manipala

 • 20 ವರ್ಷಗಳ ಕಾಲ ಮಣ್ಣಪಳ್ಳ ನಿವಾಸದಲ್ಲಿ ವಾಸವಿದ್ದ ಆದಿತ್ಯ ರಾವ್ ಕುಟುಂಬಿಕರು!

  ಉಡುಪಿ: ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಮನೆ ಇರುವುದು ಉಡುಪಿಯ ಮಣಿಪಾಲದ ಮಣ್ಣಪಳ್ಳದಲ್ಲಿ! ಶಂಕಿತ ಆರೋಪಿ ಆದಿತ್ಯ ರಾವ್ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು ಅವರ ಮನೆ ಮಣ್ಣಪಳ್ಳದ…

 • ಮಣ್ಣಪಳ್ಳವನ್ನು ಜಿಲ್ಲೆಯಲ್ಲೇ ಮಾದರಿ ಕೆರೆ ಮಾಡಲು ಯೋಜನೆ

  ಉಡುಪಿ: ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳ ಜಲಮೂಲವನ್ನು ಹೆಚ್ಚಿಸಲು ಮಳೆ ನೀರು ಸಂಗ್ರಹಿಸಿ ರೀಚಾರ್ಜ್‌ ಮಾಡುವುದರೊಂದಿಗೆ ಜನಾಕರ್ಷಣೆಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಮಣ್ಣಪಳ್ಳವನ್ನು ಜಿಲ್ಲೆಯಲ್ಲೇ ಮಾದರಿ ಕೆರೆ ಮಾಡುವ ಯೋಜನೆ ಹೊಂದಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸುಮಾರು 60 ಲ.ರೂ.ವೆಚ್ಚದಲ್ಲಿ ಮಣ್ಣಪಳ್ಳ…

 • ಮಣಿಪಾಲ: ಹೊಸ ದಾರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾಕರು

  ಉಡುಪಿ: ಇಬ್ಬರು ಛಲವಂತ ಲಿಂಗತ್ವ ಅಲ್ಪಸಂಖ್ಯಾಕರು ಸ್ವ ಉದ್ಯೋಗ ಆರಂಭಿಸಿ ಮಾದರಿಯಾಗಿದ್ದಾರೆ.  ಈ ಸಮುದಾಯದಲ್ಲಿ ಮುಖ್ಯವಾಹಿನಿಗೆ ಬಂದು ಮೌಲಿಕ ಜೀವನ ನಡೆಸಲು ಪ್ರಯತ್ನಿಸಿದ ಕೆಲವರಲ್ಲಿ ಸಂಜೀವ ಮತ್ತು ಆಶ್ವಿ‌ಜ್‌ ಸೇರಿದ್ದು, ಮಣಿಪಾಲ ಬಸ್‌ ನಿಲ್ದಾಣದಲ್ಲಿ ಫಾಸ್ಟ್‌ ಫ‌ುಡ್‌ ಅಂಗಡಿ…

 • ತಾಯಿಗೆ ಬೈದದ್ದೇ ಕೊಲೆಗೆ ಕಾರಣವಾಯ್ತೇ?

  ಉಡುಪಿ: ಮಣಿಪಾಲದಲ್ಲಿ ರವಿವಾರ ನಡೆದ ಗುರುಪ್ರಸಾದ್‌ ಭಟ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  24 ಗಂಟೆಯೊಳಗೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಸದ್ಯ ಮೂರು ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಿದ್ದು, ವಿಚಾರಣೆ ನಡೆಯುತ್ತಿದೆ. ರವಿವಾರ ಸಂಜೆ…

 • ರಿಕ್ರಿಯೇಷನ್‌ ಕ್ಲಬ್‌ ನಡೆಸುತ್ತಿದ್ದವನ ಕೊಲೆ

  ಉಡುಪಿ: ಮಣಿಪಾಲದಲ್ಲಿ ರಿಕ್ರಿಯೇಷನ್‌ ಕ್ಲಬ್‌ ನಡೆಸುತ್ತಿದ್ದ ಗುರುಪ್ರಸಾದ್‌ ಭಟ್‌ (45) ಅವರನ್ನು ಜು. 29ರಂದು ಚೂರಿಯಿಂದ ಇರಿದು ಹತ್ಯೆಗೈಯಲಾಗಿದೆ. ಅಪರಾಹ್ನ 1.20ರ ವೇಳೆಗೆ ಘಟನೆ ನಡೆದಿದ್ದು ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಮಣಿಪಾಲ-ಪೆರಂಪಳ್ಳಿ ರಸ್ತೆಯ ಕಟ್ಟಡವೊಂದರಲ್ಲಿ ರಿಕ್ರಿಯೇಷನ್‌ ಕ್ಲಬ್‌…

 • ಉನ್ನತ ಶಿಕ್ಷಣದಲ್ಲಿ ಯುರೋಪ್‌ ಒಕ್ಕೂಟದ ಸಹಕಾರ ವೃದ್ಧಿ

  ಉಡುಪಿ: ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುರೋಪಿಯನ್‌ ಕಮಿಷನ್‌ನ ಅಧ್ಯಕ್ಷ ಜೀನ್‌ ಕ್ಲಾಡ್‌ ಜುಂಕರ್‌ ಮತ್ತು ಯುರೋಪಿಯನ್‌ ಕೌನ್ಸಿಲ್‌ನ ಅಧ್ಯಕ್ಷ ಡೊನಾಲ್ಡ್‌ ಟಸ್ಕ್ ಅವರು ಉನ್ನತ ಶಿಕ್ಷಣ ಕ್ಷೇತದಲ್ಲಿ ಪರಸ್ಪರ ಸಹಕಾರ ವೃದ್ಧಿಸಿಕೊಳ್ಳುವ ಬದ್ಧತೆ ವ್ಯಕ್ತಪಡಿಸಿದ್ದಾರೆ….

ಹೊಸ ಸೇರ್ಪಡೆ