marriage

 • ಸ್ವಲ್ಪ “ತಾಳಿ’!

  ಅಲ್ಲೆಲ್ಲೋ ಮುಂಬೈ, ದಿಲ್ಲಿಯಲ್ಲಿ ಆ ನಟಿ ತಾಳಿ ಕಟ್ಟಿದಳು! ಇಷ್ಟಕ್ಕೆ ಎಲ್ಲವೂ ಮುಗಿಯಿತೂ ಅಂತ ಅಲ್ಲ. ಆಕೆಯ ಕಟ್ಟಿದ ತಾಳಿಯ ವಿನ್ಯಾಸ ಎಂಥದ್ದು ಎನ್ನುವುದಕ್ಕೂ ತಲೆಕೆಡಿಸಿಕೊಳ್ಳುವ ಹೆಣ್ಮಕ್ಕಳಿದ್ದಾರೆ. ಇದಕ್ಕೆ ಪೂರಕವಾಗಿ ಫ್ಯಾಶನ್‌ ವಿನ್ಯಾಸಕಾರರು ಅಂಥದ್ದೇ ಮಾದರಿಯನ್ನು ಮಾರುಕಟ್ಟೆಯ ಮುಂದಿಡುತ್ತಾರೆ….

 • ಅರಬ್‌ ದೇಶದ ಕತೆ: ಮರಳಿ ದೊರೆತ ನಿಧಿ

  ಬಾಗ್ಧಾದಿನಲ್ಲಿ ಝಯಾನ್‌ ಎಂಬ ವ್ಯಕ್ತಿ ಇದ್ದ. ಕಡು ಬಡವನಾಗಿದ್ದ ಅವನಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಪಾದಿಸಬೇಕು, ಇಳಿ ವಯಸ್ಸಿನಲ್ಲಿ ಸುಖದಿಂದ ಜೀವನ ನಡೆಸಬೇಕು ಎಂಬ ಹಂಬಲ ಇತ್ತು. ಹೀಗಾಗಿ ಸಾಹುಕಾರರ ಬಳಿ ಬೆವರಿಳಿಸಿ ದುಡಿಮೆ ಮಾಡಿದ. ವೇತನವಾಗಿ ಬಂದ…

 • ಅಮ್ಮನ ಸೀರೆಯೇ ಬೇಕು!

  ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಬುಧವಾರವಷ್ಟೇ ದಾಂಪತ್ಯ ಜೀವನ ಪ್ರವೇಶಿಸಿದ್ದು, ಅವರು ತಮ್ಮ ಮದುವೆಯ ದಿನ ಉಟ್ಟಿದ್ದ ಸೀರೆಯಲ್ಲಿನ ವಿಶೇಷತೆ ಗುರುವಾರ ಬಹಿರಂಗವಾಗಿದೆ. ಅಂಥದ್ದೇನಿದೆ ಆ ಸೀರೆಯಲ್ಲಿ ಎಂದು ಕೇಳುತ್ತಿದ್ದೀರಾ ಅಥವಾ ಕೋಟಿಗಟ್ಟಲೆ…

 • ಕಾಲೇಜಿಗೆ ಹೋಗುವ ಸೊಸೆ

  ನಮ್ಮಜ್ಜಿ ಕಾಲದಿಂದಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾಲಕ್ಕೆ ಅದನ್ನು ಅನ್ವಯಗೊಳಿಸಬೇಕಾದರೆ, ಪ್ರತಿಯೊಬ್ಬ ಹೆಣ್ಣಿನ ಏಳಿಗೆಯ ಹಿಂದೆ ಒಬ್ಬ ಗಂಡಿರುತ್ತಾನೆ ಎಂದು ಹೇಳಬೇಕು. ಜೊತೆಗೆ ಆಕೆಗೆ ಅವರಿಗೆ ಆಸರೆಯಾಗಿ ನಿಂತ…

 • ಮಾಜಿ ಪತಿಯ ಮದುವೆಯಲ್ಲಿ ನಾನು, ಮಕ್ಕಳು

  ಫ‌ರ್ಹಾನ್‌, ಲೈಲಾರನ್ನು ಮದುವೆಯಾಗಲು ನಿರ್ಧರಿಸಿದಾಗ ನಾನು ತುಂಬಾ ಖುಷಿಪಟ್ಟೆ. ಸತ್ಯವೇನೆಂದರೆ, ಆಕೆಯನ್ನು ಮದುವೆಯಾಗು ಎಂದು ನಾನೇ ಆತನಿಗೆ ಹುರಿದುಂಬಿಸಿದ್ದು. ಜನರಿಗೆ ಇದೆಲ್ಲ ವಿಚಿತ್ರವೆನಿಸಿತು, ಆದರೆ ನನಗಲ್ಲ. ನನ್ನ ಮಕ್ಕಳೊಡನೆ ಅವರ ಮದುವೆಗೆ ಹೋಗಿದ್ದೆ. ತನಗೆ ಸರಿಹೊಂದುವಂಥ ವ್ಯಕ್ತಿಯನ್ನು ಫ‌ರ್ಹಾನ್‌…

 • ಐಂದ್ರಿತಾ-ದಿಗಂತ್‌ ಮದುವೆ ಬಗ್ಗೆ ರಾಗಿಣಿ ಹೇಳಿದ್ದೇನು ಗೊತ್ತಾ?

  ಸ್ಯಾಂಡಲ್​ವುಡ್​​ನ​ ಬಹುಕಾಲದ ಬ್ಯೂಟಿಫುಲ್ ಜೋಡಿ ದಿಗಂತ್‌ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ​ ಕೊನೆಗೂ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ದು, ಡಿಸೆಂಬರ್ 11, 12ರಂದು ಮದುವೆ ಸಮಾರಂಭ ನಡೆಯಲಿದೆ ಎಂದು ಐಂದ್ರಿತಾ ಅವರು ಸಾಮಾಜಿಕ ತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಬಹುಕಾಲದ ಪ್ರೇಮಿಗಳು ಮದುವೆ ಆಗುತ್ತಿರುವುದು…

 • ದಿಗಂತ್‌, ಐಂದ್ರಿತಾ ಮದುವೆಗೆ ಮುಹೂರ್ತ ಫಿಕ್ಸ್

  ಕಳೆದ 2-3 ವರ್ಷಗಳಿಂದ ಚಂದನವನದಲ್ಲಿ ಹರಿದಾಡುತ್ತಿದ್ದ ನಟ ದಿಗಂತ್‌ ಮತ್ತು ನಟಿ ಐಂದ್ರಿತಾ ಮದುವೆ ಸುದ್ದಿ ಅಂತೂ ಖಾತ್ರಿಯಾಗಿದೆ. ಮೂಲಗಳ ಪ್ರಕಾರ, ಈಗಾಗಲೇ ಎರಡೂ ಕುಟುಂಬಗಳ ನಡುವೆ ವಿವಾಹ ಮಾತುಕತೆ ನಡೆದಿದ್ದು, ಮುಂಬರುವ ಡಿಸೆಂಬರ್‌ ಎರಡನೇ ವಾರ ದಿಗಂತ್‌,…

 • ಮತ್ತೊಂದು ಜೋಡಿಗೆ ಕಂಕಣ ಭಾಗ್ಯ ; ಐಂದ್ರಿತಾ weds ದಿಗಂತ್‌

   ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಸುಂದರ ಜೋಡಿ ಎನಿಸಿಕೊಂಡಿರುವ ದೂದ್‌ಪೇಡ ಖ್ಯಾತಿಯ ದಿಗಂತ್‌ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಅವರ ಮದುವೆ ದಿನಾಂಕ ನಿಗದಿಯಾಗಿದೆ.  ಈ ಬಗ್ಗೆ ಐಂದ್ರಿತಾ ಅವರು ಸಾಮಾಜಿಕ ತಾಣಗಳಲ್ಲಿ ಹೇಳಿಕೊಂಡಿದ್ದು , ಡಿಸೆಂಬರ್‌ 11 ಮತ್ತು…

 • ಬಾಳೆಂಬ ಭಾವಗೀತೆಗೆ ಬಣ್ಣ ಮುಖ್ಯವಲ್ಲ

  ತಿಂಗಳು ತಿಂಗಳೂ ಲಕ್ಷ ರುಪಾಯಿ ಸಂಬಳ ಎಣಿಸುವ ಗಂಡು ನಾನು. ಅಂಥವನು ಕಪ್ಪು ಬಣ್ಣದ ಹುಡುಗೀನ ನೋಡೋಕೆ ಇಷ್ಟಪಡ್ತೀನಾ? ನೆವರ್‌. ನನ್ನ ಹೆಂಡ್ತಿ ಬೆಳ್ಳಗೇ ಇರಬೇಕು ಎಂದೆಲ್ಲಾ ಮಾತಾಡಿಬಿಟ್ಟಿದ್ದ. ಕಡೆಗೂ ಬಿಳೀ ಹೆಂಡ್ತಿಯೇ ಅವನ ಕೈ ಹಿಡಿದಿದ್ದಳು. ಆದರೆ……

 • ಎತ್ತಿನಗಾಡಿಯಲ್ಲಿ ಬಂದ ದಿಬ್ಬಣ!

  ಉಡುಪಿ: ನಾಲ್ಕೈದು ದಶಕಗಳ ಹಿಂದೆ ಮದುವೆ ದಿಬ್ಬಣ ಎತ್ತಿನ ಗಾಡಿಯಲ್ಲಿ ಬರುತ್ತಿತ್ತು. ಈ ಕಾಲದಲ್ಲಿ ಇದನ್ನು ನಿರೀಕ್ಷಿಸುವುದು ಕಷ್ಟ. ಆದರೂ ಅಪರೂಪದ ಇಂತಹ ದಿಬ್ಬಣ ಇಂದ್ರಾಳಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದ ಮದುವೆಯಲ್ಲಿ ಕಂಡು ಬಂತು. ಯಕ್ಷಗಾನದ ಉಭಯತಿಟ್ಟುಗಳ…

 • ಹಣ ಹೊಂದಿಸಲಾಗದೇ ಸ್ಥಗಿತಗೊಳ್ಳಲಿದ್ದ ಮದುವೆಗೆ ಸಹಾಯ ಮಾಡಿದ ಆರಕ್ಷಕರು

  ಚಾಮರಾಜನಗರ: ಖರ್ಚು, ವೆಚ್ಚಗಳಿಗೆ ಹಣವನ್ನು ಹೊಂದಿಸಲಾಗದೇ ಮದುವೆಯನ್ನೇ ನಿಲ್ಲಿಸಲು ವಧುವಿನ ಕಡೆಯವರು ಮುಂದಾಗಿದ್ದಾಗ ನಗರದ ಪೂರ್ವ ಠಾಣೆ ಪೊಲೀಸರು ಹಣದ ನೆರವು ನೀಡಿ ಮದುವೆ ನಡೆಯಲು ಸಹಕರಿಸಿದ ಪ್ರಸಂಗ ನಡೆದಿದೆ. ತಾಲೂಕಿನ ಜ್ಯೋತಿಗೌಡನಪುರದ ಸಿದ್ದರಾಜಶೆಟ್ಟಿ ಪುತ್ರಿ ಅಂಬಿಕಾ ಹಾಗೂ…

 • ದೀಪಿಕಾ ಮನೆಯಲ್ಲಿ ಮದುವೆ ಸಂಭ್ರಮ

  ಬೆಂಗಳೂರು: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಮದುವೆ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ದೀಪಿಕಾ ಮತ್ತು ಕುಟುಂಬದವರು ಇಂದು ತಮ್ಮ ಬೆಂಗಳೂರಿನ ಮನೆಯಲ್ಲಿ ಸಂಪ್ರದಾಯದಂತೆ ನಂದಿ ಪೂಜೆ ಮಾಡುವ ಮೂಲಕ ವಿವಾಹ ಕಾರ್ಯವನ್ನು ಆರಂಭಿಸಿದರು.  ಸಭ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿದ…

 • ನಟಿ ಶೃತಿ ಹರಿಹರನ್‌ ಮದುವೆ ರಹಸ್ಯ ಬಯಲು

  ಬೆಂಗಳೂರು: ನಟಿ ಶೃತಿ ಹರಿಹರನ್‌ ಅವರು ಶನಿವಾರ ಅರ್ಜುನ್‌ ಸರ್ಜಾ ವಿರುದ್ದ ಸಲ್ಲಿಸಿರುವ ದೂರಿನ ಮೂಲಕ ಆಕೆಯ ಮದುವೆ ರಹಸ್ಯ ಬಿಚ್ಚಿಕೊಂಡಿದೆ. ತಮ್ಮ ವಕೀಲರ ಜತೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಆಗಮಿಸಿದ ಅವರು, ಮೂರು ವರ್ಷಗಳ ಹಿಂದೆ ನಡೆದ…

 • ನ.14, 15ಕ್ಕೆ ದೀಪಿಕಾ, ರಣವೀರ್‌ ಮದುವೆ

  ಮುಂಬಯಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (32) ಮತ್ತು ನಟ ರಣವೀರ್‌ ಸಿಂಗ್‌ (33) ಅವರ ಮದುವೆ ನ. 14 ಮತ್ತು 15ರಂದು ನಡೆಯಲಿದೆ. ಮೂಲಗಳ ಪ್ರಕಾರ ಇಟಲಿಯಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಆಪ್ತರಿಗಷ್ಟೇ ಆಹ್ವಾನ ನೀಡುತ್ತಾರೆಂದು ಹೇಳಲಾಗಿದೆ….

 • ಅನಾಥ ಯುವತಿಯರಿಗೆ ಕಂಕಣ ಭಾಗ

  ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಶುಕ್ರವಾರ ಮದುವೆ ಸಂಭ್ರಮ ಮನೆಮಾಡಿತ್ತು. ಇದಕ್ಕೆ ಕಾರಣ ನಿಲಯದಲ್ಲಿ ಕಳೆದ ನಾಲ್ಕು ವರ್ಷದಿಂದ ನಿವಾಸಿಯಾಗಿದ್ದ ಅಂಬಿಕಾ ಮತ್ತು ಏಳು ವರ್ಷಗಳಿಂದ ನಿವಾಸಿಯಾಗಿದ್ದ ಅಶ್ವಿ‌ನಿ ಮದುವೆ ಸಮಾರಂಭ. ಅಂಬಿಕಾಳನ್ನು…

 • ಕ್ಷುಲ್ಲಕ ಕಾರಣಕ್ಕೆ ದುರಂತಅಂತ್ಯ ಕಂಡ ಸಿಹಿ ದಾಂಪತ್ಯ

  ಬೆಂಗಳೂರು: ಅವರಿಬ್ಬರೂ ಆರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆತ ಗಾರೆ ಕೆಲಸ ಮಾಡಿ ದುಡಿದ ಹಣದಲ್ಲಿ ಪತ್ನಿಯನ್ನು ನರ್ಸಿಂಗ್‌ ಓದಿಸಿದ್ದ. ಇತ್ತೀಚೆಗೆ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ, ದಂಪತಿ ನಡುವೆ ಮಂಗಳವಾರ ಕ್ಷುಲ್ಲಕ ಕಾರಣಕ್ಕೆ…

 • ಮಗೂನಾ? ಆಫೀಸ್ಸಾ?

  ಹೆರಿಗೆಯ ಆರು ತಿಂಗಳು ರಜೆ ಮುಗಿಯಿತು. ಚೈತ್ರಾ ಮತ್ತೆ ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು…

 • ಸುಮ್ನೆ ಡೌಟ್‌ ಮಾಡ್ಬೇಡಿ !

  ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ ಆ ಕಡೆಯಿಂದ ಧ್ವನಿ ಕೇಳಿಸಿತು. “ಹೆಂಡತಿ ಜಗಳವಾಡಿ ಪತ್ರ ಬರೆದಿಟ್ಟು , ಮನೆಬಿಟ್ಟು ಹೋಗಿದ್ದಾಳೆ. ನಿಮ್ಮನೆಗೆ ಏನಾದ್ರೂ ಬಂದಿದ್ಲಾ?’ ಎಂದು. ನಾನು ಗಾಬರಿಯಲ್ಲಿ ಇಲ್ಲವೆಂದೆ. ಹತ್ತು ವರ್ಷದಲ್ಲಿ ಒಮ್ಮೆಯೂ ಅವಳು ಹೀಗೆ ಮಾಡಿರುವುದನ್ನು…

 • ಪೊಲೀಸ್‌ ಠಾಣೆಯಲ್ಲೇ  ಸಪ್ತಪದಿ ತುಳಿದ ಜೋಡಿಹಕ್ಕಿ 

  ಬೆಳಗಾವಿ: ತಮ್ಮ ಪ್ರೀತಿ ಹಾಗೂ ಮದುವೆಗೆ ಮನೆಯವರ ತೀವ್ರ ವಿರೋಧದಿಂದ ಬೇಸತ್ತಿದ್ದ ಯುವ ಪ್ರೇಮಿಗಳು ಕೊನೆಗೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಅಲ್ಲಿಯೇ ಪೋಷಕರ ಹಾಗೂ ಪೊಲೀಸರ ಸಮ್ಮುಖದಲ್ಲಿ ಹಸೆಮನೆ ಏರಿದ ಅಪರೂಪದ ಪ್ರಕರಣ ಬೆಳಗಾವಿ ನಗರದಲ್ಲಿ ಶನಿವಾರ ನಡೆದಿದೆ….

 • ದಾಂಪತ್ಯದಲ್ಲಿ ಪ್ರೀತಿ ಮಾಸಿದಾಗ ಏನು ಮಾಡಬೇಕು?

  ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾ, ಸ್ವೀಡನ್‌, ಜರ್ಮನಿಯಂಥ ದೇಶಗಳಿಗೆ ಹೋಲಿಸಿದರೆ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ. ಹಾಗೆಂದಾಕ್ಷಣ ಏಷ್ಯನ್ನರಾಗಲಿ ಅಥವಾ ಮುಸ್ಲಿಂ ರಾಷ್ಟ್ರಗಳವರಾಗಲಿ ಸಂತೋಷ ಪಡುವಂತಿಲ್ಲ! ಏಕೆಂದರೆ ವಿಚ್ಛೇದನ ಪ್ರಮಾಣ ಕಡಿಮೆ ಇವೆ ಎಂದಾಕ್ಷಣ ಏಷ್ಯಾದಲ್ಲಿ…

ಹೊಸ ಸೇರ್ಪಡೆ