Medical Service

 • ಸಂದು ಪುನರ್‌ಜೋಡಣೆಯ ಬಳಿಕ ಕ್ಷಿಪ್ರವಾಗಿ ಗುಣ ಹೊಂದುವುದಕ್ಕೆ ಒತ್ತು

  ಸಂಪೂರ್ಣ ಸಂದು ಪುನರ್‌ಜೋಡಣೆಗೆ ಅಗತ್ಯವಾದ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳು ಭಾರತದ ಬಹುತೇಕ ನಗರಗಳಲ್ಲಿ ಇಂದು ದೊರಕುತ್ತಿದ್ದು, ಈ ಚಿಕಿತ್ಸೆಯ ಲಭ್ಯತೆ ಇಂದು ಹೆಚ್ಚು ಹೆಚ್ಚಾಗಿ ಒದಗುತ್ತಿದೆ. ದೇಹದ ಯಾವುದೇ ಒಂದು ಸಂದಿನಲ್ಲಿ ಶಿಥಿಲವಾದ/ ಸವೆದುಹೋದ ಆಸುಪಾಸಿನ ಎಲುಬಿನ…

 • ವೈದ್ಯರ ಪ್ರತಿಭಟನೆ

  ಲಂಡನ್‌: ಬ್ರಿಟನ್‌ನಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಗಿನವರು ಒದಗಿಸುವ ವೈದ್ಯಕೀಯ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿದ ಕ್ರಮದ ವಿರುದ್ಧ ಭಾರತ ಹಾಗೂ ಇತರ ದೇಶಗಳ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ಶುಲ್ಕವನ್ನು 2015 ಎಪ್ರಿಲ್‌ನಲ್ಲಿ ಜಾರಿಗೆ ತರಲಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ…

 • ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆ ಕ್ರಮ 

  ವಿಜಯಪುರ: ಗರ್ಭಿಣಿಯರು ಹಾಗೂ ಮಹಿಳೆಯರಲ್ಲಿ ಸಮತೋಲನ ಆಹಾರ ಸೇವನೆಗೆ ಸರ್ಕಾರ ಸೂಕ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಲ್ಲದೆ ಅಪೌಷ್ಟಿಕತೆ ನಿವಾರಣೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಸಮನ್ವಯದಿಂದ ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ಗುರುವಾರ…

 • ಮುಪ್ಪಿನಲ್ಲಿ ಆರೋಗ್ಯ ಆಧಾರ ಜರಾರೋಗ್ಯ ಶಾಸ್ತ್ರ

  ಅರುವತ್ತು ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಹಿರಿಯರಿಗೆ ವಿಶೇಷ ಆರೋಗ್ಯ ಸೇವೆ, ಆರೈಕೆಯನ್ನು ಒದಗಿಸುವ ವಿಶೇಷ ವಿಭಾಗ ಜರಾರೋಗ್ಯ ಶಾಸ್ತ್ರ. ವೈದ್ಯಕೀಯ ಸೇವೆಯಲ್ಲಿ ಪ್ರತಿಯೊಂದಕ್ಕೂ ವಿಶೇಷಜ್ಞರಿರುವ ಈ ಕಾಲಘಟ್ಟದಲ್ಲಿ ಜರಾರೋಗ್ಯ ಶಾಸ್ತ್ರಜ್ಞರನ್ನು “ಸಮಗ್ರ ವೈದ್ಯ’ ಎಂಬುದಾಗಿ ಪರಿಗಣಿಸಿದರೆ ತಪ್ಪೇನಿಲ್ಲ. ಏಕೆಂದರೆ…

 • ಆರೋಗ್ಯ ನೀತಿಗೆ ಬೇಕು ಆದರ್ಶ ಸೂತ್ರ

  ಆತ್ಮಾವಲೋಕನದಿಂದ ಮತ್ತು ಸ್ವಯಂಪ್ರೇರಣೆಯಿಂದ ಮಾಡುವ ನಿಯಂತ್ರಣವೇ ಹೆಚ್ಚು ಪರಿಣಾಮಕಾರಿ.  ಆದರೆ ಇದು ಎಷ್ಟು ಮಂದಿಗೆ ಸಾಧ್ಯ ಎನ್ನುವ ಪ್ರಶ್ನೆಗೂ ತೃಪ್ತಿಕರವಾದ ಉತ್ತರ ಸಿಗುವುದಿಲ್ಲ. ಕೊನೆಯ ಪಕ್ಷ ವೈದ್ಯರು ರೋಗಿಗಳ ಹಿತಾಸಕ್ತಿಯ ಕುರಿತಾಗಿ, ರೋಗಿಗಳು ವೈದ್ಯರ ಹಿತಾಸಕ್ತಿಯ ಕುರಿತಾಗಿ ಸರಕಾರ ರೋಗಿ…

 • ಹೆಲೋ ಡಾಕ್ಟರ್‌: ಮತ್ತೆ ಕರೆದಿದೆ ಕೆಪಿಎಸ್ಸಿ…

  ಪೂರ್ತಿ 5 ವರ್ಷ (ಎಂ.ಡಿ ಪದವಿ ಕೂಡ ಆಗಿರುತ್ತೋ ಅನ್ನೋದಾದ್ರೆ ಪೂರ್ತಿ ಏಳೆಂಟು ವರ್ಷ) ಕಷ್ಟಪಟ್ಟು ಓದಿದ ವೈದ್ಯಕೀಯ ಅಧ್ಯಯನದಿಂದ ತೃಪ್ತಿ ಸಿಗುವುದು ಒಂದು ಸ್ಪಷ್ಟ ಉದ್ಯೋಗ ಸಿಕ್ಕಾಗಲೇ. ಎಂಬಿಬಿಎಸ್‌ ಬಳಿಕ ನಿರ್ದಿಷ್ಟ ವಿಷಯದಲ್ಲಿ (ಕಣ್ಣು, ಕಿವಿ, ದಂತ,…

 • ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಲಸದ ವೇಳೆ ಬದಲು?

  ಶಿವಮೊಗ್ಗ: ವೈದ್ಯಕೀಯ ಸೇವೆ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಮಸೂದೆ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕಲು ಹೋಗಿ ಹಿನ್ನಡೆ ಅನುಭವಿಸಿರುವ ರಾಜ್ಯ ಸರ್ಕಾರ ಇದೀಗ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲಸದ ವೇಳೆ ಬದಲಾವಣೆಗೆ ಮುಂದಾಗುವ ಮೂಲಕ ಹೊಸದೊಂದು…

 • ವೈದ್ಯ ಸೇವೆಗೂ ಐಎಎಸ್‌ ಮಾದರಿ ಪ್ರತ್ಯೇಕ ಕೇಡರ್‌

  ನವದೆಹಲಿ: ಭಾರತೀಯ ಆಡಳಿತ ಸೇವೆ (ಐಎಎಸ್‌) ಮತ್ತು ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ರೀತಿಯಲ್ಲೇ ಅಖೀಲ ಭಾರತ ವೈದ್ಯಕೀಯ ಸೇವೆ (ಆಲ್‌ ಇಂಡಿಯಾ ಮೆಡಿಕಲ್‌ ಸರ್ವಿಸ್‌) ಎಂಬ ಪ್ರತ್ಯೇಕ ಕೇಡರ್‌ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವೈದ್ಯಕೀಯ ಸೇವೆಗೆ…

 • ವೈದ್ಯರ ಪ್ರತಿಭಟನೆಯಲ್ಲಿ ಪಟ್ಟಭದ್ರರ ಕೈ

  ವಿಧಾನಸಭೆ: ವೈದ್ಯಕೀಯ ಸೇವೆಯನ್ನು ವ್ಯಾಪಾರವೆಂದು ಪರಿಗಣಿಸಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುತ್ತಿರುವವರನ್ನು ನಿಯಂತ್ರಿಸಲು ವಿಧೇಯಕದ ಮೂಲಕ ಮುಂದಾಗಿದ್ದೇವೆ. ಆದರೆ, ವೈದ್ಯರು, ನರ್ಸ್‌ ಗಳು, ಸಹಾಯಕ ಸಿಬ್ಬಂದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ವೈದ್ಯರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡುವಂತೆ ಮಾಡಿವೆ…

 • ತುರ್ತು ವೈದ್ಯಕೀಯ ಆರೈಕೆಯ ಜಾಗತೀಕರಣದ ಮಹತ್ವ

  ಎಮರ್ಜೆನ್ಸಿ  ಮೆಡಿಸಿನ್‌ (EM)) ಅಥವಾ ತುರ್ತು ವೈದ್ಯಕೀಯ ಆರೈಕೆ ಎನ್ನುವುದು ಎರಡನೆಯ ಹಂತದ ರೋಗಸ್ಥಿತಿಯನ್ನು ತಡೆಗಟ್ಟಲು ಒದಗಿಸುವ ಒಂದು ವೈದ್ಯಕೀಯ ಆರೈಕೆ ಮಾತ್ರವಲ್ಲ  ಪ್ರಾಥಮಿಕ ತಡೆಗಟ್ಟುವಿಕೆಯ ಒಂದು ಸಾಧನವೂ ಹೌದು. ತುರ್ತು ಔಷಧಿ ಎನ್ನುವುದು, ತುರ್ತು ಆರೈಕೆಯ ಲಭ್ಯತೆಯೂ…

ಹೊಸ ಸೇರ್ಪಡೆ