Maruti Suzuki

 • ಡೀಸೆಲ್ ಕಾರುಗಳಿಗೆ ಮಾರುತಿ ಗುಡ್‌ಬೈ

  ಹೊಸದಿಲ್ಲಿ: 2020ರ ಎ. 1ರಿಂದ ಭಾರತದಲ್ಲಿ ಕೆಳ ಶ್ರೇಣಿಗಳಲ್ಲಿನ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸಲು ಮಾರುತಿ ಸುಝುಕಿ ತೀರ್ಮಾನಿಸಿದೆ. ಕಂಪನಿಯು, ಡಿಝೈರ್‌, ಬಲೆನೋ, ಸ್ವಿಫ್ಟ್, ಬ್ರೆಝಾ ಸೇರಿದಂತೆ ಎಸ್‌-ಕ್ರಾಸ್‌, ಸಿಯಾಝ್ ಮಾದರಿಗಳಲ್ಲಿ ಡೀಸೆಲ್ ಕಾರುಗಳನ್ನು ತಯಾರಿಸುತ್ತಿದೆ. ಸರಕಾರ ನಿಯಮದಂತೆ,…

 • 2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರು ಮಾರಾಟ ಬಂದ್!

  ನವದೆಹಲಿ: 2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸುವುದಾಗಿ ಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐ) ಗುರುವಾರ ತಿಳಿಸಿದೆ. ಮಾರುತಿ ಡೀಸೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಿರುವುದನ್ನು ಪರಿಗಣಿಸಿದ ಹಿನ್ನೆಲೆಯಲ್ಲಿ…

 • ಮಾರುತಿಯಿಂದ ಬಿಎಸ್‌-4 ಕಾರು ಉತ್ಪಾದನೆ ಸ್ಥಗಿತ

  ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ 2019ರ ಡಿಸೆಂಬರ್‌ನಲ್ಲಿ ಬಿಎಸ್‌-4 ಮಾದರಿ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಲಿದೆ. 2020ರ ಜ.1ರಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಎಸ್‌-6 ಮಾದರಿ ಪರಿಸರ ಸಂರಕ್ಷಣಾ ವ್ಯವಸ್ಥೆ ಇರುವ ಕಾರುಗಳನ್ನು ಉತ್ಪಾದಿಸಲಿದೆ….

 • 2020ರ ಅಕ್ಟೋಬರ್‌ನಿಂದ ಓಮ್ನಿ ಉತ್ಪಾದನೆ ಸ್ಥಗಿತ

  ಹೊಸದಿಲ್ಲಿ: ಅಕ್ಟೋಬರ್‌ 2020ರ ಬಳಿಕ ಮಾರುತಿ ಸುಜುಕಿ ತನ್ನ ಜನಪ್ರಿಯ ಬಹೂಪಯೋಗಿ ವಾಹನ (ಎಂಪಿವಿ) ಓಮ್ನಿ ಉತ್ಪಾದನೆ ನಿಲ್ಲಿಸಲಿದೆ. ಅದರ ಸ್ಥಾನದಲ್ಲಿ 7 ಸೀಟ್‌ಗಳ ವ್ಯಾಗನ್‌ ಆರ್‌ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. 1984ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಓಮ್ನಿ ಹಲವು…

 • ಎಲೆಕ್ಟ್ರಿಕ್‌ ಕಾರು ಪರೀಕ್ಷೆ

  ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ ದೇಶದಲ್ಲಿ ವಿದ್ಯುತ್‌ ಚಾಲಿತ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮಾರುತಿ ಸುಜುಕಿ ಮುಂದಾಗಿದೆ. ಅದಕ್ಕೆ ಪೂರಕವಾಗಿ ಮುಂದಿನ ತಿಂಗಳಿಂದ 50 ವಿದ್ಯುತ್‌ ಚಾಲಿತ ಕಾರುಗಳನ್ನು ಭಾರತ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿ…

 • ಕೇರಳ ಪ್ರವಾಹ : ಮಾರುತಿ ಸುಜುಕಿ ಆಗಸ್ಟ್‌ ಕಾರು ಮಾರಾಟ ಶೇ.2.8 ಕುಸಿತ

  ತಿರುವನಂತಪುರ : ಶತಮಾನದಲ್ಲೇ ಅತ್ಯಂತ ಘೋರ ಎನಿಸಿರುವ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿ ವ್ಯಾಪಕ ನಾಶ ನಷ್ಟಕ್ಕೆ ಗುರಿಯಾಗಿರುವ ಕೇರಳದಲ್ಲಿ  ಅನೇಕ ಉದ್ಯಮ ಸಂಸ್ಥೆಗಳು ಕೂಡ ಅಪಾರ ನಷ್ಟಕ್ಕೆ ಗುರಿಯಾಗಿವೆ.  ದೇಶದ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ…

 • ಹೆಚ್ಚಲಿದೆ ಮಾರುತಿ ಕಾರು ದರ

  ಹೊಸದಿಲ್ಲಿ:  ದೇಶದ ಅತ್ಯಂತ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ತನ್ನ ಎಲ್ಲಾ ಮಾದರಿಯ ಕಾರುಗಳ ದರ ಶೀಘ್ರ ಹೆಚ್ಚಿಸಲಿದೆ. ಕಚ್ಚಾ ತೈಲ ದರದಲ್ಲಿ ಏರಿಕೆ, ವಿದೇಶ ವಿನಿಮಯ ದರದಲ್ಲಿ ಉಂಟಾಗುತ್ತಿರುವ ವ್ಯತ್ಯಯ ಸೇರಿದಂತೆ ಪ್ರಮುಖ…

 • ನೂತನ ಸ್ವಿಫ್ಟ್, ಡಿಝೈರ್ ಸೇರಿ 1279 ಕಾರು ವಾಪಸ್; ಮಾರುತಿ ಸುಜುಕಿ

  ನವದೆಹಲಿ:ಭಾರತದ ಬಹುದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಸುಮಾರು 1,279 ಹೊಸ ಸ್ವಿಫ್ಟ್ ಹಾಗೂ ಡಿಝೈರ್ ಮಾದರಿ ಕಾರುಗಳನ್ನು ಸ್ವಯಂ ಆಗಿ ವಾಪಸ್ ಪಡೆಯುತ್ತಿರುವುದಾಗಿ ಬುಧವಾರ ತಿಳಿಸಿದೆ. ಏರ್ ಬ್ಯಾಗ್ ಕಂಟ್ರೋಲರ್ ಯೂನಿಟ್ ನಲ್ಲಿ ಇದ್ದಿರಬಹುದಾದ ಸಮಸ್ಯೆಯನ್ನು…

 • ಮಾರುತಿ ಸುಜುಕಿ “2ಕೋಟಿ’!

  ನವದೆಹಲಿ: ದೇಶದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಒಂದಲ್ಲಾ ಒಂದು ರೀತಿ ಅಗ್ರ ಸ್ಥಾನ ಕಾಯ್ದುಕೊಳ್ಳುತ್ತಾ ಬಂದಿರುವ ಮಾರುತಿ ಸುಜುಕಿ ಹೊಸದೊಂದು ದಾಖಲೆ ಸೃಷ್ಟಿಸಿದೆ. ಕಳೆದ ಮೂರು ದಶಕಗಳ (35 ವರ್ಷ) ಅವಧಿಯಲ್ಲಿ ಭಾರದಲ್ಲಿ ಬರೋಬ್ಬರಿ 2 ಕೋಟಿಗೂ ಜಾಸ್ತಿ ಕಾರುಗಳನ್ನು…

 • ಎರಡು ತಿಂಗಳಲ್ಲಿ ಲಕ್ಷ ಸ್ವಿಫ್ಟ್ ಕಾರಿಗೆ ಬೇಡಿಕೆ

  ಮುಂಬಯಿ: ಮಾರುತಿ ಸುಜುಕಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳ ಪೈಕಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸ್ವಿಫ್ಟ್ ಕಂಪನಿಗೆ ಅತಿಹೆಚ್ಚು ಗಳಿಕೆ ತಂದುಕೊಟ್ಟಿದ್ದರೆ, ಜನವರಿಯಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸಿದ 3ನೇ ಜನರೇಷನ್‌ ಸ್ವಿಫ್ಟ್ ಕಡಿಮೆ ಅವಧಿಯಲ್ಲಿ ಒಂದು ಲಕ್ಷದಷ್ಟು ಬುಕಿಂಗ್‌ ಆಗಿವೆ. ಅದೇ…

 • ಸ್ವಿಫ್ಟ್ ನ್ಯೂ ಟೇಸ್ಟ್‌

  ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಹಳೆಯ ಸ್ವಿಫ್ಟ್ಗಿಂತಲೂ ಉದ್ದದಲ್ಲಿ 100ಮಿ.ಮೀ. ಚಿಕ್ಕದು. ಅಗಲದಲ್ಲಿ 40ಮಿ.ಮೀ. ದೊಡ್ಡದಾಗಿದೆ. ಇನ್ನು ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ವಾರ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋ ಹೊಸ ಕಾರು, ಬೈಕ್‌, ಸ್ಕೂಟರ್‌ಗಳ ಅನಾವರಣಕ್ಕೆ…

 • ಮಾರುಕಟ್ಟೆಗೆ ಬಂದಿವೆ ಹೊಸ ಕಾರುಗಳು

  ನವದೆಹಲಿ: ಗ್ರೇಟರ್‌ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಆಯೋಜಿಸಲಾದ ಆಟೋ ಎಕ್ಸ್‌ಪೋಗೆ ಚಾಲನೆ ಸಿಕ್ಕಿದೆ. ಅದರಲ್ಲಿ ಹಲವು ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಬೆಲೆ 6 ಲಕ್ಷ ರೂ. (ಎಕ್ಸ್‌ ಶೋ ರೂಂ). ಮಾರುತಿ ಸುಜುಕಿ: ದೇಶದ ಪ್ರಮುಖ…

 • ಕ್ಯೂಟ್‌ ವೇರಿಯಂಟ್‌: ಸೆಲೆರಿಯೋ ಎಕ್ಸ್‌, ಫ್ಯಾಮಿಲಿ ಫೇವರಿಟ್‌ 

  ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿಕೊಂಡು ಬಂದಿರುವ ಮಾರುತಿ ಸುಜುಕಿ ಕಂಪನಿ ತನ್ನ ಉತ್ಪಾದನೆಯ ಮಿನಿ ಕಾರುಗಳ ಸಾಲಿಗೆ ಸೇರಿದ ಸೆಲೆರಿಯೋ ಕಾರಿನ ಹೊಸ ವೇರಿಯಂಟ್‌ ಪರಿಚಯಿಸಿದೆ. ಇದು, ಈವರೆಗಿನ ವೇರಿಯಂಟ್‌ಗಳಿಗಿಂತ ಭಿನ್ನವಾಗಿದೆ ಎಂದು ಹೇಳಿಕೊಂಡಿರುವ  ಕಂಪನಿ, ಇನ್ನಷ್ಟು…

 • ಜನಪ್ರಿಯ ಸ್ವಿಫ್ಟ್ಉತ್ಪಾದನೆ ಸ್ಥಗಿತ?

  ಮುಂಬೈ; ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಸ್ವಿಫ್ಟ್ ಕಾರು ಉತ್ಪಾದನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಈ ಸಂಬಂಧ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಉತ್ಪಾದನಾ ಘಟಕದಲ್ಲಿ ಉದ್ಯೋಗಿಗಳು ಕೊನೆಯ ಸ್ವಿಫ್ಟ್ ಉತ್ಪಾದನೆಯ ನಂತರ ಫೋಟೋ ತೆಗೆದು  ಕೊಳ್ಳುತ್ತಿದುದು ಕಂಡು  ಬಂದಿದೆ. ಅಲ್ಲದೆ ಬೈ ಬೈ ಸ್ವಿಫ್ಟ್…

 • 2020ಕ್ಕೆ ಬರಲಿದೆ ಮಾರುತಿ ಸುಜುಕಿಯ ಇಲೆಕ್ಟ್ರಿಕ್‌ ಕಾರು

  ಹೊಸದಿಲ್ಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಜುಕಿ 2020ರ ಒಳಗಾಗಿ ತನ್ನ ಮೊದಲ ಇಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡಲಿದೆ. ಸುಜುಕಿ ಟೊಯೋಟಾ ಸಹ ಭಾಗಿತ್ವದಲ್ಲಿ ಸಿದ್ಧಪಡಿಸಲಾಗಿರುವ ತಂತ್ರ ಜ್ಞಾನವನ್ನು ಅದಕ್ಕೆ ಅಳವಡಿಸಲಾಗುತ್ತದೆ ಎಂದು ಕಂಪೆನಿ ಅಧ್ಯಕ್ಷ ಆರ್‌.ಸಿ.ಭಾರ್ಗವ ಹೇಳಿದ್ದಾರೆ….

 • ದಕ್ಷಿಣ್‌ ಡೇರ್‌ ರ್ಯಾಲಿ ಆರಂಭ

  ಬೆಂಗಳೂರು: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಆಯೋಜಿಸಿರುವ ದಕ್ಷಿಣ್‌ ಡೇರ್‌ ರ್ಯಾಲಿಗೆ ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ಚಾಲನೆ ನೀಡಲಾಯಿತು. ರೇಸ್‌ನಲ್ಲಿ ಒಟ್ಟು 180 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಕಡಿದಾದ ಪ್ರದೇಶದಲ್ಲಿ ರೋಚಕ ರ್ಯಾಲಿ ಜನರನ್ನು ಹೆಚ್ಚು…

 • ರಿಟ್ಜ್ ಕಾರು ಮಾರಾಟ ಸ್ಥಗಿತ

  ನವದೆಹಲಿ: ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್‌ ರಿಟ್ಜ್ ಮಾರಾಟವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದೆ.  ರಿಟ್ಜ್ ಕಾರು 2009ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಇದೀಗ 4 ಲಕ್ಷ ಕಾರುಗಳು ರಸ್ತೆಯಲ್ಲಿವೆ….

ಹೊಸ ಸೇರ್ಪಡೆ