minister vinay kulkarni

 • ಲಿಂಗಾಯತರಿಗೆ 40ಕ್ಕೂ ಹೆಚ್ಚು ಕಾಂಗ್ರೆಸ್‌ ಟಿಕೆಟ್‌

  ಹುಬ್ಬಳ್ಳಿ: ಲಿಂಗಾಯತರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಋಣಿಯಾಗಿದ್ದು, ಚುನಾವಣೆಯಲ್ಲಿ ಅವರು ಋಣ ತೀರಿಸುತ್ತಾರೆ. ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ 40ಕ್ಕೂ ಹೆಚ್ಚು ಲಿಂಗಾಯತ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಭರವಸೆಯಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ…

 • ಬಿಜೆಪಿಯ ಜೀವರಾಜ್‌, ಸಚಿವ ವಿನಯ್‌ ಕುಲಕರ್ಣಿ ಜಗಳ್‌ಬಂದಿ

  ವಿಧಾನಸಭೆ: ಬಿಜೆಪಿ ಸದಸ್ಯ ಡಿ.ಎನ್‌.ಜೀವರಾಜ್‌ ಸುಳ್ಳು ಹೇಳುತ್ತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್‌ ಕುಲಕರ್ಣಿ ಹೇಳಿದ ಮಾತು ಅವರಿಬ್ಬರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ನಾನು ಸುಳ್ಳು ಹೇಳುತ್ತೇನೆ ಎನ್ನುವ ಸಚಿವ ವಿನಯ್‌ ಕುಲಕರ್ಣಿ ಅವರ…

 • ನಾವು ಎದ್ದು ನಿಂತರೆ ಪಂಚಾಚಾರ್ಯರು ಪೀಠ ಸೇರಬೇಕಾಗುತ್ತೆ

  ವಿಜಯಪುರ: ನಮ್ಮ ಹೋರಾಟವನ್ನು ಹೆದರಿಸುವ ಪ್ರಯತ್ನವನ್ನು ಪಂಚಾಚಾರ್ಯರು ಮಾಡುತ್ತಿದ್ದು ಇದಕ್ಕೆ ನಾವು ಬಗ್ಗುವವರಲ್ಲ. ನಾವು ಎದ್ದು ನಿಂತರೆ ಪಂಚಾಚಾರ್ಯರು ತಮ್ಮ ಪೀಠಗಳನ್ನು ಸೇರಬೇಕಾಗುತ್ತದೆ ಎಂದು ರಾಷ್ಟ್ರೀಯ ಬಸವ ಸೇನಾ ರಾಷ್ಟ್ರಾಧ್ಯಕ್ಷ, ಗಣಿ ಮತ್ತು ಭೂಗರ್ಭ ಖಾತೆ ಸಚಿವ ವಿನಯ ಕುಲಕರ್ಣಿ ಗುಡುಗಿದರು. ಬಬಲೇಶ್ವರದಲ್ಲಿ…

 • ಕಾಲಾವಕಾಶ ಕೇಳಿದ್ದು ಸರಿಯಲ್ಲ

  ಧಾರವಾಡ: ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆಗೆ ಸಂಬಂಧಿ ಸಿ ದಂತೆ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿ ನೀಡಲು 6 ತಿಂಗಳು ಕಾಲಾವಕಾಶ ಕೇಳುವುದಕ್ಕೆ ಅಸಮಾಧಾನವಿದೆ ಎಂದು ಸಚಿವ ವಿನಯ್‌ ಕುಲಕರ್ಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಮಿತಿ…

 • ಚರ್ಚೆ ಮಾಡುವ ಅವಶ್ಯಕತೆಯಿಲ್ಲ’

  ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ಲಿಂಗಾಯತ ಧರ್ಮದ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡ ವ್ಯಕ್ತಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.  ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ,  “ದಿಂಗಾಲೇಶ್ವರ ಸ್ವಾಮೀಜಿಯೊಂದಿಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಅವರೇನು ದೊಡ್ಡ ಸ್ವಾಮಿಯಲ್ಲ….

 • ಸಚಿವ ವಿನಯ ಕುಲಕರ್ಣಿ ಹತ್ಯೆಗೆ ಸಂಚು? 

  ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಹತ್ಯೆ ಮಾಡಲು ಆದಿತ್ಯ ಮಯೂರ ರೇಸಾರ್ಟ್‌ನಲ್ಲಿ ಸಂಚು ರೂಪಿಸಿರುವ ಸಂಶಯ ವ್ಯಕ್ತವಾಗಿದೆ ಎಂದು ಮಹಾನಗರ ಪೊಲೀಸ್‌ ಆಯುಕ್ತ ಎಂ….

 • ನಿಮ್ಮನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆಯೇ?

  ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್‌ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್‌ ಗೌಡರ ಹತ್ಯೆ ಪ್ರಕರಣ ಇದೀಗ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ವರ್ಷದ ಹಿಂದೆ ನಡೆದ ಈ ಹತ್ಯೆ ಪ್ರಕರಣದ ಆರೋಪಿಗಳು ಹಾಗೂ ಯೋಗೀಶ್‌ ಗೌಡ ಕುಟುಂಬದ ಸದಸ್ಯರ…

 • ಲಿಂಗಾಯತ ಕೋಟಾದಡಿ ಅಧಿಕಾರ ಪಡೆದ ಬಿಜೆಪಿಗರು ಜಾಥಾಕ್ಕೆ ಬರಲಿ

  ಧಾರವಾಡ: ಲಿಂಗಾಯತ ಧರ್ಮದ ಕೋಟಾದಡಿ ಅಧಿಕಾರ ಅನುಭವಿಸಿದ ಬಿಜೆಪಿ ಮುಖಂಡರು ಯಾವುದೇ ಆಹ್ವಾನಕ್ಕೆ ಕಾಯದೇ ನ.5ರಂದು ಹುಬ್ಬಳ್ಳಿಯಲ್ಲಿ ನಡೆಯುವ ಲಿಂಗಾಯತ ಸ್ವತಂತ್ರ ಧರ್ಮ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂದು ಉಸ್ತುವಾರಿ ಸಚಿವ, ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ ವಿನಯ್‌ ಕುಲಕರ್ಣಿ ಹೇಳಿದರು. ಇಲ್ಲಿನ…

 • 19 ಗಣಿಗಳ ಪುನರಾರಂಭಕ್ಕೆ ಹರಾಜು: ಸಚಿವ ವಿನಯ

  ಹುಬ್ಬಳ್ಳಿ: “ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿ ಬಂದ್‌ ಆಗಿದ್ದ ಗಣಿಗಳ ಪುನರಾರಂಭಕ್ಕೆ ಹರಾಜು ಪ್ರಕ್ರಿಯೆ ಆರಂಭವಾ ಗಿದ್ದು, ಶೀಘ್ರದಲ್ಲೇ ಇನ್ನೂ 19 ಗಣಿಗಳ ಹರಾಜು ಆರಂಭಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ತಿಳಿಸಿದರು.  ಭಾನುವಾರ ಸುದ್ದಿಗಾರರೊಂದಿಗೆ…

ಹೊಸ ಸೇರ್ಪಡೆ