CONNECT WITH US  

ಹೊಸದಿಲಿ: ಸ್ಥಳೀಯ ಭೌಗೋಳಿಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನೀಡುವ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ತಂತ್ರಜ್ಞಾನದ ಸೇವೆಗಳು ಏ. 6ರಂದು ಅಥವಾ ಆನಂತರ ವ್ಯತ್ಯಯವಾಗುವ...

"ಅಯ್ಯೋ, ನಮ್‌ ಮಗ ಮೂರು ಹೊತ್ತು ಮೊಬೈಲ್‌ನಲ್ಲಿ ಆಡ್ತಾ ಇರ್ತಾನೆ. ಕೇಳಿದ್ರೆ, ನೋಟ್ಸು- ಅಸೈನ್‌ಮೆಂಟ್‌ ಅಂತ ನೆಪ ಹೇಳ್ತಾನೆ...' ಅಂತ ಎಷ್ಟೋ ಹೆತ್ತವರು ಹೇಳ್ಳೋದನ್ನು ಕೇಳಿದ್ದೇವೆ. ಮಕ್ಕಳ ಈ ಮೊಬೈಲ್‌ ಗೀಳು...

ಬೆಳಗ್ಗೆ 6 ಗಂಟೆಗೆ ಅಲರಾಂ ಕಿರೊ ಎಂದು ಬಡಿದುಕೊಳ್ಳುತ್ತಿದೆ. ಆದರೆ ಏಳುವುದಕ್ಕೆ ಮನಸ್ಸೇ ಇಲ್ಲ. ತುಂಬಾ ಚಳಿ. ಇನ್ನು ಸ್ವಲ್ಪ ಹೊತ್ತು ಹೀಗೇ ಮಲಗೋಣ ಎಂದು ಮುದುರಿಕೊಳ್ಳುವಷ್ಟರಲ್ಲಿ, ಆತ ಇಂದು ನನ್ನನ್ನು...

ಈಗೀಗ ಮಕ್ಕಳಿಗೆ ಶಾಲಾರಂಭವಾಗಿ ಹೆಚ್ಚು-ಕಡಿಮೆ ಒಂದು ತಿಂಗಳಷ್ಟೇ ಸರಾಗವಾಗಿ ಉಸಿರಾಡೋಕೆ ಪುರುಸೊತ್ತು. ಮತ್ತೆ ಪರೀಕ್ಷಾ ಭೀತಿ ಶುರುವಾಗಿ ಬಿಡುತ್ತದೆ. ಪ್ರತೀ ತಿಂಗಳು ಈಗ ಹೊಸ ಮಾದರಿಯ ಪರೀಕ್ಷಾ ಘಟಕಗಳು. ನಮಗೆಲ್ಲ...

ಬೆಂಗಳೂರು: ರಾಜ್ಯ ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ ಅವರ ಮೊಬೈಲ್‌ ಕಳವು ಮಾಡಿದ್ದ ಆರೋಪದಲ್ಲಿ ಆರೋಗ್ಯ ಇಲಾಖೆ ನಿರೀಕ್ಷಕ ರಾಮಪ್ಪ ವಿರುದ್ಧ ಬಿಡದಿ ಠಾಣೆ ಪೊಲೀಸರು ದಾಖಲಿಸಿದ್ದ ಎಫ್ಐಆರ್‌...

ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ "ಕೃಷ್ಣಾ'ಗೆ ಭೇಟಿ ನೀಡುವ ಸಾರ್ವಜನಿಕರು ಮೊಬೈಲ್‌ ಕೊಂಡೊಯ್ಯುವುದನ್ನು ಪೊಲೀಸರು ಮಂಗಳವಾರ ದಿಢೀರ್‌ ನಿರ್ಬಂಧಿಸಿದ್ದರಿಂದ ಪರದಾಡುವಂತಾಯಿತು.

ಹಾಯ್‌ ಅಪರಿಚಿತೆ, 
ನೀವು ಯಾರೆಂದು ನನಗೆ ಗೊತ್ತು. ಆದ್ರೆ, ನಾನು ಯಾರು ಎಂದು ನಿಮಗೆ ಗೊತ್ತಿಲ್ಲ. ನಿಮ್ಮ ಪರಿಚಯ ಹೇಗಾಯ್ತು ಅಂತ ನಾನೇ ಹೇಳ್ತೀನಿ ಕೇಳಿ. 

ಲಿಂಗಸುಗೂರು: ಚಿನ್ನ ಉತ್ಪಾದನೆಗೆ ಹೆಸರುವಾಸಿಯಾದ ತಾಲೂಕಿನಲ್ಲಿ ಈಗೀಗ ಮಟ್ಕಾ ಹಾವಳಿಗೆ ಜನತೆ ಹೈರಾಣಾಗಿದ್ದಾರೆ. ಮೊದಲೆಲ್ಲ ಚೀಟಿ ಬರೆದುಕೊಡುತ್ತಿದ್ದ ಮಟ್ಕಾ ಬುಕ್ಕಿಗಳು ಕೂಡ ಹೈಟೆಕ್‌...

ಮೊಬೈಲ್‌ನ ಒಳಗೊಂದು "ಮಾಯಾಲೋಕ' ಖಂಡಿತ ಇದೆ. ಬಹುಶಃ ಹೆಚ್ಚಿನ ಎಲ್ಲರೂ ಇದನ್ನು ಕಂಡಿರುತ್ತಾರೆ. ಇದಕ್ಕೆ ಪ್ರವೇಶಿಸುವವರ ಸಂಖ್ಯೆಯೂ ಈಗ ತುಂಬಾನೇ ಏರಿಕೆಯಾಗಿದೆ. ಯಾಕೆಂದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನಾನು...

ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ದುಷ್ಕರ್ಮಿಗಳು 4.80 ಲಕ್ಷ ನಗದು ಹಾಗೂ ಪ್ರಯಾಣಿಕರ ಬಳಿಯಿದ್ದ ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ.

ಗವಿಯಪ್ಪಚೆನ್ನಾಗಿಯೇ ನಿದ್ದೆ ಹೋಗಿದ್ದರು. ಗೇಟಿಗೆ ಬೀಗ ಹಾಕಿ ಬಾಗಿಲು ಭದ್ರಪಡಿಸಿ, ಹಾಲು ಕಾಯಿಸಿ ಹೆಪ್ಪು ಹಾಕಿ ಕಮಲಮ್ಮ ಅದೇ ತಾನೇ ಸೊಳ್ಳೆ ಪರದೆ ಕಟ್ಟುತ್ತ ಮಲಗಲು ಅಣಿಯಾಗುತ್ತಿದ್ದರು.

ಹೊಸದಿಲ್ಲಿ: ವಿಮಾನ ಸಂಚಾರದ ವೇಳೆ ಪ್ರಯಾಣಿಕರು ಮೊಬೈಲ್‌ ಬಳಸುವ ಅನುಕೂಲವನ್ನು ಭಾರತ ಕಲ್ಪಿಸಿದೆಯಾದರೂ, ತಾಂತ್ರಿಕ ಕಾರಣಗಳಿಂದಾಗಿ ಈ ಸೌಲಭ್ಯ ಹೆಚ್ಚಿನ ಶುಲ್ಕಕ್ಕೆ ಕಾರಣವಾಗುತ್ತದೆ.

ಇಂದು ಎಲ್ಲರೂ ವಾಟ್ಸಾಪ್‌ನ ಗುಂಪಿಗೆ ಸೇರಿದ ಪದಗಳು. ಅನೇಕರಿಗೆ ಅವರ ರಕ್ತದ ಗ್ರೂಪ್‌ ಗೊತ್ತಿಲ್ಲದೇ ಇದ್ದರೂ, ತಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್‌ ಗ್ರೂಪ್‌ಗ್ಳನ್ನಂತೂ ಚೆನ್ನಾಗಿಯೇ ಬಲ್ಲರು. ಒಮ್ಮೆ...

ವಾಷಿಂಗ್ಟನ್‌: ಮೊಬೈಲ್‌ ಜೇಬಿನಲ್ಲಿದ್ದಾಗ ಅಕಸ್ಮಾತ್‌ ಯಾರಿಗೋ ಕಾಲ್‌ ಹೋಗಿ, ಅವರು ಹಲೋ ಹಲೋ ಎಂದು ಹೇಳಿ ಬೈದು ಕೊಳ್ಳೋದು, ಯಾರ್ಯಾರಿಗೋ ಏನೇನೋ ಸಂದೇಶ ಕಳುಹಿಸಿ, ಬಳಿಕ "ಸಾರಿ' ಕೇಳ್ಳೋದು...

ಟಿವಿ ಎಂಬ ಮೂರ್ಖರ ಪೆಟ್ಟಿಗೆ ಬಂದಾಗಲೇ ನಮ್ಮ ಹಳಬರು,"ಕಲಿಗಾಲ ಬಂತು, ಈಗ ಎಲ್ಲರಿಗೂ ಟಿವಿ ಬಿಟ್ಟು ಬೇರೇನೂ ಬೇಕಿಲ್ಲ, ಎಲ್ಲಾ ಹಾಳಾಯ್ತು'' ಎಂದು ಗೊಣಗುಟ್ಟಿದ್ದರು. ಆದರೆ, ಆ ನಂತರ ಬಂದ ಇನ್ನೂ ಭೀಕರ ಸಂಗತಿಗಳ...

ಬೆಂಗಳೂರು: ಉದ್ಯೋಗ ಆಧಾರಿತ ವೆಬ್‌ಸೈಟ್‌ಗಳಲ್ಲಿ ಬಯೋಡಾಟಾ, ಫೇಸ್‌ಬುಕ್‌ ಖಾತೆ ಸೇರಿ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಮೊಬೈಲ್‌ ನಂಬರ್‌ಗಳನ್ನು ನಮೂದಿಸುವ ಮುನ್ನ ಯುವತಿಯರು ಒಮ್ಮೆ...

ಹೆಚ್ಚಿನವರು, ಜಾಹೀರಾತುಗಳನ್ನು ನೋಡಿಯೇ, ಮೊಬೈಲ್‌ ಖರೀದಿಸುತ್ತಾರೆ. ಆದರೆ, ಒಂದು ಮೊಬೈಲ್‌ ಅತಿ ಮುಖ್ಯವಾಗಿ ಯಾವ್ಯಾವ ಗುಣವಿಶೇಷಗಳನ್ನು, ಸಾಮರ್ಥಯವನ್ನು ಹೊಂದಿರಬೇಕು ಎಂದು ಬಹುಪಾಲ್‌ ಮಂದಿಗೆ...

ಸದ್ಯ ಈ ಸ್ಮಾರ್ಟ್‌ಫೋನ್‌ ಎಂಬ ಗೀಳು ನಮ್ಮನ್ನು ಕಾಡುತ್ತಿದೆ. ಇದು ಅನುಕೂಲದ ಜೊತೆಗೆ ಅನನುಕೂಲವನ್ನೂ ಮಾಡಿದೆ ಎಂಬುದೇನೂ ಹೊಸತಲ್ಲ. ಈ ಅನನುಕೂಲವನ್ನೇ ತಮ್ಮ...

ನವದೆಹಲಿ: ಜಗದ್ವಿಖ್ಯಾತ ಕೇಂಬ್ರಿಜ್‌ ಆಂಗ್ಲ ನಿಘಂಟು ಆಡಳಿತ ಮಂಡಳಿ, ಹೊಸದಾಗಿ ರೂಪುಗೊಂಡಿರುವ "ನೊಮೊಫೋಬಿಯಾ' ಎಂಬ ಪದವನ್ನು ವರ್ಷದ ಪದವೆಂದು ಘೋಷಿಸಿದೆ.

ಬೆಂಗಳೂರು: ಸದ್ಯ ಪ್ರಚಲಿತದಲ್ಲಿರುವ ನುಡಿ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಿ, ಯೂನಿಕೋಡ್‌ನ‌ಂತೆ ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಸರಿಹೊಂದಿರುವ ನುಡಿ 0.6 ತಂತ್ರಾಂಶ ಸಿದ್ಧವಾಗಿದ್ದು,...

Back to Top