maharastra election

  • ಅಧಿಕಾರಕ್ಕಾಗಿ ಶಿವಸೇನೆ ಪಟ್ಟು: ಶೀಘ್ರ ನಿರ್ಣಯವಾಗಲಿ

    ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಶಿವಸೇನೆ ಕೈ ಹಿಡಿದುಕೊಂಡು ಚುನಾವಣೆಯನ್ನೇನೋ ಎದುರಿಸಿದವು, ಆದರೆ ಈಗ ಸರ್ಕಾರ ರಚಿಸುವ ವಿಚಾರದಲ್ಲಿ ಕೈ-ಕೈ ಮಿಲಾಯಿಸುತ್ತಿವೆ. 288 ಸ್ಥಾನಗಳಿಗಾಗಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 105 ಸ್ಥಾನಗಳನ್ನು, ಶಿವಸೇನೆಯು 56 ಸ್ಥಾನಗಳನ್ನು…

  • ಇಂದು ಮಹಾ ಫ‌ಲಿತಾಂಶ

    ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಹಾಗೂ 18 ರಾಜ್ಯಗಳ 51 ವಿಧಾನ ಸಭಾ ಕ್ಷೇತ್ರಗಳು, ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫ‌ಲಿತಾಂಶ ಗುರುವಾರ ಪ್ರಕಟವಾಗಲಿದೆ. ಸೋಮವಾರವಷ್ಟೇ ಈ ಎಲ್ಲ ಕ್ಷೇತ್ರಗಳಿಗೂ ಮತದಾನ ನಡೆದಿತ್ತು. ಮಹಾ ರಾಷ್ಟ್ರದಲ್ಲಿ ಶೇ.61.13…

  • ಬಾಂದ್ರಾದಲ್ಲಿ ತೆಂಡುಲ್ಕರ್‌ಮತದಾನ

    ಮುಂಬಯಿ : ಕ್ರಿಕೆಟಿನ ಮೇರು ತಾರೆ ಸಚಿನ್‌ ತೆಂಡುಲ್ಕರ್‌ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ನಾಗರಿಕನಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಈಡೇರಿಸಿದ್ದಾರೆ. ಉಪನಗರ ಬಾಂದ್ರಾ ಮತಗಟ್ಟೆಯಲ್ಲಿ ಪತ್ನಿ ಡಾ| ಅಂಜಲಿ ಮತ್ತು ಪುತ್ರ ಅರ್ಜುನ್‌ ಜತೆಗೆ ಬಂದು…

  • ಮಹಾ ಚುನಾವಣೆ: ಅಕೊಲಾದಲ್ಲಿ ಉಚಿತ ಆಟೋ ರಿಕ್ಷಾ ಸೇವೆ

    ಮುಂಬಯಿ: ಮಹಾರಾಷ್ಟ್ರವಿಧಾನಸಭೆಗೆ ಸೋಮವಾರ ನಡೆಯಲಿರುವ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸರ್ವ ರೀತಿಯಲ್ಲಿ ಸನ್ನದ್ಧಗೊಂಡಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ಅಧಿಕಾರಿಗಳು ಆಗಮಿಸುತ್ತಿದ್ದು, ಮತಗಟ್ಟೆಯ ಸುತ್ತಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ರಾಜ್ಯದ ಅಕೊಲಾ ಜಿಲ್ಲೆಯಲ್ಲಿ ಅಶಕ್ತರು ಮತ್ತು ಅಂಗವಿಕಲರಿಗಾಗಿ ವಿಶೇಷ…

ಹೊಸ ಸೇರ್ಪಡೆ