media

 • ಜೀವನಶೈಲಿ ಮೇಲೆ ಮಾಧ್ಯಮ ಪ್ರಭಾವದಿಂದ ಅಪಾಯ

  ಉಡುಪಿ: ಆಹಾರ ಕ್ರಮವೂ ಸೇರಿದಂತೆ ಇಂದಿನ ಜೀವನ ಶೈಲಿಯನ್ನು ಮಾಧ್ಯಮಗಳು ಪ್ರಭಾವಿಸುತ್ತಿವೆ. ಇದನ್ನು ನಿಯಂತ್ರಿಸದಿದ್ದರೆ ಮುಂದೆ ಅಪಾಯವಿದೆ ಎಂದು “ತರಂಗ’ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಅಭಿಪ್ರಾಯ ಪಟ್ಟಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ…

 • ಮಾಧ್ಯಮಗಳಿಂದ ಸಿಎಂ ದೂರ ದೂರ..!

  ಮದ್ದೂರು: ತಮ್ಮ ಖಾಸಗಿ ಆಪ್ತ ಕಾರ್ಯದರ್ಶಿ ರಘು ವಿವಾಹದ ಬೀಗರ ಔತಣಕೂಟಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದರು. ಕೊಡಗಿನ ಇಬ್ಬನಿ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದ ಸಿಎಂ ಕುಮಾರಸ್ವಾಮಿ ಭಾನುವಾರ ರೆಸಾರ್ಟ್‌ನಿಂದ ಹೊರಟು…

 • ಮಾಧ್ಯಮಗಳು ಲಕ್ಷ್ಮಣರೇಖೆ ದಾಟಬಾರದು: ಹೈಕೋರ್ಟ್‌

  ಬೆಂಗಳೂರು: ಪತ್ರಿಕಾ ಸ್ವಾತಂತ್ರ್ಯ ಇದೆ ಎಂದು ಮಾಧ್ಯಮಗಳು ಲಕ್ಷಣರೇಖೆ ದಾಟಬಾರದು ಮತ್ತು ಚೌಕಟ್ಟು ಮೀರಬಾರದು ಹೈಕೋರ್ಟ್‌ ಹೇಳಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣವೊಂದರ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿರುವುದನ್ನು ಆಕ್ಷೇಪಿಸಿ ಮಹಿಳೆಯೊಬ್ಬರು…

 • ಸರ್ಕಾರಗಳ ಯೋಜನೆ ತಲುಪಿಸುವಲ್ಲಿ ಮಾಧ್ಯಮ ಪ್ರಮುಖ ಪಾತ್ರ

  ತುಮಕೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ, ಕೇಂದ್ರ ವಾರ್ತಾ…

 • ಮಾಧ್ಯಮ ಸಮಾಜದ ಪ್ರತಿಬಿಂಬವಾಗಲಿ

  ಬೆಂಗಳೂರು: ಸಮಾಜದ ಹೊಣೆಗಾರಿಕೆ ಹೊತ್ತಿರುವ ಮಾಧ್ಯಮಗಳು ಯಾವತ್ತೂ ಸಮಾಜದ ಪ್ರತಿಬಿಂಬವಾಗಿ ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.  ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ…

 • ಸುಪ್ರೀಂ ಕೋರ್ಟ್‌ ಬಾಯ್ದೆರೆ ಮಾತನ್ನು ವಿಕೃತಗೊಳಿಸಬೇಡಿ: ಮಾಯಾವತಿ

  ಲಕ್ನೋ : ‘ಮಾಯಾವತಿ ತನ್ನ ಪ್ರತಿಮೆಯನ್ನು ಸ್ಥಾಪಿಸಲು ಖರ್ಚು ಮಾಡಿದ ಸಾರ್ವಜನಿಕರ ಹಣವನ್ನು ಸರಕಾರದ ಖಜಾನೆಗೆ ಮರುಪಾವತಿಸ ಬೇಕಾಗುವುದೆಂದು’ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆ ವೇಳೆ ಹೇಳಿರುವ ಬಾಯ್ದೆರೆಯ ಮಾತುಗಳನ್ನು ಮಾಧ್ಯಮದವರಾಗಲೀ ಬಿಜೆಪಿ ನಾಯಕರಾಗಲೀ ವಿಕೃತಗೊಳಿಸಬಾರದೆಂದು ಬಿಎಸ್‌ಪಿ ಪರಮೋಚ್ಚ ನಾಯಕಿ ಮಾಯಾವತಿ ಹೇಳಿದ್ದಾರೆ. …

 • ಹುಚ್ಚರು ನೀವು, ಜಾಡಿಸಿ ಒದಿಬೇಕು ನಿಮ್ಮನ್ನು:ರಮೇಶ್‌ ಜಾರಕಿಹೊಳಿ ಕಿಡಿ

  ಬೆಳಗಾವಿ: ನೀವು ಹುಚ್ಚರಿದ್ದೀರಿ, ಒದಿಬೇಕು ನಿಮ್ಮನ್ನು ,ಜಾಡಿಸಿ ಒದಿಬೇಕು ಇದು ಗುರುವಾರ ಬೆಳ್ಳಂಬೆಳಗ್ಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹರಿಹಾಯ್ದ ಪರಿ.  ಗೋಕಾಕ್‌ನ ನಿವಾಸದ ಬಳಿ ಬೆಳಗ್ಗೆ ಬ್ಯಾಡ್ಮಿಂಟನ್‌ ಆಟ ಮುಗಿಸಿ ಬಂದ…

 • ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ;ಏನ್ರೀ ನಮ್ಗೆ ಪರ್ಸನಲ್‌ ಲೈಫ್ ಇಲ್ವಾ

  ಮೈಸೂರು:ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು ಬೆಳಗಾವಿ ಅಧಿವೇಶನಕ್ಕೆ ಗೈರಾಗಲಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರು ಕಿಡಿ ಕಾರಿದ ಪ್ರಸಂಗ ಶನಿವಾರ ನಡೆದಿದೆ.  ಎಲ್ಲಿ ಹೋಗ್ತೀನಿ, ಏನ್‌ ಮಾಡ್ತೀವಿ  ಅನ್ನುವುದನ್ನು ಹೆಳ್ತಾ…

 • ಮಾಧ್ಯಮಗಳ ಜತೆ ನಾನು ಮಾತನಾಡಲ್ಲ: ಸಿಎಂ

  ಬೆಂಗಳೂರು: ಇನ್ಮುಂದೆ ನಾನು ಮಾಧ್ಯಮಗಳ ಜತೆಗೆ ಮಾತನಾಡುವುದಿಲ್ಲ. ಪತ್ರಿಕಾಗೋಷ್ಠಿ ಯನ್ನೂ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೇದಿಕೆ ಮೇಲೆ ಎಷ್ಟು ಮಾತನಾಡುತ್ತೇನೋ ಅಷ್ಟನ್ನೇ ಬರೆದುಕೊಳ್ಳಿ, ಬೇಡವಾದರೆ ಬಿಡಿ….

 • ನನ್ನ ಜೀವನದೊಂದಿಗೆ ಮಾಧ್ಯಮಗಳ ಚೆಲ್ಲಾಟ:ಎಚ್ಡಿಕೆ

  ಮಂಡ್ಯ: ಮಾಧ್ಯಮಗಳು ನನ್ನ ಜೀವನದ ಜತೆ ಚೆಲ್ಲಾಟ ಆಡುತ್ತಿವೆ. ನಾನು ಮಾಧ್ಯಮಗಳಿಗೆ ಹೆದರುವುದಿಲ್ಲ. ನನ್ನನ್ನು ಹೆದರಿಸೋಕೂ ಅವರಿಂದ ಸಾಧ್ಯವಿಲ್ಲ ಎಂದು ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. ನಗರದಲ್ಲಿ ಮಾತನಾಡಿ, ನನ್ನನ್ನು ಯಾರೂ ಹಂಗಿನಲ್ಲಿ ಇಟ್ಟುಕೊಳ್ಳಲು ಆಗೋಲ್ಲ. ನಾನು ಏನೇ ಮಾತಾಡಿದ್ರು…

 • ಮನೆಯ ಸಮಸ್ಯೆಗಳನ್ನು ಮಾಧ್ಯಮಗಳ ಎದುರು ಚರ್ಚೆ ಮಾಡ್ಬೇಕಾ?;ಸಿಎಂ

   ರಾಮನಗರ: ಮನೆಯಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಅವುಗಳನ್ನು ಮಾಧ್ಯಮಗಳ ಎದುರು ಚರ್ಚೆ ಮಾಡುವುದಕ್ಕೆ ಆಗುತ್ತದಾ?.ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಕೇಳಿದ ಪ್ರಶ್ನೆ. ಬುಧವಾರ ರಾಮನಗರದ ಕೇತಗಾನಹಳ್ಳಿಯಲ್ಲಿ ಜೆಡಿಎಸ್‌ ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಪೊಲೀಸ್‌ ಸರ್ಪಗಾವಲಿನ ಮೂಲಕ…

 • ಸಂಶೋಧನೆಗೆ ಸಹಾಯ ಮಾಡುವ ಸರ್ಚ್‌ ಎಂಜಿನ್‌

  ಮಾಧ್ಯಮ, ಸಂಶೋಧನೆ, ವಿಜ್ಞಾನ ಮುಂತಾದ ಕ್ಷೇತ್ರಗಳ ಪರಿಣತರಿಗೆ ಸುಲಭವಾಗಿ ಅಂಕಿ ಅಂಶಗಳ ಗುಚ್ಚ(ಡಾಟಾ ಸೆಟ್‌) ಸಿಗುವಂತೆ ಮಾಡಲು ಗೂಗಲ್‌ ಪ್ರತ್ಯೇಕ ಸರ್ಚ್‌ ಎಂಜಿನ್‌ಅನ್ನು ಬಿಡುಗಡೆಗೊಳಿಸಿದೆ. ಯಾವುದೇ ವಿಷಯವಾಗಿ ಸಂಶೋಧನೆ ನಡೆಸುವಾಗ, ಪ್ರಬಂಧ ಸಿದ್ಧಪಡಿಸುವಾಗ ಅಂಕಿ ಅಂಶಗಳ ಅಗತ್ಯ ಇರುತ್ತದೆ….

 • ಇದ್ದಿದ್ದು  ಇದ್ದಂಗೆ ಹೇಳಿದ್ರೆ

  “ಈ ಮೀಡಿಯಾದವರಿಗ್ಯಾಕೆ ನನ್ನ ಮಗಳ ಮದುವೆ ಯೋಚನೆ …’ ಹಾಗಂತ ಜನಪ್ರಿಯ ನಟಿಯೊಬ್ಬರ ತಂದೆ ಇತ್ತೀಚೆಗೆ ಕುಹಕವಾಡಿದ್ದರು. ಅವರ ಮಗಳ ಮದುವೆಯ ವಿವರಗಳ ಕುರಿತಾಗಿ ಮಾಧ್ಯಮದವರು ಅವರಿಗೆ ಫೋನ್‌ ಮಾಡಿದರೆ, “ಮದುವೆ ಎನ್ನುವುದು ಪರ್ಸನಲ್‌ ವಿಷಯ’ ಎಂದು ಹೇಳಿ…

 • ಮಾಧ್ಯಮ ವೈಖರಿ ಅನುಕರಿಸಬಾರದೇ ಸರ್ಕಾರ? 

  ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳು ಪ್ರಜಾಪ್ರಭುತ್ವದ 3 ಆಧಾರ ಸ್ತಂಭಗಳಾದರೆ 4ನೇಯದು ಮಾಧ್ಯಮ. ಎಂದಿಗೂ ಆಡಳಿತ ಪಕ್ಷದೊಂದಿಗೆ ರಾಜಿಯಾಗದೆ, ವಿಪಕ್ಷಗಳ ಜತೆ ಗುರತಿಸಿಕೊಳ್ಳದೆ ತನ್ನದೇ ರೀತಿಯಲ್ಲಿ ಸರಕಾರದ ಕಾರ್ಯ ವೈಖರಿಯನ್ನು ಗಮನಿಸುವ ಒಂದು ಅವಕಾಶ ಮಾಧ್ಯಮಕ್ಕೆ ಸಂವಿಧಾನಾತ್ಮಕವಾಗಿ ದೊರಕಿದೆ….

 • ಸುದ್ದಿ ಪ್ರವಾಹದಲ್ಲಿ ಮಾಧ್ಯಮ ದೋಣಿ

  ಮುದ್ರಣ ಮಾಧ್ಯಮದಲ್ಲಿಯೂ ಹಾಗೇ… ನಿಜವಾಗಿಯೂ ಅವರು ಸುದ್ದಿಗಳನ್ನು ಜನರಿಗೆ ಸಮಯಕ್ಕೆ ತಲುಪಿಸಲು ಹಲವೊಮ್ಮೆ ಇಡೀ ರಾತ್ರಿಗಳನ್ನು ಕಚೇರಿಯಲ್ಲಿಯೇ ಕಳೆದಿರಬೇಕು. ನಿದ್ದೆ ಇಲ್ಲದೆ ಕೆಲಸ ಮಾಡಿರಬೇಕು, ತಿಂಗಳುಗಟ್ಟಲೆ. ಇವೆಲ್ಲಾ ಸುಲಭದ ಕೆಲಸವಲ್ಲ. ಪ್ರಿಂಟ್‌ ಮಾಧ್ಯಮವಾಗಲೀ, ಇಲೆಕ್ಟ್ರಾನಿಕ್‌ ಮಾಧ್ಯಮವಾಗಲೀ ಕಣ್ಣಲ್ಲಿ ಎಣ್ಣೆ…

 • ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಜಪೇಯಿ ನಿಧನ ವಾರ್ತೆ

  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ಸುದ್ದಿ ಜಗತ್ತಿನಾದ್ಯಂತದ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಆ ಕುರಿತು ಮಾಹಿತಿ ಇಲ್ಲಿದೆ. ಬಿಬಿಸಿ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿ ವಾಜಪೇಯಿ ಅವರದ್ದು ಸವಾಲಿನ ವ್ಯಕ್ತಿತ್ವ ಎಂದು ಬಿಂಬಿಸಿದೆ. ಮೂರು…

 • ಮಾಧ್ಯಮಗಳ ಹತ್ತಿಕ್ಕುತ್ತಿದ್ದಾರಾ ಮೋದಿ?

  ಇಂದಿಗೂ ನಿತ್ಯ ಟಿ.ವಿ. ಚರ್ಚೆಗಳಲ್ಲಿ ಮತ್ತು ಪತ್ರಿಕೆಗಳ ಸಂಪಾದಕೀಯ ಲೇಖನಗಳಲ್ಲಿ ಮೋದಿಯವರನ್ನು ಕಟು ವಿಮರ್ಶೆ ಮಾಡಲಾಗುತ್ತದೆ. ನೋಟ್‌ಬ್ಯಾನ್‌ ಬಗ್ಗೆ ತೀವ್ರ ಚರ್ಚೆಗಳಾಗುತ್ತವೆ, ಜಿಎಸ್‌ಟಿ ಜಾರಿಗೆ ಬಂದ ರೀತಿಯ ಬಗ್ಗೆ ಟೀಕೆಗಳು ಬಂದವು-ಬರುತ್ತಲೇ ಇವೆ, ಮೋದಿಯವರ ನೀತಿಗಳನ್ನೂ ನಿರಂತರ ಪ್ರಶ್ನಿಸಲಾಗುತ್ತಿದೆ,…

 • ಮಾಧ್ಯಮಗಳಿಂದ ದೂರವಿರಲು ಸೂಚಿಸಿದ ಧೋನಿ’

  ಹೊಸದಿಲ್ಲಿ: ತಾನು ಭಾರತ ತಂಡಕ್ಕೆ ಆಯ್ಕೆಯಾದೊಡನೆಯೇ ಮಹೇಂದ್ರ ಸಿಂಗ್‌ ಧೋನಿ ಮಾಧ್ಯಮಗಳಿಂದ ದೂರ ಇರುವಂತೆ ಸೂಚಿಸಿದ್ದರು ಎಂಬುದಾಗಿ ಉದಯೋನ್ಮುಖ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ. “ಯಾವುದೇ ದಿನಪತ್ರಿಕೆಯನ್ನು ಓದಬೇಡ. ಹಾಗೆಯೇ ಸಾಮಾಜಿಕ ಜಾಲತಾಣಗಳಿಂದ ಸಾಧ್ಯವಾದಷ್ಟು ದೂರ ಉಳಿಯಲು ಪ್ರಯತ್ನಿಸು….

 • ಶ್ರೀಕೃಷ್ಣ ಮಠ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ತಡೆ

  ಉಡುಪಿ: ಶ್ರೀಕೃಷ್ಣ ಮಠ ಹಾಗೂ ಅಷ್ಟ ಮಠಗಳ ವಿರುದ್ಧ ಮಾನಹಾನಿಕರ, ಅವಹೇಳನಕಾರಿ ದೃಶ್ಯ ಮತ್ತು ಸುದ್ದಿ ಪ್ರಸಾರ ಮಾಡುವುದಕ್ಕೆ ಉಡುಪಿಯ ನ್ಯಾಯಾಲಯವೊಂದು ತಡೆಯಾಜ್ಞೆ ನೀಡಿದೆ.  ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥರ ಅಸಹಜ ಸಾವಿನ ಬಳಿಕ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಅಷ್ಟಮಠದ ಸ್ವಾಮೀಜಿಗಳ ವಿರುದ್ಧ…

 • ವಿಧಾನಸೌಧದಲ್ಲಿ ದಲ್ಲಾಳಿಗಳಿಗೆ ಮಾತ್ರ ತಡೆ,ಮಾಧ್ಯಮಗಳಿಗಲ್ಲ ; ಸಿಎಂ 

  ಬೆಂಗಳೂರು: ವಿಧಾನಸೌಧದಲ್ಲಿ ದಲ್ಲಾಳಿಗಳ ಹಾವಳಿಯಿದ್ದು  ಅವರನ್ನು ತಡೆಯುತ್ತೇವೆ, ಮಾಧ್ಯಮಗಳಿಗೆ ಯಾವುದೇ ತಡೆ ಇಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಕೆಲವರಿಂದ ವಿಧಾನಸೌಧದಲ್ಲಿ ಅನಾನುಕೂಲಗಳು ಆಗುತ್ತಿವೆ.ಸಾರ್ವಜನಿಕರು ಬೆಳಿಗ್ಗಿನಿಂದ ರಾತ್ರಿ ಯವರೆಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ….

ಹೊಸ ಸೇರ್ಪಡೆ