Madamakki

  • ಹುಟ್ಟೂರು  ಮಡಾಮಕ್ಕಿಯಲ್ಲಿ  ನೀರವ

    ಸಿದ್ದಾಪುರ: ಶ್ರೀ ಲಕ್ಷ್ಮೀವರತೀರ್ಥರ ಹುಟ್ಟೂರು ಕುಂದಾಪುರ ತಾಲೂಕಿನ ಮಡಾಮಕ್ಕಿ ಹಾಗೂ ಅವರ ಮೂಲ  ಮನೆಯಲ್ಲಿ ನೀರವ ಮೌನ ಆವರಿಸಿದೆ. ನಿಧನ ವಾರ್ತೆ ತಿಳಿಯುತ್ತಿದ್ದಂತೆ ಮಡಾಮಕ್ಕಿ ಸ.ಹಿ.ಪ್ರಾ. ಶಾಲೆಗೆ ರಜೆ ನೀಡಿ ಸಂತಾಪ ಸೂಚಿಸಿದರು. ಮಡಾಮಕ್ಕಿಯಲ್ಲಿ1964ರ ಜೂ. 8ರಂದು ವಿ|…

  • ಮಡಾಮಕ್ಕಿ: ಬಾವಿಗೆ ಬಿದ್ದ  ಚಿರತೆ ಪಾರು

    ಸಿದ್ದಾಪುರ: ಮಡಾಮಕ್ಕಿ ಸಮೀಪದ ಕೇಳಾರಬೆಟ್ಟು ಶೇಖರ ಶೆಟ್ಟಿ ಅವರ ಬಾವಿಗೆ ಬಿದ್ದ ಚಿರತೆಯನ್ನು ಸ್ಥಳೀಯರ ಸಹಕಾರದಲ್ಲಿ ಅರಣ್ಯ ಇಲಾಖೆ ಅ ಧಿಕಾರಿಗಳು ಪಾರು ಮಾಡಿದರು. ಮಂಗಳವಾರ ಬೆಳಗ್ಗೆ ನೀರು ತುಂಬಿದ ಬಾವಿಯಲ್ಲಿ ಬಿದ್ದಿರುವ ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ…

ಹೊಸ ಸೇರ್ಪಡೆ