mobile

 • ನಾಲ್ಕು ಕ್ಯಾಮರಾಗಳ Oppo F15 ಭಾರತದಲ್ಲಿ ಬಿಡುಗಡೆ: ಇದರ ವೈಶಿಷ್ಟ್ಯಗಳೇನು ಗೊತ್ತಾ ?

  ನವದೆಹಲಿ:  ಭಾರೀ ಕುತೂಹಲ ಕೆರಳಿಸಿದ್ದ  ಒಪ್ಪೋ F15  ಸ್ಮಾರ್ಟ್ ಫೋನ್ ಗುರುವಾರ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಜನವರಿ 24 ರಿಂದ ಆನ್ ಲೈನ್ ಮತ್ತು ಆಫ್ ಲೈನ್ ಗಳಲ್ಲಿ ಗ್ರಾಹಕರ ಕೈ ಸೇರಲಿದೆ ಎಂದ ಒಪ್ಪೋ ಕಂಪೆನಿ ತಿಳಿಸಿದೆ….

 • ಸ್ಮಾರ್ಟ್‌ಫೋನ್‌ ಜಾಹೀರಾತುಗಳಿಗೆ ಬ್ರೇಕ್‌ ಹಾಕಿ!

  ಮೊಬೈಲ್‌ನಲ್ಲಿ ಇಂಟರ್ನೆಟ್‌ನಲ್ಲಿ ಏನೋ ನೋಡುತ್ತಿದ್ದೀರಿ. ಧುತ್ತನೆ ಜಾಹೀರಾತೊಂದು ಪ್ರತ್ಯಕ್ಷವಾಗುತ್ತದೆ. ಹೀಗೆ ದಿನನಿತ್ಯ ಜಾಹೀರಾತುಗಳು ನಿಮಗೆ ಇನ್ನಿಲ್ಲದ ತೊಂದರೆ ನೀಡುತ್ತಿರಬಹುದು. ಈ ಜಾಹೀರಾತುಗಳಿಂದ ಪಾರಾಗುವುದು ಸುಲಭವಿದೆ. ಮೊಬೈಲ್‌ ಸೆಟ್ಟಿಂಗ್ಸ್‌ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದರೆ ಇದಕ್ಕೆ ಪರಿಹಾರ ಸಾಧ್ಯ. ಗೂಗಲ್‌ ಕ್ರೋಮ್‌ನಲ್ಲಿ…

 • ಎಲ್ಲೆಲ್ಲೂ 5G ಕಾತರ

  2019ರ ಕೊನೆಯ ಭಾಗದಲ್ಲಿನ ವಿಶ್ವಾದ್ಯಂತ ಸ್ಮಾರ್ಟ್‌ ಫೋನ್‌ ಮಾರಾಟದಲ್ಲಿ ಕುಸಿತವಾಗಿದೆ. ಈ ವರ್ಷಾಂತ್ಯದಲ್ಲಿ ಶೇ.2.5ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. 2.2 ಶತಕೋಟಿ ಕಂಪ್ಯೂಟರ್‌, ಟ್ಯಾಬ್ಲೆಟ್‌ ಮತ್ತು ಮೊಬೈಲ್‌ ಫೋನ್‌ ಯುನಿಟ್‌ಗಳಿದ್ದು ಇವುಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.3.3ರಷ್ಟು ಇಳಿಕೆಯಾಗುತ್ತಿದೆ. ಇದೇ…

 • ವಿದ್ಯಾರ್ಥಿಗಳೇ, ಮೊಬೈಲ್‌ ಗೀಳಿನಿಂದ ಹೊರ ಬನ್ನಿ

  ಹುಣಸೂರು: ವಿದ್ಯಾರ್ಥಿ ಘಟ್ಟವು ಭವಿಷ್ಯ ರೂಪಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ ಗೀಳಿನೊಂದಿಗೆ ಫೇಸ್‌ಬುಕ್‌, ವ್ಯಾಟ್ಸಾಪ್‌ನಲ್ಲಿ ತೊಡಗಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಗೀಳಿನಿಂದ ಹೊರಬಂದು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಸಲಹೆ ನೀಡಿದರು….

 • ವಿವೋ ಕಮಾಲ್‌! ಕ್ಯಾಮರಾ ಕೇಂದ್ರಿತ ಫೋನ್‌

  ಭಾರತದಲ್ಲಿ ಮೊಬೈಲ್‌ ಫೋನ್‌ಗಳನ್ನು ಅಂಗಡಿಗಳಲ್ಲಿ ಹೆಚ್ಚಾಗಿ ಮಾರಾಟ ಮಾಡುವ ಬ್ರಾಂಡ್‌ಗಳಲ್ಲಿ ವಿವೋ ಸಹ ಪ್ರಮುಖ ಸ್ಥಾನ ಪಡೆದಿದೆ. ಇದು ಹೊರತಂದಿರುವ ಹೊಸ ಮೊಬೈಲ್‌ ವಿವೋ ವಿ17 ನಾಳೆಯಿಂದ (ಡಿ.17) ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಫೋನ್‌ನ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ…..

 • ಟಿವಿ, ಮೊಬೈಲ್‌ಗ‌ಳಿಂದ ಮಕ್ಕಳನ್ನ ದೂರವಿಡಿ

  ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್‌ಗ‌ಳು ಸಿಗುತ್ತಿರುವ ಪರಿಣಾಮ ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಇದರಿಂದ ಮಕ್ಕಳ ಪ್ರತಿಭೆಗೂ ಕುಂದು ಉಂಟಾಗುತ್ತಿದ್ದು, ಪೋಷಕರು ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ಗ‌ಳಿಂದ ದೂರ ಇಡಬೇಕೆಂದು ಜಿಪಂ ಸಿಇಒ ಬಿ.ಫೌಜಿಯಾ…

 • ನೊ ಮೊಬೈಲ್‌ ವೀಕ್‌!

  ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ ತೆಗೆಸಿಕೊಳ್ಳುತ್ತೇವೆ. ಯಾರೋ ಒಬ್ಬರು ಪರಿಚಯವಾದಾಕ್ಷಣ “ಮೈ ಬೆಸ್ಟಿ’ ಅಂತ…

 • ಅಮ್ಮಾ, ಬೋರ್‌ ಆಗ್ತಿದೆ….

  ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು ನೋಡ್ತಾಳೆ… ಅಂತೆಲ್ಲಾ ಮಕ್ಕಳನ್ನು ನೋಡಿ ಬೀಗಬೇಡಿ. ಯಾಕಂದ್ರೆ, ದೊಡ್ಡವರಾದ ಮೇಲೆ ಅವನ್ನೆಲ್ಲ ಕಲಿಯಲು ಅವಕಾಶಗಳಿವೆ. ಆದರೆ, ಬಾಲ್ಯದ ಆಟಗಳನ್ನು,…

 • ಇನ್ಮುಂದೆ ಬರಲಿದೆ ಗೂಗಲ್ ಪೇಪರ್ ಫೋನ್ : ಇದು ಜಗತ್ತೆ ನಿಬ್ಬೆರಗಾಗಿಸುವ ಹೊಸ ಅವಿಷ್ಕಾರ

  ಸ್ಮಾರ್ಟ್ ಫೋನ್ ತುಂಬಾ ಭಾರವಾಗಿದೆ. ಎಲ್ಲೆಂದರಲ್ಲಿ ಹಿಡಿದು ಓಡಾಡುವುದು ಕಷ್ಟವಾಗುತ್ತಿದೆಯಾ ? ಭಾರದ ಫೋನ್ ಬದಲಿಗೆ ತೆಳು ಗಾತ್ರದ ಫೋನ್ ಇದ್ದರೇ ಎಷ್ಟು ಒಳ್ಳೆಯದು ಅಲ್ಲವೇ ಎಂದು ಯೋಚಿಸುತ್ತಿದ್ದೀರಾ ! ನಿಮ್ಮ ಕಲ್ಪನೆಗೆ ಗೂಗಲ್ ಹೊಸ ರೂಪ ನೀಡುತ್ತಿದೆ….

 • ಅಪ್‌ಲೋಡ್‌ ಮಾಡುವ ಮುನ್ನ…

  ಇತ್ತೀಚೆಗೆ ಕಾರ್ಟೂನ್ ಒಂದು ಗಮನ ಸೆಳೆಯಿತು. ಬಹಳ ವರ್ಷಗಳ ನಂತರ ಅಜ್ಜಿಯನ್ನು ಭೇಟಿ ಮಾಡಲೆಂದು ಮಕ್ಕಳು, ಮೊಮ್ಮಕ್ಕಳು ಬಂದಿರುತ್ತಾರೆ. ಆದರೆ ಅಜ್ಜಿಯನ್ನು ಮಾತನಾಡಿಸುವುದು ಬಿಟ್ಟು ಎಲ್ಲರೂ ಮೊಬೈಲ್‌ ನೋಡುವುದರಲ್ಲೇ ಮಗ್ನರಾಗಿದ್ದರು. ಅಜ್ಜಿ ಮೂಲೆಯಲ್ಲಿ ಎಂದಿನಂತೆ ಒಂಟಿ…ಇದು ಕೇವಲ ವ್ಯಂಗ್ಯ…

 • ಮೊಬೈಲ್‌ ಅಂದ್ರೆ ಬರೀ ಕೆಟ್ಟದ್ದಲ್ಲ, ಒಳ್ಳೆಯದೂ ಇದೆ..!

  ಲಂಡನ್‌: ಮೊಬೈಲ್‌ ಅಂದ್ರೆ ಕೆಟ್ಟದ್ದು. ಅದರಿಂದ ಮನುಷ್ಯರಿಗೆ ಹಾನಿಯೇ ಹೆಚ್ಚು ಎಂಬ ಮಾತುಗಳು ಈಗ ಸಾಮಾನ್ಯ. ಆದರೆ ಮೊಬೈಲ್‌ನಿಂದಾಗಿ ಒಳಿತೂ ಇದೆ. ಇದರಿಂದ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಆತನನ್ನು ಸಂಭಾವ್ಯ ಅಪಾಯಗಳಿಂದ ಪಾರು ಮಾಡಬಹುದು…

 • ಅಯ್ಯೋ, ಮೊಬೈಲ್‌ ನೀರಿಗೆ ಬಿತ್ತಾ?

  ಹಿರೋಷಿಮಾ ನಗರದ ಬಳಿ ಮಿಯಾಜಿಮಾ ಎಂಬ ದ್ವೀಪ ಇದೆ. ಜಪಾನಿ ದಂಪತಿಗಳು ಮದುವೆಯಾಗಿ 3/5 /7 ವರ್ಷಕ್ಕೆ ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಪು ತೊಟ್ಟು, ಇಲ್ಲಿನ ಸಮುದ್ರ ತಟದ ದೇವಾಲಯಕ್ಕೆ ಬರುವುದು ವಾಡಿಕೆ. ಇತ್ತೀಚಿಗೆ ಹಾಗೆ ಬರುವವರು ಫೋಟೋ ಶೂಟ್‌…

 • ಸಿಎಂ ಭೇಟಿ ವೇಳೆ ಮೊಬೈಲ್‌ ನಿಷಿದ್ಧ

  ಬೆಂಗಳೂರು: ಸಿಎಂ ಗೃಹಕಚೇರಿ ಕೃಷ್ಣಾ, ಖಾಸಗಿ ನಿವಾಸ ಧವಳಗಿರಿ ಮತ್ತು ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿರುವ ಕೊಠಡಿಯಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಮೊಬೈಲ್‌ ತರುವುದನ್ನು ನಿಷೇಧಿಸಲಾಗಿದೆ. ಹುಬ್ಬಳ್ಳಿ ವೀಡಿಯೋ ಪ್ರಕರಣದ ಅನಂತರ ಎಚ್ಚೆತ್ತುಕೊಂಡಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ…

 • ಡಿಜಿಟಲ್‌ ಸುರಕ್ಷೆ ಆದ್ಯತೆಯಾಗಲಿ

  ದೇಶದ ಹಲವು ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಮೊಬೈಲ್‌ಗ‌ಳ ಮೇಲೆ ವಾಟ್ಸ್‌ಆ್ಯಪ್ ಮೂಲಕ ನಿಗಾ ಇರಿಸಿದ ಪ್ರಕರಣ ಕಳವಳಕಾರಿ ಮಾತ್ರವಲ್ಲದೆ ನಮ್ಮ ಸೈಬರ್‌ ಭದ್ರತಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದನ್ನು ಜಗಜ್ಜಾಹೀರುಗೊಳಿಸಿದೆ. ಇಸ್ರೇಲ್‌ನಲ್ಲಿ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿದ…

 • ಸ್ಮಾರ್ಟ್ ಫೋನ್ ಇದ್ದರಷ್ಟೇ ಸಾಲದು ; ಫೋನನ್ನು ಸ್ಮಾರ್ಟ್ ಆಗಿಸಿ!

  ಇದು ಸ್ಮಾರ್ಟ್ ಫೊನ್ ಯುಗ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಆದ ಸ್ಲಿಮ್ ಆಗಿರುವ ಮತ್ತು 3ಜಿ, 4ಜಿ ನೆಟ್ ವರ್ಕ್ ಸೌಲಭ್ಯವಿರುವ ಫೋನ್ ಗಳೇ ಇರುವುದು. ಆದರೆ ಕೆಲವರನ್ನು ಹೊರತುಪಡಿಸಿ ಬಹುತೇಕರ ಕೈಯಲ್ಲಿ ಈ ಸ್ಮಾರ್ಟ್ ಫೋನ್ ಗಳು…

 • ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮೋಟೋ ಜಿ 8 ಪ್ಲಸ್: ಏನಿದರ ವಿಶೇಷತೆ ? ಬೆಲೆ ಎಷ್ಟು ?

  ಮಣಿಪಾಲ: ಮೋಟೋ ಕಂಪೆನಿ ಸಿದ್ದಪಡಿಸಿದ ಮೋಟೋ ಜಿ 8 ಪ್ಲಸ್  ಇಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು ಭಾರೀ ಕುತೂಹಲ ಕೆರಳಿಸಿದೆ. ಬ್ರೆಜಿಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಈ ಸ್ಮಾರ್ಟ್ ಫೋನ್ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದು ಮೋಟೋ ಜಿ 7…

 • ದೀಪಾವಳಿ ಧಮಕಾ: ಕೇವಲ 101 ರೂ.ಗೆ ವಿವೋ ಸ್ಮಾರ್ಟ್ ಫೋನ್

  ಮಣಿಪಾಲ: ದೀಪಾವಳಿ ಹಬ್ಬದ ಪ್ರಯುಕ್ತ  ವಿವೋ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 101 ರೂಪಾಯಿಗೆ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವನ್ನು ಕಂಪೆನಿ ನೀಡಿದೆ. ಆದರೇ ಮುಂಗಡ ಪಾವತಿಯಾಗಿ 101ರೂ. ಪಾವತಿಸಿದರೆ ಮಾತ್ರ ವಿವೋ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ….

 • ಪೋಸ್ಟ್‌ ಆಫೀಸ್‌ ಖಾತೆ ನಿರ್ವಹಣೆ ಇನ್ನು ಮೊಬೈಲ್‌ನಲ್ಲೇ ಮಾಡಿ!

  ಹೊಸದಿಲ್ಲಿ; ಪೋಸ್ಟ್‌ ಆಫೀಸ್‌ ಖಾತೆಗಳನ್ನು ಪೋಸ್ಟ್‌ ಆಫೀಸ್‌ಗೆ ಹೋಗಿಯೇ ನಿರ್ವಹಣೆ ಮಾಡಬೇಕೆನ್ನುವ ಕಿರಿಕಿರಿ ಇನ್ನು ಬಂದ್‌! ಇದೀಗ ಪೋಸ್ಟ್‌ ಆಫೀಸ್‌ ಖಾತೆಗಳನ್ನು ಮೊಬೈಲ್‌ನಲ್ಲೇ ನಿರ್ವಹಣೆ ಮಾಡಬಹುದು. ಪಿಪಿಎಫ್ ಖಾತೆಗೆ ಹಣವನ್ನೂ ಕಟ್ಟಬಹುದು. ಇಂತಹ ಸೌಕರ್ಯ ಪೋಸ್ಟ್‌ ಆಫೀಸ್‌ ಆ್ಯಪ್‌…

 • ಇನ್ನು ಜಿಯೋ ಕರೆ ಉಚಿತವಲ್ಲ!

  ನವದೆಹಲಿ: ಇಷ್ಟು ದಿನ ಉಚಿತವಾಗಿ ಕರೆ ಸೌಲಭ್ಯವನ್ನು ಒದಗಿಸಿದ ಟೆಲಿಕಾಂ ಸಂಸ್ಥೆ ರಿಲಯನ್ಸ್‌ ಜಿಯೋ ಈಗ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದು ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಮಾಡಿದ ಕರೆಗಳಿಗೆ ಮಾತ್ರ ಅನ್ವಯಿಸಲಿದೆ. ಜಿಯೋದಿಂದ…

 • ಮೊಬೈಲ್‌ ಮತ್ತು ಅನುಮಾನಗಳು

  ಯಾರ ಬಳಿಯಲ್ಲಿ ನೋಡಿದರೂ ಮೊಬೈಲ್‌. ಮೊಬೈಲ್‌ ಇಲ್ಲದ ವ್ಯಕ್ತಿಯನ್ನು ಇಂದು ಹುಡುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವಿಂದು ತಲುಪಿದ್ದೇವೆ. ಒಂದು ಕ್ಷಣ ಮೊಬೈಲ್‌ ನಮ್ಮ ಬಳಿ ಇಲ್ಲವೆಂದರೆ ಆಕಾಶವೇ ತಲೆಕೆಳಗಾಗಿ ನಮ್ಮ ತಲೆ ಮೇಲೆ ಬಿತ್ತೋ ಎಂಬಂತೆ…

ಹೊಸ ಸೇರ್ಪಡೆ