CONNECT WITH US  

ಮಾವನ್ನು ಬಾಧಿಸುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೋಹಕ ಬಲೆಗಳನ್ನು ಬಳಸುವುದು ಸೂಕ್ತ. ಕೀಟಗಳನ್ನು ಬಹುಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾವಿನ ಕಾಯಿಗಳು ಗೋಲಿಗಾತ್ರದಲ್ಲಿ ಇದ್ದಾಗಲೇ ಮೋಹಕ ಅಥವಾ...

ಮುಂಬಯಿ: ಗೃಹೋಪ ಯೋಗಿ ವಸ್ತುಗಳ ಪ್ರದರ್ಶನ ಮತ್ತು  ಮಾರಾಟಕ್ಕೆ ಮನೆಮಾತಾಗಿರುವ  ಮಲಾೖಕಾ ಅಪ್ಲೈಯನ್ಸಸ್‌  ಲಿಮಿಟೆಡ್‌ ಸಂಸ್ಥೆಯು ಸ್ವ ಉತ್ಪನ್ನವಾಗಿಸಿ "ಯಸೋಮಾ' ಬ್ರಾÂಂಡ್‌ ಮುಖೇನ...

ಹೌದಲ್ವಾ, ದೇವರಿಗೆ ಎಲ್ಲರೂ ಸಮಾನ ಅಂತಾರೆ. ಆದರೂ ಆತ ಸಮಾನವಾಗಿ ನೋಡಲ್ಲ. ಒಬ್ಬರಿಗೆ ದುಃಖವೇ ಇಲ್ಲ ಇನ್ನೊಬ್ಬರಿಗೆ ಸುಖವೇ ಗೊತ್ತಿಲ್ಲ. ಬರೀ ಬಿಸಿಲು. ತಂಪು ಮಳೆಯೇ ಇಲ್ಲ....

ಮುದಗಲ್ಲ: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊಳವೆಬಾವಿ ಆಶ್ರಯಿಸಿ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿಯನ್ನು ರೈತರು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಆದರೆ...

ಕಾಪು: ಪದೇ ಪದೇ ಟ್ರಾಫಿಕ್‌ ಸಮಸ್ಯೆಗೆ ಕಾರಣವಾಗುತ್ತಿದ್ದ ಮತ್ತು ಜನರಿಗೆ ಅಪಘಾತದ ಭೀತಿಯನ್ನು ತಂದೊಡ್ಡುತ್ತಿದ್ದ ಕಾಪುವಿನ ವಾರದ ಸಂತೆ ಮತ್ತು ಟ್ರಾಫಿಕ್‌ ಜಾಮ್‌ನ ಸಮಸ್ಯೆ ಪರಿಹಾರಕ್ಕೆ...

ಶಹಾಪುರ: ನಗರದ ತರಕಾರಿ ಮಾರುಕಟ್ಟೆ ಯಾರ್ಡ್‌ನಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ನಗರೋತ್ಥಾನ ಯೋಜನೆ ಅನುದಾನ ಪೋಲಾಗುತ್ತಿದೆ ಎಂದು ಮಾದಿಗ...

ಮದ್ದೂರು ಎಳನೀರು ಮಾರುಕಟ್ಟೆ ದೃಶ್ಯ.

ಮಂಡ್ಯ: ಎಳನೀರು ಉತ್ಪಾದನೆ ಹೆಚ್ಚಳ ತೆಂಗುಬೆಳೆಗಾರರ ಮೊಗದಲ್ಲಿ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೂಂದೆಡೆ ಬೇಡಿಕೆ ಕುಸಿತದ ಪರಿಣಾಮ ಬೆಲೆಇಳಿಮುಖವಾಗಿದ್ದು ನಿರಾಸೆಗೂ ಕಾರಣವಾಗಿದೆ.

‌ಹಾಪುರ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆ 4ರ ಸುಮಾರಿಗೆ ಧಾರಾಕಾರ ಮಳೆ ಸುರಿದಿದ್ದು, ಅಲ್ಲಲ್ಲಿ ನೀರು ನಿಂತ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸಾಂದರ್ಭಿಕ ಚಿತ್ರ...

ಬೆಂಗಳೂರು: ಪ್ರಸಕ್ತ ಸಾಲಿನ ಪಿಯು ತರಗತಿಗಳು ಅವಧಿಗೂ ಮೊದಲೇ ಆರಂಭವಾಗಿದ್ದು, ನಿರ್ದಿಷ್ಟ ದಿನದೊಳಗೆ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಕ್ರಮ ...

ವಿಜಯಪುರ: ರಾಜ್ಯದ ಎಲ್ಲೆಡೆ ಇದೀಗ ನಿಪ ರೋಗದ ಸುದ್ದಿ ಸದ್ದು ಮಾಡುತ್ತಿದ್ದು ಮಾವಿನ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದೆ. ಆದರೆ ಆದಿಲ್‌ ಶಾಹಿ ನಾಡಿನ ವಿಜಯಪುರ ಜಿಲ್ಲೆಯ ಹಣ್ಣಿನ ರಾಜನ...

ಮಂಡ್ಯ: ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಸಕ್ಕರೆ ಬೆಲೆ 26 ರೂ.ಗೆ ಕುಸಿದಿದೆ. ಈ ಬೆಲೆಗೆ ಸಕ್ಕರೆ ಮಾರಾಟ ಮಾಡಿದರೆ ಕಾರ್ಖಾನೆಗಳು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಪ್ರಸಕ್ತ ವರ್ಷ...

ಕ್ಸಿಯಾಮಿ ಮಿ ಬ್ಲೂಟೂತ್‌ ಆಡಿಯೋ ರಿಸೀವರ್‌ ಮತ್ತು ಎಂಐ ಸೆಲ್ಫಿ ಸ್ಟಿಕ್‌ ಕಳೆದ ತಿಂಗಳು ಭಾರತದ ಮಾರುಕಟ್ಟೆಗೆ ಕಾಲಿರಿಸಿದೆ. ಭಾರತದಲ್ಲಿ ಫೇಮಸ್‌ ಆಗುತ್ತಿರುವ ಎಂಐ ಬ್ರ್ಯಾಂಡ್‌ನ‌ ಹಲವು ಉತ್ಪನ್ನಗಳು ಇಂದು ಬಹುತೇಕ...

ದೊಡ್ಡಬಳ್ಳಾಪುರ: ಬೆಂಗಳೂರು ಹಿಂದೂಪುರ ಹೆದ್ದಾರಿಯ ನಗರದ ಹೊರವಲಯದ ಟಿ.ಬಿ. ವೃತ್ತದ ಬಳಿಯ ರಸ್ತೆಯ ಬದಿಯಲ್ಲಿ ರಾಶಿ ರಾಶಿ ಹಲಸಿನ ಹಣ್ಣುಗಳು ಕಾಣುತ್ತಿದ್ದು, ಈ ಬಾರಿಯ ಹಲಸಿನ ಸೀಸನ್‌...

ಸಾಮಾನ್ಯವಾಗಿ ಶೇರು ಎಂದು ಕರೆಯುವುದು ಈ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ಶೇರುಗಳನ್ನೇ. ಇದರಲ್ಲಿ ಸಾವಿ ರಾರು, ಲಕ್ಷಾಂತರ ಜನರು ಮೂಲಧನ ಹೂಡಿ ಶೇರು ಕೊಳ್ಳುತ್ತಾರೆ. ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ...

Mumbai: Small sugar prices weakened at the Vashi wholesale market here today on poor offtake from stockists and bulk consumers.

While medium sugar ended...

ಸಾಮಾನ್ಯವಾಗಿ ಮನೆ ಕಟ್ಟುವವರು, ಸಿಮೆಂಟ್‌ ಹೆಚ್ಚು ಸುರಿದಷ್ಟೂ ಕಟ್ಟಡ ಹೆಚ್ಚು ಗಟ್ಟಿಯಾಗಿರುತ್ತದೆ ಎಂದು ಯೋಚಿಸುವುದುಂಟು. ಆದರೆ, ಸಿಮೆಂಟ್‌ ತನ್ನ ಗಟ್ಟಿತನವನ್ನು ಪಡೆಯುವುದೇ ಸ್ವಲ್ಪ ಕುಗ್ಗುವುದರಿಂದ...

Mangaluru: MLA JR Lobo laid the foundation stone for New Kadri Market building at Mallikatta here today.

New Delhi: Copper prices drifted lower by 1.26 per cent to Rs 427.95 per kg in futures trade today as speculators reduced positions, amid sluggish demand in...

ಮಾರುಕಟ್ಟೆಯಲ್ಲಿ ಗ್ರಾಹಕ ತನ್ನ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿವಳಿಕೆಯನ್ನು ಹೊಂದಿರಬೇಕಾದ್ದು ಅವಶ್ಯಕ. ತಾನು ಮೋಸ ಹೋದಂತಹ ಅಥವಾ ಶೋಷಣೆಗೊಳಗಾದ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದರ ಅರಿವು...

ಬೆಳಗಿನ ಜಾವ ಎರಡು ಗಂಟೆ. ಆಗ ಎದ್ದು ಮುಖ ತೊಳೆದುಕೊಂಡು ರೆಡಿಯಾಗಿ ಕಿವಿ ಮುಚ್ಚುವಂತೆ ಮಫ್ಲರ್‌ ಸುತ್ತಿಕೊಂಡು ಚಳಿಯಲ್ಲಿ ನಡುಗುತ್ತಾ ಚಿಕ್ಕಪ್ಪ ಬೈಕನ್ನೇರಿ ಹೋಗುತ್ತಿದ್ದರು. ಇದೇನೂ ಮೊದಲಲ್ಲ. ಪ್ರತಿದಿನವೂ...

Back to Top