monkey disease

  • ಮಂಗನ ಕಾಯಿಲೆ ಘಟಕಕ್ಕೇ ಅನಾರೋಗ್ಯ

    ಹೊನ್ನಾವರ: ಜಿಲ್ಲೆಯನ್ನು ಕಾಡಿದ ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು, ಆರೋಗ್ಯ ಇಲಾಖೆಯೊಂದಿಗೆ ವ್ಯವಹರಿಸಲು, ಲಸಿಕೆ ಮತ್ತು ಔಷಧ ಸಂಗ್ರಹಿಸಲು ಬಳಕೆಯಾಗುತ್ತಿದ್ದ ಜಿಲ್ಲಾ ಕೆಎಫ್‌ಡಿ ಘಟಕದ ಎರವಲು ಕಟ್ಟಡ ಅನಾರೋಗ್ಯಕ್ಕೆ ತುತ್ತಾಗಿದೆ. ಸೋರುವುದನ್ನು ತಪ್ಪಿಸಲು ಪ್ಲಾಸ್ಟಿಕ್‌…

  • ಮಂಗನಕಾಯಿಲೆ: ಲಸಿಕೆ ಪರೀಕ್ಷೆಗೆ ಮುಂದಾದ ಸರ್ಕಾರ

    ಬೆಂಗಳೂರು: ಮಲೆನಾಡಿನಲ್ಲಿ ಮಾರಣಾಂತಿಕ ಮಂಗನ ಕಾಯಿಲೆ ತೀವ್ರವಾಗಿ ವಿಸ್ತರಿಸುತ್ತಿರುವ ಬೆನ್ನಲ್ಲೇ ಕಾಯಿಲೆಗೆ ನೀಡಲಾಗುವ ಲಸಿಕೆಯ ಸಾಮರ್ಥ್ಯ ಪರೀಕ್ಷೆಗೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ. ‘ಸುಮಾರು 2-3 ದಶಕಗಳ ಹಿಂದೆ ಮಂಗನ ಕಾಯಿಲೆ…

  • ಮಂಗನ ಕಾಯಿಲೆ: ಮತ್ತೆ ಇಬ್ಬರು ಬಲಿ

    ಸಾಗರ: ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಕಾಳಮಂಜಿ ಗ್ರಾಮದ ಗಣಪತಿ (55) ಮತ್ತು ಕುಡಗುಂಜಿಯ ಈಶ್ವರ (28) ಶಂಕಿತ ಮಂಗನ ಕಾಯಿಲೆಯಿಂದ ಕಳೆದ ಎರಡು ದಿನಗಳಲ್ಲಿ ಮೃತಪಟ್ಟಿದ್ದಾರೆ. ಅರಳಗೋಡು ಪ್ರಾಥಮಿಕ…

  • ಮಂಗನ ಕಾಯಿಲೆಗೆ ವ್ಯಕ್ತಿ ಬಲಿ

    ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ತೋಟದಕೊಪ್ಪ ಗ್ರಾಮದ ಶ್ರೀನಿವಾಸ ನಾಯ್ಕ (63) ಮಣಿಪಾಲ್‌ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಶ್ರೀನಿವಾಸ ಅವರನ್ನು…

  • ಶಂಕಿತ ಮಂಗನ ಕಾಯಿಲೆಗೆ ಬಲಿ  

    ಸಾಗರ: ಮಾರಣಾಂತಿಕ ಮಂಗನಕಾಯಿಲೆ ಮತ್ತೂಂದು ಬಲಿ ಪಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ ಜೇಗಳ ಗ್ರಾಮದ ಕೃಷಿಕ ಎಸ್‌.ಆರ್‌. ಸಿದ್ದಾರ್ಥ ಗೌಡ (78) ಭಾನುವಾರ ಬೆಳಗ್ಗೆ ಶಂಕಿತ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದ…

  • ಮಂಗನ ಕಾಯಿಲೆ ವೈರಾಣು ಪತ್ತೆ 

    ಬೇಲೂರು: ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲವಾಗಿದ್ದು ಮುಂಜಾಗ್ರಾತಾ ಕ್ರಮಗಳನ್ನು ಕೈಗೊಂಡು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ವಿಜಯ್‌ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ಕಳೆದ…

  • ಮಂಗನ ಕಾಯಿಲೆ ಲಸಿಕೆ ಬೇಡಿಕೆ ದುಪ್ಪಟ್ಟು 

    ಬೆಂಗಳೂರು: ಕೇವಲ ಮಲೆನಾಡಿನ ಸಣ್ಣ ಗ್ರಾಮಕ್ಕೆ ಸೀಮಿತವಾಗಿದ್ದ ಮಂಗನ ಕಾಯಿಲೆ ಈಗ ಇಡೀ ದಕ್ಷಿಣ ಭಾರತಕ್ಕೆ ಹಬ್ಬುತ್ತಿದೆ. ಇದರಿಂದ ಲಸಿಕೆ ಬೇಡಿಕೆಯು ದುಪ್ಪಟ್ಟಾಗುತ್ತಿದ್ದು, ಇದನ್ನು ಪೂರೈಸುವ ಏಕೈಕ ಸಂಸ್ಥೆಯಾಗಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ದೊಡ್ಡ ಸವಲಾಗಿ…

  • ಮಂಗನ ಕಾಯಿಲೆಗೆ ಮತ್ತೋರ್ವ ಮಹಿಳೆ ಬಲಿ

    ಸಾಗರ: ಮಹಾಮಾರಿ ಮಂಗನ ಕಾಯಿಲೆ ಮತ್ತೂಂದು ಬಲಿ ಪಡೆದಿದೆ. ಸಾಗರ ತಾಲೂಕಿನ ನಂದೋಡಿಯ ಸೀತಮ್ಮ ಪ್ರಗತಿಕೆರೆ (58) ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. 3 ದಿನದಲ್ಲಿ ಈ ಕಾಯಿಲೆಗೆ ದಿನಕ್ಕೊಬ್ಬರು ಬಲಿಯಾಗಿದ್ದಾರೆ. ಕಾಯಿಲೆ ಕಾಣಿಸಿಕೊಂಡಾಗಿನಿಂದ ಈವರೆಗೆ ಒಟ್ಟು 12 ಮಂದಿ…

  • ಮಂಗನ ಕಾಯಿಲೆಗೆ ಮಹಿಳೆ ಬಲಿ? 

    ಸಾಗರ: ಶಂಕಿತ ಮಂಗನ ಕಾಯಿಲೆಗೆ ಶನಿವಾರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ತಾಲೂಕಿನ ಅರಳಗೋಡು ಗ್ರಾಮದ ಪೂರ್ಣಿಮಾ ಕೃಷ್ಣಮೂರ್ತಿ (35) ಮೃತಪಟ್ಟವರು. ತಾಲೂಕಿನಲ್ಲಿ ಈವರೆಗೆ ಒಟ್ಟೂ 12 ಮಂದಿ ಈ ಕಾಯಿಲೆಗೆ ಬಲಿಯಾದಂತಾಗಿದೆ. ಕಾಯಿಲೆ ಕಾಣಿಸಿಕೊಂಡ ನಂತರ ಎರಡು ಬಾರಿ ಲಸಿಕೆ…

  • ಮಂಗನ ಕಾಯಿಲೆಗೆ ಮತೊಂದು ಬಲಿ

    ಸಾಗರ:ಮಂಗನ ಕಾಯಿಲೆಗೆ ಶುಕ್ರವಾರ ಮತ್ತೂಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ತಾಲೂಕಿನ ಕಾರ್ಗಲ್‌ ಸಮೀಪದ ಕಾಳಮಂಜಿ ನಿವಾಸಿ ಪಾರ್ಶ್ವನಾಥ್‌ ಜೈನ್‌ (68) ಶುಕ್ರವಾರ ಬೆಳಗಿನ ಜಾವ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ತೀವ್ರ ವಾಂತಿ ಬೇಧಿಯಿಂದ ಬಳಲುತ್ತಿದ್ದ ಪಾರ್ಶ್ವ ನಾಥ…

  • ಮಂಗನ ಕಾಯಿಲೆಗೆ ಮತ್ತೂಂದು ಬಲಿ

    ಸಾಗರ/ಉಡುಪಿ: ಮಂಗನ ಕಾಯಿಲೆಗೆ ಶುಕ್ರವಾರ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ತಾಲೂಕಿನ ಕಾರ್ಗಲ್‌ ಸಮೀಪದ ಕಾಳಮಂಜಿ ಗ್ರಾಮದ ನಿವಾಸಿ ಪಾರ್ಶ್ವನಾಥ್‌ ಜೈನ್‌ (68) ಶುಕ್ರವಾರ ಬೆಳಗಿನ ಜಾವ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  ತೀವ್ರ ವಾಂತಿ ಭೇದಿಯಿಂದ ಬಳಲುತ್ತಿದ್ದ ಪಾರ್ಶ್ವನಾಥ…

  • ಮಂಗನ ಕಾಯಿಲೆ: ಕಾರ್ಕಳದಲ್ಲಿ ಒಟ್ಟು 2 ಪ್ರಕರಣ  

    ವಿಶೇಷ ವರದಿ – ಕಾರ್ಕಳ: ಇತ್ತೀಚೆಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಸದ್ದು ಮಾಡಿದ ಮಂಗನ ಕಾಯಿಲೆ ಭೀತಿ (ಕೆಎಫ್ಡಿ) ಜನರ ನೆಮ್ಮದಿಯನ್ನೇ ಕೆಡಿಸಿದೆ. ಉಣ್ಣೆ (ಉಣುಗು)ಗಳಿಂದ ಈ ಕಾಯಿಲೆ ಹರಡುತ್ತಿದ್ದರೂ ಮಂಗಗಳು ಸತ್ತ ಸುದ್ದಿ ಕೇಳಿ ಜನ…

  • ಮಂಗನ ಕಾಯಿಲೆ : 31 ಮಂದಿ ತಪಾಸಣೆ; ಎಲ್ಲವೂ ನೆಗೆಟಿವ್‌ 

    ಉಡುಪಿ: ಜಿಲ್ಲೆಯಲ್ಲಿ ಬುಧವಾರ ಓರ್ವ ಸೇರಿದಂತೆ ಈವರೆಗೆ ಒಟ್ಟು 31 ಮಂದಿಯನ್ನು ಶಂಕಿತ ಮಂಗನ ಕಾಯಿಲೆ ಪರೀಕ್ಷೆಗೊಳಪಡಿಸಲಾಗಿದೆ. ಬುಧವಾರ ನಡೆಸಿರುವ ತಪಾಸಣೆಯ ಫ‌ಲಿತಾಂಶ ಬರಲು ಬಾಕಿ ಇದೆ. ಉಳಿದಂತೆ 30 ಮಂದಿಯಲ್ಲಿ ಕೂಡ ನೆಗೆಟಿವ್‌ ವರದಿ ಬಂದಿದೆ. ಜ….

  • ಮಂಗನ ಕಾಯಿಲೆ; ಫೆ. 24: ಸತ್ಯಶೋಧ ಸಮಿತಿ ವರದಿ

    ಉಡುಪಿ: ಮಂಗನ ಕಾಯಿಲೆ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದಿರಬೇಕು ಎಂದು ಮಂಗನ ಕಾಯಿಲೆ ಕುರಿತ ಸತ್ಯಶೋಧನ ಸಮಿತಿ ಅಧ್ಯಕ್ಷ, ನಿವೃತ್ತ ಐಎಎಸ್‌ ಅಧಿ ಕಾರಿ ಮದನ್‌ ಗೋಪಾಲ್‌ ತಿಳಿಸಿದ್ದಾರೆ. ಮಂಗನ ಕಾಯಿಲೆ ನಿಯಂತ್ರಣ ಬಗ್ಗೆ ಕೈಗೊಂಡಿರುವ ಕ್ರಮಗಳ…

  • ಮಂಗನ ಕಾಯಿಲೆಗೆ ಮತ್ತೊಂದು ಬಲಿ?

    ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವಾಟೆಮಕ್ಕಿಯ ಕೃಷ್ಣಪ್ಪ (50) ಎಂಬುವರು ಶಂಕಿತ ಮಂಗನ ಕಾಯಿಲೆಗೆ ತುತ್ತಾಗಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕೃಷ್ಣಪ್ಪ, ಬುಧವಾರ ಅರಳಗೋಡು ಪಿಎಚ್ಸಿಗೆ ಪರೀಕ್ಷೆಗೆಂದು ಬಂದಿದ್ದರು. ಹೆಚ್ಚಿನ…

  • ಇಬ್ಬರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವುದು ದೃಢ

    ಎಚ್.ಡಿ.ಕೋಟೆ: ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹೊಸಳ್ಳಿ ಹಾಡಿಯಲ್ಲಿ ಇಬ್ಬರಿಗೆ ಮಂಗನ ಕಾಯಿಲೆ ಸೋಂಕು ತಗುಲಿ ರುವುದು ಕಂಡು ಬಂದಿತ್ತು. ತಾಲೂಕಿನ ಆಸ್ಪತ್ರೆಯಲ್ಲಿ ಹಾಗೂ ಕೋಯಿಕ್ಕೋಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್‌ ಮತ್ತು ಸುರೇಶಯ್ಯ ಅವರಿಗೆ ಮಂಗನ ಕಾಯಿಲೆ…

  • ಮಂಗನ ಕಾಯಿಲೆ ಕಾಟಕ್ಕೆ ಕದಂಬೋತ್ಸವ ಮುಂದೂಡಿಕೆ

      ಶಿರಸಿ: ಬನವಾಸಿ ಭಾಗದಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕದಂಬೋತ್ಸವ ಮುಂದೂಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದಂಬೋತ್ಸವ ಸಂಭ್ರಮದಲ್ಲಿ ನಡೆಯಬೇಕು. ಆದರೆ, ಮಂಗಗಳು ಆ ಭಾಗದಲ್ಲೂ ಸಾವನ್ನಪ್ಪುತ್ತಿರುವ…

  • ಭದ್ರಾವತಿ ತಾಲೂಕಿಗೂ ವ್ಯಾಪಿಸಿದ ಮಂಗನ ಮಾರಿ

    ಶಿವಮೊಗ್ಗ: ಮಲೆನಾಡು ಭಾಗಕ್ಕೆ ಸೀಮಿತವಾಗಿದ್ದ ಮಂಗನ ಕಾಯಿಲೆ ಈಗ ಅರೆ ಮಲೆನಾಡು ಭದ್ರಾವತಿ ತಾಲೂಕಿಗೂ ವ್ಯಾಪಿಸಿದೆ. ಈ ಮೂಲಕ ಜಿಲ್ಲೆಯ ಶಿವಮೊಗ್ಗ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡಂತಾಗಿದೆ. ಭದ್ರಾವತಿ ತಾಲೂಕಿನ ಸಂಕ್ಲೀಪುರ ಹಾಗೂ…

  • ಮಂಗನ ಕಾಯಿಲೆ: ಮಹಿಳೆ ಸಾವು 

    ಉಡುಪಿ/ಸಾಗರ: ಮಣಿಪಾಲ ಆಸ್ಪತ್ರೆಗೆ ದಾಖಲಾದ ಸಾಗರ ತಾಲೂಕು ಅರಲಗೋಡಿನ ಲಕ್ಷ್ಮೀದೇವಿ (82) ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಪ್ರಕರಣ ಇದೇ ಮೊದಲದ್ದಾಗಿದೆ. ಇದುವರೆಗೆ ನೂರು ಮಂದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಅವರೆಲ್ಲರೂ ಸಾಗರ ಆಸುಪಾಸಿನವರು….

  • ಮಂಗನ ಕಾಯಿಲೆ: ಮಹಿಳೆ ಸಾವು

    ಸಾಗರ: ಮಂಗನ ಕಾಯಿಲೆಗೆ ತುತ್ತಾಗಿದ್ದ ತಾಲೂಕಿನ ಅರಳಗೋಡು ಗ್ರಾ.ಪಂ. ವ್ಯಾಪ್ತಿಯ ದೊಂಬೆಕೈ ಲಕ್ಷ್ಮೀದೇವಿ (78) ಶುಕ್ರವಾರ ಮೃತಪಟ್ಟಿದ್ದಾರೆ. ಇದರಿಂದ ಕಾಯಿಲೆಗೆ ಸಾಗರ ತಾಲೂಕಿನಲ್ಲಿ ಒಟ್ಟು 8 ಮಂದಿ ಮೃತಪಟ್ಟಂತಾಗಿದೆ. ಶಂಕಿತ ಮಂಗನ ಕಾಯಿಲೆ ಬಾಧಿತ ರಾಗಿದ್ದ ಲಕ್ಷ್ಮೀದೇವಿ ಜ. 14ರಿಂದ…

ಹೊಸ ಸೇರ್ಪಡೆ