CONNECT WITH US  

ಅವನ ರಕ್ತ, ಮೂತ್ರ ಇತ್ಯಾದಿಗಳನ್ನು ಪರೀಕ್ಷೆ ಮಾಡಿಸಿ, ಎಕ್ಸ್‌ರೇ ತೆಗೆಯಿಸಿ, ಒಂದು ರೀತಿಯ ಸಂಪೂರ್ಣ ಚೆಕ್‌ ಅಪ್‌ಗ್ಳನ್ನೂ ಮುಗಿಸಿದೆ. ಎಲ್ಲ ಮುಗಿಸಿ ಅವನಿಗೆ...

ಎಂಥಾ ಔಷಧಿಗಳನ್ನು ಕೊಟ್ಟರೂ ಅವಳನ್ನು ಗುಣಪಡಿಸುವುದು ಕಷ್ಟವೇ ಅನ್ನುವ ಸ್ಥಿತಿ. ತಲೆ ಗಿರ್ರೆಂದಿತು. "ಅಂಕಲ್‌, ಎಲ್ಲಾ ಡಾಕ್ಟರೂ ನನಗೇನೋ ರೋಗ ಐತಿ, ಆರಾಮ ಆಗೂದಿಲ್ಲ ಅಂದರ್ರೀ. ನಿಮ್ಮ ಕಡೆ ಆರಾಮ...

ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ಔಷಧ ವ್ಯಾಪಾರಿಗಳಿಗೆ ಆನ್‌ಲೈನ್‌ ಮೂಲಕ ಔಷಧ ವಹಿವಾಟು ಮಾರಕ ಪರಿಸ್ಥಿತಿ ತಂದಿದೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು. ನಗರದ ನೀಲಕಂಠೇಶ್ವರ ಮಂಗಲ...

ಶಿವಮೊಗ್ಗ: ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ದೇಶಾದ್ಯಂತ ಔಷಧ ವ್ಯಾಪಾರಿಗಳು ಕರೆ ನೀಡಿರುವ ಬಂದ್‌ಗೆ ಶಿವಮೊಗ್ಗದಲ್ಲೂ...

ಬಿಹಾರದ ಆರೋಗ್ಯ ಕೇಂದ್ರವೊಂದರ ಸ್ಥಿತಿಯಿದು!
ಆಸ್ಪತ್ರೆಗೆ ಪ್ರವೇಶಿಸುವ ಮಂತ್ರವಾದಿ ಗಳಿಂದ ರೋಗಿಗಳಿಗೆ ಚಿಕಿತ್ಸೆ 
ಸ್ಥಳೀಯರ ನಂಬಿಕೆಯಿಂದ ಆಸ್ಪತ್ರೆಯೀಗ...

ದಾವಣಗೆರೆ: ದೇಶದ ಔಷಧ ಉದ್ಯಮದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಕರಿಗಣ್ಣು ಬಿದ್ದಿದ್ದು, ಇದು ಸಣ್ಣ ವ್ಯಾಪಾರಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ...

ಸಾಂದರ್ಭಿಕ ಚಿತ್ರ

ಜೈಪುರ: ಆಘಾತಕಾರಿ ಬೆಳವಣಿಗೆಯಲ್ಲಿ ರಾಜಸ್ಥಾನದ ಚುರು ಮತ್ತು ಭರತ್‌ಪುರ ಜಿಲ್ಲೆಗಳ ಜನರಿಗೆ ವಿದೇಶಿ ಕಂಪನಿ ಕಾನೂನುಬಾಹಿರವಾಗಿ ಔಷಧವನ್ನು ಪ್ರಯೋಗಿಸಿದ್ದು, ಮಾ.19ರಂದು ನಡೆದಿದ್ದ ಈ ಕುಕೃತ್ಯ...

ಅರಿಸಿನ ಕೇವಲ ಅಡುಗೆಗೆ ಮಾತ್ರ ಬಳಸುವ ವಸ್ತುವಲ್ಲ. ಹಲವಾರು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧವೂ ಹೌದು. ಅರಿಸಿನದಲ್ಲಿರುವ ಕುರ್ಕುಮಿನ್‌ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಇಂತಹುದ್ದೇ...

ಮನೆ ಅಂಗಳದ ಹೂಗಿಡಗಳ ಮಧ್ಯೆ ಅಗಲ ಎಲೆಯ ಹಚ್ಚ ಹಸುರಿನಿಂದ ಬೆಳೆಯುವ ಗಿಡ ಸಂಬಾರ ಬಳ್ಳಿ ಅಥವಾ ಸಾಂಬ್ರಾಣಿ ಅಥವಾ ದೊಡ್ಡ ಪತ್ರೆ ಗಿಡ. ಸಾಂಬ್ರಾಣಿ ಪರಿಮಳದಿಂದ ಕೂಡಿದ್ದು, ರಸಭರಿತ ದಪ್ಪ ಎಲೆಗಳುಳ್ಳ ಅಪಾರ ಔಷಧೀಯ...

ಬೀದರ: ಪರಿಶುದ್ಧ ನಗುವೆ ದಿವ್ಯ ಔಷಧ. ನಗುವುದರಿಂದ ಶ್ವಾಸಕೋಶಗಳು ತೆರೆದುಕೊಂಡು ಹೆಚ್ಚು ಆಮ್ಲಜನಕ ಹೀರಿಕೊಳ್ಳುತ್ತವೆ. ನಗುವಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಮತ್ತು ಆಯುಷ್ಯ...

ಸಾಂದರ್ಭಿಕ ಚಿತ್ರ...

"ರೋಗಿಗೆ ಸರಿಯಾದ ಔಷಧ ನೀಡದಿದ್ದರೆ ಅದು ರೋಗಕ್ಕಿಂತಲೂ ಅಪಾಯಕಾರಿ' ಎಂಬಂತೆ ರಾಜ್ಯದಲ್ಲಿ ಹದಗೆಡುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನೆಪದಲ್ಲಿ ರಾಜ್ಯ ಸರ್ಕಾರವು ವಿವಿ ಕಾಯ್ದೆಗೆ ತಿದ್ದುಪಡಿ...

ಬೆಂಗಳೂರು: ಕೇಂದ್ರ ಸರ್ಕಾರದ ಉದ್ದೇಶಿತ "ರಾಷ್ಟ್ರೀಯ ವೈದ್ಯಕೀಯ ಆಯೋಗ' ರಚನೆಗೆ ವಿರೋಧ ವ್ಯಕ್ತಪಡಿಸಿರುವ ಭಾರತೀಯ ವೈದ್ಯ ಪರಿಷತ್‌ (ಎಂಸಿಐ), ಸೋಮವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ...

ಮಲೆನಾಡಿನ ಪ್ರಸಿದ್ಧ ನಾಟಿ ವೈದ್ಯರ ಕುಟುಂಬವೆಂದರೆ, ಅದು  ಹೊಡಿಯಾಲ ಕುಟುಂಬ.ಶಿವಮೊಗ್ಗ-ತೀರ್ಥಹಳ್ಳಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಂಡಗದ್ದೆ ಸಮೀಪದ ಮುಡುಬ ಹೊಡೆಯಾಲ ಔಷಧಿ ಕೇಂದ್ರವು ಕೈಕಾಲು ಮೂಳೆ...

ತೀರ್ಥಹಳ್ಳಿ ಮತ್ತು ಕೋಣಂದೂರು ಮಧ್ಯೆ ಇರುವ ಮಂಗಳ ಹಳ್ಳಿಯಲ್ಲಿ "ಮಂಗಳ ನಾಟಿ ಔಷಧ' ಚಿಕಿತ್ಸಾಲಯವಿದೆ. ಕಾಲು ಮುರಿದವರು, ಮಂಡಿ ಚಿಪ್ಪಿನ ಸಮಸ್ಯೆ, ಮಂಡಿ ನೋವು, ಸೊಂಟ ನೋವು ಹೀಗೆ ಮೂಳೆ ಸಂಬಂಧಿ ಕಾಯಿಲೆಗಳಿಂದ...

ಕಪಾಣಿ, ಇಸುಬು, ಕಜ್ಜಿ, ಕ್ಷಯ, ಸರ್ಪಸುತ್ತು, ಬಿಳಿಮಚ್ಚೆ, ಸೋರಿಯಾಸಿಸ್‌ ನಂಥ ಚರ್ಮರೋಗಗಳಿಗೆ ಚಿಕಿತ್ಸೆ ಬೇಕೆನ್ನುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಬೈಚಾಪುರಕ್ಕೆ ಬರಬೇಕು. ಇಲ್ಲಿರುವ...

ಮಂಗಳೂರು: ಕೇಂದ್ರ ಸರಕಾರವು ಬಡವರಿಗಾಗಿ ಕೈಗೆಟಕುವ ದರದಲ್ಲಿ ಔಷಧ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿರುವ ಜನೌಷಧ ಕೇಂದ್ರದಲ್ಲೀಗ ಅಕ್ರಮದ ವಾಸನೆ ಹೊಡೆದಿದೆ. ಕಡಿಮೆ ಬೆಲೆಯ ಇಲ್ಲಿನ ಔಷಧಗಳು...

ಬಸವಕಲ್ಯಾಣ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಎಂದು ಪಿ.ಎಲ್‌. ನಟರಾಜ ಅವರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಸಂತೆಮರಹಳ್ಳಿ: ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಭತ್ತದ ಗದ್ದೆಗಳಿಗೆ ಸೈನಿಕ ಹುಳುವಿನ ರೋಗ ಬಾಧಿಸುತ್ತಿದೆ. ಅಲ್ಪ ಪ್ರಮಾಣದ ಭೂಮಿಯಲ್ಲಿ ಭತ್ತ ಹಾಕಿದ್ದ ರೈತ ಸೈನಿಕ ಹುಳುವಿನ...

ಅಗತ್ಯ ಔಷಧಗಳನ್ನು ಒದಗಿಸಲು ಸ್ವಾತಂತ್ರ್ಯ ಲಭಿಸಿದ 70 ವರ್ಷಗಳ ಬಳಿಕವೂ ಪರದಾಡುತ್ತಿದ್ದೇವೆ ಎಂದರೆ ನಾವು ಸಾಧಿಸಿದ ಅಭಿವೃದ್ಧಿ ಯಾವುದು? 

ಬೆಂಗಳೂರು: ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವುದರಿಂದ ಡೆಂ à ಜ್ವರದ ನಿಯಂತ್ರಣ ಮಾಡಬಹುದು ಎಂಬ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ...

Back to Top