MLAs resign

 • ರೇವೂರ್‌ಗೆ ಸಚಿವ ಸ್ಥಾನ ನೀಡದೇ ಇದ್ದರೆ 10 ಶಾಸಕರ ರಾಜೀನಾಮೆ

  ಕಲಬುರಗಿ: ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ವರ್ಷದೊಳಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಅದರಂತೆ ಸಚಿವ ಸ್ಥಾನ ಕೊಡಬೇಕು. ಇಲ್ಲವಾದರೆ ಕಲ್ಯಾಣ ಕರ್ನಾಟಕ ಭಾಗದ ಹತ್ತು ಶಾಸಕರ ರಾಜೀನಾಮೆ ಕೊಡಿಸುತ್ತೇನೆಂದು ಶ್ರೀಶೈಲ ಸಾರಂಗಧರ…

 • ಶಾಸಕರ ರಾಜೀನಾಮೆ ವಿರುದ್ಧ ಸಿಪಿಎಂ ಪ್ರತಿಭಟನೆ

  ಚಿಕ್ಕಬಳ್ಳಾಪುರ: ರಾಜ್ಯದ ಚುನಾಯಿತ ಜನಪ್ರತಿನಿದಿಗಳು ಇಡೀ ದೇಶದಲ್ಲಿ ರಾಜ್ಯದ ಮಾನ ಮರ್ಯದೆಯನ್ನು ಹರಾಜು ಹಾಕಿ ತಮಗೆ ಮತನ್ನು ಆರಿಸಿದ ಮತದಾರರನ್ನು ತಲೆ ತಗ್ಗಿಸುವಂತೆ ಮಾಡಿದ್ದು, ಅಧಿಕಾರ ದಾಹದಿಂದ 16 ಮಂದಿ ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ರಾಜ್ಯದಲ್ಲಿ ರಾಜಕೀಯ…

 • ಶಾಸಕರ ರಾಜೀನಾಮೆ ಪ್ರಕರಣ: ನಾಲ್ಕು ದಿನ ಯಥಾಸ್ಥಿತಿ

  ನವದೆಹಲಿ: ಕರ್ನಾಟಕದ 10 ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಮುಂದಿನ ಮಂಗಳವಾರದ (ಜುಲೈ 16) ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿಧಾನಸಭಾಧ್ಯಕ್ಷರಿಗೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಸ್ಪೀಕರ್‌ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರನ್ನೊಳಗೊಂಡ…

 • ಹೊಡೆದಾಟ ನೋಡ್ಕೊಂಡ್‌ ಇರೋಣ: ಶಾಮನೂರು

  ದಾವಣಗೆರೆ: ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೊಡೆದಾಡಿಕೊಂಡು ಇರ್ತಾರೆ. ನಾವೆಲ್ಲರೂ ಸುಮ್ಮನೆ ನೋಡಿಕೊಂಡು ಇರೋಣ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, “ಯಡಿಯೂರಪ್ಪ… ಸಿದ್ದರಾಮಯ್ಯ… ಕುಮಾರಸ್ವಾಮಿ ಯಾಕ್‌ ಅವರ ಸುದ್ದಿ……

 • ಬಿಜೆಪಿ ಶಾಸಕಾಂಗ ಸಭೆ ಇಂದು

  ಬೆಂಗಳೂರು: ಕಾಂಗ್ರೆಸ್‌, ಜೆಡಿಎಸ್‌ನ 12 ಶಾಸಕರ ರಾಜೀನಾಮೆ ಜತೆಗೆ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಮಾತುಗಳ ಬೆನ್ನಲ್ಲೇ ಬಿಜೆಪಿ ಸೋಮವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಬಳಿಕ ಶಾಸಕರನ್ನು ಯಲಹಂಕದ ಖಾಸಗಿ ಹೋಟೆಲ್‌ವೊಂದರಲ್ಲಿ ಇರಿಸುವ ಸಾಧ್ಯತೆಯಿದೆ. ಶಾಸಕರ ರಾಜೀನಾಮೆ…

 • ಆಷಾಢದಾಗ ಆಪರೇಷನ್‌ ಮಾಡಿ ಕೋಮಾಕ್ಕ ಕೆಡವಿದ್ರು!

  ಕಾಲಭೈರೇಶ್ವರನ ಕಾಪಾಡ್ತಾನು ಅಂತ ಅರಾಮ್‌ ಅಮೆರಿಕದಾಗ ತಿರುಗಾಡಾಕತ್ತಿರೋ ಸಿಎಂ ಕುಮಾರಸ್ವಾಮಿ ಸಾಹೇಬ್ರು ಸುದ್ದಿ ಕೇಳಿ ಇಮಾನ ಹತ್ಯಾರಂತ. ಬರೂದ್ರಾಗ ಎಲ್ಲಿ ಮಾಜಿ ಅಕ್ಕಾರೋ ಅನ್ನುವಂಗಾಗೇತಿ. ಪಾಪ ಪರಮೇಶ್ವರ್‌ ಸಾಹೇಬ್ರು ಮಾತ್ರ ಸರ್ಕಾರಕ್ಕ ಏನೂ ಆಗಬಾರದು ಅಂತೇಳಿ ಇರೋ ಬರೋ…

 • ಜೆಡಿಎಸ್‌ಗೆ ಬಿಗ್‌ ಶಾಕ್‌

  ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್‌ನ ಅತೃಪ್ತ ಶಾಸಕರೇ ಕಂಟಕ. ನಮ್ಮವರ್ಯಾರೂ ಎಲ್ಲೂ ಹೋಗಲ್ಲ ಎಂದು ಬೀಗುತ್ತಿದ್ದ ಜೆಡಿಎಸ್‌ಗೆ ಮೂವರು ನಿಷ್ಠ ಶಾಸಕರು ಬುಡ ಅಲ್ಲಾಡಿಸಿದ್ದು, ಅದರಲ್ಲೂ ಹಳ್ಳಿಹಕ್ಕಿ ಖ್ಯಾತಿಯ ಎಚ್‌.ವಿಶ್ವನಾಥ್‌ “ಮಾಸ್ಟರ್‌ ಮೈಂಡ್‌’ ಆಗಿರುವುದು ಮರ್ಮಾಘಾತ ತರಿಸಿದೆ. ಸರ್ಕಾರಕ್ಕೆ…

 • ಕಮಲ ಅರಳಿಸಲು ಲೆಕ್ಕಾಚಾರ

  ಬೆಂಗಳೂರು: 13 ಶಾಸಕರು ರಾಜೀನಾಮೆ ನೀಡಿರುವುದರಿಂದ 105 ಶಾಸಕ ಬಲ ಹೊಂದಿರುವ ಬಿಜೆಪಿಗೆ ಮತ್ತೆ ಸರ್ಕಾರ ರಚನೆ ಅವಕಾಶ ಸಿಗುವ ನಿರೀಕ್ಷೆ ಹುಟ್ಟಿಸಿದೆ. ರಾಜೀನಾಮೆಗೆ ನಾನಾ ಕಾರಣ ಹೇಳುತ್ತಿರುವ ಬಹುತೇಕರ ಮೇಲೆ “ಆಪರೇಷನ್‌ ಕಮಲ’ದ ಪ್ರಭೆ ಕಂಡು ಕಾಣದಂತಿದ್ದು,…

 • ಮೈ ಮರೆತು ದಂಗಾದ ಕಾಂಗ್ರೆಸ್‌ ನಾಯಕರು

  ಬೆಂಗಳೂರು: ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡು ಸರ್ಕಾರ ಭದ್ರಪಡಿಸಿದ್ದೇವೆ ಎಂದು ಹೆಮ್ಮೆಯಿಂದ ಮೈ ಮರೆತು ತಿರುಗಾಡುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ಅಪಶಕುನ ಶುರುವಾದಂತಿದೆ. ಇದರ ಬೆನ್ನಲ್ಲೇ ಪಕ್ಷದಲ್ಲಿಯೇ ಅನುಮಾನದ ಹೊಗೆಯೂ ಆಡುತ್ತಿದೆ. ಪಕ್ಷದಲ್ಲಿ ಕಳೆದ ಆರು ತಿಂಗಳಿನಿಂದ ಬಂಡಾಯ ಶಾಸಕರು…

 • ಫ‌ಲಿತಾಂಶ ಬಳಿಕ ಶಾಸಕರ ರಾಜೀನಾಮೆ ಪರ್ವ?

  ಬೆಂಗಳೂರು: ಅವಕಾಶ ಸಿಕ್ಕರೆ ರಾಜ್ಯದಲ್ಲಿ ಸರ್ಕಾರ ರಚಿಸಿಯೇ ತೀರುವ ಹುಮ್ಮಸ್ಸಿನಲ್ಲಿರುವ ರಾಜ್ಯ ಬಿಜೆಪಿ ನಾಯಕರಿಗೆ ಕುಂದಗೋಳ, ಚಿಂಚೋಳಿ ವಿಧಾನಸಭಾ ಉಪಚುನಾವಣೆ ಗೆಲ್ಲುವುದು ಮುಖ್ಯವಾಗಿದ್ದು, ಅಭ್ಯರ್ಥಿಗಳ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ಹಾಗಾಗಿ ಉಪಚುನಾವಣೆ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಆಡಳಿತ ಪಕ್ಷಗಳ ಅತೃಪ್ತ…

ಹೊಸ ಸೇರ್ಪಡೆ