CONNECT WITH US  

ಮಂಗಳೂರು: ಗುರುಪುರ ಸಮೀಪದ ಮೂಳೂರು ಗ್ರಾಮದ ಬಂಗ್ಲೆಗುಡ್ಡೆಯ ಸ್ನೇಹ ಸದನ ಸಂಸ್ಥೆಯಲ್ಲಿದ್ದ ಬಾಲಕ ಯಾದಗಿರಿ ಜಿಲ್ಲೆಯ ಆಕಾಶ್‌ (16) ನಾಪತ್ತೆಯಾಗಿದ್ದಾನೆ. 

ಮಂಗಳೂರು: ನಗರದಲ್ಲಿರುವ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದೆ. ಎನ್‌ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಾಲ್ವರು ಮಕ್ಕಳನ್ನು ರಕ್ಷಿಸಲಾಗಿದೆ. 

...

ಮಂಗಳೂರು: ಜನನುಡಿ ಸಮಾವೇಶಕ್ಕೆ ಆಗಮಿಸಿದ್ದ ನಟ ಪ್ರಕಾಶ್ ರೈ ವಿರುದ್ಧ ಘೋಷಣೆ ಕೂಗಿ ಮುತ್ತಿಗೆ ಹಾಕಲು ಯತ್ನಿಸಿದ್ದ ಐವರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ...

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದರೆ ಎದುರಾಗುವ ಸಾಧಕ-ಬಾಧಕಗಳ ಕುರಿತಂತೆ ಚರ್ಚೆಯನ್ನೇ ನಡೆಸದೆ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ...

ಸುಳ್ಯ: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಸರಕಾರ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ತಳೆದಿದೆ!

ಮಂಗಳೂರು: ಮಂಗಳೂರು ನಗರದ ಪ್ರತಿ ಮನೆಗೆ ಅಡುಗೆ ಅನಿಲ ಸರಬರಾಜು ಮಾಡುವ ವಿನೂತನ ಯೋಜನೆ "ಸಿಟಿ ಗ್ಯಾಸ್‌'ಗೆ ಪ್ರಧಾನಿ ನರೇಂದ್ರ ಮೋದಿ ಅವರು ನ. 22ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಮಂಗಳೂರು: ನಗರದಲ್ಲಿ ನ. 14ರಂದು ನಡೆಯುವ ಆರೆಸ್ಸೆಸ್‌ನ ದಕ್ಷಿಣ ಭಾರತದ ಬೈಠಕ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸಲಿದ್ದಾರೆ.

ಮಂಗಳೂರು: ನಗರ ಸಂಚಾರ ಎಸಿಪಿ ಮತ್ತು ಅಧಿಕಾರಿಗಳ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಸನ್‌ ಫಿಲ್ಮ್ (ಟಿಂಟ್‌ ಗ್ಲಾಸ್‌) ಅಳವಡಿಸಿ ಚಲಾಯಿಸುತ್ತಿದ್ದ ಇಪ್ಪತ್ತು ವಾಹನಗಳಿಂದ ಟಿಂಟ್‌...

ಬೆಂಗಳೂರು: ಪಕ್ಷ ಸಂಘಟನೆ ಸೇರಿ ಪರಿವಾರ ಸಂಘಟನೆಗಳ ಪ್ರಮುಖರೊಂದಿಗೆ ವಿವಿಧ ವಿಚಾರ ಕುರಿತು ಮಹತ್ವದ ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬುಧವಾರದಿಂದ ಎರಡು ದಿನ...

ಕಡಬ: ಕ್ರಿಸ್ತರ ತತ್ತಾÌದರ್ಶದ ಹಾದಿಯಲ್ಲಿ ಮುನ್ನಡೆಯುತ್ತಿರುವ ನಮ್ಮ ಸಮುದಾಯ ಸಮಾಜದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಮಾಜದ ಅಭಿವೃದ್ಧಿಗೆ ಯುವ ಸಮುದಾಯ ಕೊಡುಗೆ ಅಗತ್ಯ ಎಂದು ಮಂಗಳೂರು

...

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ 16 ಮರಳು ದಿಣ್ಣೆಗಳ ಪೈಕಿ 12ರಿಂದ ಮರಳು ತೆಗೆಯಲು ಒಟ್ಟು 76 ಮಂದಿಗೆ ಅನುಮೋದನೆ ನೀಡಲಾಗಿದೆ.

ಮಂಗಳೂರು / ಉಡುಪಿ / ಕುಂದಾಪುರ: ರಾಜ್ಯ ಸರಕಾರ ಆಚರಿಸಲುದ್ದೇಶಿಸಿದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿಗೆ ಈ ವರ್ಷವೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆದರೂ ಸರಕಾರ ವಿರೋಧದ ನಡುವೆಯೇ ಆಚರಿಸಲು...

ಕಲಾವಿದರ ಕೈಯಲ್ಲರಳಿದ ಮಣ್ಣಿನ ಕಲಾಕೃತಿಗಳು.

ಕೊಡಿಯಾಲಬೈಲ್‌ : ಕರಾವಳಿಯ ಪಾರಂಪರಿಕ ಮೀನುಗಾರಿಕೆ ಕಸುಬನ್ನು ಕಟ್ಟಿಕೊಡುವ ದೋಣಿಯ ಚಿತ್ರಣ, ಭತ್ತದ ತುಪ್ಪೆಯ ಅನಾವರಣ ಒಂದೆಡೆ. ಅರ್ಧ ತಾಸಿನಲ್ಲೇ ಮಣ್ಣಿನ ಕಲಾಕೃತಿ ರಚಿಸಿ ನಿಬ್ಬೆರಗಾಗಿಸುವ...

ಮಂಗಳೂರು ಲಿಟರರಿ ಫೌಂಡೇಶನ್‌ ಆಶ್ರಯದಲ್ಲಿ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆಯುತ್ತಿರುವ ಲಿಟ್‌ ಫೆಸ್ಟ್‌ನಲ್ಲಿ ಪುಸ್ತಕ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಸಾಹಿತ್ಯಾಸಕ್ತರು.

ಮಹಾನಗರ: ಶುಭ ಸಮಾರಂಭಗಳು, ವ್ಯವಹಾರ ಸಮ್ಮೇಳನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಕೀಯ ಮತ್ತು ಇತರ ಸಭೆ- ಸಮಾರಂಭಗಳು ನಡೆಯುತ್ತಿರುವ ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ ನ್ಯಾಶನಲ್‌...

ಮಂಗಳೂರು: ವಾಣಿಜ್ಯ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಮುದ್ರದಲ್ಲಿ 15ರಿಂದ 20 ನಾಟಿಕಲ್‌ ಮೈಲುಗಳ ನಡುವಣ ವಲಯವನ್ನು "ಶಿಪ್ಪಿಂಗ್‌ ಕಾರಿಡಾರ್‌' ಆಗಿ ಘೋಷಿಸಿ ಮೀನುಗಾರಿಕೆ...

ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ (ಕೆಪಿಸಿಸಿ) ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಶಾಲೆಟ್‌ ಪಿಂಟೋ ಸಹಿತ ಮೂವರು ಅಂತಿಮ...

ಮಂಗಳೂರು: ಸರ್ದಾರ್‌ ಸರೋವರದ ಬಳಿ ಅ. 31ರಂದು ಉದ್ಘಾಟನೆಗೊಳ್ಳಲಿರುವ ವಿಶ್ವದ ಅತೀ ಎತ್ತರದ ವಲ್ಲಭಭಾಯಿ ಪಟೇಲ್‌ ಪ್ರತಿಮೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆಯೂ ಇದೆ. ಈ...

ಉಮಾನಾಥ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ತ್ತೈಮಾಸಿಕ ಕೆಡಿಪಿ ಸಭೆ ಜರಗಿತು. 

ಮಂಗಳೂರು: ಮಂಗಳೂರು ತಾಲೂಕಿನಲ್ಲಿ ಕೊಳೆರೋಗದಿಂದ ಅಡಿಕೆ ಬೆಳೆಗೆ ಹಾನಿ ಸಂಭವಿಸಿದ್ದು 2,512 ಮಂದಿ ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ಸುಮಾರು 4...

ಮಂಗಳೂರು: ಅಂಗನವಾಡಿ ಮೂಲಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನ ವೇಳೆ ಪೌಷ್ಟಿಕ ಬಿಸಿಯೂಟ ನೀಡುವ "ಮಾತೃಪೂರ್ಣ' ಯೋಜನೆಗೆ ಕರಾವಳಿಯಲ್ಲಿ ನೀರಸ ಸ್ಪಂದನೆ ವ್ಯಕ್ತವಾಗಿದೆ. ಊಟದ ಬದಲು...

Back to Top