ಅನ್ನೋದು ನನಗೇ ಅರ್ಥವಾಗ್ತಾ ಇರಲಿಲ್ಲ…  ಹಾಯ್‌ ರಾಜೀ, ಇವತ್ತಿಗೆ ನಿನ್ನ ಪರಿಚಯವಾಗಿ…

 • ಪ್ರೇಮಕತೆ ಫ್ಲಾಪ್‌ ಆಗುವುದೇಕೆ?

  ಹೆಚ್ಚಿನ ಕತೆಗಳು ದೇವದಾಸ್‌ ಪಾರೂ ಹೆಸರೇಳುವ ಮಟ್ಟಕ್ಕೂ ತಲುಪುವುದಿಲ್ಲವೇಕೆ..?  ಎಂದೋ ಕೇಳಿದ ಹಾಡು, ಆಕಸ್ಮಿಕವಾಗಿ ಮತ್ತೆ ಕೇಳಿಸಿದಾಗ ಆಗುವ ಖುಷಿಯಿದೆಯಲ್ಲ; ಅಂಥದ್ದೇ ಭಾವನೆಗಳ ರಸಪಾಕವಿದು. “ನಿನಾದವೊಂದು…’ ಎಂಬ ಹೆಸರಿನ ಈ “ಮಾಸಿಕ ಅಂಕಣ’ ನಿಮಗೂ ಇಷ್ಟವಾದೀತು…     ಒಳಬಂದವಳೇ…

 • ಹೊಸ ಪ್ರೇಮಿಗಳ ಹಳೆಯ ಆದರ್ಶ

  “ಆದರ್ಶ’ ಎಂಬ ಸಿನಿಮಾವೊಂದು ಮೂರ್‍ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ್ದು ನಿಮಗೆ ನೆನಪಿರಬಹುದು. ಆ ಚಿತ್ರ ಬಿಡುಗಡೆಯಾಯಿತು ಅಥವಾ ನಿಂತು ಹೋಯಿತಾ ಎಂಬ ಸಂದೇಹ ಕೂಡಾ ಅನೇಕರಲ್ಲಿತ್ತು. ಈ ಸಂದೇಹ, ಪ್ರಶ್ನೆಗಳ ನಡುವೆಯೇ ಈಗ “ಆದರ್ಶ’ ಚಿತ್ರ ಬಿಡುಗಡೆಯ ಹಂತಕ್ಕೆಬಂದಿದೆ….

 • ಸಲಿಂಗಕಾಮ ವಿಷಯದ ನಾಟಕ:  ಒಂದು ಪ್ರೀತಿಯ ಕತೆ

  ಸಲಿಂಗಕಾಮ ವಿಷಯದ ಕುರಿತು ಸಾರ್ವಜನಿಕವಾಗಿ ಮಾತಾಡುವುದೇ ನಿಷಿದ್ಧ ಎನ್ನುವಂಥ ಸ್ಥಿತಿ ಇದೆ. ಅಂಥದ್ದರಲ್ಲಿ ಅದೇ ಕಥಾವಸ್ತುವನ್ನಾಧರಿಸಿದ ನಾಟಕಗಳು ಕೂಡಾ ಅಪರೂಪ. ಅಂಥದ್ದರಲ್ಲಿ ಮಹಿಳೆಯರಲ್ಲಿನ ಸಲಿಂಗಕಾಮದ ಕುರಿತ “ಒಂದು ಪ್ರೀತಿಯ ಕತೆ’ ಎನ್ನುವ ಕನ್ನಡ ನಾಟಕವೊಂದು ತೆರೆ ಕಾಣುತ್ತಿದೆ. ಇದು…

 • ಪ್ಲೀಸ್‌ ಕಣ್ರೀ, ಇದೊಂದ್ಸಲ ಕ್ಷಮಿಸಿ ಬಿಡ್ರಿ….

  ಗಲ್ಲುಶಿಕ್ಷೆಗೆ ಗುರಿಯಾದವರಿಗೂ ಒಂದು ಕೊನೆಯ ಛಾನ್ಸ್‌ ಅಂತ ಕೊಟ್ಟು ರಾಷ್ಟ್ರಪತಿಗಳೇ ಕ್ಷಮೆ ನೀಡಿದ ಉದಾಹರಣೆಗಳಿವೆ. ಹಾಗಿರುವಾಗ ಯೌವನದ ಹುಮ್ಮಸ್ಸಿನಲ್ಲಿ ಅವಸರದಲ್ಲಿ ನಾನು ಮಾಡಿದ ತಪ್ಪಿಗೆ ಕ್ಷಮೆ ಇಲ್ಲವೇನ್ರಿ? ಹಾಯ್‌ ಹುಚ್ಚಿ! ಹೀಗಂದಿದ್ದಕ್ಕೆ ತಾನೇ ನೀವು ನನ್ನನ್ನು ಎಫ್.ಬಿಯಲ್ಲಿ ಅನ್‌ಫ್ರೆಂಡ್‌…

 • ಶಶಿಕಲಾ ಮೇಲೆ ಲವ್‌ ಆಗೋಯ್ತು

  ಕನ್ನಡದಲ್ಲಿ ಸದ್ದಿಲ್ಲದೆಯೇ ಸಿನಿಮಾಗಳು ಶುರುವಾಗುವುದು ಹೊಸ ಸುದ್ದಿಯೇನಲ್ಲ. ಆ ಸಾಲಿಗೆ “ಪುಟ್ಟರಾಜು ಲವ್ವರ್‌ ಶಶಿಕಲಾ’ ಚಿತ್ರವೂ ಸೇರಿದೆ. ಸಹದೇವ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ ಅನುಭವ ಇಲ್ಲದೆ ನಿರ್ದೇಶನಕ್ಕಿಳಿದಿಲ್ಲ. ಈ ಹಿಂದೆ, “ಕಾಲ್ಗೆಜ್ಜೆ’,…

 • ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸು

  ನನ್ನೊಳಗಿನ ಸಾವಿರ ಭಾವಗಳಿಗೆ ನಿನ್ನ ತಲುಪುವ ಹಾದಿ ಕಾಣುತ್ತಿಲ್ಲ. ನೂರಾರು ಹಾದಿಗಳು ಕಾಣುತ್ತವೆ, ಆ ಹಾದಿಯಲ್ಲಿ ನೀ ಕಾಣುತ್ತಿಲ್ಲ. ಮನಸು ಬರೀ ತೊಳಲಾಟದ ತೊಗಲು ಗೊಂಬೆಯಂತಾಗಿಹೋಗಿದೆ… ಒಲವಿನ ಸುಮವೇ, ಈ ಗೆಳೆತನದ ಗಡಿ ದಾಟಿ, ಒಲವಿನ ಒಳಮನೆಗೆ ಬರುವ…

ಹೊಸ ಸೇರ್ಪಡೆ