Methi

  • ಮೆಂತೆ ಕಾಳು ಕೇವಲ ಅಡುಗೆಗೆ ಮಾತ್ರವಲ್ಲ…ಇದರಲ್ಲಿದೆ ಹಲವಾರು ಔಷಧೀಯ ಗುಣ

    ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡು ಬಂದಿರುವಂತಹ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬಾರದಂತೆ ತಡೆಯುವುದು. ಮೆಂತೆ ಕಾಳುಗಳನ್ನು ತಿಂದರೆ ಅದು…

  • ಉತ್ತಮ ಆರೋಗ್ಯಕ್ಕೆ ಮೆಂತೆ ಸೇವನೆ

    ಮೆಂತೆಯಲ್ಲಿ ಆರೋಗ್ಯ ಪೂರಕ ಗುಣಗಳು ಇರುವುದರಿಂದ ಇದನ್ನು ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಲಾಗುತ್ತದೆ. ಇದು ಕೇವಲ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಸೌಂದರ್ಯವರ್ಧಕ ಗುಣಗಳು ಹೆಚ್ಚಾಗಿದೆ. ಮೆಂತೆ ಕಹಿಯಾದರೂ ಅದರ ಉಪಯೋಗ ಮಾತ್ರ ಅತಿ ಹೆಚ್ಚು. ಉತ್ತಮ ಜೀರ್ಣಕ್ರಿಯೆ ಮೆಂತೆ…

ಹೊಸ ಸೇರ್ಪಡೆ