Madhya Pradesh

 • ಮಧ್ಯಪ್ರದೇಶ “ಕೈ” ಸರ್ಕಾರ ಬಹುಮತ ಸಾಬೀತುಪಡಿಸಲಿ: ಗವರ್ನರ್ ಗೆ ಬಿಜೆಪಿ ಪತ್ರ

  ನವದೆಹಲಿ:ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆದು ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಲು ಸೂಚನೆ ನೀಡಬೇಕೆಂದು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಗೆ ಬಿಜೆಪಿ ಪತ್ರ ಬರೆದಿದೆ. ಕಳೆದ…

 • ಕಣದಿಂದ ಹಿಂದೆ ಸರಿದ ಬಿಎಸ್ಪಿ ಅಭ್ಯರ್ಥಿ: ಕಾಂಗ್ರೆಸ್ ಗೆ ಮಾಯಾವತಿ ಎಚ್ಚರಿಕೆ!

  ನವದೆಹಲಿ: ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲದ ಬಗ್ಗೆ ಪುನರ್ ಪರಿಶೀಲಿಸಬೇಕಾಗುತ್ತದೆ ಎಂದು ಬಹುಜನ್ ಸಮಾಜ್ ಪಕ್ಷ(ಬಿಎಸ್ಪಿ)ದ ಅಧ್ಯಕ್ಷೆ ಮಾಯಾವತಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದ ಸಮಾಜವಾದಿ…

 • ನಾನು ಸಾಮಾನ್ಯ,ಮೂರ್ಖ ಜೀವಿ; ಸಾಧ್ವಿಯೊಂದಿಗೆ ಹೋಲಿಕೆ ಬೇಡ

  ಭೂಪಾಲ್‌ : ನಾನು ಸಾಮಾನ್ಯಳು ಮತ್ತು ಮೂರ್ಖ ಜೀವಿ, ನನ್ನನ್ನು ಸಾಧ್ವಿಪ್ರಜ್ಞಾ ಸಿಂಗ್‌ ಅವರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿಕೆ ನೀಡಿದ್ದಾರೆ. ಭೂಪಾಲ್‌ನಿಂದ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿ…

 • ಮಧ್ಯಪ್ರದೇಶ: ಇಂದು ಸೋಮವಾರವೂ ಮುಂದುವರಿದ ಐಟಿ ದಾಳಿ, ಬಿಗಿ ಭದ್ರತೆ

  ಭೋಪಾಲ್‌ : ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್‌ ಅವರ OSD ಆಗಿರುವ ಪ್ರವೀಣ್‌ ಕಕ್ಕಡ್‌ ಮತ್ತು ಈತನ ಸಹವರ್ತಿ ಅಶ್ವಿ‌ನ್‌ ಶರ್ಮಾ ಅವರ ನಿವಾಸ ಸೇರಿದಂತೆ ಸೇರಿದಂತೆ ಮಧ್ಯಪ್ರದೇಶದ ಹಲವಾರು ಸ್ಥಳಗಳಲ್ಲಿ ಇಂದು ಸೋಮವಾರ ಬೆಳಗ್ಗೆ ಕೂಡ…

 • ಮ.ಪ್ರ: ಹಿರಿಯ ಬಿಜೆಪಿ ನಾಯಕ ಡಾ. ಕುಸುಮಾರಿಯಾ ಕಾಂಗ್ರೆಸ್‌ ಪಕ್ಷಕ್ಕೆ

  ಭೋಪಾಲ್‌ : ಹಿರಿಯ ಬಿಜೆಪಿ ನಾಯಕ ಮತ್ತು ಮಧ್ಯ ಪ್ರದೇಶದ ಮಾಚಿ ಸಚಿವ ಡಾ. ರಾಮಕೃಷ್ಣ ಕುಸುಮಾರಿಯಾ ಅವರಿಂದು ಶುಕ್ರವಾರ, ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದರು. ಕಾಂಗ್ರೆಸ್‌ ನೇತೃತ್ವದ ರಾಜ್ಯದ ಹೊಸ ಸರಕಾರ…

 • RSS ಕಾರ್ಯಕರ್ತನ ಭೀಕರ ಹತ್ಯೆ;ಮುಖ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ 

  ರಾತ್ಲಾಂ (ಮಧ್ಯಪ್ರದೇಶ ): ಜಿಲ್ಲಾ ಮುಖ್ಯ ಕಾರ್ಯಾಲಯದಿಂದ 20 ಕಿ.ಮೀ ದೂರದಲ್ಲಿ ಬಿಲ್‌ಪಾಂಕ್‌ ಥಾನಾ ಎಂಬಲ್ಲಿ ಆರ್‌ಎಸ್‌ಎಸ್‌ ಪೂರ್ವ ಮಂಡಲ ಕಾರ್ಯವಾಹರಾಗಿದ್ದ ಹಿಮ್ಮತ್‌ ಪಾಟೀದಾರ್‌ ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.  36 ವರ್ಷ ಪ್ರಾಯದ ಪಾಟೀದಾರ್‌ ಅವರ ಶವ…

 • ಡೀಸಿ ಕಾಲಿಗೆ ಬಿದ್ದ ರೈತ ವಿಡಿಯೋ ವೈರಲ್‌

  ಗುಣಾ/ಕೋಲ್ಕತಾ: ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ರೈತ ಗ್ರಾಮಕ್ಕೆ ಟ್ರಾನ್ಸ್‌ಫಾರ್ಮರ್‌ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಅನುಗ್ರಹ ಪಿ. ಕಾಲಿಗೆ ಬಿದ್ದ ವಿಡಿಯೋ ಈಗ ವೈರಲ್‌ ಆಗಿದೆ. ಗ್ರಾಮಕ್ಕೆ ವಿದ್ಯುತ್‌ ಕಲ್ಪಿಸಿ, ತನ್ನ ಜಮೀನಿಗೂ ನೀರು ಹಾಯಿಸಲು ವಿದ್ಯುತ್‌ ನೀಡಬೇಕೆಂದು…

 • CM ಆಗಿ 1 ಗಂಟೆಯಲ್ಲೇ ರೈತರ ಸಾಲಮನ್ನಾ ಕಡತಕ್ಕೆ ಸಹಿಹಾಕಿದ ಕಮಲ್ ನಾಥ್

  ಭೋಪಾಲ್:ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ 1 ಗಂಟೆಯಲ್ಲೇ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮಧ್ಯಪ್ರದೇಶ ಚುನಾವಣಾ ಪ್ರಚಾರ ಘೋಷಣೆಯ ವೇಳೆ ಕಾಂಗ್ರೆಸ್…

 • ಮಧ್ಯಪ್ರದೇಶ;ಕ್ರಿಮಿನಲ್ ಆರೋಪ ಹೊತ್ತ ಶಾಸಕರ ಸಂಖ್ಯೆ ಎಷ್ಟು ಗೊತ್ತಾ?

  ನವದೆಹಲಿ: ಮಧ್ಯಪ್ರದೇಶದ 230 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸುಮಾರು 94 ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಇದರಲ್ಲಿ 47 ಶಾಸಕರ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ…

 • ಮಧ್ಯ ಪ್ರದೇಶದಲ್ಲಿ ನಾವು ಕಾಂಗ್ರೆಸ್‌ ಬೆಂಬಲಿಸುತ್ತೇವೆ: ಮಾಯಾವತಿ

  ಹೊಸದಿಲ್ಲಿ  : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ಮತ್ತು ಮಧ್ಯ ಪ್ರದೇಶದಲ್ಲಿ ಸರಕಾರ ರಚನೆಗೆ ಅನುಕೂಲ ಕಲ್ಪಿಸುವ ಸಲುವಾಗಿ ನಾವು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಬಿಎಸ್‌ಪಿ ಪರಮೋಚ್ಚ ನಾಯಕಿ ಮಾಯಾವತಿ ಹೇಳಿದ್ದಾರೆ.  ಕಾಂಗ್ರೆಸ್‌ ಪಕ್ಷಕ್ಕೆ ಅತ್ಯಂತ ತೆಳುವಾದ ಬಹುಮತ…

 • ಮಧ್ಯಪ್ರದೇಶ ಅಂತಿಮ ಫ‌ಲಿತಾಂಶ ಪ್ರಕಟ!;ಕೈಗೆ ಸರ್ಕಾರ ರಚನೆಗೆ ಅವಕಾಶ 

  ಭೂಪಾಲ್‌: ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲ ಕೆರಳಿಸಿದ್ದ ಮಧ್ಯಪ್ರದೇಶ ವಿಧಾನಸಭಾ ಮತ ಏಣಿಕೆ ಬುಧವಾರ ಬೆಳಗ್ಗೆ ಅಂತ್ಯಗೊಂಡಿದ್ದು, ಕಾಂಗ್ರೆಸ್‌ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಖಚಿತವಾಗಿದೆ. ಚುನಾವಣಾ ಆಯೋಗ ಸುಧೀರ್ಘ‌ ಮತ ಎಣಿಕೆಯ ಬಳಿಕ ಬುಧವಾರ ಬೆಳಗ್ಗೆ  7.20…

 • ಪ್ರಬಲ ಪೈಪೋಟಿ ; ಮಧ್ಯಪ್ರದೇಶ, ರಾಜಸ್ಥಾನ ಯಾರ ಮಡಿಲಿಗೆ?

  ನವದೆಹಲಿ:ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ), ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಹಾಗೂ ಮಿಜೋರಾಂನಲ್ಲಿ ಎಂಎನ್ ಎಫ್(ಮಿಜೋ ನ್ಯಾಷನಲ್ ಫ್ರಂಟ್) ಅಧಿಕಾರವನ್ನು ಕೈವಶ ಮಾಡಿಕೊಂಡಿದ್ದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್…

 • ಮಧ್ಯ ಪ್ರದೇಶ: ಬಿಜೆಪಿ ಹಿನ್ನಡೆಗೆ ಸಿಎಂ ಚೌಹಾಣ್‌ ಕಾರಣ: ಬಿಜೆಪಿ ನಾಯಕ

  ಭೋಪಾಲ್‌ : ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಪ್ರಚಾರಾಭಿಯಾನದ ವೇಳೆ ಬಳಸಿದ ಕೆಲವು ಕೀಳುಮಟ್ಟದ ಪದಗಳು ಮತ್ತು ಭಾಷೆಯಿಂದಾಗಿ ಪಕ್ಷಕ್ಕೆ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಅಸ್ಥಿರತೆ ತಲೆದೋರಿದೆ. ನಾಳೆ ಪ್ರಕಟಗೊಳ್ಳುವ ಫ‌ಲಿತಾಂವದಲ್ಲಿ  ಪಕ್ಷದ ಹಿನ್ನಡೆ ಕಂಡರೆ…

 • ಇವಿಎಂ ಲೋಪ ಹಿನ್ನೆಲೆಯಲ್ಲಿ 1,145 ಮತಯಂತ್ರಗಳ ಬದಲು

  ಹೊಸದಿಲ್ಲಿ: ರಾಜಕೀಯ ಘಟಾನುಘಟಿಗಳ ಭರ್ಜರಿ ಪ್ರಚಾರ, ರ್ಯಾಲಿ, ರೋಡ್‌ಶೋಗಳಿಗೆ ಸಾಕ್ಷಿಯಾದ ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ಮತದಾನ ಬುಧವಾರ ಮುಗಿದಿದ್ದು, ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಶೇ.75ರಷ್ಟು ಮತ ದಾನ ದಾಖಲಾಗಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಲ್ಲಲ್ಲಿ ದೋಷವಾಗಿದ್ದರಿಂದ ಸಣ್ಣ ಮಟ್ಟಿಗೆ ಆಕ್ರೋಶ ವ್ಯಕ್ತವಾಗಿದ್ದು…

 • ಮಧ್ಯಪ್ರದೇಶ: ಮತದಾನದ ವೇಳೆ ಹಿಂಸಾಚಾರ; ಇಬ್ಬರಿಗೆ ಬೆಂಕಿ 

  ಭೂಪಾಲ್‌: ಮಧ್ಯಪ್ರದೇಶದಲ್ಲಿ  ಬುಧವಾರ ವಿಧಾನಸಭಾ ಚುನಾವಣಾ ಮತದಾನ ನಡೆಯುತ್ತಿದ್ದು, ಹಿಂಸಾಚಾರವಾಗಿರುವ ಬಗ್ಗೆ ವರದಿಯಾಗಿದೆ. ಸೆಂಧ್ವಾ ವಿಧಾನಸಭಾ ಕ್ಷೇತ್ರದ ಝಾಪ್ಡಿ  ಪಾಡ್ಲಾ ಪ್ರದೇಶದಲ್ಲಿ  ಸ್ಥಳೀಯರ ನಡುವೆ ಘರ್ಷಣೆ ನಡೆದಿದ್ದು, ಇಬ್ಬರಿಗೆ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ…

 • ಮಧ್ಯಪ್ರದೇಶ; CM ಶಿವರಾಜ್ ಸಿಂಗ್ ಬಾವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

  ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಬಂಧಿ ಸಂಜಯ್ ಸಿಂಗ್ ಮಸಾನಿ ಶನಿವಾರ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನವೆಂಬರ್ 28ರಂದು ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಏತನ್ಮಧ್ಯೆ ಸಿಎಂ ಶಿವರಾಜ್ ಸಿಂಗ್ ಅವರ ಬಾವ…

 • ಪ್ರಣಾಳಿಕೆಗೆ ಚಾಯ್‌ ಪೆ ಚರ್ಚಾ

  ಭೋಪಾಲ/ಐಜ್ವಾಲ್‌: ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಣಾಳಿಕೆ ರಚಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಲು ಬಿಜೆಪಿ ನಿರ್ಧರಿಸಿದ್ದು, ರಥಯಾತ್ರೆ, ಚಾಯ್‌ ಪೇ ಚರ್ಚಾ ಮೂಲಕ ಸಲಹೆಗಳನ್ನು ಸಂಗ್ರಹಿಸಲು ಮುಂದಾಗಿದೆ. ಇದೇ ಉದ್ದೇಶಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ  ಅವರು “ಉಜ್ವಲ ಮಧ್ಯ ಪ್ರದೇಶ’ (ಪ್ರಾಸ್ಪರಸ್‌…

 • ಕಾಂಗ್ರೆಸ್‌ ರೋಡ್‌ ಶೋ ವೇಳೆ ಬಲೂನ್‌ ಸ್ಫೋಟ;ಬೆಚ್ಚಿ ಬಿದ್ದ ರಾಹುಲ್‌

  ಜಬಲ್‌ಪುರ್‌: ವಿಧಾನಸಭಾ ಚುನಾವಣೆ ಕಾವು ಏರಿರುವ ಮಧ್ಯಪ್ರದೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸನಿಹದಲ್ಲೆ ಬಲೂನುಗಳ ಗೊಂಚಲಿಗೆ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ನಡೆದಿದೆ. ಅದೃಷ್ಟವಷಾತ್‌ ಯಾರೊಬ್ಬರಿಗೂ ಗಾಯಗಳಾಗಿಲ್ಲ.  ಶನಿವಾರ ರಾಹುಲ್‌ ಅವರು ತೆರದ ವಾಹನಲ್ಲಿ ಚುನಾವಣಾ…

 • ಹಗಲು ಟೈಲರ್..ರಾತ್ರಿ ಡೆಡ್ಲಿ ಕಿಲ್ಲರ್; 8 ವರ್ಷದಲ್ಲಿ 33 ಕೊಲೆ!

  ಭೋಪಾಲ್:ಕಳೆದ ವಾರ ಮಧ್ಯಪ್ರದೇಶದ ಪೊಲೀಸರು ಭೋಪಾಲ್ ನಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಣ್ಣ ಕ್ರಿಮಿನಲ್ ಕೇಸ್ ಆರೋಪದಡಿ ಬಂಧಿಸಿದ್ದರು. ಆದರೆ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಬೆಚ್ಚಿ ಬಿದ್ದಿದ್ದರು..ಯಾಕೆಂದರೆ ಆತ ತಾನು ಕಳೆದ 8 ವರ್ಷಗಳಲ್ಲಿ 33 ಕೊಲೆಗಳನ್ನು…

 • ಮರಳು ಮಾಫಿಯಾಕ್ಕೆ ಅರಣ್ಯಾಧಿಕಾರಿ ಬಲಿ

  ಮೊನೇರಾ: ಮರಳು ಮಾಫಿಯಾ ತಡೆಯಲು ಪ್ರಯತ್ನಿಸಿದ ಮಧ್ಯಪ್ರದೇಶದ ಅರಣ್ಯ ಇಲಾಖೆಯ ಉಪ ರೇಂಜರ್‌ ಸುಬೇದಾರ್‌ ಸಿಂಗ್‌ ಖುಶ್ವಾಹ (50) ಅವರನ್ನು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲೇ ಪಾತಕಿಗಳು ಹತ್ಯೆ ಮಾಡಿದ್ದಾರೆ.  ಚಂಬಲ್‌ ನದಿಯ ದಂಡೆಯಿಂದ ಟ್ರಾಕ್ಟರ್‌ಗಳಲ್ಲಿ ಮರಳು ಕಳ್ಳ ಸಾಗಣೆ…

ಹೊಸ ಸೇರ್ಪಡೆ