monkey

 • ಬಾಯಿಗೆ ಬರದ ತುತ್ತು

  ಕೋತಿ, ಅಡುಗೆ ಮನೆಯಲ್ಲಿ ನೇತು ಹಾಕಿದ್ದ ಬೆಣ್ಣೆಯನ್ನು ತಿನ್ನಲು ಹೊಂಚು ಹಾಕಿತು. ಅಂತಿಂತೂ ಬೆಣ್ಣೆ ಇದ್ದ ಗಡಿಗೆ ಕೋತಿಯ ಕೈ ಸೇರಿತು. ಇನ್ನೇನು ಅದರೊಳಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ಮನೆಯ ಯಜಮಾನತಿ ಪ್ರತ್ಯಕ್ಷಳಾದಳು! ಒಂದು ಸಲ ಅದೆಲ್ಲಿಂದಲೋ ಒಂದು…

 • ಶಾಲೆ ಹಾಜರಾತಿ ಹೆಚ್ಚಿಸಿದ್ದ ಲಕ್ಷ್ಮಿ ಇನ್ನಿಲ್ಲ

  ಕರ್ನೂಲ್‌: ಮುಖ್ಯೋಪಾಧ್ಯಾಯರೂ ಸೇರಿ ಇಬ್ಬರೇ ಶಿಕ್ಷಕರಿರುವ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ವಂಗಲಂಪಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿದಿನ ಅರ್ಧದಷ್ಟು ಹಾಜರಾತಿಯೂ ಇರಲಿಲ್ಲ. ಶಿಕ್ಷಕರು ಮಕ್ಕಳನ್ನು ಮನವೊಲಿಸಿ ಶಾಲೆಗೆ ಕರೆತರುವಲ್ಲಿ ಸೋತಿದ್ದರು. ಆದರೆ ಒಂದು ಮಂಗ ಈ ಶಾಲೆಯಲ್ಲಿ…

 • ಮಿತಿಮೀರಿದ ಮಂಗಗಳ ಕಾಟ: ಕೃಷಿಕರು ಕಂಗಾಲು

  ಬೆಳ್ಮಣ್‌: ಬೋಳ, ಬೆಳ್ಮಣ್‌ ಹಾಗೂ ಮುಂಡ್ಕೂರು ಪರಿಸರದಲ್ಲಿ ಮಂಗಗಳ ಕಾಟ ಅತಿ ಯಾಗಿದೆ. ತೆಂಗು, ಬಾಳೆ, ಹಲಸು ಸಹಿತ ವಿವಿಧ ಬೆಳೆಗಳನ್ನು ಬೆಳೆಯುವ ಕೃಷಿಕರು ಮಂಗಗಳ ಕಾಟದಿಂದ ಹೈರಾಣಾಗುವ ಜತೆಗೆ, ಬೆಳೆ ಹಾಳಾಗಿ ನಷ್ಟ ಅನುಭವಿಸುತ್ತಿದ್ದಾರೆ. ದೇಗುಲಗಳ ಪಕ್ಕ…

 • ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಕೋತಿ ಎಂದ ಟಿಎಂಸಿ ನಾಯಕ

  ಅಸನ್ಸೊಲ್‌: ಇಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಮುಂದುವರಿದಿದ್ದು, ಶನಿವಾರವೂ ಮಾರಾಮಾರಿ ನಡೆದಿದೆ. ಅಸನ್‌ಸೊಲ್‌ ನ ಮಹಾನಗರಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿ ಕಾರ್ಯಕರ್ತರ ನಡೆವೆ ಘರ್ಷಣೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್‌ ನಡೆಸಿ…

 • ಕೋತಿಯ ಮೂಲಕ ಪರಿಸರ ಪೂರಕ ಸಂದೇಶ ನೀಡಿದ ಸಲ್ಲು

  ಮುಂಬಯಿ : ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೋತಿಯೊಂದರ ಮೂಲಕ ಪರಿಸರ ಪೂರಕ ಸಂದೇಶ ನೀಡಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ವೇಳೆ ಕೋತಿಯೊಂದಕ್ಕೆ ಸಲ್ಮಾನ್‌ ಖಾನ್‌ ಬಾಳೆ ಹಣ್ಣು ನೀಡಿದ್ದಾರೆ ಬಳಿಕ ಕುಡಿಯಲು ನೀರಿನ ಬಾಟಲನ್ನು ನೀಡಿದ್ದಾರೆ. ಕೋತಿ ಬಾಟಲಿ…

 • ಕೃಷಿಗೆ ಕಾಟ ಕೊಡುತ್ತಿದೆ ಕೋತಿಗಳ ಹಿಂಡು

  ಅರಂತೋಡು: ಅರಂತೋಡು ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು, ತರಕಾರಿ ಬೆಳೆಗಳ ಮಿಶ್ರ ಕೃಷಿಗಳು ಇಲ್ಲಿವೆ. ಈ…

 • ಭದ್ರಾವತಿ ತಾಲೂಕಿಗೆ ಕಾಲಿಟ್ಟ ಮಂಗನ ಕಾಯಿಲೆ

  ಭದ್ರಾವತಿ: ಭದ್ರಾವತಿ ತಾಲೂಕಿನ ಬೆಳ್ಳಿಗೆರೆ ಮತ್ತು ಸಂಕ್ಲೀಪುರ ಗ್ರಾಮಗಳಲ್ಲಿ ಎರಡು ಮಂಗಗಳು ಕೆಎಫ್‌ಡಿ ರೋಗದಿಂದ ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ| ಗುಡದಪ್ಪ ಕಸಬಿ ಹೇಳಿದರು. ತಾಲೂಕಿನ 2 ಗ್ರಾಮಗಳಲ್ಲಿ 2 ಮಂಗಗಳು…

 • ಹೊಸನಗರ: 3 ಮಂಗಗಳ ಶವ ಪತ್ತೆ

  ಹೊಸನಗರ: ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಮುಳುಗಡ್ಡೆ ಗ್ರಾಮದಲ್ಲಿ 3 ಮಂಗಗಳ ಮೃತ ದೇಹ ಪತ್ತೆಯಾಗಿದೆ ಎಂದು ಜಿಪಂ ಸದಸ್ಯ ಕಲಗೋಡು ರತ್ನಾಕರ ಹೇಳಿದರು. ಈ ಭಾಗದ ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ…

 • ಬೆಳ್ತಂಗಡಿ: ಎರಡು ಕಡೆ ಕೋತಿ ಶವ ಪತ್ತೆ  

  ಬೆಳ್ತಂಗಡಿ: ಉಜಿರೆಯಲ್ಲಿ ಶುಕ್ರವಾರ ಕೋತಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ತಾಲೂಕು ಪಶು ವೈದ್ಯಾಧಿಕಾರಿಗಳಲ್ಲಿ ವಿಚಾರಿಸಿದಾಗ ಜ.10ರಂದು ಕೂಡ ಸವಣಾಲು ಸಮೀಪದ ಕನ್ನಾಜೆಬೈಲಿನಲ್ಲಿ ಇನ್ನೊಂದು ಕೊಳೆತ ಶವ ಪತ್ತೆಯಾಗಿರುವುದನ್ನು ತಿಳಿಸಿದ್ದಾರೆ. ಎರಡೂ ಕಡೆ ಶವಗಳು ಕೊಳೆತಿದ್ದುದರಿಂದ ಪರೀಕ್ಷೆ…

 • ಮಂಗನ ಕಾಟದ ನಿಯಂತ್ರಣವೇ ರೈತರಿಗೆ ಸಮಸ್ಯೆ

  ಬೈಂದೂರು: ಈ ವರ್ಷಾರಂಭದಲ್ಲೆ ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಮಂಗಗಳ ಅಸಹಜ ಸಾವು ಗ್ರಾಮೀಣ ಭಾಗದ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಮಂಗಗಳ ಕಾಟ ಮುಕ್ತಿಗೆ ಪ್ರಯೋಗಿಸಿದ ಉಪಾಯಗಳೇ ಈಗ ಸಮಸ್ಯೆಗೆ ಕಾರಣವಾಗುತ್ತಿವೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಬೈಂದೂರು…

 • ಮಂಗನ ಕಾಯಿಲೆ ತೀವ್ರ: ಶಾಶ್ವತ ಉಪಶಮನ ಅಗತ್ಯ

  ವೈದ್ಯಕೀಯ ವಿಜ್ಞಾನದಲ್ಲಿ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌(ಕೆಎಫ್ಡಿ) ಎಂದು ಹೆಸರಿಸಲ್ಪಟ್ಟಿರುವ, ಆಡುಮಾತಿನಲ್ಲಿ ಮಂಗನ ಕಾಯಿಲೆ ಎಂದಾಗಿರುವ ಈ ಮಾರಣಾಂತಿಕ ರೋಗ ಈಗ ಮತ್ತೆ ಮಲೆನಾಡು ಜಿಲ್ಲೆಗಳ ಜನರನ್ನು  ಕಾಡತೊಡಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಒಂದರಲ್ಲಿಯೇ ಈವರೆಗೆ  ಆರು ಮಂದಿಯ…

 • ಮಲೆನಾಡಲ್ಲೀಗ ಮಹಾಮಾರಿ ಮಂಗನ ಕಾಯಿಲೆ ಭೀತಿ

  ಶಿವಮೊಗ್ಗ: ಮಲೆನಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಹಾಮಾರಿ ಮಂಗನ ಕಾಯಿಲೆ ಈ ಬಾರಿ ಅವಧಿಗೂ ಮುನ್ನವೇ ಮಲೆನಾಡನ್ನು ಅಮರಿಕೊಂಡಿದೆ. ಈಗಾಗಲೇ ಈ ಮಹಾಮಾರಿಗೆ ನಾಲ್ವರು ಬಲಿಯಾಗಿದ್ದು,ಹತ್ತಾರು ಮಂದಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ದಿಷ್ಟ ಔಷಧ ಇರದ ಈ ಕಾಯಿಲೆ…

 • ಮಂಗನ ಕೈಗೆ ಸ್ಟಿಯರಿಂಗ್‌..!:ವಿಡಿಯೋ ವೈರಲ್‌;ಚಾಲಕ ವಜಾ 

  ದಾವಣಗೆರೆ: ಕಪ್ಪು ಮುಖದ ಕೋತಿಯೊಂದು ರಾಜ್ಯ ಸಾರಿಗೆ ಬಸ್‌ನಲ್ಲಿ ಚಾಲಕನೊಂದಿಗೆ ಸ್ಟಿಯರಿಂಗ್‌ ಮೇಲೆ ಕುಳಿತು ತಾನೂ ಡ್ರೈವಿಂಗ್‌ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಈ ಘಟನೆ ನಮ್ಮದೇ ರಾಜ್ಯದ ದಾವಣಗೆರೆಯಲ್ಲಿ ನಡೆದಿದೆ.  ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾರಿಗೆ ಅಧಿಕಾರಿಗಳು…

 • ಕಣ್‌ ತೆರೆದು ನೋಡಿ

  ಈ ಕೀಟ ಒಲಿಂಪಿಕ್‌ ದಾಖಲೆ ಮುರಿಯುತ್ತೆ ಒಲಿಂಪಿಕ್‌ ಎತ್ತರದ ಜಿಗಿತ ಸ್ಪರ್ಧೆಯಲ್ಲಿ ಇಲ್ಲಿಯವರೆಗೆ ಸರಿಗಟ್ಟಲಾರದ ದಾಖಲೆಯೆಂದರೆ ಕ್ಯೂಬಾದ ಜೇವಿಯರನದು. ಆತ ಹಾರಿದ ಎತ್ತರ ಸುಮಾರು 8 ಅಡಿ. 1993ರಲ್ಲಿ ಆತ ಮಾಡಿದ ದಾಖಲೆಯನ್ನು ಇಲ್ಲಿಯವರೆಗೆ ಯಾರಿಂದಲೂ ಸರಿಗಟ್ಟಲಾಗಿಲ್ಲ. ಮುಂದೆಂದಾದರೂ…

 • ಹುಚ್ಚು ಮಂಗಗಳ ಕಾಟ

  ವಾಡಿ: ಪಟ್ಟಣ ಸಮೀಪದ ಕಡಬೂರ ಗ್ರಾಪಂ ವ್ಯಾಪ್ತಿಯ ಚಾಮನೂರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕಪಿ ಚೇಷ್ಟೆ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನಗಳೆಯುತ್ತಿದ್ದಾರೆ. ಭೀಮಾನದಿ ದಂಡೆಯಲ್ಲಿರುವ ಚಾಮನೂರಿಗೆ ಅರಣ್ಯ ಪ್ರದೇಶದ ನಂಟಿದ್ದು, ಮಂಗಗಳು ಗ್ರಾಮ ಪ್ರವೇಶಿಸಿ ವಾಸಿಸುತ್ತಿವೆ. ಮರಗಳಿಂದ…

 • ಆಫ್ರಿಕದ ಕತೆ: ಮಂಗನ ಜಾಣತನ

  ಒಂದು ದಟ್ಟ ಕಾಡಿನಲ್ಲಿ ಎಲ್ಲ ಪ್ರಾಣಿಗಳೂ ನೆಮ್ಮದಿಯಿಂದ ಬದುಕಿಕೊಂಡಿದ್ದವು. ಅಲ್ಲಿಗೆ ಶಕ್ತಿಶಾಲಿಯಾದ ಒಂದು ಸಿಂಹವು ಪ್ರವೇಶಿಸಿತು. ಎಲ್ಲ ಪ್ರಾಣಿಗಳನ್ನೂ ಕೂಗಿ ಕರೆಯಿತು. “”ಗೊತ್ತಾಯಿತೆ, ಇನ್ನು ಮುಂದೆ ಇಡೀ ಕಾಡಿಗೆ ನಾನೇ ಅಧಿಕಾರಿ. ಯಾರೂ ನನ್ನ ಮಾತನ್ನು ಮೀರುವಂತಿಲ್ಲ. ನಾನು…

 • ಜನರಿಗೆ ಕಚ್ಚಿದ 25 ಮಂಗ ಸೆರೆ

  ಬಸವಕಲ್ಯಾಣ: ಬೆಟಬಾಲಕುಂದಾ ಗ್ರಾಮದಲ್ಲಿ ಕೆಲ ದಿನಗಳಿಂದ ಮಂಗಗಳು ಗ್ರಾಮಸ್ಥರ ನಿದ್ದೆಗೆಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಗಳ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದು, ಸುಮಾರು 25 ಮಂಗಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕರೆಯ ಮೇರೆಗೆ ಮಹಾರಾಷ್ಟ್ರದ ಮಿರಜ್‌ನಿಂದ ಆಗಮಿಸಿದ ಶಬ್ಬೀರ ಹನೀಫ್‌…

 • ಮಾನವ ಮಂಗನಾದಾಗಲೇ ಜೀವ ವಿಕಾಸ

  ಕೂತಲ್ಲಿ ಕೂರಲಾಗದ, ಸದಾ ಚಡಪಡಿಸುತ್ತಾ, ಏನನ್ನಾದರೂ ಜಗಿಯುತ್ತಾ, ವಿಶಿಷ್ಟ ಸಂಜ್ಞೆಗಳನ್ನು ಮಾಡುತ್ತಲೇ ಕಾಲ ಕಳೆ ಯುವ ಮಂಗ, ಮಾನವನ ಒಂದು ಮುಖವನ್ನು ನಮಗೆ ನೆನಪಿ ಸುತ್ತಲೇ ಇರುತ್ತದೆ. ಅದರ ಅಂಗಚೇಷ್ಟೆಗಳನ್ನು ಗಮನಿಸಿದಾಗ ಮಾನವನಿಗೂ ಅದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ ಅನಿಸದೇ ಇರದು. ಆದರೆ…

 • ಬಲೆಗೆ ಬಿದ್ದ ಹುಚ್ಚು ಮಂಗ

  ಬಸವಕಲ್ಯಾಣ: ಬೇಟಬಾಲಕುಂದಾ ಗ್ರಾಮದಲ್ಲಿ ಎರಡು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಹುಚ್ಚು ಮಂಗ ಹಿಡಿಯುವಲ್ಲಿ ಆರಣ್ಯ ಇಲಾಖೆ ಯಶಸ್ವಿಯಾಗಿದೆ. ಗ್ರಾಮದ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಚ್ಚಿ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಮಂಗವನ್ನು ಹಿಡಿದು, ನಗರದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಲಬುರಗಿ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ….

 • ಕಪಿಗಳ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌

  ಮಂಗಳೂರು: ತೆಂಗಿನಕಾಯಿ ಬೆಲೆ ಗಗನ ಕ್ಕೇರುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಕೃಷಿಕರ ಪಾಲಿಗೆ ಮಂಗಗಳ ಕಾಟ ಭಾರೀ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ಒಂದು ಊರಿನ ಕೃಷಿಕರೆಲ್ಲ ಜತೆಗೂಡಿ ಈಗ ಕೋತಿಗಳ ಮೇಲೆ “ಸರ್ಜಿಕಲ್‌ ಸ್ಟ್ರೈಕ್‌’ಗೆ ಮುಂದಾಗಿದ್ದು, ಇದಕ್ಕಾಗಿ…

ಹೊಸ ಸೇರ್ಪಡೆ