martyred

 • ಛತ್ತೀಸ್ ಗಢ್: ನಕ್ಸಲೀಯರ ದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಹುತಾತ್ಮ

  ಛತ್ತೀಸ್ ಗಢ್: ನಕ್ಸಲ್ ಪಡೆ ನಡೆಸಿದ ದಾಳಿಯಲ್ಲಿ ಕೇಂದ್ರ ಮೀಸಲು ಪಡೆಯ(ಸಿಆರ್ ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಗುರುವಾರ ನಸುಕಿನ ವೇಳೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ 4ಗಂಟೆಗೆ ಬಿಜಾಪುರ್ ಜಿಲ್ಲೆಯ ಟೋನ್ಗುಡಾ…

 • ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಯೋಧರು ಹುತಾತ್ಮ

  ಶ್ರೀನಗರ: ಪಾಕಿಸ್ಥಾನ ಮತ್ತೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಗಡಿಯಲ್ಲಿ ಪಾಕಿಸ್ಥಾನದ ಅಪ್ರರಚೋದಿತ ಗುಂಡಿನ ದಾಳಿಯಿಂದಾಗಿ ಓರ್ವ ನಾಗರಿಕ ಸಾವನ್ನಪ್ಪಿದ್ದು,…

 • ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಕನ್ನಡಿಗ ಯೋಧ ಹುತಾತ್ಮ

  ಹಾವೇರಿ: ಪುಲ್ವಮಾದಲ್ಲಿ ನಡೆದಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗಾಯಗೊಂಡು ದೆಹಲಿಯ ಆರ್‌.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ಶಿವಲಿಂಗೇಶ್ವರಪಾಟೀಲ್‌ (26) ಶನಿವಾರ ಹುತಾತ್ಮರಾಗಿದ್ದಾರೆ. ಕಳೆದ 6 ವರ್ಷಗಳ ಹಿಂದೆ ಶಿವಲಿಂಗಪ್ಪ ಅವರು ಸೇನೆಗೆ ಸೇರ್ಪಡೆಯಾಗಿದ್ದರು. ನಾಳೆ ಸೋಮವಾರ ಶಿವಲಿಂಗಪ್ಪ ಅವರಪಾರ್ಥೀವಶರೀರ…

 • ಯೋಧ ಹುತಾತ್ಮ: ಮೂವರು ಉಗ್ರರು ಫಿನಿಶ್‌; ಪುಲ್ವಾಮಾದಲ್ಲಿ ಕರ್ಫ್ಯೂ

  ಶ್ರೀನಗರ : ಜಮ್ಮು ಮತ್ತುಕಾಶ್ಮೀರದ ಪುಲ್ವಾಮಾ ದಲ್ಲಿ ಗುರುವಾರ ಬೆಳಗ್ಗೆ ಉಗ್ರರೊಂದಿಗೆ ಸೇನಾಪಡೆಗಳು ಭೀಕರ ಗುಂಡಿನ ಕಾಳಗ ನಡೆಸಿವೆ. ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ದಾಲಿ ಪೋರಾ…

 • ನಿಶ್ಚಿತಾರ್ಥ ಮುಗಿಸಿ ಕರ್ತವ್ಯಕ್ಕೆ ಮರಳಿದ್ದ ಬೆಳಗಾವಿ ಯೋಧ ಹುತಾತ್ಮ

  ಬೆಳಗಾವಿ : ಪಶ್ಚಿಮ ಬಂಗಾಳದಲ್ಲಿ ನಕ್ಸಲ್‌ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಖಾನಾಪುರದ ನಾವಗದ ಯೋಧ ಚಿಕಿತ್ಸೆ ಫ‌ಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ರಾಹುಲ್‌ ವಸಂತ್‌ ಶಿಂಧೆ (29) ಹುತಾತ್ಮ ಯೋಧ. ನಾಲ್ಕು  ವರ್ಷಗಳಿಂದ ಬಿಎಸ್‌ಎಫ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇತ್ತೀಚೆಗೆ…

 • ಕರ್ತವ್ಯಕ್ಕೆ ಹಾಜರಾದ ದಿನವೇ ಬಲಿ

  ಮಂಡ್ಯ/ಭಾರತೀನಗರ: ಜಮ್ಮು-ಕಾಶ್ಮೀರದ ಅವಂತಿ ಪೋರಾದಲ್ಲಿ ಜೈಶ್‌ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮದ್ದೂರು ತಾಲೂಕು ಭಾರತೀನಗರ ಹೋಬಳಿಯ ಗುಡಿಗೆರೆಯ ಎಚ್‌.ಗುರು, ರಜೆ ಮುಗಿಸಿ ಕೊಂಡು ಭಾನುವಾರವಷ್ಟೇ ಹೊರಟಿದ್ದರು. ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಸೇನಾ ಕಾರ್ಯಕ್ಕೆ ಸಿದಟಛಿಗೊಂಡ ಕೆಲವೇ ಗಂಟೆಗಳಲ್ಲಿ ಉಗ್ರರ…

 • 6 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಂಡ್ಯದ ಯೋಧ ಗುರು ವೀರಮರಣ

  ಮಂಡ್ಯ : ಜೈಶ್‌ ರಕ್ಕಸರ ದಾಳಿಯಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಸಮೀ ಪದ ಗುಡಿಗೆರೆ ಗ್ರಾಮದ ಎಚ್‌.ಗುರು (33) ಯೋಧ ಹುತಾತ್ಮರಾಗಿದ್ದಾರೆ. ಇವರು ಸಿಆರ್‌ ಪಿಎಫ್ನ 82ನೇ ಬೆಟಾಲಿಯನ್‌ನ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಗುಡಿಗೆರೆ ಗ್ರಾಮದ ಕೃಷಿಕ…

 • ಚದುರಿ ಛಿದ್ರಗೊಂಡ ಯೋಧರ ದೇಹ

  ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯ ತೀವ್ರತೆ ಎಷ್ಟಿತ್ತು ಎಂದರೆ   10-12 ಕಿ.ಮೀ. ವರೆಗೂ ಕೇಳಿಬಂದಿತ್ತು. ಪುಲ್ವಾಮಾ ಹಾಗೂ ಸುತ್ತಲಿನ ಪ್ರದೇಶದವರೆಗೂ ಈ ಸದ್ದು…

 • 6 ತಿಂಗಳ ಹಿಂದೆ ವಿವಾಹವಾಗಿದ್ದ ಮಂಡ್ಯದ ವೀರ ಯೋಧ ಹುತಾತ್ಮ 

  ಮಂಡ್ಯ: ಪುಲ್ವಾಮಾದಲ್ಲಿ  ಗುರುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ 44 ಯೋಧರ ಪೈಕಿ ಕರ್ನಾಟಕದ ಓರ್ವ ಯೋಧ ಹುತಾತ್ಮನಾಗಿದ್ದಾರೆ. ಮಂಡ್ಯದ 33 ವರ್ಷ ಪ್ರಾಯದ ಎಚ್‌.ಗುರು ಅವರು ಹುತಾತ್ಮರಾಗಿದ್ದಾರೆ.  ಎಚ್‌ ಗುರು ಅವರು ಮದ್ದೂರಿನ ಗುಡಿಗೆರೆ  ಗ್ರಾಮದ…

 • 44 ಯೋಧರ ಬಲಿದಾನ ! ; ಕಾಶ್ಮೀರದ ಇತಿಹಾಸದ ಘೋರ ಪೈಶಾಚಿಕ ಕೃತ್ಯ 

  ಶ್ರೀನಗರ : ಕಾಶ್ಮೀರದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಉಗ್ರರು ಯುರೋಪ್‌ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ  ಕಾರಿನಲ್ಲಿ  ಸ್ಫೋಟಕ ತುಂಬಿಸಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ  ಕನಿಷ್ಠ  44 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಇದು ಉರಿ ದಾಳಿಯ ಬಳಿಕ ಭದ್ರತಾ…

 • ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ 

  ಚಿಕ್ಕೋಡಿ: ಕಳೆದ ಎರಡು ದಿನದ ಹಿಂದೆ ಸಿಕ್ಕಿಂನ ಘನಟೋರನಲ್ಲಿ ಗುಡ್ಡ ಕುಸಿದು ಮೃತಪಟ್ಟ ವೀರಯೋಧನ ಅಂತ್ಯಕ್ರಿಯೆ ಆಡಿ ಗ್ರಾಮದಲ್ಲಿ ನೆರವೇರಿತು. ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ರೋಹಿತ ಸುನೀಲ ದೇವರಡೆ(25) ಜ.14ರಂದು ಸಿಕ್ಕಿಂನ ಘನಟೋರನಲ್ಲಿ ಕರ್ತವ್ಯದಲ್ಲಿದ್ದಾಗ ಗುಡ್ಡ ಕುಸಿದು…

 • ಕುಲ್‌ಗಾಂನಲ್ಲಿ ಉಗ್ರರ ದಾಳಿ ; ರಾಜ್ಯದ ವೀರ ಯೋಧ ಹುತಾತ್ಮ 

  ಬೆಳಗಾವಿ: ಕಾಶ್ಮೀರದ ಕುಲ್‌ಗಾಂನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ  ರಾಜ್ಯದ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.  ಚಿಕ್ಕೋಡಿಯ ಬೂದಿಹಾಳದ  ಪ್ರಕಾಶ ಜಾಧವ(29)ಎನ್ನುವರು ಹುತಾತ್ಮ ಯೋಧರಾಗಿದ್ದಾರೆ. 2007ರಲ್ಲಿ  ಸಿಆರ್‌ಪಿಎಫ್ ಪಡೆಗೆ ಸೇರ್ಪಡೆಯಾಗಿದ್ದರು.  ಪತ್ನಿ ರಾಣಿ ಮತ್ತು  3 ತಿಂಗಳ ಹೆಣ್ಣು…

 • ನಾಡಿಗಾಮ್‌:ಭೀಕರ ಗುಂಡಿನ ಕಾಳಗ;ಕಮಾಂಡೋ ಹುತಾತ್ಮ,4 ಉಗ್ರರ ಹತ್ಯೆ

  ಶೋಪಿಯಾನ್‌ : ಕಾಶ್ಮೀರದ ನಾಡಿಗಾಮ್‌ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.ಕಾರ್ಯಾಚರಣೆ ವೇಳೆ  ಪ್ಯಾರಾಮಿಲಿಟರಿ ಪಡೆಯ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ…

 • ಅಂತ್ಯಸಂಸ್ಕಾರದ ಹೊತ್ತಲ್ಲೇ ಯೋಧನ ಪತ್ನಿಗೆ ಹೆರಿಗೆ

  ಜಮ್ಮು: ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ ಪತಿಯ ಚಿತೆಗೆ ಅಗ್ನಿಸ್ಪರ್ಶವಾಗಲು ಕೆಲವೇ ಕ್ಷಣಗಳು ಬಾಕಿಯಿರುವಾಗ ಆ ಯೋಧನ ಪತ್ನಿಯು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. 10 ವರ್ಷಗಳ ಬಳಿಕ ದಂಪತಿಗೆ ಮಗು ಹುಟ್ಟಿದ್ದು, ಆ ಸಂಭ್ರಮವನ್ನು ಆಚರಿಸುವ ಸ್ಥಿತಿಯಲ್ಲಿ ಕುಟುಂಬವಿರಲಿಲ್ಲ. ರವಿವಾರ…

 • ಗಡಿ ನುಸುಳುತ್ತಿದ್ದ 4 ಉಗ್ರರ ಹತ್ಯೆ ;ಮೇಜರ್‌ ಸೇರಿ 4 ಯೋಧರು ಹುತಾತ್ಮ

  ಬಂಡಿಪೋರಾ: ಗುರೇಜ್‌ ಸೆಕ್ಟರ್‌ನಲ್ಲಿ ಪಾಕಿಸ್ಥಾನ ಕಡೆಯಿಂದ ಗಡಿ ನುಸುಳುತ್ತಿದ್ದ  ಉಗ್ರರ ತಂಡದ ಯತ್ನವನ್ನು  ಗಡಿ ಭದ್ರತಾ ಪಡೆಗಳು ವಿಫ‌ಲಗೊಳಿಸಿದ್ದು,ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮೇಜರ್‌ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮಂಗಳವಾರ ನಸುಕಿನ 1 ಗಂಟೆಯ ವೇಳೆಗೆ 8 ಮಂದಿ ಉಗ್ರರ…

 • ನಕ್ಸಲರ ಪ್ರತೀಕಾರ: 9 CRPF ಯೋಧರು ಹುತಾತ್ಮ!

  ಹೊಸದಿಲ್ಲಿ: ಛತ್ತೀಸ್‌ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮಂಗಳವಾರ ಅಟ್ಟಹಾಸಗೈದಿದ್ದು  ಕೂಂಬಿಂಗ್‌ಗೆ ತೆರಳುತ್ತಿದ್ದ ಸಿಆರ್‌ಪಿಎಫ್ ವಾಹನವನ್ನೆ ಸ್ಫೋಟಕವಿಟ್ಟು ಉಡಾಯಿಸಿದ್ದು 9 ಮಂದಿ ಯೋಧರು ಹುತಾತ್ಮರಾಗಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಗಾಯಾಳು ಯೋಧರನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ನಾಲ್ವರ…

 • ಸಿಯಾಚಿನ್‌ನಲ್ಲಿ  ಕರ್ನಾಟಕದ ವೀರ ಯೋಧ ಉಸಿರುಗಟ್ಟಿ ಹುತಾತ್ಮ 

  ವಿಜಯಪುರ: ಕಾಶ್ಮೀರದ ಹಿಮಚ್ಛಾದಿತ ಸಿಯಾಚಿನ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವಿಜಯಪುರದ ಯೋಧರೊಬ್ಬರು ಉಸಿರುಗಟ್ಟಿ ಇಹಲೋಕ ತ್ಯಜಿಸಿರುವ ಬಗ್ಗೆ ವರದಿಯಾಗಿದೆ.  ಉತ್ನಾಳನ ಗ್ರಾಮದ ಕಾಶಿನಾಥ ಗ್ರಾಮದ  ಕಲ್ಲಪ್ಪ ತಳವಾರ್‌ ಹುತಾತ್ಮ ಯೋಧ ಎಂದು ತಿಳಿದು ಬಂದಿದೆ.  ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು,…

 • ಬಂಡಿಪೋರಾ: ಯೋಧರಿಬ್ಬರು ಹುತಾತ್ಮ; 3 ಉಗ್ರರು ಫಿನಿಶ್‌

  ಶ್ರೀನಗರ: ಬಂಡಿಪೋರಾದ ಹಾಜೀನ್‌ ಪ್ರದೇಶದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸೇನಾ ಪಡೆ ಉಗ್ರರೊಂದಿಗೆ ನಡೆಸಿದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇದೇ ವೇಳೆ ಮೂವರು ಲಷ್ಕರ್‌-ಇ-ತೋಯ್ಬಾ ಉಗ್ರರನ್ನು ಹೊಡೆದುರುಳಿಸಿರುವ ಬಗ್ಗೆ ಸೇನಾ ಮೂಲಗಳು ವರದಿ ಮಾಡಿವೆ.  ಗುಂಡಿನ…

 • ಹುತಾತ್ಮ ಎಎಸ್‌ಐ ಮಗಳ ಸಂಪೂರ್ಣ ಶಿಕ್ಷಣಕ್ಕೆ ಗಂಭೀರ್‌ ನೆರವು 

  ಹೊಸದಿಲ್ಲಿ : ಕ್ರಿಕೆಟಿಗ ಗೌತಮ್‌ ಗಂಭೀರ್‌ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮ ರಾದ ಎಎಸ್‌ಐ ಓರ್ವರ ಮಗಳ ಸಂಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿ ಮಾನವೀಯತೆ ಮೆರೆದಿದ್ದಾರೆ.  ಸೈನಿಕರ ನೋವು ನನ್ನ ನೋವು ಎಂದು ಅವರಿಗಾಗಿ ಸದಾ ನೆರವಾಗುವ ಗಂಭೀರ್‌ ಅವರು ಅನಂತ್‌ನಾಗ್‌ನಲ್ಲಿ ಉಗ್ರರೊಂದಿಗಿನ…

 • ಗುಂಡಿನ ಕಾಳಗ; ಯೋಧರಿಬ್ಬರು ಹುತಾತ್ಮ; 3 ಉಗ್ರರು ಫಿನಿಶ್‌

  ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಅವ್ನೀರಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಮೂವರು ಹಿಜ್ಬುಲ್‌ ಮುಜಾಯಿದ್ದೀನ್‌  ಉಗ್ರರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.  ದಟ್ಟಾರಣ್ಯದಲ್ಲಿ ಉಗ್ರರ ಇರುವಿಕೆಯ…

ಹೊಸ ಸೇರ್ಪಡೆ

 • ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ "ಸುದಿನ' ತಂಡವು ರಿಯಾಲಿಟಿ ಚೆಕ್‌ ನಡೆಸಿದೆ....

 • ಮನೆಯ ಸುತ್ತುಮುತ್ತಲಿನಲ್ಲಿ ಬರುವ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಚೆಲುವು, ಬೆಡಗು, ಆಕರ್ಷಣೆ. ಅಶ್ವತ್ಥಮರದ ಎಲೆಗಳ ನಡುವೆ ಕುಳಿತಿರುವ ವಸಂತದ ಹಕ್ಕಿ ಕಣ್ಣಿಟ್ಟು...

 • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...

 • ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜದಲ್ಲಿ ಶನಿವಾರ ಚರಂಡಿಗೆ ಬಿದ್ದು ಗಾಯಗೊಂಡಿದ್ದ ರಾಮಕುಂಜ ಗ್ರಾಮದ ಶಾರದಾನಗರ ಕಾಲನಿಯ ನಿವಾಸಿ...

 • ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರು ವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ...