Mira Road

 • ಮೀರಾರೋಡ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ 28ನೇ ವಾರ್ಷಿಕ ಮಹೋತ್ಸವ

  ಮುಂಬಯಿ: ದೂರ ಹೋಗಿರುವ ಬಂಧುಗಳನ್ನು ಆಯಸ್ಕಾಂತದಂತೆ ಮನೆಗೆ ಕರೆದು ತಂದು ಮನುಷ್ಯ ಒಂಟಿಯಲ್ಲ ಸಮಾಜ ಜೀವಿ ಎಂಬ ಸತ್ಯವನ್ನು ಊರಿನ ಜಾತ್ರೆಗಳು ಸಾರುತ್ತವೆ. ಇದರಲ್ಲಿ ದೈವಿಕ ಆರಾಧನೆಯೊಂದಿಗೆ ಊರ ಪರವೂರ ಜನರ ಒಡನಾಟ ಸಿಗುತ್ತದೆ. ಸಹಬಾಳ್ವೆಯ ಆದರ್ಶ ಇರುವ…

 • ಸಂಪ್ರದಾಯಗಳ ಮೂಲಕ ಹಬ್ಬಗಳ ಪಾವಿತ್ರ್ಯ ಉಳಿಸೋಣ

  ಮುಂಬಯಿ: ಪ್ರೀತಿ, ಸಾಮರಸ್ಯ, ಸಹೋದರತ್ವದಿಂದ ಮೇಳೈಸುವ ಹೋಳಿ ಹಬ್ಬ ಸರ್ವ ಮತ ಬಾಂಧವರನ್ನು ಒಗ್ಗೂಡಿಸುವ ದಿನವಾಗಿದೆ. ದುಷ್ಟತೆಯ ವಿರುದ್ಧ ಒಳ್ಳೆಯ ಅಂಶಗಳ ಗೆಲುವೆಂಬ ನೀತಿ ಹೋಲಿಕಾ ದಹನದಲ್ಲಿ ಸಮ್ಮಿಳಿತವಾಗಿದೆ. ಚಳಿ ಮತ್ತು ಬೇಸಿಗೆ ಕಾಲಗಳ ಮಧ್ಯೆ ಹರಡುವ  ಸೋಂಕು…

 • ಮೀರಾರೋಡ್‌ ಪಲಿಮಾರು ಮಠದಲ್ಲಿ ಮಹಾಶಿವರಾತ್ರಿ 

  ಮುಂಬಯಿ: ಸಕಲ ಜೀವರಾಶಿಗಳನ್ನು ಪ್ರೀತಿಯಿಂದ ಕಾಪಾಡುವ ಶಿವ ಆಡಂಬರ ಇಲ್ಲದ ಸರಳ ಬದುಕಿನ ದೇವರೂಪ. ಪಂಚದ್ರವ್ಯಗಳ ಅಭಿಷೇಕದಿಂದ ಹೊರ ಹೊಮ್ಮುವ ಶಿವಲಿಂಗದ ಶಕ್ತಿ ತರಂಗಗಳ ದೇಹಕ್ಕೆ ನವೋಲ್ಲಾಸ ನೀಡುತ್ತದೆ. ಶುದ್ಧವಾದ ಆಮ್ಲಜನಕವನ್ನು ಸೂಸುವ ಬಿಲ್ವಪತ್ರ ಆರೋಗ್ಯವನ್ನು ಕಾಪಾಡುತ್ತದೆ. ದೇಹವನ್ನು…

 • ತುಳುನಾಡ ಫ್ರೆಂಡ್ಸ್‌ ಮೀರಾರೋಡ್‌ ತುಳುನಾಡು ಟ್ರೋಫಿ -2019  

  ಮುಂಬಯಿ: ತುಳುನಾಡ ಫ್ರೆಂಡ್ಸ್‌ ಮೀರಾರೋಡ್‌ ಇದರ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಿದ್ದ ತುಳುನಾಡು ಟ್ರೋಫಿ-2019 ಇದರ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಫೆ. 17ರಂದು ಸಂಜೆ ಮೀರಾರೋಡ್‌ ಪೂರ್ವದ ಶಾಂತಿ ನಗರ ಸೆಕ್ಟರ್‌-5 ಮೈದಾನದಲ್ಲಿ ನೆರವೇರಿತು. 16 ತಂಡಗಳು…

 • ಬಿಲ್ಲವರ ಅಸೋ. ಮೀರಾರೋಡ್‌ ಸ್ಥಳೀಯ ಸಮಿತಿ: ಸಮ್ಮಾನ

  ಮುಂಬಯಿ: ಸಾಧನೆ, ಶೋಧನೆಯ ಜೊತೆಗೆ ಯೋಗ ಬಲದ ಪ್ರತಿಷ್ಠೆಯ ಮೂಲಕ ಮನುಷ್ಯ ಮುಂದುವರಿದರೆ ಆತನೋರ್ವ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ಪ್ರಶಸ್ತಿ, ಸಮ್ಮಾನ ಜೀವಮಾನದ ಸಾಧನೆಯಲ್ಲಿ ಮಹತ್ವವಾಗಿದೆ. ಪ್ರಶಸ್ತಿ ಪಡೆಯಲು ಯೋಗ ಬಲ ಬೇಕು. ಜೊತೆಗೆ ಅಭಿಮಾನಿಗಳ ಪ್ರೀತ್ಯಾಧರ ಬೇಕು….

 • ಮೀರಾರೋಡ್‌ ಶ್ರೀ ಬಾಲಾಜಿ ಸನ್ನಿಧಿ: ವರ್ಧಂತಿ ಉತ್ಸವ

  ಮುಂಬಯಿ: ಮೀರಾ ರೋಡ್‌ ಪೂರ್ವದ ಶ್ರೀ ಬಾಲಾಜಿ ಸನ್ನಿಧಿ ಪಲಿಮಾರು ಮಠದ ಏಳನೇ ವಾರ್ಷಿಕ ವರ್ಧಂತಿ ಉತ್ಸವವು ಜ. 21 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.  ಶ್ರೀ ವಿದ್ಯಾಧೀಶ ಶ್ರೀಪಾದಂಗಳವರ ದಿವ್ಯ ಪ್ರೇರಣೆ ಮತ್ತು…

 • ಮೀರಾರೋಡ್‌ ಶ್ರೀ  ಶನೀಶ್ವರ ಸೇವಾ ಟ್ರಸ್ಟ್‌: ಅರಸಿನ ಕುಂಕುಮ

  ಮುಂಬಯಿ: ಮೀರಾ ರೋಡ್‌ ಪೂರ್ವದ, ನ್ಯೂ ಪ್ಲೇಸಂಟ್‌ ಪಾರ್ಕ್‌ನ ಮೀರಾಧಾಮ್‌ ಸೊಸೈಟಿ ಯಲ್ಲಿರುವ  ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ  ಶನೀಶ್ವರ ಸೇವಾ ಚಾರಿಟೇಬಲ್‌ ಟ್ರಸ್ಟ್‌ ಇದರ 15ನೇ ವಾರ್ಷಿಕ ಅರಸಿನ ಕುಂಕುಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಧಾರ್ಮಿಕ…

 • ಮೀರಾರೋಡ್‌ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ  ದೀಪಾವಳಿ 

  ಮುಂಬಯಿ: ಕತ್ತಲೆ ಎಂಬ ಋಣಾತ್ಮಕ ಚಿಂತನೆಗಳನ್ನು ದೂರಗೊಳಿಸಿ ಬೆಳಕೆಂಬ ಧನಾತ್ಮಕ ಚಿಂತನೆಯನ್ನು ಅನುಷ್ಠಾನಗೊ ಳಿಸುವುದು ದೀಪಾವಳಿ ಹಬ್ಬದ ವೈಶಿಷ್ಟÂವಾಗಿದೆ. ಅಧ್ಯಾತ್ಮಿಕ ತಳಹದಿ ಹೊಂದಿರುವ ಪ್ರತಿಯೊಂದು ಹಬ್ಬಗಳು ಚದುರಿದ ಕುಟುಂಬ ಸದಸ್ಯರನ್ನು  ಒಗ್ಗೂಡಿಸುವ ಮಾಧ್ಯ ಮವಾಗಿದೆ ಎಂದು ಪಲಿಮಾರು ಮಠದ…

 • ಮೀರಾರೋಡ್‌: ಶನಿಮಹಾಪೂಜೆ, ಯಕ್ಷಗಾನ ತಾಳಮದ್ದಳೆ

  ಮುಂಬಯಿ: ಮೀರಾ ರೋಡ್‌ ಪೂರ್ವದ ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಉತ್ಸವದ ಅಂಗವಾಗಿ ಸೆ. 28 ರಂದು ಮುಂಬಯಿ ಪ್ರವಾಸ ದಲ್ಲಿರುವ ತವರೂರಿನ ಶ್ರೀ ಶನೀಶ್ವರ ಯಕ್ಷಗಾನ ಮಂಡಳಿ ಪಕ್ಷಿಕೆರೆ ಇದರ ಕಲಾವಿದರಿಂದ ಶ್ರೀ ಶನೀಶ್ವರ ಮಹಾತೆ¾…

 • ಮೀರಾರೋಡ್‌ ಯುವ ಮಿತ್ರ ಮಂಡಳ: ಗಣೇಶೋತ್ಸವ

  ಮುಂಬಯಿ: ಮೀರಾ ರೋಡ್‌ ಪೂರ್ವದ ಭಾರತಿ ಪಾರ್ಕ್‌ ಯುನಿಟ್‌ ಸೊಸೈಟಿಯ ಆವರಣದಲ್ಲಿ ತುಳು-ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಮೀರಾರೋಡ್‌ ಯುವ ಮಿತ್ರ ಮಂಡಳದ 22 ನೇ ಸಾರ್ವಜನಿಕ ಗಣೇಶೋತ್ಸವ ಸಂಭ್ರಮವು ಸೆ. 13 ರಂದು ಪ್ರಾರಂಭಗೊಂಡು ಸೆ. 23 ರವರೆಗೆ ಹನ್ನೊಂದು…

 • ನವ ತರುಣ ಮಿತ್ರ ಮಂಡಳಿ ಮೀರಾರೋಡ್‌ ಗಣೇಶೋತ್ಸವ

  ಮುಂಬಯಿ: ನವ ತರುಣ ಮಿತ್ರ ಮಂಡಳಿ ಮೀರಾರೋಡ್‌ ಇದರ 13ನೇ ವರ್ಷದ ಸಾರ್ವ ಜನಿಕ ಗಣೇಶೋತ್ಸವವು ಮೀರಾ- ಭಾಯಂದರ್‌ ರೋಡ್‌ ದೀಪಕ್‌ ಆಸ್ಪತ್ರೆಯ ಸಮೀಪದ ಪಿ. ಕೆ. ರೋಡ್‌ ಆವರಣದಲ್ಲಿ ಸೆ. 13 ರಂದು ಪ್ರಾರಂಭಗೊಂಡಿದ್ದು, ಸೆ. 23…

 • ಬಿಲ್ಲವರ ಅ. ಮೀರಾರೋಡ್‌ ಸ್ಥಳೀಯ ಸಮಿತಿಯ ವಾರ್ಷಿಕೋತ್ಸವ

  ಮುಂಬಯಿ: ಕೆಲವೊಂದು ಒತ್ತಡಗಳಿಂದ ಮಿದುಳಿನ ಕಾರ್ಯಕ್ಕೆ ಅಡಚಣೆ ಬಂದಾಗ ಮನುಷ್ಯ ವಿವಿಧ ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವ ಪ್ರಸಂಗ ಎದುರಾಗುತ್ತದೆ. ಇಂತಹ ಸಮಯದಲ್ಲಿ ಧ್ಯಾನ, ವ್ಯಾಯಾಮದ ಮೊರೆ ಹೋಗುವುದು ಉತ್ತಮ. ಕಾಯಿಲೆ ಬಿದ್ದ ಮನುಷ್ಯನಿಗೆ ವೈದ್ಯಕೀಯ ಆಶ್ರಯದೊಂದಿಗೆ ಭಗವಂತನ…

 • ಮೀರಾರೋಡ್‌ ಪಲಿಮಾರು ಮಠ: ಶ್ರೀನಿವಾಸ ಕಲ್ಯಾಣೋತ್ಸವ

  ಮುಂಬಯಿ: ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ. 14 ರಂದು ನಡೆಯಿತು. ಪಲಿಮಾರು ಮಠದ ಟ್ರಸ್ಟಿ ಹಾಗೂ ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌ ಅವರ ಪೌರೋಹಿತ್ಯದಲ್ಲಿ ಶ್ರೀನಿವಾಸ…

 • ಮೀರಾರೋಡ್‌ ಪಲಿಮಾರು ಮಠದಲ್ಲಿ ಯಕ್ಷಗಾನ ಪ್ರದರ್ಶನ

  ಮುಂಬಯಿ: ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶಾಖೆಯ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಮುಂಬಯಿ ಪ್ರವಾಸದಲ್ಲಿರುವ ಸಿರಿಕಲಾ ಮೇಳ ಬೆಂಗಳೂರು ಇದರ ಕಲಾವಿದರುಗಳಿಂದ ಲಶ-ಕುಶ ಯಕ್ಷಗಾನ ಬಯಲಾಟವು ಡಿ. 23 ರಂದು ಜರಗಿತು. ಯಕ್ಷಗಾನ ಕಲಾಪೋಷಕ ಸಂಘಟಕ ಗುಣಕಾಂತ್‌ ಕರ್ಜೆ…

 • ಮೀರಾರೋಡ್‌ನ‌ಲ್ಲಿ  ಪತ್ತನಾಜೆ ತುಳುಚಿತ್ರ ಪ್ರದರ್ಶನ

  ಮುಂಬಯಿ: ತುಳು ನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ತೋನ್ಸೆ ವಿಜಯಕುಮಾರ್‌ ಶೆಟ್ಟಿ ನಿರ್ದೇಶಕ ಕಲಾಜಗತ್ತು ಕ್ರಿಯೇಶನ್ಸ್‌ ಅವರ ಪತ್ತನಾಜೆ ತುಳು ಸಿನೆಮಾ ಮುಂಬಯಿ ಹಾಗೂ ವಿವಿಧ ಉಪನಗರಗಳಲ್ಲಿ ಪ್ರದರ್ಶನಗೊಂಡು ನ. 19ರಂದು…

 • ಮೀರಾರೋಡ್‌ ಪಲಿಮಾರು ಮಠ : ಭಜನ ಮಂಡಳಿಗಳ ಸಮಾವೇಶ

  ಮುಂಬಯಿ: ಸನಾತನ ಧರ್ಮ, ಮಹಾಕಾವ್ಯ, ವೇದ ಪುರಾಣಗಳ ಒಳ-ಹೊರಗಿನ ವಾಸ್ತವಿಕ ಅರಿವುಗಳನ್ನು ಸರಳ ಭಾಷೆಯಲ್ಲಿ ದಾಸರು ಕೀರ್ತನೆಯ ಮೂಲಕ ಜಗತ್ತಿಗೆ ಸಾರಿದ್ದಾರೆ. ಸಮಾಜ, ಮನೆ, ಮನಸ್ಸಿನ ಅಂಕು-ಡೊಂಕು, ಢಾಂಬಿಕ ವಿಚಾರಧಾರೆಗಳ ಬಗ್ಗೆ ಎಚ್ಚರಿಸಿದ್ದಾರೆ. ಭಕ್ತರನ್ನು ಭಗವಂತನ ಸನ್ನಿಧಿಗೆ ಕೊಂಡೊಯ್ಯುವ…

 • ಮೀರಾರೋಡ್‌ ಪಲಿಮಾರು ಮಠದ ಬಾಲಾಜಿ ಸನ್ನಿಧಿ: ಬ್ರಹ್ಮೋತ್ಸವ

   ಮುಂಬಯಿ: ಭಕ್ತಾದಿಗಳು ನೀಡುವ ಒಂದೊಂದು ನಾಣ್ಯಗಳು ಉಡುಪಿಯ ಶ್ರೀ ಕೃಷ್ಣ ದೇವಾಲಯದ ಸುವರ್ಣಗೋಪುರದಲ್ಲಿ   ಶೋಭಿಸಲಿದೆ. ಅದರ ಪ್ರತಿ ಯೊಂದು ಕಣ ಕಣದಲ್ಲಿ ಭಕ್ತ ಕೋಟಿಯ ಬಂಗಾರ ಶಾಶ್ವತ ವಾಗಿರಲಿದೆ. ತಿರುಮಲದ ಶ್ರೀನಿವಾಸ ದೇವರ ಸುವರ್ಣ ಗೋಪುರದ ಸೊಬಗು…

 • ಓಂ ಮಿತ್ರ ಮಂಡಳ ಮೀರಾರೋಡ್‌ ಗಣೇಶೋತ್ಸವ ಸಂಭ್ರಮ

  ಮುಂಬಯಿ: ಮೀರಾರೋಡ್‌ ಪೂರ್ವದ ಶಾಂತಿ ನಗರದ ಸೆಕ್ಟರ್‌ ನಾಲ್ಕರಲ್ಲಿರುವ ಓಂ ಮಿತ್ರ ಮಂಡಳದ ವಾರ್ಷಿಕ ಗಣೇಶೋತ್ಸವವು ಆ. 25ರಂದು ಪ್ರಾರಂಭಗೊಂಡಿದ್ದು, ಸೆ. 5ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಗಣೇಶೋತ್ಸವದ ನಿಮಿತ್ತ ಸೆ. 2ರಂದು ಶ್ರೀ ಸತ್ಯನಾರಾಯಣ…

 • ಮೀರಾರೋಡ್‌ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿ: ಗಣೇಶೋತ್ಸವ

   ಮುಂಬಯಿ: ಮೀರಾರೋಡ್‌ ಪೂರ್ವದ ಗೌರವ್‌ ಗ್ಯಾಲಕ್ಸಿ ಫೇಸ್‌ 1ರಲ್ಲಿರುವ  ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯ ಆವರಣದಲ್ಲಿ  ಶ್ರೀ ಗಣೇಶೋತ್ಸವವು  ಜರಗಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾದ‌ìನ್‌ ಭಟ್‌ ಅವರ ಪೌರೋಹಿತ್ಯದಲ್ಲಿ   ಶ್ರೀ ಸತ್ಯನಾರಾಯಣ…

 • ಮೀರಾರೋಡ್‌ ಪಲಿಮಾರು ಮಠ:ಶ್ರೀ ಗಣೇಶ ಚತುರ್ಥಿ ಆಚರಣೆ

  ಮುಂಬಯಿ: ಮೀರಾರೋಡ್‌ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಗಣೇಶ ಚತುರ್ಥಿ ನಿಮಿತ್ತ ಆ. 25ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಪ್ರಬಂಧಕ ವಿದ್ವಾನ್‌ ರಾಧಾಕೃಷ್ಣ ಭಟ್‌, ಟ್ರಸ್ಟಿ ಸಚ್ಚಿದಾನಂದ ರಾವ್‌, ಗೋಪಾಲ ಭಟ್‌…

ಹೊಸ ಸೇರ್ಪಡೆ