Notice: Undefined index: HTTP_ACCEPT in /public_html/www.udayavani.com/public/wp-content/plugins/any-mobile-theme-switcher/any-mobile-theme-switcher.php on line 117
Mahila Sampada | Udayavani – ಉದಯವಾಣಿ

Mahila Sampada

 • ಹೆಂಡತಿಯನ್ನು ಕರೆಯುವುದು ಹೇಗೆ? 

  ಸುಸಂಸ್ಕೃತ ಹಿರಿಯರು ಹೊರಗಿನವರಲ್ಲಿ ಮಾತಾಡುವಾಗ ಪತ್ನಿಯ ಬಗ್ಗೆ  “ನನ್ನ ಯಜಮಾನಿ¤’ ಎಂದು ಗೌರವವಾಗಿ ಹೇಳಿಕೊಳ್ತಾರೆ. ಮತ್ತೂ ಬೇಕಿದ್ದರೆ, “ಯಜಮಾನಿ¤ಯಲ್ಲಿ ಒಂದು ಮಾತು ಕೇಳಿ ತಿಳಿಸುತ್ತೇನೆ’,  ಸಮಾರಂಭಗಳಿಗೆ  ಪತಿ, ಪತ್ನಿ ಇಬ್ಬರನ್ನೂ ಒತ್ತಾಯಪೂರ್ವಕ ಆಹ್ವಾನಿಸಿದಾಗ, “ಯಜಮಾನಿ¤ಯ ಅನುಕೂಲ ತಿಳಿದು ಹೇಳುವೆ’ ಎಷ್ಟು…

 • ಪಟಾಲಿ ಪಾಯೊಸ್‌, ಪೇಪೆ ತೊರ್ಕಾರಿ, ಮಿಶ್ಚಿ ಚೊಟ್ನಿ

  ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ ಡಿಸೆಂಬರ್‌ ತಿಂಗಳಲ್ಲಿ ನಾನು ಮಂಗಳೂರಿನಿಂದ ರೈಲಿನಲ್ಲಿ ಕೊಲ್ಕತಾದಲ್ಲಿರುವ ಸೋದರಮಾವನ ಮನೆಗೆ ಹೋಗಿದ್ದೆ. ನಮ್ಮ ರಾಜ್ಯ ದಾಟಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಕ್ರಮಿಸಿ ಕೊನೆಗೆ ಪಶ್ಚಿಮ ಬಂಗಾಳದ ಕೊಲ್ಕೊತಾ ಸೇರುವ ಅದೊಂದು…

 • ಅತಿಥಿ ದೇವೋ ಭವ

  ಮೊದಲೆಲ್ಲ ಬಹುತೇಕ ಮನೆಗಳಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಇದ್ದುದರಿಂದ ಬಂದು ಹೋಗುವವರ ಸಂಖ್ಯೆಯೂ ಅದಕ್ಕನುಗುಣವಾಗಿಯೇ ಇತ್ತು. ಆದರೆ, ಇಂದು ಮನೆಗಳೇನೋ ಬೃಹತ್ತಾಗಿದ್ದರೂ ಮನೆಮಂದಿ ಕಮ್ಮಿ. ಅವರದ್ದೇ ಆದ ವ್ಯವಹಾರದ ಮೇಲೆ ಮನೆ ಹೊರಗೇ ಇರುವುದರಿಂದ ಇಂದು ಸಮಯ ನಿಗದಿ…

 • ಸಾಂಗತ್ಯವಿಲ್ಲದ ಮೇಲೆ !

  ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಅವರಿಗೆ ಒಂದು ಗಂಡು, ಒಂದು ಹೆಣ್ಣುಮಗಳು ಇದ್ದರು. ಹೆಂಡತಿ-ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ, ಅವರು ಮನೆಗೆ ಬರುತ್ತಿದ್ದಾರೆ ಎಂದು ಸುಳಿವು ಸಿಕ್ಕಾಗ ಮನೆಮಂದಿಯೆಲ್ಲ ಗಪ್‌ಚುಪ್‌….

 • 50ರ ಗಣೇಶೋತ್ಸವದಲ್ಲಿ ‘ಮಹಿಳಾ ಸಂಪದ`

  ಸುಳ್ಯ: ಇಲ್ಲಿನ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀದೇವತಾರಾಧನೆ ಸಮಿತಿ, ಸುವರ್ಣ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದಲ್ಲಿ ಶನಿವಾರ ದಿನಪೂರ್ತಿ ಮಹಿಳೆಯರಿಂದಲೇ ಕಾರ್ಯಕ್ರಮ ನಡೆದಿದ್ದು, ಎಲ್ಲರ ಗಮನ ಸೆಳೆಯಿತು. ಪೂರ್ವಾಹ್ನ ಮಾತೆಯರು ತಮ್ಮ ಮನೆಗಳಲ್ಲಿ…

 • ಸೊಂಟನೋವಿನ ವಿಷ್ಯ

  “ಸೊಂಟ ನೋವನ್ನು ಅನುಭವಿಸಿದವರಿಗೆ ಮಾತ್ರವೇ ಗೊತ್ತು’ ಎನ್ನುವ ಅತ್ತೆಯ ನುಡಿಮುತ್ತು, ನನ್ನ ಪಾಲಿಗೂ ನಿಜವಾಗುವ ಸಂದರ್ಭವೊಂದು ಎದುರಾಯಿತು. ಒಂದು ಬೆಳಗ್ಗೆ ಅಡುಗೆ ಕೋಣೆ ಒರೆಸಲು ಬಗ್ಗುತ್ತೇನೆ. ಅದು “ಚಳಕ್‌’ ಎಂಬ ರಾಗ ಹಾಡಿತು… ಸೊಂಟನೋವಿಗೂ, ಮಹಿಳೆಯರಿಗೂ ಆತ್ಮೀಯವಾದ ನಂಟಿದೆ….

 • ಕೆನೆಯಂಥ ಕೆನ್ನೆಗಾಗಿ…

  ಹೆಣ್ಣಿನ ವರ್ಣನೆಯ ವಿಷಯ ಬಂದಾಗಲೆಲ್ಲ ಆಕೆಯ ಕೆನ್ನೆಯನ್ನು ಹಾಲಿಗೆ ಹೋಲಿಸುವುದುಂಟು. ಹಾಲ್ಗೆನ್ನೆಯ ಹುಡುಗಿ ಅಂತ ಕೇಳುವುದಕ್ಕೇನೋ ಚೆನ್ನಾಗಿದೆ. ಆದರೆ, ಚರ್ಮವನ್ನು ನಿಜಕ್ಕೂ ಹಾಲಿನಷ್ಟು ಬಿಳಿಯಾಗಿ, ನುಣುಪಾಗಿ ಇಡಲು ಸಾಧ್ಯವಾ, ಒಣಚರ್ಮ, ಮೊಡವೆ ಕಲೆ ಇತ್ಯಾದಿ ಸಮಸ್ಯೆಗಳು ಚರ್ಮದ ಕಾಂತಿಯನ್ನು…

 • ರೈತನಿಗೆ ಯಾರು ಹೆಣ್ಣು ಕೊಡುತ್ತಾರೆ !

  ನಮ್ಮೂರಾದ ಕೊಡಗಿನಲ್ಲಿ ಮೊನ್ನೆ ಸುರಿದ ಹಿಂದೆಂದೂ ಕಾಣದ ಮಹಾಮಳೆಗೆ ಸರ್ವನಾಶವಾಗಿದೆ. ಎಲ್ಲ ಕೃಷಿಯೂ ತೊಳೆದು ಹೋಗಿದೆ. ಎಷ್ಟೋ ಕುರಿ, ಆಡು, ಕೋಳಿ, ನಾಯಿ, ಬೆಕ್ಕು, ಜಾನುವಾರು ಪ್ರವಾಹದಲ್ಲಿ, ಮಣ್ಣಿನ ಅಡಿಯಲ್ಲಿ ಕಣ್ಮರೆಯಾಗಿವೆ. ಜನರೂ ನೆಲೆ ಕಳೆದುಕೊಂಡಿದ್ದಾರೆ. ತೆಂಗು, ಅಡಿಕೆ,…

 • ಬೋಲ್ಡ್‌ ಬ್ಯೂಟೀಸ್‌

  25 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡಬೇಕು ಎಂದು ನಂಬಿದ್ದ ಕಾಲವೊಂದಿತ್ತು. ಅದನ್ನೀಗ, ಹೆಣ್ಣುಮಕ್ಕಳೇ ಬದಿಗೆ ಸರಿಸಿದ್ದಾರೆ. ಸ್ವಲ್ಪ ಸಂಪಾದಿಸೋಣ, ಏನಾದ್ರೂ ಸಾಧಿಸೋಣ, ಆಮೇಲೆ ಮದುವೆಯಾಗೋಣ ಎಂದು ದಿಟ್ಟವಾಗಿ ಹೇಳುತ್ತಿದ್ದಾರೆ. 30 ದಾಟಿದ ಮೇಲೆ  ಮದುವೆ ಆದ್ರಾಯ್ತು,…

 • ಎಲ್ಲೆಲ್ಲೂ ಅವಳದೇ ಕಥೆ

  ಅದೇನೋ ಗೊತ್ತಿಲ್ಲ, ಆ ಊರಿನ ಮರ, ಗಿಡ, ಕಲ್ಲು, ಮಣ್ಣು, ಪಕ್ಷಿ, ಪ್ರಾಣಿಲೋಕದ ತುಂಬೆಲ್ಲಾ ಅವಳ ಚರಿತೆಯೇ ತುಂಬಿತ್ತು. ಬಾಯಿಂದ ಬಾಯಿಗೆ ಕಥೆಯಾಗಿ ಹರಿಯುತ್ತ ಜೀವಂತವಾಗಿಯೂ ಉಳಿದಿತ್ತು. ಬೆಳ್ಳಂಬೆಳಿಗ್ಗೆ ತಮ್ಮ ಹೆಣ್ಣುಮಕ್ಕಳ ಜಡೆ ಹೆಣೆಯುತ್ತ ಕುಳಿತ ತಾಯಂದಿರ ಕಿವಿಗೇನಾದರೂ…

 • ಸ್ಟನ್ನಿಂಗ್‌ ಸಾರಿ ಬ್ಲೌಸ್‌ ಬ್ಯಾಕ್‌ ಡಿಸೈನ್ಸ್‌

  ಬ್ಲೌಸ್‌ ಡಿಸೈನಿಂಗ್‌ ಎನ್ನುವುದು ಫ್ಯಾಷನ್‌ ಡಿಸೈನಿನ ಬಹುಮುಖ್ಯ ಮತ್ತು ಬಹು ದೊಡ್ಡ ಅಂಗವಾಗಿದೆ. ಹಿಂದಿನ ಕಂತಿನಲ್ಲಿ ಕೆಲವು ಬ್ಯಾಕ್‌ ಡಿಸೈನುಗಳ ಬಗೆಗೆ ಮಾಹಿತಿಯನ್ನು ನೀಡಲಾಗಿತ್ತು. ಇನ್ನೂ ಹಲವು ಡಿಸೈನುಗಳ ಅನಾವರಣಗೊಳಿಸುವ ಉದ್ದೇಶದಿಂದ ಇಲ್ಲಿ ಇನ್ನೂ ಕೆಲವು ಮಾದರಿಗಳ ಬಗೆಗೆ…

 • ಬದುಕುವಾಟ

  ಮಾಲ್ಗುಡಿಯಂತಹದ್ದೇ ಹಳ್ಳಿ. ಹಾಲೆ¤ನೆ ಕೊರಳ ತೂಗುತ ಹಕ್ಕಿಹಾಡುವ ಹಸಿರುಗದ್ದೆಯ ನಡುವೆ ಕಂಬಗಳ ಚೌಕಿಮನೆ. ಚಾವಡಿಯಲ್ಲಿ ಮರದ ಫ್ರೆಮಿನೊಳಗೆ ಲಕ್ಷ್ಮಿಯೆಡೆ ಪ್ರೇಮನೋಟ ಬೀರುತ್ತಿರುವ ಶೇಷಶಯನನ ಪಟದ ಹಿಂದೆ ಹುಲ್ಲಗೂಡಿನಲಿ ಚಿಲಿಪಿಲಿಗುಟ್ಟುವ ಗುಬ್ಬಚ್ಚಿಗಳನ್ನೇ ತೊಲೆಯುಯ್ನಾಲೆಗಳಲ್ಲಿ ತೂಗುತ್ತ ಮೌನದಲೆ ನೋಡುವ ಸೌತೆ, ಸೋರೆ,…

 • ಸುಕೋಮಲ ತ್ವಚೆಗೆ ಸರಳ ಸೂತ್ರಗಳು

  ಪರೀಕ್ಷೆಯ ತಲೆಬಿಸಿ ಮುಗಿದಿದೆ. ಇನ್ನೇನಿದ್ದರೂ ರಜೆಯ ಮಜ! ಮಕ್ಕಳೊಟ್ಟಿಗೆ, ಗೆಳತಿಯರೊಟ್ಟಿಗೆ ಹೊರಗೆ ಸುತ್ತುವ, ಟ್ರಿಪ್‌ ಹೋಗುವ ಸಮಯ. ಆದರೆ ಹೊರಗೆ ಹೋಗೋಕೆ ಭಯ, ಹಿಂಜರಿಕೆ. ಯಾಕಂದ್ರೆ, ಚರ್ಮ ಸುಟ್ಟು ಕಪ್ಪಾಗಿ ಬಿಡುವಷ್ಟು ಧಗೆ ಇದೆ. ಬಿಸಿಲಿಗೆ ಕೂದಲೆಲ್ಲ ಬೆವರಿ…

 • ಸುಂದರ ಮೈಕಟ್ಟಿಗಾಗಿ…

  ಸುಂದರ ಮೈಕಟ್ಟಿಗಾಗಿ ಹಂಬಲಿಸುತ್ತ, ಡಯಟ್‌ ಮಾಡಿ ತೆಳ್ಳನೆ ಶರೀರವನ್ನು ಉಳಿಸಲು ಪ್ರಯತ್ನಿಸುತ್ತ, ಮುಖ, ಚರ್ಮ ಹಾಗೂ ಕೂದಲ ಸೌಂದರ್ಯವನ್ನು ಕಾಪಾಡುತ್ತ ಸುಂದರಾಂಗಿಯರಾಗಿ ಮೆರೆಯಲು ಬಯಸುತ್ತಾರೆ ನಮ್ಮ ಹೆಣ್ಣುಮಕ್ಕಳು. ಮೈಬಣ್ಣ ಕಪ್ಪೋ, ಬಿಳಿಯೋ, ಶರೀರ ತೀರಾ ತೆಳ್ಳಗೋ, ಗುಂಡು ಗುಂಡಗೋ…

 • ತರ ತರ ತರಕಾರಿ ಕತೆ

  ತರಕಾರಿಗಳೇ, ನೀವೆಲ್ಲ ಒಬ್ಬೊಬ್ಬರಾಗಿ ನನ್ನ ತಟ್ಟೆಯಿಂದ ಹೊರಗೆ ಬನ್ನಿ- ಇದು ನಾನು ಸಣ್ಣವಳಿದ್ದಾಗ ಪ್ರತಿನಿತ್ಯ ಊಟದ ಮೊದಲು ಹೇಳುತ್ತಿದ್ದ ಮಾತುಗಳಂತೆ! ಎಲ್ಲ ತರಕಾರಿ ಹೋಳುಗಳನ್ನು ತಟ್ಟೆಯಿಂದ ಹೊರಗಿಟ್ಟ ಮೇಲೆಯೇ ನಾನು ಊಟ ಮಾಡಲು ಶುರು ಮಾಡುತ್ತಿದ್ದುದಂತೆ. ಅಮ್ಮ ಇದನ್ನು…

 • ಹೊತ್ತು ಹೆತ್ತಳಾ ತಾಯಿ

  ಮೈತುಂಬ ನಿಗಿನಿಗಿ ಕೆಂಡಹೂ ಹೊತ್ತು ನಿಂತ ಬೂರುಗದ ಬೆಂಕಿಮರದಡಿಯಲ್ಲೇ ನಿನ್ನೆ ತಾನೇ ಚಿತೆಯಲಿ ಹೊತ್ತಿಯುರಿದು ಇನ್ನಿಲ್ಲವಾಗಿದ್ದಾಳೆ ಅವನ ಅಮ್ಮ. ಮಗನ ಎದೆಯಲ್ಲದು ಸುಡುತ್ತಲೇ ಇದೆ. ಮೂಡುದಿಕ್ಕಿನ ಬಚ್ಚಲೊಲೆಯಲ್ಲಿ  ಕೆಂಪಗೆ ಧಗಧಗನೆ ಉರಿಯುತ್ತ ಬೆಳಕು ಉಕ್ಕಿಸುತ್ತಿದೆ ನೇಸರ ಹಂಡೆ. ಆದರೆ…

 • ಕರವಸ್ತ್ರ ಪ್ರಕರಣಂ

  ನಮ್ಮ ದೈನಂದಿನ ಆವಶ್ಯಕತೆಗಳಲ್ಲಿ ಕರವಸ್ತ್ರವೂ ಒಂದು. ಕರವಸ್ತ್ರ ಅಥವಾ ಕೈಬಟ್ಟೆ ಒಂದು ನಾಲ್ಕೂ ಬದಿಯಲ್ಲಿ ಅಂಚುಳ್ಳ ಚೌಕವಾದ ತೆಳುಬಟ್ಟೆ. ಬೆವರೊರೆಸಲು, ಕಣ್ಣೀರೊರೆಸಲು, ಮೂಗೊರೆಸಲು, ಕೈಯೊರೆಸಲು, ಆಕ್ಸಿ ಬಂದಾಗ ಅಡ್ಡ ಹಿಡಿಯಲು, ಸೆಕೆಗೆ ಬೀಸಣಿಗೆಯಾಗಿ, ಬಸ್‌ ಹಾಗೂ ಟ್ರೇನ್‌ಗಳಲ್ಲಿ ಸೀಟುಗಳನ್ನು…

 • ಅಯ್ನಾರೇ! ರಕುಲ್‌ 

  ರಕುಲ್‌ಪ್ರೀತ್‌ ಸಿಂಗ್‌, ತೆಲುಗಿನಲ್ಲಿ ಇದು ಬಹಳ ಜನಪ್ರಿಯ ಹೆಸರು. ಈಗಾಗಲೇ 25ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ  ಹೊಸ ಪೀಳಿಗೆಯ ಬಹುತೇಕ ಎಲ್ಲ ಜನಪ್ರಿಯ ನಾಯಕರ ಜತೆಗೆ ರಕುಲ್‌ ನಟಿಸಿದ್ದಾಳೆ. ಅಂತೆಯೇ ನೆರೆಯ ತಮಿಳು ಮತ್ತು ಕನ್ನಡ ನಾಡುಗಳಿಗೂ ಹೋಗಿ…

 • ಸ್ಟೈಲಿಶ್‌ ಪ್ಯಾಂಟುಗಳು

  ಮಹಿಳೆಯರ ಫ್ಯಾಷನ್‌ಪ್ರಿಯತೆಯ ಬಗೆಗೆ ಹೆಚ್ಚಿನ್ನೇನನ್ನೂ ಹೇಳಬೇಕಾಗಿಲ್ಲ. ತಾನು ಧರಿಸುವ ಪ್ರತಿಯೊಂದು ವಸ್ತುವೂ ಕೂಡ ಟ್ರೆಂಡಿಯಾಗಿರಬೇಕೆಂದು ಬಯಸುವುದು ಸಹಜವಾದುದಾಗಿದೆ. ಇತ್ತೀಚಿನ ಫ್ಯಾಷನ್‌ ರನ್ನಿಂಗ್‌ ಟ್ರೆಂಡ್‌ ಎಂದರೆ ಮಿಕ್ಸ್‌ ಅಂಡ್‌ ಮ್ಯಾಚ್‌. ಬಗೆ ಬಗೆಯ ಸ್ಟೈಲಿಶ್‌ ಕುರ್ತಾಗಳು, ಟ್ಯೂನಿಕ್ಸ್‌, ಅನಾರ್ಕಲಿ ಡ್ರೆಸ್ಸುಗಳು,…

 • ಎಲೆಗಳಿಂದ ಸೌಂದರ್ಯ

  ಸಾಮಾನ್ಯವಾಗಿ ನಾವು ಆರೋಗ್ಯ ಮತ್ತು  ಸೌಂದರ್ಯವನ್ನು ರಕ್ಷಿಸಿಕೊಳ್ಳಲು, ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್‌ಗಳಿಗೆ ಮೊರೆಹೋಗುತ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ದೊರೆಯುವ, ನಿಸರ್ಗದತ್ತವಾದ ಎಲೆಗಳನ್ನು ಬಳಸಿ, ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.  ಅವುಗಳಲ್ಲಿ ತುಳಸಿಎಲೆ, ಬೇವು, ಪುದೀನಾ, ವೀಳ್ಯದೆಲೆ, ಬಿಲ್ವಪತ್ರೆ,…

ಹೊಸ ಸೇರ್ಪಡೆ