love story

 • ಪ್ಲೀಸ್‌ ಕಣ್ರೀ, ಇದೊಂದ್ಸಲ ಕ್ಷಮಿಸಿ ಬಿಡ್ರಿ….

  ಗಲ್ಲುಶಿಕ್ಷೆಗೆ ಗುರಿಯಾದವರಿಗೂ ಒಂದು ಕೊನೆಯ ಛಾನ್ಸ್‌ ಅಂತ ಕೊಟ್ಟು ರಾಷ್ಟ್ರಪತಿಗಳೇ ಕ್ಷಮೆ ನೀಡಿದ ಉದಾಹರಣೆಗಳಿವೆ. ಹಾಗಿರುವಾಗ ಯೌವನದ ಹುಮ್ಮಸ್ಸಿನಲ್ಲಿ ಅವಸರದಲ್ಲಿ ನಾನು ಮಾಡಿದ ತಪ್ಪಿಗೆ ಕ್ಷಮೆ ಇಲ್ಲವೇನ್ರಿ? ಹಾಯ್‌ ಹುಚ್ಚಿ! ಹೀಗಂದಿದ್ದಕ್ಕೆ ತಾನೇ ನೀವು ನನ್ನನ್ನು ಎಫ್.ಬಿಯಲ್ಲಿ ಅನ್‌ಫ್ರೆಂಡ್‌…

 • ಶಶಿಕಲಾ ಮೇಲೆ ಲವ್‌ ಆಗೋಯ್ತು

  ಕನ್ನಡದಲ್ಲಿ ಸದ್ದಿಲ್ಲದೆಯೇ ಸಿನಿಮಾಗಳು ಶುರುವಾಗುವುದು ಹೊಸ ಸುದ್ದಿಯೇನಲ್ಲ. ಆ ಸಾಲಿಗೆ “ಪುಟ್ಟರಾಜು ಲವ್ವರ್‌ ಶಶಿಕಲಾ’ ಚಿತ್ರವೂ ಸೇರಿದೆ. ಸಹದೇವ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ ಅನುಭವ ಇಲ್ಲದೆ ನಿರ್ದೇಶನಕ್ಕಿಳಿದಿಲ್ಲ. ಈ ಹಿಂದೆ, “ಕಾಲ್ಗೆಜ್ಜೆ’,…

 • ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸು

  ನನ್ನೊಳಗಿನ ಸಾವಿರ ಭಾವಗಳಿಗೆ ನಿನ್ನ ತಲುಪುವ ಹಾದಿ ಕಾಣುತ್ತಿಲ್ಲ. ನೂರಾರು ಹಾದಿಗಳು ಕಾಣುತ್ತವೆ, ಆ ಹಾದಿಯಲ್ಲಿ ನೀ ಕಾಣುತ್ತಿಲ್ಲ. ಮನಸು ಬರೀ ತೊಳಲಾಟದ ತೊಗಲು ಗೊಂಬೆಯಂತಾಗಿಹೋಗಿದೆ… ಒಲವಿನ ಸುಮವೇ, ಈ ಗೆಳೆತನದ ಗಡಿ ದಾಟಿ, ಒಲವಿನ ಒಳಮನೆಗೆ ಬರುವ…

 • ಬೇಗ ಬಂದುಬಿಡು ಕಾದಿರುವೆ ನಾನಿಲ್ಲಿ…

  ಯಾರೂ ಇಲ್ಲದಿದ್ದಾಗ ನನ್ನನ್ನು ಸಂತೈಸಿದ ಸಂತ ನೀನು. ದೂರದಲ್ಲಿ ನಿಂತು ಕಣ್ಣೀರು ಒರೆಸಿದ ಗೆಳೆಯ ನೀನು. ಸೋತಾಗ ಬಿಗಿದಪ್ಪಿದೆ, ಗೆದ್ದಾಗ ಮೈದಡವಿ ಹಾರೈಸಿದೆ. ನಿನ್ನ ಜೊತೆ ಎಲ್ಲವನ್ನೂ ಹಂಚಿಕೊಳ್ಳುವ ತುಡಿತ ನನ್ನದು. ಅದಕ್ಕೆಲ್ಲ ದನಿಯಾದ ಜೀವ ನಿನ್ನದು. ಯಾಕೋ…

 • ಪ್ರೇಮಕಥೆಗಳಿಗೆ ಕೊನೆಯುಂಟೇ: ಬೆಳ್ಳಿತೆರೆ ಇರೋ ತನಕ

  ಯಾವುದೇ ಟ್ರೆಂಡ್‌ನ‌ ಚಿತ್ರಗಳು ಒಂದಿಷ್ಟು ದಿನಗಳಾದ ಮೇಲೆ ಸಾಕು ಎನಿಸಬಹುದು. ಆದರೆ, ಪ್ರೇಮ ಕಥೆಗಳಿಗೆ ಮಾತ್ರ ಕೊನೆ ಎಂಬುದೇ ಇಲ್ಲ. ಎಲ್ಲಾ ದಶಕದಲ್ಲೂ, ಎಲ್ಲಾ ತಲೆಮಾರಿನ ಕಲಾವಿದರೂ ಲವ್‌ಸ್ಟೋರಿಗಳಿಗೆ ಜೀವ ತುಂಬಿದ್ದಾರೆ ಎನ್ನುವುದು ವಿಶೇಷ. ಹಾಗಾಗಿ ಪ್ರೇಮಕಥೆಗಳೆನ್ನುವುದು ಕನ್ನಡ…

 • ನನ್ನ ನೀನು ಮರೆತರೇನು ಸುಖವಿದೆ..?

  ಸೋನು… ಎಂದೂ ನೆನಪಿಗೆ ಬಾರದವಳು ಇಂದೇಕೋ ತುಂಬಾ ನೆನಪಿಗೆ ಬರ್ತಿದೀಯಾ. ಕಾರಣವಿಲ್ಲದೇ ಪರಿಚಿತಳಾಗಿ, ಕಾರಣ ಹೇಳದೇ ನನ್ನ ತೊರೆದು ಹೋದಾಗಿನಿಂದ ಬದುಕೇ ಬರಿದಾಗಿದೆ, ಬರಡಾಗಿದೆ. ಕತ್ತಲೆಯ ಬಾಳಿಗೆ ಬೆಳಕಂತೆ ಬಂದು ಈ ಒಂಟಿ ಜೀವಕ್ಕೆ ಜಂಟಿಯಾದೆ. ಸುಖ ಮತ್ತು…

 • ರಾಂಧವ ವಿಥ್‌ ಭುವನ್‌

  ಬಂದೋರೆಲ್ಲಾ ಲವ್‌ಸ್ಟೋರಿಗಳನ್ನು ಹಿಡಿದುಕೊಂಡು ಬರುತ್ತಿದ್ದರಂತೆ. ಎಲ್ಲಾ ಕಥೆ ಕೇಳಿ, ಒಂದೇ ತರಹ ಇದೆ ಅಂತನಿಸಿ, ಎಲ್ಲವನ್ನು ಬಿಟ್ಟು ಕೂತಾಗ ಬಂದಿದ್ದೇ “ರಾಂಧವ’ ಎಂಬ ಚಿತ್ರ. ಈ ಕಥೆ ಕೇಳಿ ಭುವನ್‌ಗೆ ಥ್ರಿಲ್‌ ಆಗಿ ಹೋಯಿತಂತೆ. ಈ ಚಿತ್ರ ಮಿಸ್‌…

 • ಹೊಸತನ ಕೊಡ್ತೀವಿ ಅಂದರು: ಜೊತೆಯಾಗಿ ಬಂದರು

  “ಇದೊಂದು ಮ್ಯೂಸಿಕಲ್‌ ಸಿನಿಮಾ. ಜೊತೆಗೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ..’ – ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಸುಪ್ರೀತ್‌ ಶಂಕರ್‌ ರತ್ನ. ಅವರು ಹೇಳಿದ್ದು ತಮ್ಮ ಮೊದಲ ನಿರ್ದೇಶನದ “ಜೊತೆಯಾಗಿ’ ಚಿತ್ರದ ಬಗ್ಗೆ. ನಿರ್ದೇಶನದ ಜತೆಯಲ್ಲಿ ನಿರ್ಮಾಣದ ಜವಾಬ್ದಾರಿಯೂ…

 • ನೀನೆಂದರೆ ಇಷ್ಟ, ಒಂದೊಂದ್ಸಲ ಕಷ್ಟ!

  ಅಕ್ಕ, ನೀನೇಕೆ ಹೀಗೆ? ಯಾರ ಜೊತೆಗೂ ಬೆರೆಯುವುದಿಲ್ಲ. ಬೆರೆತೆಯೆಂದರೂ ಕ್ಷಣಮಾತ್ರದಲ್ಲಿಯೇ ಮತ್ತೆ ಸಿಡಿಮಿಡಿಗೊಳ್ಳುವೆ. ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ. ಯಾವಾಗಲೂ ಏಕಾಂಗಿಯಾಗಿರುವುದಕ್ಕೆ ಇಷ್ಟಪಡುವವಳು ನೀನು. ನಿನಗೆ ಒಂದು ದಿನವೂ ಬೋರಾಗಲಿಲ್ಲವೇ? ಎಲ್ಲರ ಜೊತೆ ಕಲೆತು ಆಡಿ ನಲಿಯಬೇಕೆಂದು ನಿನಗೆ ಅನಿಸಲಿಲ್ಲವೇ?…

 • ಒಂದೇ ಒಂದ್ಸಲ ನಿನ್ನನ್ನು ನೋಡಬೇಕು ಅನ್ನಿಸ್ತಿದೆ, ಅಷ್ಟೇ… 

  ಇಪ್ಪತ್ತು ಮೂವತ್ತು ವರ್ಷಗಳ ನಂತರ ಎಲ್ಲೋ ಇರುವ ತಾಯಿಯನ್ನು ಮಗನೊಂದಿಗೆ ಸೇರಿಸುತ್ತವೆಯಂತೆ ಈ ಪೇಸುºಕ್‌, ವಾಟ್ಸಪ್‌, ಟ್ವಿಟರ್‌… ಕೇವಲ ಹತ್ತು ವರ್ಷಗಳ ಹಿಂದೆ ಹೊರಟು ಹೋದ ನನ್ನ ಹುಡುಗಿಯನ್ನು ಹುಡುಕಲಾಗಲಿಲ್ಲ ಇವುಗಳಿಗೆ! ಈ ಜನಗಳೂ ಅಷ್ಟೇ: ಅವಳು ಎಲ್ಲಿದ್ದಾಳೆ…

 • ನೀ ಎದ್ದು ಹೋಗಿ ದಶಕವಾಗಿದೆ…

  ತಂತ್ರಜಾnನದ ಈ ಯುಗದಲ್ಲಿ ಹೇಗೋ ನಿನ್ನನ್ನು ಕಂಡುಹಿಡಿದು ಮಾತನಾಡಿಸುವುದು ಕಷ್ಟದ ವಿಷಯವೇನಲ್ಲ. ಆದರೆ ಭಾವನೆಗಳೆಲ್ಲಾ ಭೋರ್ಗರೆದು ಇದ್ದ ನೆನಪುಗಳೂ ಕೊಚ್ಚಿಹೋದರೆ ಎಂಬ ಭಯ ನನಗೆ. ನಿನ್ನೊಂದಿಗಿನ ನೆನಪುಗಳನ್ನೂ ಕಳೆದುಕೊಳ್ಳುವಷ್ಟು ಸಿರಿವಂತನೇನಲ್ಲ ನಾನು.  ನನ್ನಾತ್ಮವೇ, ಬರೆದರೆ ಒಂದು ಪುಸ್ತಕವಾಗುವಷ್ಟನ್ನು ಇಟ್ಟುಕೊಂಡು…

 • ನನ್ನನ್ನು ಇನ್ನೆಷ್ಟು ಕಾಯಿಸುತ್ತೀಯಾ?

  ನನ್ನ ತಪ್ಪು ಮತ್ತು ನಿನ್ನ ಮುನಿಸಿನ ನಡುವೆ ನಮ್ಮ ಒಲವು ಬಾಡಿಹೋಗುವುದು ಸರಿಯಾ? ಹೇಳು. ಈ  ಸಂಜೆ ನೀ ನಮ್ಮ ಮಾಮೂಲಿ ಜಾಗ ಕೃಷ್ಣ ದೇವರ ಗುಡಿಯ ಹತ್ತಿರ ಕಾಯುತ್ತಿರುತ್ತೇನೆ.  ಜೀವದ ಜೀವವೇ, ಯಾಕಿಂಥಾ ಮುನಿಸು? ಕಾಯಿಸಬೇಕು, ಸತಾಯಿಸಬೇಕೆಂಬ…

 • ದೂರ ಇದ್ರೂ ಮನದ ಉಸಿರು ನೀವೇ…

  ಒಂದಂತೂ ಪ್ರಾಮಿಸ್‌ ಮಾಡ್ತೀನಿ: ನಿಮ್ಮಪ್ಪಾನೂ ಹೊಟ್ಟೆಕಿಚ್ಚು ಪಡೋವಷ್ಟು ಚೆನ್ನಾಗಿ ನಿಮ್ಮನ್ನ ನೋಡ್ಕೊàತೀನಿ. ನನ್‌ ಜೊತೆ ಇರಿ¤àರಲ್ವಾ? ಹಾಂ, ನೀವ್‌ ನೋವು ತಿನ್ನೋವಾಗ ನೋಡಕ್ಕಾಗಲ್ಲಾ ರೀ. ಅವಾಗೆಲ್ಲ ನೀವಿದ್ದಲ್ಲೇ ಬಂದು ನಿಮ್ಮ ತಲೇ ನೇವರಿಸ್ತಾ ಮುದ್ದು ಮಾಡ್ಬೇಕು ಅನ್ನೋ ಆಸೆಯಾಗುತ್ತೆ. …

 • ಛತ್ರಿಯೆಂಬ “ಕಮಾನು’ ಡಾರ್ಲಿಂಗ್‌! ತುಂತುರು ಇಲ್ಲಿ ನೀರ ಹಾಡು

  ಮಳೆ ಬಿದ್ದಿದೆ. ನೋಡ್ತಾ ನೋಡ್ತಾ ನಮ್ಮನ್ನು, ನಿಮ್ಮನ್ನು ತೊಪ್ಪೆ ಮಾಡಲಿದೆ. “ಅಯ್ಯೋ, ನೀವು ನೆನೆಯಬೇಡಿ’ ಎನ್ನುತ್ತಾ ಅಲ್ಲಿ ಛತ್ರಿಯೊಂದು ಓಡಿಬಂದು ಕೈಸೇರುತ್ತೆ. ಇನ್ನು ಮೂರ್‍ನಾಲ್ಕು ತಿಂಗಳು ಕೊಡೆಯೇ ನಮಗೆಲ್ಲ ಸಂಗಾತಿ. ಬೀದಿಯಲ್ಲಿ ಈ ಬಣ್ಣದ ಕೊಡೆಗಳ ಪ್ರೇಮರಾಗ, ಮಳೆಯಲ್ಲಿ…

 • ಕುಂತ್ರೆ ನಿಂತ್ರೆ ನಿಂದೇ ಗ್ಯಾನ, ಜೀವಕ್ಕಿಲ್ಲ ಸಮಾಧಾನ

  ನೀನು ಇಷ್ಟಪಡುತ್ತಿದ್ದ ಗುಲಾಬಿ ರಂಗಿನ ರವಿಕೆ, ಮೊಲದ ಬಿಳುಪಿನ ಲಂಗ ತೊಟ್ಟು ಮೊಲದಂತೆ ಕಿವಿ ನಿಮಿರಿಸಿಕೊಂಡು ಕಣ್ಣು ಪಿಳಿ ಪಿಳಿ ಬಿಡುತ್ತ ಮಾವಿನ ಮರದಡಿ ಅದೇ ಹೆಬ್ಬಂಡೆಯ ಮೇಲೆ ನಿನ್ನ ಸವಿನೆನಪುಗಳ ಮೂಟೆ ಹೊತ್ತು ಕೂತಿದ್ದೇನೆ. ನನ್ನ ಪಕ್ಕದ…

 • ಈ ಪ್ರೀತಿಗೆ ಏನೆಂದು ಹೆಸರಿಡಲಿ?

  ಡಿಗ್ರಿ ಮೊದಲ ಸೆಮಿಸ್ಟರಲ್ಲಿ ಓದುತ್ತಿರುವಾಗ ಮನಸಲ್ಲಿ ಆದ ತಳಮಳದ ಬಗ್ಗೆ ಹೇಳಲೇಬೇಕಾಗಿದೆ. ಮೊದಲ ದಿನದ ಖುಷಿ ಒಂದು ಕಡೆ. ಇನ್ನೊಂದು ಕಡೆ ಆತಂಕ. ಪರಿಚಯ ಇಲ್ಲದ ಸ್ನೇಹಿತರು, ನಗರವನ್ನರಿಯದ ಹಳ್ಳಿ ಹುಡುಗ ನಾನು, ಈ ನಗರಜೀವನಕ್ಕೆ ಹೇಗೆ ಹೊಂದಿಕೊಳ್ಳುವುದು…

 • ತಂಗಾಳಿಯಾಗಿ ಬಂದವಳು ಬಿರುಗಾಳಿಯಾಗಿ ಹೋದೆಯೇಕೆ?

  ಹಾಯ್‌ ಮೈ ಡಿಯರ್‌ ಸ್ವೀಟ್‌ ಹಾರ್ಟ್‌… ನಿನಗೆ ನಾನೀಗ ಬಿಲ್‌ಕುಲ್ಲಾಗಿ ಬೇಡವಾಗಿರೋನು. ಕಣ್ಮುಚ್ಚಿ ಕಣ್ಣಬಿಟ್ಟರೂ ನೀನೇ… ಕಣ್‌ಬಿಟ್ಟು ಕಣ್‌ ಮುಚ್ಚಿದರೂ ನೀನೇ… ನೆನಪಿನ ಬುತ್ತಿಯಲ್ಲಿ ಬರೀ ನಿನದೇ ನೆನಪು ಕಣೆ. ಸಂತಸ, ಸಂಭ್ರಮ, ಸಡಗರ ಎಲ್ಲವೂ ಒಟ್ಟೊಟ್ಟಿಗೆ ತುಂಬಿ…

 • ಜನುಮ ಜನುಮದಲ್ಲು ನೀ ನನ್ನವನೇ…

  ಯಾಕೋ ನನ್‌ ಹುಡ್ಗಿ ಪೆದ್ದು ಥರ ಓವರ್‌ ಆ್ಯಕ್ಟ್ ಮಾಡ್ತಿದ್ದಾಳೆ ಅಂದ್ಕೋಬೇಡ. ನಾನ್‌ ಸ್ವಲ್ಪ ಲೂಸೇ… ಅದು ನಿನ್‌ ಪ್ರೀತಿ ವಿಷ್ಯದಲ್ಲಿ ಮಾತ್ರ. ಅಮ್ಮನ ಮಡಿಲಲ್ಲಿ ಕೂತು ಮುದ್ದು ಮಾಡಿಸಿಕೊಳ್ಳೋ ಹಾಗೇ, ನಿನ್‌ ಮಡಿಲಲ್ಲಿ ಮಗುವಾಗಬೇಕು. ಹುಡ್ಗಾ, ನೀನು…

 • ಎಲೆಯುದುರೋ ಕಾಲದಲ್ಲಿ ಹಳೆಯ ಹಾಡು ಕೇಳಿತು!

  ಇಷ್ಟು ವರ್ಷದ ದಾಂಪತ್ಯದಲ್ಲಿ ಮನಸ್ಸಿಗೆ ತಂಪೆನಿಸುವ ಯಾವ ಘಟನೆಗಳೂ ನೆನಪಾಗಲಿಲ್ಲ. ನೆನಪು ಮಾಡಿ ಕಚಗುಳಿ ಇಡುತ್ತಿದ್ದುದು ಆ ಪ್ರೇಮಪತ್ರಗಳು ಮಾತ್ರ. ಅದನ್ನು ಬರೆದವರೆಲ್ಲಾ ಈಗ ಎಲ್ಲೆಲ್ಲಿ ಇದ್ದಾರೋ? ಅವರಿಗೆ ನನ್ನ ನೆನಪು ಇನ್ನೂವರೆಗೂ ಇರುತ್ತಾ? ಅವರಿಗೂ ಮದುವೆಗಳಾಗಿ ಇಷ್ಟು…

 • ನಿನ್ನೊಂದಿಗೆ ನನ್ನ ತ”ಗಾದೆ’ ಇದೆ ಹುಡುಗಿ!

  ಹೀಗೊಂದು ಗಾದೆಯಲ್ಲೇ ಬರೆದ ಪ್ರೇಮಪತ್ರ! ಯಾಕೋ ಹುಡುಗಿ, ಇತ್ತೀಚೆಗೆ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಯಾರೊಂದಿಗೂ ನಾನು ಸೇರುತ್ತಿಲ್ಲ. ಬರೀ ನಿನ್ನ ಗುಂಗಿನಲ್ಲೇ ಸಮಯ ಹೋಗುತ್ತಿದೆ. “ನೀರಿಳಿಯದ ಗಂಟಲೋಳ್‌ ಕಡುಬು ತುರುಕಿದ ಹಾಗಾಯ್ತು’ ಅನ್ನುವ ಹಾಗೆ ಊಟ,…

ಹೊಸ ಸೇರ್ಪಡೆ