marriage

 • ರಷ್ಯನ್‌ ಕತೆ: ನಾನೂ ಮದುವೆಯಾದೆ ಕಾನೂನಿನಂತೆ

  ನಾವೆಲ್ಲರೂ ವೈನ್‌ ಕುಡಿದು ಮುಗಿಸಿದ ಮೇಲೆ ನಮ್ಮ ನಮ್ಮ ತಂದೆ-ತಾಯಿ ತಮ್ಮ ತಮ್ಮಲ್ಲೇ ಏನನ್ನೋ ಮಾತಾಡಿಕೊಂಡವರು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಹೊರಟುಹೋದರು. ಆಮೇಲೆ, ಅರೆತೆರೆದ ಬಾಗಿಲಿನಿಂದ ಒಳ ತೂರಿದ ಕೈಯೊಂದು ಟೇಬಲಿನ ಮೇಲಿದ್ದ ಮೋಂಬತ್ತಿಯನ್ನು ಎತ್ತಿಕೊಂಡು ಹೋಯಿತು….

 • ಮದುವೆಯಾಗಿ ಮೋಸ ಮಾಡಿದ್ರೆ ಆಸ್ತಿ ಜಪ್ತಿ

  ಅಮೆರಿಕ ಮತ್ತಿತರ ದೇಶಗಳಲ್ಲಿರುವ ವರ ಎಂದು ಮದುವೆಯಾಗಿ ಮೋಸ ಹೋಗುವ ಯುವತಿಯರ ನೆರವಿಗೆ ಕೇಂದ್ರ ಮುಂದೆ ಬಂದಿದೆ. ಮದುವೆಯಾದ ಬಳಿಕ ಮೋಸ ಮಾಡುವ ಎನ್‌ಆರ್‌ಐಗಳ ಆಸ್ತಿ ಜಪ್ತಿ, ಪಾಸ್‌ಪೋರ್ಟ್‌ ರದ್ದು ಮಾಡುವ ಬಗ್ಗೆ ಕೇಂದ್ರ ತೀರ್ಮಾನ ಮಾಡಿದೆ. ಜಿಒಎಂ…

 • ಇಂದಿರಾ ಇಫೆಕ್ಟ್

  ನಂಗೆ ನೀವು ಮದುವೆ ಮಾಡಿ ಉದ್ಧಾರ ಮಾಡೋದೇನೂ ಬೇಡ. ನನ್ನ ಪಾಲನ್ನು ನನಗೆ ಕೊಡಿ ಸಾಕು. ನನ್ನ ಪಾಡಿಗೆ ನಾನು ಇರ್ತೇನೆ” ಎಂದು ಅವಳು ಹಿರಿಯರೆದುರು ನಿಂತು ನುಡಿದಾಗ ಬಹುಶಃ ಹೊಳೆಯೂ ಒಂದರೆಗಳಿಗೆ ಹರಿಯುವುದನ್ನು ಮರೆತು ನಿಂತಿತು. ಅವಳು…

 • ಹಿಂದೂ ಸೋಗಿನಲ್ಲಿ ವಂಚಿಸಿ ಮದುವೆ: ಯುವಕನಿಗೆ ಯುವತಿ ಮನೆಯಲ್ಲಿ ಹಲ್ಲೆ

  ಉಳ್ಳಾಲ: ಹಿಂದೂ ಹೆಸರಿನಲ್ಲಿ ಕುಂಪಲದ ಯುವತಿಯನ್ನು ಮದುವೆಯಾಗಿದ್ದ ಸುಳ್ಯ ಮೂಲದ ಮಹಮ್ಮದ್‌ ಹಾರೂನ್‌ ಯಾನೆ ಬಶೀರ್‌(28)ಗೆ  ಯುವತಿ ಮನೆಯವರು ಮತ್ತು ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬುಧವಾರ ನಡೆದಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ದೂರವಾಣಿ…

 • ಮುದುಕನಿಗ್ಯಾಕಯ್ಯಾ ಮತ್ತೊಂದು ಮದುವೆ!:ಮಾಜಿ ಸಿಎಂ ಸಿದ್ದರಾಮಯ್ಯ ಜೋಕ್

  ಮೈಸೂರು: ನನಗೀಗ 71, ಈ ವಯಸ್ಸಿನಲ್ಲಿ ಮತ್ತೊಂದು ಮದುವೆ ಯಾಕಯ್ಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ್ದಾರೆ.  ಮೈಸೂರಿನಲ್ಲಿ  ಬುಧವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲು ಗೆಲುವಿನ ಆತ್ಮಾವಲೋಕನ ಸಭೆಯಲ್ಲಿ  ಮಾತನಾಡಿದ ಸಿದ್ದರಾಮಯ್ಯ  ಬಾದಾಮಿಯಲ್ಲಿ  ನಡೆದ ಆತ್ಮಾವಲೋಕನ…

 • ಒಂಟಿ ಹೆಂಗಸರ ಕತೆಗಳು 

  ಸಾತಜ್ಜಿ, ನಿನ್ನ ಮದುವೆ ಕಥೆ ಹೇಳೆ’ ಅಂದರೆ ಸಾಕು. ಹಲ್ಲಿಲ್ಲದ ಬೊಜ್ಜು ಬಾಯಗಲಿಸಿ ಸಾತಜ್ಜಿ ತನ್ನ ಮದುವೆಯ ಕಥೆಯನ್ನು ಹೇಳತೊಡಗುತ್ತಿದ್ದಳು.  ಆಗ ನಾನು ಭಾರೀ ಸಣ್ಣೋಳು ಕಾಣು. ಅದ್ಯಾರೋ ದೂರದ ಊರಿನವರು ಸಂಬಂಧ ಕೇಳಕಂಡು ಬಂದ್ರು. ನನ್ನ ಗಂಡನಿಗೆ…

 • ಮಹಿಳೆ ಕೊಲೆಗೆ ಯತಿಸಿದವನ ಸೆರೆ

  ಕೆ.ಆರ್‌.ಪುರ: ಸಹೋದರಿಯ ಮದುವೆಗೆ ಅಡ್ಡಿಯಾದ ಕಾರಣಕ್ಕೆ ಗೃಹಿಣಿ ಕೊಲೆಗೆ ಯತ್ನಿಸಿದ ಯುವಕ ಹಾಗೂ ಕೊಲೆಗೆ ಪ್ರೋತ್ಸಾಹ ನೀಡಿದ ವ್ಯಕ್ತಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಪೈ ಲೇಔಟ್‌ ನಿವಾಸಿ ಲುಮೀನಾ ರಾಣಿ ಹಲ್ಲೆಗೊಳಗಾದ ಗೃಹಿಣಿ. ಕೊಲೆಗೆ ಯತ್ನಿಸಿದ ರೋತ್‌ಕುಮಾರ್‌ ಮತ್ತು ಕೊಲ್ಲಲು…

 • ಪತಿಗೆ ಪ್ರೇಯಸಿ ಇದ್ದಳಾ?

  ಅಪ್ಸರೆ ಮತ್ತು ಸುರಸುಂದರಾಂಗ ನನ್ನ ಮುಂದೆ ಕುಳಿತ್ತಿದ್ದರು. ಮದುವೆಯಾಗಿ, ಮೂರು ವರ್ಷಗಳಾದರೂ, ದಂಪತಿಯ ನಡುವೆ ಸಂಭೋಗ ನಡೆದಿಲ್ಲ. ಗೆಳತಿಯರೆಲ್ಲಾ, ಗಂಡನ ತುಂಟಾಟದ/ ಪಲ್ಲಂಗದ ಕಥೆಗಳನ್ನು ಹರಿಯಬಿಡುತ್ತಿದ್ದರೆ, ಹೊಟ್ಟೆಯಲ್ಲಿ ಕಿಚ್ಚು. ಇವಳಿಗೆ ಅನುಭವವೇ ಇಲ್ಲ. ಆ ಅನುಭವಕ್ಕೆ ಇನ್ನೆಷ್ಟು ದಿನ…

 • ಸುಬ್ಬು-ಶಾಲಿನಿ ಪ್ರಕರಣಂ-9

  ಬುಸ್‌ ಬಾಸು ಬಿಶ್ವಾಸ್‌ನ ಮಗಳ ಮದುವೆ ರಿಸೆಪ್ಷನ್ನಿಗೆ ಸುಬ್ಬು ಬರುತ್ತೇನೆಂದಿದ್ದ. ಐಷಾರಾಮಿ ಚೌಲ್ಟ್ರಿಯಲ್ಲಿ ಎಲ್ಲೆಲ್ಲೂ  ಜನ ! ಫ್ಯಾಕ್ಟ್ರಿ ಜನ, ಬಿಶ್ವಾಸ್‌ ಕಡೆ ನೆಂಟರು ಎಲ್ಲಾ ಜಮಾಯಿಸಿದ್ದರು. ಆದರೆ, ಸುಬ್ಬು ಮತ್ತು ಶಾಲಿನಿ ಅತ್ತಿಗೆ ಎಲ್ಲೂ ಕಾಣಲಿಲ್ಲ. ಆಗಲೇ…

 • ಆನೆ ಜೊತೆ Love,ಓವೈಸಿ ಜೊತೆ Dating,ಮದುವೆ ಕಾಂಗ್ರೆಸ್‌ ಜೊತೆ !

  ಬೆಂಗಳೂರು: ಜೆಡಿಎಸ್‌ ಆನೆ ಜೊತೆ (ಬಿಎಸ್‌ಪಿ ) ಪ್ರೀತಿ ಮಾಡಿ, ಓವೈಸಿ ಜೊತೆ ಡೇಟಿಂಗ್‌ ಮಾಡಿ ಮದುವೆ ಮಾತ್ರ ಕಾಂಗ್ರೆಸ್‌ ಜೊತೆ ಮಾಡಿಕೊಂಡಿದೆ ಎಂದು ಮಾಜಿ ಡಿಸಿಎಂ , ಬಿಜೆಪಿ ಶಾಸಕ ಆರ್‌.ಅಶೋಕ್‌ ಅವರು ಲೇವಡಿ ಮಾಡಿದ್ದಾರೆ.  ಮೌರ್ಯ…

 • ಈ ಸಂಬಂಧ ದೈಹಿಕವಲ್ಲ, ದೈವಿಕ!

  ಎಷ್ಟೋ ಜನ ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಆತುರಪಟ್ಟು ಮದುವೆ ಆಗುತ್ತಾರೆ. ಮುಂದೆ ನಡೆಯುವುದು ಅವರಂದುಕೊಂಡಂತಲ್ಲ. ಮನಸ್ಸು ಒತ್ತಡ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆಯ ಕೊರತೆಗಳಿಂದ ಬೇರೆಯದೇ ತಿರುವನ್ನು ಸಂಸಾರಕ್ಕೆ ಕೊಟ್ಟುಬಿಡುತ್ತದೆ. ಎಲ್ಲಾ ಗಂಡ- ಹೆಂಡತಿ ನಡುವೆ ಜಗಳ…

 • ತಾಯಿಗಾಗಿ 13 ವರ್ಷದ ಬಾಲಕನ ಲಗ್ನ

  ಹೈದರಾಬಾದ್‌: ಸಣ್ಣ ವಯಸ್ಸಿನ ಹೆಣ್ಣುಮಕ್ಕಳನ್ನು ಹಲವು ಕಾರಣಗಳಿಗೆ ಅಪ್ರಾಪ್ತ ವಯಸ್ಸಿಗೇ ಮದುವೆ ಮಾಡಿಕೊಡುವ ಪಿಡುಗು ದೇಶದಲ್ಲಿ ಈಗಲೂ ಇದೆ. ಆದರೆ ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ 13 ವರ್ಷದ ಬಾಲಕನಿಗೆ ತನಗಿಂತ 10 ವರ್ಷ ದೊಡ್ಡವಳಾದ ಯುವತಿಯೊಂದಿಗೆ ಮದುವೆ ಮಾಡಿಸಲಾಗಿದೆ. ಅಮ್ಮನ…

 • ಸೋನಂ – ಅಹುಜಾ ವಿವಾಹ

  ಮುಂಬಯಿ: ಬಾಲಿವುಡ್‌ ನಟಿ ಸೋನಂ ಕಪೂರ್‌ ಮತ್ತು ಅವರ ಬಹುದಿನಗಳ ಪ್ರಿಯಕರ, ದಿಲ್ಲಿ ಮೂಲದ ಉದ್ಯಮಿ ಆನಂದ್‌ ಅಹುಜಾ ಮದುವೆ ಇಲ್ಲಿನ ಬಾಂದ್ರಾದಲ್ಲಿ ಪಂಜಾಬಿ ಸಂಪ್ರದಾಯದಂತೆ ಮಂಗಳವಾರ ನೆರವೇರಿತು. ನೆಂಟರು, ಆಪ್ತ ಸ್ನೇಹಿತರಿಗೆ ಮಾತ್ರ ಆಮಂತ್ರಣವಿತ್ತು. ಹಿಂದಿ ಚಿತ್ರರಂಗದ…

 • ರಾಯ್‌ಬರೇಲಿ ಶಾಸಕಿಯೊಂದಿಗೆ ರಾಹುಲ್‌ ಮದುವೆ!;ಸುಳ್ಳು ಸುದ್ದಿ ವೈರಲ್

  ಹೊಸದಿಲ್ಲಿ: ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಾಹುಲ್‌ ಗಾಂಧಿ ಅವರು ಮದುವೆಯಾಗಿದ್ದಾರೆ ಎನ್ನುವ ಸುಳ್ಳು ಸುದ್ದಿಯೊಂದು ಫೋಟೋಗಳ ಸಮೇತ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ರಾಯ್‌ಬರೇಲಿ ಕಾಂಗ್ರೆಸ್‌ ಶಾಸಕಿ ಅದಿತಿ ಸಿಂಗ್‌ ಅವರೊಂದಿಗೆ ರಾಹುಲ್‌ ಮದುವೆಯಾಗಿದ್ದಾರೆ ಎನ್ನುವ ಪೋಸ್ಟಿಂಗ್‌ಗಳು…

 • ಫೋನ್‌ ನಂಬರ್‌ ಕೇಳಿದವಳು ಹೃದಯ ಕದ್ದು ಮಾಯ!

  ಆ ರಾತ್ರಿಯೆಲ್ಲ ಒಬ್ಬರನ್ನೊಬ್ಬರು ನೋಡ್ತಾ ಕಳೆದು ಬಿಟ್ಟೆವು. ಬೇಡ ಬೇಡ ಅಂದರೂ ಅವಳು ತಂದಿದ್ದ ಚಿಪ್ಸ್, ಕೂಲ್‌ಡ್ರಿಂಕ್ಸ್ ಕೊಡ್ತಾನೇ ಇದ್ಳು ರಾತ್ರಿ ಮೂರಕ್ಕೆ ತುಮಕೂರಿನಲ್ಲಿ ಟೀ ಕುಡಿಸಿದಳು.  ಬೆಳಗಿನ ಜಾವ 4ಕ್ಕೆಲ್ಲ ನಾನಿಳಿಯಬೇಕಾದ ಜಾಗ ಬಂದೇ ಬಿಡ್ತು. ಅವತ್ತು…

 • ಚರ್ಚ್‌ನಲ್ಲಿ ಚಿರು-ಮೇಘನಾ ಮದುವೆ

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಅವರ ವಿವಾಹ ಭಾನುವಾರ ಕೋರಮಂಗಲದ ಸೇಂಟ್‌ ಅಂಥೋನಿ ಚರ್ಚ್‌ನಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ನಡೆಯಿತು. ಎರಡು ಕುಟುಂಬದವರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮದುವೆ ಶಾಸ್ತ್ರ ನಡೆಯಿತು. ಮೇಘನಾ ಅವರ ತಾಯಿ ಕ್ರಿಶ್ಚಿಯನ್‌…

 • ವಧುವಿಗಾಗಿ ಬಂದ ಒದೆ ತಿಂದ

  ನವದೆಹಲಿ: ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. “ತಾಳಿ ಕಟ್ಟುವ ಶುಭ ವೇಳೆ… ಕೈಯ್ಯಲ್ಲಿ ಹೂವಿನ ಮಾಲೆ’ ಹಾಡಿನಂತೆ ಇಬ್ಬರ ಕೈಯ್ಯಲ್ಲೂ ಹೂವಿನ ಹಾರಗಳಿದ್ದವು. ಇನ್ನೇನು ಗಟ್ಟಿ ಮೇಳ ಮೊಳಗಬೇಕು, ಅಷ್ಟರಲ್ಲಿ ಮೋಟಾರು ಬೈಕೊಂದರಲ್ಲಿ ಏಕಾಏಕಿ ಕಲ್ಯಾಣ ಮಂಟಪ ಪ್ರವೇಶಿಸಿದ…

 • ಅಕ್ಕ ಕೇಳವ್ವ: ಸಂಸಾರ ಸಾರ

  ಬೊಮ್ಮಿಯೆಂಬವಳಿದ್ದಳು. ಇವಳು ಕೂಲಿನಾಲಿ ಮಾಡಿ ಅವರಿವರ ಗದ್ದೆಗಿಳಿದು ನಾಟಿಕೊಯ್ಲು ಮಾಡಿ ಅಕ್ಕಿಕಾಳು ದಿನಸಿಸಾಮಾನು ತಂದಿಟ್ಟರೆ ಕುಡುಕ ಗಂಡ ಅದನ್ನು ಮಾರಿ ಶರಾಬು ಕುಡಿದು ಡಿಂಗಾಗಿ ಎಲ್ಲೆಂದರಲ್ಲಿ ಬಿದ್ದುಕೊಳ್ಳುತ್ತಿದ್ದ. ಕಾಲದೊಡನೆ ಓಡೋಡುತ್ತಲೇ ದೇಹ ಮುದಿಯಾದರೂ ಮಗಳಿಗೊಂದು ಮದುವೆ ಮಾಡಬೇಕೆಂಬ ಆಸೆ…

 • ಮದುವೆ, ಹುಟ್ಟುಹಬ್ಬ, ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ

  ಬೆಂಗಳೂರು: ಮದುವೆ, ಹುಟ್ಟುಹಬ್ಬದಂತಹ ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಕೋರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸುತ್ತಿದ್ದಾರೆ. ವಾಸ್ತವಿಕವಾಗಿ ಈ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗದ ಅನುಮತಿ ಅಗತ್ಯವಿಲ್ಲ. ಯಾವುದೇ ರಾಜಕೀಯ ಮುಖಂಡರು ಭಾಗವಹಿಸದಿರುವ ಖಾಸಗಿ ಕಾರ್ಯಕ್ರಮಗಳ ಆಯೋಜನೆಗೂ ಅನುಮತಿ…

 • ಚಿರು-ಮೇಘನಾ ಮದುವೆಗೆ ಮುಹೂರ್ತ ಫಿಕ್ಸ್‌

  ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಮದುವೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಮೇ 2 ರಂದು ಈ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ಅಕ್ಟೋಬರ್‌ 22 ರಂದು ಇವರ ನಿಶ್ಚಿತಾರ್ಥ ನೆರವೇರಿತ್ತು. ಈಗ…

ಹೊಸ ಸೇರ್ಪಡೆ