mayank agarwal

 • ಬ್ಯಾಟಿಂಗ್‌ ಲಯಕ್ಕೆ ಮರಳಿದ ಅಗರ್ವಾಲ್‌, ರಿಷಭ್‌ ಪಂತ್‌

  ಹ್ಯಾಮಿಲ್ಟನ್‌: ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ತಮ್ಮ ಜನ್ಮದಿನಕ್ಕೆ ಹೊಸ ಮೆರುಗು ತಂದಿತ್ತಿದ್ದಾರೆ. ಜತೆಗೆ ನ್ಯೂಜಿಲ್ಯಾಂಡ್‌ನ‌ಲ್ಲಿ ಈವರೆಗೆ ವೀಕ್ಷಕನಾಗಿಯೇ ಉಳಿದಿರುವ ರಿಷಭ್‌ ಪಂತ್‌ ಕೂಡ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವೊಂದನ್ನು ನೀಡಿದ್ದಾರೆ. ನಿರೀಕ್ಷೆಯಂತೆ ಡ್ರಾದಲ್ಲಿ ಕೊನೆಗೊಂಡ ತ್ರಿದಿನ ಅಭ್ಯಾಸ ಪಂದ್ಯದ ಕೊನೆಯ…

 • ಪೃಥ್ವಿ ಶಾ ಏಕದಿನ ಪದಾರ್ಪಣೆ ಫಿಕ್ಸ್: ರಾಹುಲ್ ಬ್ಯಾಟಿಂಗ್ ಆರ್ಡರ್ ಖಚಿತಪಡಿಸಿದ ಕೊಹ್ಲಿ

  ಹ್ಯಾಮಿಲ್ಟನ್: ಆತಿಥೇಯ ಕಿವೀಸ್ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ಏಕದಿನ ಸರಣಿಗೆ ಸಜ್ಜಾಗಿದೆ. ಉಪನಾಯಕ ರೋಹಿತ್ ಶರ್ಮಾ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವುದು ವಿರಾಟ್ ಕೊಹ್ಲಿಯನ್ನು ಚಿಂತೆಗೀಡು ಮಾಡಿದೆ. ಏಕದಿನ ಸರಣಿಗೆ ರೋಹಿತ್ ಬದಲಿ ಆಟಗಾರನಾಗಿ…

 • ಮಾಯಾಂಕ್‌ ಅಗರ್ವಾಲ್‌ಗೆ ವಿಶ್ರಾಂತಿ

  ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಅವರಿಗೆ ಜ. 3ರಿಂದ ಮುಂಬಯಿ ವಿರುದ್ಧ ಆರಂಭವಾಗಲಿರುವ ರಣಜಿ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ “ಎ’ ತಂಡದ ಪ್ರವಾಸದ ಹಿನ್ನೆಲೆಯಲ್ಲಿ ಈ ಕ್ರಮವನ್ನು…

 • ಗಾಯಗೊಂಡ ಧವನ್ ಬದಲಿಗೆ ಏಕದಿನಕ್ಕೆ ಮಯಾಂಕ್ ಆಯ್ಕೆ

  ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿ ಮುಗಿಯುತ್ತಿದ್ದಂತೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಸರಣಿಗಾಗಿ ಈಗಾಗಲೇ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಹೊರಬಿದ್ದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ…

 • ವಿಂಡೀಸ್ ವಿರುದ್ಧ ಏಕದಿನ ಸರಣಿಗೂ ಧವನ್ ಅನುಮಾನ: ಮಯಾಂಕ್ ಗೆ ಸ್ಥಾನ?

  ಮುಂಬೈ: ಗಾಯದ ಸಮಸ್ಯೆಯಿಂದಾಗಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಮುಂದಿನ ಏಕದಿನ ಸರಣಿಯನ್ನು ಆಡುವುದೂ ಅನುಮಾನ ಎನ್ನಲಾಗಿದೆ. ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಆಡುವಾಗ ಗಾಯಗೊಂಡಿದ್ದರು. ಇದರಿಂದಾಗಿ ವಿಂಡೀಸ್ ವಿರುದ್ಧ…

 • ವಿಂಡೀಸ್‌ ಏಕದಿನ ಸರಣಿ : ಮಾಯಾಂಕ್‌ ಅಗರ್ವಾಲ್‌ಗೆ ಸ್ಥಾನ?

  ಹೊಸದಿಲ್ಲಿ: ಟೆಸ್ಟ್‌ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್‌ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಿರುವ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಅವರನ್ನು ಸೀಮಿತ ಓವರ್‌ಗಳ ಪಂದ್ಯಗಳಲ್ಲೂ ಆಡಿಸುವ ಸಾಧ್ಯತೆಯೊಂದು ಕಾಣಿಸುತ್ತಿದೆ. ಮುಂದಿನ ತಿಂಗಳು ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ದ ನಡೆಯುವ…

 • ಟೆಸ್ಟ್ ರಾಂಕಿಂಗ್ ನಲ್ಲಿ ಜೀವನಶ್ರೇಷ್ಠ ಎತ್ತರವೇರಿದ ಶಮಿ, ಮಯಾಂಕ್

  ದುಬೈ: ಶನಿವಾರವಷ್ಟೇ ಅಂತ್ಯವಾದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮಯಾಂಕ್ ಅಗರ್ವಾಲ್ ಮತ್ತು ಮೊಹಮ್ಮದ್ ಶಮಿ ಐಸಿಸಿ ಟೆಸ್ಟ್ ರಾಂಕಿಂಗ್ ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಇಂಧೋರ್ ಪಂದ್ಯದಲ್ಲಿ 58 ರನ್ ಗಳಿಗೆ…

 • ಅಗರ್ವಾಲ್‌ ಡಬಲ್‌ ಬಾಂಗ್ಲಾಕ್ಕೆ ಭಾರೀ ಟ್ರಬಲ್‌

  ಇಂದೋರ್‌: ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿ ಇಂದೋರ್‌ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಮೇಲುಗೈ ಒದಗಿಸಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ 6 ವಿಕೆಟಿಗೆ 493 ರನ್‌ ಪೇರಿಸಿದ್ದು, ಒಟ್ಟು 343 ರನ್ನುಗಳ ಬೃಹತ್‌ ಮುನ್ನಡೆ…

 • ಮಯಾಂಕ್ ಮತ್ತೊಂದು ದ್ವಿಶತಕ: ಹೋಳ್ಕರ್ ಮೈದಾನದಲ್ಲಿ ಕನ್ನಡಿಗ ಮಿಂಚು

  ಇಂಧೋರ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಬಾರಿಸಿದ್ದ ಮಯಾಂಕ್ ತಮ್ಮ ಬ್ಯಾಟಿಂಗ್ ಫಾರ್ಮ ಅನ್ನು ಹಾಗೆಯೇ ಮುಂದುವರಿಸಿದರು. 302…

 • ಮಿಂಚಿದ ಮಿಥುನ್, ಮಯಾಂಕ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಚಾಂಪಿಯನ್

  ಬೆಂಗಳೂರು: ತಮಿಳುನಾಡು ವಿರುದ್ದ ನಡೆದ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಗೆದ್ದು ಚಾಂಪಿಯನ್ ಆಗಿ ಮೂಡಿ ಬಂದಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ…

 • ಭಾರತ – ದ.ಆಫ್ರಿಕಾ ಸೆಕೆಂಡ್ ಟೆಸ್ಟ್: ಮತ್ತೆ ಮಿಂಚಿದ ಮಯಾಂಕ್ ಶತಕದಾಟ

  ಪುಣೆ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಮಯಾಂಕ್ ಮತ್ತು ರೋಹಿತ್ ಅವರು ತಂಡದ ಇನ್ನಿಂಗ್ಸ್…

 • ಅಗರ್ವಾಲ್‌ ಯಶಸ್ಸಿಗೆ ವಿನಯ್‌ ಕಾರಣ: ಉತ್ತಪ್ಪ

  ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ವಿಶಾಖಪಟ್ಟಣ ಟೆಸ್ಟ್‌ ಪಂದ್ಯದಲ್ಲಿ ಕರ್ನಾಟಕದ ಆರಂಭಕಾರ ಅಗರ್ವಾಲ್‌ ದ್ವಿಶತಕ ಬಾರಿಸಿ ಮೆರೆದದ್ದು ಈಗ ಇತಿಹಾಸ. ಅವರ ಈ ಯಶಸ್ಸಿಗೆ ಕರ್ನಾಟಕದ ಮಾಜಿ ನಾಯಕ ವಿನಯ್‌ ಕುಮಾರ್‌ ಅವರೇ ಕಾರಣ ಎಂದು ಈಗ ಕೇರಳ…

 • ಟೆಸ್ಟ್ ಕ್ರಿಕೆಟ್ ನ  ಚೊಚ್ಚಲ ಶತಕ ಸಿಡಿಸಿದ ಕನ್ನಡಿಗ ಮಯಾಂಕ್

  ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ವೈ ಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ಕನ್ನಡಿಗ ಮಯಾಂಕ್ ತನ್ನ ಟೆಸ್ಟ್ ಬಾಳ್ವೆಯ ಚೊಚ್ಚಲ ಶತಕ ಬಾರಿಸಿದರು….

 • ದ್ವಿತೀಯ ಟೆಸ್ಟ್: ಮಯಾಂಕ್, ಕೊಹ್ಲಿ ಅರ್ಧಶತಕ; ರಾಹುಲ್‌ ಮತ್ತೆ ಫೇಲ್

  ಕಿಂಗ್‌ ಸ್ಟನ್: ಭಾರತ ಮತ್ತು ವೆಸ್ಟ್‌ ಇಂಡೀಸ್‌ ದ್ವಿತೀಯ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಐದು ವಿಕೆಟ್‌ ನಷ್ಟಕ್ಕೆ 264 ರನ್‌ ಗಳಿಸಿದ್ದು ಹಿಡಿತ ಸಾಧಿಸಿದೆ. ‌ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ ಭಾರತಕ್ಕೆ…

 • ಮಾಯಾಂಕ್‌ ಅಗರ್ವಾಲ್ ಬದಲಿ ಆಟಗಾರ

  ‘ವಿಜಯ್‌ ಶಂಕರ್‌ ಅವರ ಎಡಗಾಲಿನ ಹೆಬ್ಬೆರಳಿನ ಮೂಳೆಯಲ್ಲಿ ಸೂಕ್ಷ್ಮ ಬಿರುಕು ಕಂಡು ಬಂದಿದೆ. ಪೂರ್ತಿ ಗುಣಮುಖವಾಗಲು ಕನಿಷ್ಠ 3 ವಾರ ಬೇಕಿದೆ. ಹೀಗಾಗಿ ಅವರು ವಿಶ್ವಕಪ್‌ ಕೂಟದಿಂದ ಹೊರಬೀಳಲಿದ್ದಾರೆ. ಇವರ ಸ್ಥಾನಕ್ಕೆ ಮಾಯಾಂಕ್‌ ಅಗ ರ್ವಾಲ್ ಹೆಸರನ್ನು ಐಸಿಸಿಗೆ…

 • ಅಗರ್ವಾಲ್‌ಗೆ “ಮಂಕಡ್‌’ ಎಚ್ಚರಿಕೆ ನೀಡಿದ ಕೃಣಾಲ್‌ ಪಾಂಡ್ಯ

  ಮೊಹಾಲಿ: ಮೊನ್ನೆಯಷ್ಟೇ ರಾಜಸ್ಥಾನ್‌ ತಂಡದ ಜಾಸ್‌ ಬಟ್ಲರ್‌ ಅವರನ್ನು ಪಂಜಾಬ್‌ ನಾಯಕ ಆರ್‌. ಅಶ್ವಿ‌ನ್‌ “ಮಂಕಡ್‌ ಔಟ್‌’ ಮಾಡಿದ್ದು ಕೇವಲಮ ಐಪಿಎಲ್‌ನಷ್ಟೇ ಅಲ್ಲ, ಜಾಗತಿಕ ಕ್ರಿಕೆಟ್‌ನಲ್ಲೇ ದೊಡ್ಡ ಸುದ್ದಿಯಾಗಿತ್ತು. ಇದು ವ್ಯಾಪಕ ಪರ-ವಿರೋಧ ಚರ್ಚೆಗೆ ಒಳಗಾಗಿತ್ತು. ಇದು ಕ್ರಿಕೆಟ್‌…

 • ಮಾಯಾಂಕ್‌ ಎಂಬ ಭರವಸೆಯ ಬ್ಯಾಟ್ಸ್‌ಮನ್‌

  ಆಸ್ಟ್ರೇಲಿಯ ವಿರುದ್ಧ ಕಾಂಗರೂ ನೆಲದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಅಬ್ಬರಿಸಿದ ಮಾಯಾಂಕ್‌ ಭಾರೀ ಸದ್ದು ಮಾಡಿದ್ದರು. ಈಗ ವಿದರ್ಭ ವಿರುದ್ಧ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮಾಯಾಂಕ್‌ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ.  ಮೊದಲ ಇನಿಂಗ್ಸ್‌ನಲ್ಲಿ 95…

 • ವಿಹಾರಿ ಶತಕ, ಮಾಯಾಂಕ್‌ ಅರ್ಧಶತಕ

  ನಾಗ್ಪುರ: ಕನ್ನಡಿಗ ಮಾಯಾಂಕ್‌ ಅಗರ್ವಾಲ್‌ (95 ರನ್‌) ಹಾಗೂ ಹನುಮ ವಿಹಾರಿ (114 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಹಾಲಿ ರಣಜಿ ಚಾಂಪಿಯನ್‌ ವಿದರ್ಭ ವಿರುದ್ಧದ ಇರಾನಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಶೇಷ ಭಾರತ ಮೊದಲ ದಿನ…

 • ರಣಜಿ ಸೆಮಿಫೈನಲ್‌ಗೆ ಮಾಯಾಂಕ್‌ ಅಗರ್ವಾಲ್‌

  ಬೆಂಗಳೂರು: ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಜ. 24ರಿಂದ ಆರಂಭವಾಗಲಿರುವ ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.  ರಾಜ್ಯ ತಂಡಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ ವಾಪಸ್‌ ಆಗಿದ್ದಾರೆ. ಇದರಿಂದ ಸಹಜವಾಗಿಯೇ ರಾಜ್ಯ ತಂಡದಲ್ಲಿ…

 • ಇದೇ ನನ್ನ ಕ್ರಿಕೆಟ್‌ ಪ್ರಯಾಣದ ಪ್ರಾರಂಭ: ಅಗರ್ವಾಲ್‌

  ಹೊಸದಿಲ್ಲಿ: “ಆಸ್ಟ್ರೇಲಿಯ ಪ್ರವಾಸ ಒಂದು ರೋಮಾಂಚಕಾರಿ ಅನುಭವ, ಇಲ್ಲಿಂದ ನನ್ನ ನಿಜವಾದ ಕ್ರಿಕೆಟ್‌ ಪ್ರಯಾಣ ಪ್ರಾರಂಭವಾಗಿದೆ’ ಎಂಬುದಾಗಿ ಟೀಮ್‌ ಇಂಡಿಯಾ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಹೇಳಿದ್ದಾರೆ. “ಸರಣಿ ನಡುವೆ ಕರೆ ಪಡೆದದ್ದು, ಮೆಲ್ಬರ್ನ್ನಲ್ಲಿ ಟೆಸ್ಟ್‌ ಕ್ಯಾಪ್‌ ಪಡೆದದ್ದೆಲ್ಲ ನನ್ನ…

ಹೊಸ ಸೇರ್ಪಡೆ