mangalore

 • “ನಳೀನ್‌ ಕುಮಾರ್‌ ಕಟೀಲ್‌ ಮಂಗಳೂರು ಬಿಟ್ಟು ಬಂದಿಲ್ಲ’

  ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಅವರು, ಮಂಗಳೂರು ಬಿಟ್ಟು ಬಂದಿಲ್ಲ ಎಂದು ಬಸನಗೌಡ ಪಾಟೀಲ್‌ ಟೀಕಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಳೀನ್‌ ಕುಮಾರ್‌ ಕಟೀಲ್‌ ಅವರು…

 • ಮಂಗಳೂರು-ಬೆಂಗಳೂರು ರೈಲು ಯಾನ ವಿಳಂಬ

  ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ರೈಲು ಓಡಾಟ ಇನ್ನೂ ಹತ್ತು ದಿನ ವಿಳಂಬವಾಗಲಿದೆ. ಎಡಕುಮೇರಿಯಿಂದ ಮುಂದಕ್ಕೆ ಗುಡ್ಡ ಜರಿದು ಹಳಿಗೆ ಹಾನಿಯಾಗಿದ್ದು, ಹಳಿ ಜೋಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಸುಬ್ರಹ್ಮಣ್ಯ ಕ್ರಾಸ್‌ ರೋಡ್‌-ಹಾಸನ ನಡುವಿನ ಎಡಕುಮೇರಿಯಿಂದ ಮುಂದಕ್ಕೆ 50…

 • ಕರಾವಳಿಯಲ್ಲಿ ರೆಡ್‌ ಅಲರ್ಟ್‌

  ಬೆಂಗಳೂರು: ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ, ಬುಧವಾರ ಮತ್ತೆ ಕೆಲವೆಡೆ ಅಬ್ಬರಿಸಿದ್ದಾನೆ. ರಾಜ್ಯದ ಕರಾವಳಿ ಮತ್ತು ಕೊಡಗಿನ ಕೆಲವು ಭಾಗಗಳಲ್ಲಿ ಮಳೆ ಯಾಗಿದೆ. ಈ ಭಾಗದಲ್ಲಿ ಗುರುವಾರ ಬೆಳಗ್ಗೆವರೆಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.  ಮಂಗಳೂರಿನಲ್ಲಿ ಮಳೆ, ಗಾಳಿಯಿಂದಾಗಿ…

 • ಮಂಗಳೂರು: ಡೆಂಗ್ಯೂ ಜ್ವರಕ್ಕೆ ಮತ್ತೊಬ್ಬ ಯುವಕ ಬಲಿ

  ಮಂಗಳೂರು :ಮಾರಕ ಡೆಂಗ್ಯೂ ಜ್ವರಕ್ಕೆ ನಗರದ ಯುವಕನೊಬ್ಬನನ್ನು ಬಲಿತೆಗೆದುಕೊಂಡಿದೆ ಮೃತ ಯುವಕ ಮಂಗಳೂರಿನ ಜಪ್ಪು ಪಟ್ಣ ನಿವಾಸಿ ಗಣೇಶ್ ಕರ್ಕೇರ (35) ಎಂದು ತಿಳಿದುಬಂದಿದೆ .ಜ್ವರದ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ…

 • ಗ್ರಾಹಕರ ಗಮನಕ್ಕೆ; ಇದೀಗ ಅತ್ತಾವರದಲ್ಲಿ ಐಶಾರಾಮಿ 3.1/2 BHU ಅಪಾರ್ಟ್ ಮೆಂಟ್ಸ್

  ದಕ್ಷಿಣಕನ್ನಡ: ಮನೆ ಕಟ್ಟಿಸಬೇಕು, ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಬೇಕು ಎಂಬ ಆಸೆ ಯಾರಿಗೆ ಇರಲ್ಲ. ಉತ್ತಮ ಅನುಕೂಲ ಇದ್ದವರಿಗೆ ಸ್ವಂತ ಮನೆ, 2ಬಿಎಚ್ ಕೆ, 3 ಬಿಎಚ್ ಕೆ ಅಪಾರ್ಟ್ ಹೊಂದಬೇಕೆಂಬ ಹಂಬಲ ಇರುತ್ತೆ.  ಇತ್ತೀಚೆಗೆ ಮಂಗಳೂರಿನಲ್ಲೂ…

 • ಮಳೆ, ಪ್ರವಾಹ ಕಾರಣ ಕರಾವಳಿಯಲ್ಲಿ ಸರಳ ರೀತಿಯಲ್ಲಿ ಬಕ್ರೀದ್‌ ಆಚರಣೆ

  ಮಂಗಳೂರು/ಉಡುಪಿ: ಮುಸ್ಲಿಮರ ಎರಡನೇ ದೊಡ್ಡ ಹಬ್ಬ ಬಕ್ರೀದ್‌ ಅನ್ನು ಕರಾವಳಿಯಲ್ಲಿ ಸೋಮವಾರ ಅತ್ಯಂತ ಸರಳವಾಗಿ ಆಚರಿಸಲಾಯಿತು.ಭಾರೀ ಮಳೆ ಮತ್ತು ನೆರೆಯ ಕಾರಣ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಹತ್ತು ಹಲವು ಸಾವು- ನೋವಿನ ಘಟನೆಗಳು ಸಂಭವಿಸಿದ್ದಲ್ಲದೆ ಸಾವಿರಾರು…

 • ತಗ್ಗಿದ ಪ್ರವಾಹ; ಸಹಜ ಸ್ಥಿತಿಯತ್ತ ಜನಜೀವನ

  ಬೆಳ್ತಂಗಡಿ / ಬಂಟ್ವಾಳ/ ಮಂಗಳೂರು: ಕಳೆದವಾರ ಭಾರೀ ಮಳೆ ಮತ್ತು ಅಬ್ಬರಿಸುವನೆರೆಯಿಂದ ತತ್ತರಿಸಿದ್ದ ಕರಾವಳಿಯಲ್ಲಿ ರವಿವಾರ ಮಳೆ ಕೊಂಚ ಕಡಿಮೆಯಾಗಿದ್ದು, ನೆರೆಯೂ ಇಳಿಯುತ್ತ ಬಂದಿದೆ. ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಅತಿಹೆಚ್ಚು ಹಾನಿ, ನಷ್ಟ ಅನುಭವಿಸಿದ ಬೆಳ್ತಂಗಡಿಯ…

 • ಉಕ್ಕಿ ಹರಿದ ಗುರುಪುರ ನದಿ;ಮರವೂರು ಬಳಿ 7ಮನೆ, ಅದ್ಯಪಾಡಿ ಕುದ್ರುವಿನ 8ಮನೆಗಳಿಗೆ ನೀರು

  ಬಜಪೆ : ಸತತ ಮಳೆ ಹಾಗೂ ಗಾಳಿಯಿಂದಾಗಿ ಗುರುಪುರ(ಪಾಲ್ಗುಣಿ)ನದಿ ಉಕ್ಕಿ ಹರಿದು ಪ್ರವಾಹದಿಂದಾಗಿ ಬಯಲು ಪ್ರದೇಶಗಳಿಗೆ ನೀರು ನುಗ್ಗಿದೆ. ನದಿಯ ನೀರು ಮಳವೂರು ವೆಂಟಡ್‌ ಡ್ಯಾಂನ ಮೇಲಿಂದ ಹರಿದು ಬಂದಿದ್ದು, ವೆಂಟಡ್‌ ಡ್ಯಾಂ ನಲ್ಲಿ ಸೌದೆಗಳು ಸಿಲುಕಿಕೊಂಡಿದೆ. ನದಿಯ…

 • ಮಳೆ ತಗ್ಗಿದರೂ ಕಡಿಮೆಯಾಗದ ಹಾನಿ

  ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಬುಧವಾರ ಮಳೆಯ ಅಬ್ಬರ ಮಂಗಳವಾರಕ್ಕೆ ಹೋಲಿಸಿದರೆ ಕೊಂಚ ಕಡಿಮೆಯಾಗಿತ್ತು. ಆದರೆ ಪಶ್ಚಿಮ ಘಟ್ಟದ ತಪ್ಪಲು, ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬರೆ, ಮರಗಳು ಉರುಳಿದ್ದು, ಶಿರಾಡಿ ರಸ್ತೆಯಲ್ಲಿ…

 • ಮಂಗಳೂರು – ಪೂನಾ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್

  ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಪೂನಾ ನಡುವೆ ನೂತನ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸಲ್ ಎ.ಸಿ. ಸ್ಲೀಪರ್ ಬಸ್ ಶನಿವಾರದಿಂದ ಆರಂಭಗೊಂಡಿದೆ. ಮಂಗಳೂರು ವಿಭಗದಲ್ಲಿ ಇದೇ ಮೊದಲ ಬಾರಿಗೆ 14.2 ಮೀಟರ್ ಉದ್ದದ ವೋಲ್ವೋ ಸ್ಲೀಪರ್ ಗಾಡಿ…

 • ಮಂಗಳೂರು ದಕ್ಕೆಯಲ್ಲಿ ಅವಘಡ ; ಬೋಟುಗಳು ಅಗ್ನಿಗಾಹುತಿ

  ಮಂಗಳೂರು: ರಜೆ ಬಳಿಕ ಸಮುದ್ರಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದ್ದ ಮಂಗಳೂರಿನ 3 ಹೊಸ ಬೋಟುಗಳಿಗೆ ಗುರುವಾರ ಬೆಂಕಿ ತಗುಲಿ ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ. ಮೀನುಗಾರಿಕಾ ಋತು ಆರಂಭಗೊಂಡಿದ್ದು, ದಕ್ಕೆಯಿಂದ ಬೋಟು ಗಳು ಸಮುದ್ರಕ್ಕೆ ಇಳಿಯ ಲಾರಂಭಿಸಿವೆ. ಇದೇ ವೇಳೆ…

 • ಗ್ರಾ.ಪಂ.ಗಳ ಇಚ್ಛಾನುಸಾರ ತೆರಿಗೆ ವಸೂಲಿಗೆ ಅಂಕುಶ

  ಮಂಗಳೂರು: ಕೆಲವು ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ ಗಳಿಂದ ನಿಗದಿತ ಮಾನದಂಡಕ್ಕಿಂತ ಹೆಚ್ಚು ಕಟ್ಟಡ ತೆರಿಗೆ ವಸೂಲು ಮಾಡು ತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕನಿಷ್ಠ ದರ ಶೇ.0.4ರಿಂದ…

 • ಸಿದ್ಧಾರ್ಥ್ ಪ್ರಕರಣ : ಉದ್ಯಮಿ ಪತ್ರದ ಬಗ್ಗೆ IT ಇಲಾಖೆ ಸ್ಪಷ್ಟನೆ

  ನವದೆಹಲಿ: ನಿಗೂಢವಾಗಿ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ ಎರಡು ದಿನ ಮೊದಲು ಕಾಫಿ ಡೇ ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಐಟಿ ಇಲಾಖೆ ಕಿರುಕುಳ ನೀಡಿತ್ತು ಎಂಬ ಆರೋಪಕ್ಕೆ ಮಂಗಳವಾರ…

 • ಸಿದ್ದಾರ್ಥಗಾಗಿ ಕೋಸ್ಟ್ ಗಾರ್ಡ್, ಹೋವರ್ ಕ್ರಾಫ್ಟ್ ಶೋಧ; ಇನ್ನೂ ಸಿಗಲಿಲ್ಲ ಸುಳಿವು

  ಮಂಗಳೂರು: ಕಾಫಿ ಡೇ ಮಾಲೀಕ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅಳಿಯ ವಿಜಿ ಸಿದ್ದಾರ್ಥ ಗಾಗಿ ಕಲ್ಲಾಪುವಿನ ನೇತ್ರಾವತಿ ನದಿಯಲ್ಲಿ ಕರಾವಳಿ ಪಡೆ, ಮುಳುಗು ತಜ್ಞರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಏತನ್ಮಧ್ಯೆ ಸಮುದ್ರದಲ್ಲಿ ಹೋವರ್ ಕ್ರಾಫ್ಟ್ ಶೋಧ ಕಾರ್ಯಾಚರಣೆಯನ್ನು…

 • ಸಿದ್ದಾರ್ಥ್ ನಾಪತ್ತೆ ಪ್ರಕರಣ ದುರಂತ ಅಂತ್ಯ : ಉದ್ಯಮಿ ಮೃತದೇಹ ಪತ್ತೆ

  ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಆಡಳಿತ ನಿರ್ದೇಶಕ ವಿಜಿ ಸಿದ್ದಾರ್ಥ ಸೋಮವಾರ ಸಂಜೆಯಿಂದ ಮಂಗಳೂರು-ಉಳ್ಳಾಲ ಸಮೀಪದ ನೇತ್ರಾವತಿ ಹೊಳೆ ಸಮೀಪ ನಿಗೂಢವಾಗಿ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಏತನ್ಮಧ್ಯೆವ್ಯಕ್ತಿಯೊಬ್ಬರು ನದಿಗೆ ಹಾರಿದ್ದನ್ನು ಕಣ್ಣಾರೆ…

 • ಎಸ್ ಎಂಕೆ ಅಳಿಯ ಸಿದ್ದಾರ್ಥ 24 ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲ ಎಷ್ಟು ಗೊತ್ತಾ?

  ಬೆಂಗಳೂರು:ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ವಿಜಿ ಸಿದ್ದಾರ್ಥ ಮಂಗಳೂರಿನ ಸಮೀಪ ನಾಪತ್ತೆಯಾಗಿದ್ದು, ಇದೀಗ ಕಾಫಿ ಡೇ ಸಂಸ್ಥೆಯ ಶೇರುಗಳಲ್ಲಿ ಭಾರೀ ಕುಸಿತ ಕಂಡಿದೆ. ಅಲ್ಲದೇ 22 ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯ ಸಿದ್ದಾರ್ಥ…

 • ವಿಜಿ ಸಿದ್ದಾರ್ಥ ನಾಪತ್ತೆ ಬೆನ್ನಲ್ಲೇ ಕಾಫಿ ಡೇ ಶೇರುಗಳು ಶೇ.20ರಷ್ಟು ಕುಸಿತ

  ಬೆಂಗಳೂರು: ಎಸ್.ಎಂ.ಕೃಷ್ಣ ಅಳಿಯ, ಉದ್ಯಮಿ ವಿಜಿ ಸಿದ್ದಾರ್ಥ ನಾಪತ್ತೆ ಬೆನ್ನಲ್ಲೇ ಸಿದ್ದಾರ್ಥ ಒಡೆತನದ ಕಾಫಿ ಡೇ ಎಂಟರ್ ಪ್ರೈಸಸ್ ಮತ್ತು ಎಸ್ ಐಸಿಎಎಲ್ ಲಾಗಿಸ್ಟಿಕ್ಸ್ ಶೇರುಗಳು ಶೇ.20ರಷ್ಟು ಕುಸಿತ ಕಂಡಿದೆ. ಕಾಫಿ ಡೇ ಅಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರು…

 • ಎಸ್ ಎಂ ಕೃಷ್ಣ ಅಳಿಯ ಸಿದ್ದಾರ್ಥ ನಾಪತ್ತೆ ನಿಗೂಢ; ತೀವ್ರ ಶೋಧ ಕಾರ್ಯಾಚರಣೆ

  ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ವಿಜಿ ಸಿದ್ದಾರ್ಥ್ ಸೋಮವಾರ ಸಂಜೆಯಿಂದ ಉಳ್ಳಾಲ ಸಮೀಪದ ನೇತ್ರಾವತಿ ಪ್ರದೇಶದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ಮಂಗಳವಾರವೂ ಮುಂದುವರಿದಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಸಿದ್ದಾರ್ಥ ಆತ್ಮಹತ್ಯೆಗೆ…

 • ಎಸ್ ಎಂಕೆ ಅಳಿಯ ನಾಪತ್ತೆ ನಿಗೂಢ; ಸಿದ್ದಾರ್ಥ ಬರೆದಿಟ್ಟ ಪತ್ರದಲ್ಲಿ ಕಾರಣ ಬಹಿರಂಗ

  ಮಂಗಳೂರು/ಬೆಂಗಳೂರು:ಕೇಂದ್ರದ ಮಾಜಿ ಸಚಿವ, ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ, ಕಾಫಿ ಡೇ ಆಡಳಿತ ನಿರ್ದೇಶಕ ಸಿದ್ಧಾರ್ಥ ನೇತ್ರಾವತಿ ನದಿ ತೀರದ ಸಮೀಪ ನಿಗೂಢವಾಗಿ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಏತನ್ಮಧ್ಯೆ ಸಿದ್ಧಾರ್ಥ ಎರಡು ದಿನಗಳ…

 • ನಾಳೆ ದಕ್ಷಿಣಕನ್ನಡ ಜಿಲ್ಲೆ ಶಾಲಾ-ಕಾಲೇಜಿಗೆ ರಜೆ ಇಲ್ಲ : ಡಿ.ಸಿ ಸ್ಪಷ್ಟನೆ

  ಮಂಗಳೂರು: ಜುಲೈ 24 ರಂದು ದಕ್ಷಿಣಕನ್ನಡ ಜಿಲ್ಲೆಯ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ ಜಿಲ್ಲಾಧಿಕಾರಿ ಎಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ ಆದರೆ ಇದು…

ಹೊಸ ಸೇರ್ಪಡೆ