CONNECT WITH US  

ಕಿರುತೆರೆ ಪ್ರೇಕ್ಷಕರಿಗೆ ಖಂಡಿತ ಇವರ ಪರಿಚಯವಿರುತ್ತದೆ.

ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್‌ ಮುಂಡಾಡಿ ನಿರ್ದೇಶನದ ಎರಡನೇ ಚಿತ್ರ 'ಪ್ರವೇಶ' ಚಿತ್ರೀಕರಣ ಮೊನ್ನೆ 13ರಿಂದ ಆರಂಭವಾಗಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು...

ಕನ್ನಡದಲ್ಲಿ ಅನೇಕ ನಾಟಕ ಮತ್ತು ಕಾದಂಬರಿಗಳು ಸಿನಿಮಾಗಳಾಗಿವೆ. ಆ ಸಾಲಿಗೆ ಈಗ "ಅಮ್ಮಚ್ಚಿಯೆಂಬ ನೆನಪು' ಚಿತ್ರ ಹೊಸ ಸೇರ್ಪಡೆ. ಹೌದು, ಲೇಖಕಿ ಡಾ. ವೈದೇಹಿ ಅವರ ಮೂರು ಕಾದಂಬರಿಗಳನ್ನು ಸೇರಿಸಿಕೊಂಡು "...

ನಿರ್ದೇಶಕ ದಯಾಳ್‌ ಪದ್ಮನಾಭ್‌ "ಕರಾಳ ರಾತ್ರಿ' ಚಿತ್ರದ ನಂತರ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರ ಅವರೀಗ ಮತ್ತೂಂದು ನಾಟಕವನ್ನು ಚಿತ್ರವಾಗಿಸಲು ಅಣಿಯಾಗಿದ್ದಾರೆ. ಹೌದು, "...

ಹರಿಪ್ರಿಯಾ ಅಭಿನಯದ "ಡಾಟರ್‌ ಆಫ್ ಪಾರ್ವತಮ್ಮ' ಚಿತ್ರದ ಬಗ್ಗೆ ಗೊತ್ತು. ಆದರೆ, "ಪಾರ್ವತಮ್ಮನ ಮಗ' ಚಿತ್ರದ ಬಗ್ಗೆ ಗೊತ್ತಾ? ಅದೇ ಈ ಸುದ್ದಿಯ ವಿಶೇಷ. ಈ ಹಿಂದೆ "ಲೂಸ್‌ ಮಾದ' ಖ್ಯಾತಿಯ ಯೋಗಿ ಅವರ ಸಂಬಂಧಿ ಮಾಧವ...

ತೆಲುಗಿನ ಅನೇಕ ಮಂದಿ ಕನ್ನಡದಲ್ಲಿ ಸಿನಿಮಾ ಮಾಡಲು ಬರುತ್ತಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳು ಸೆಟ್ಟೇರಿವೆ. ಈಗ ಅದಕ್ಕೆ ಹೊಸ ಸೇರ್ಪಡೆ "ರೋಮಿಯೋ ಜೂಲಿಯಟ್‌'. ಹೌದು, "ರೋಮಿಯೋ ಜೂಲಿಯಟ್‌' ಎಂಬ ಸಿನಿಮಾವೊಂದು...

ಒಂದು ಕಡೆ ಪ್ಯಾಶನೇಟ್‌ ಗರ್ಲ್, ಮತ್ತೂಂದು ಕಡೆ ಮಧ್ಯಮ ವರ್ಗದ ಹುಡುಗಿ, ಇನ್ನೊಂದು ಕಡೆ ಪೊಲೀಸ್‌ ಆಫೀಸರ್‌, ಡ್ಯಾನ್ಸರ್‌ ... ಒಂದಕ್ಕಿಂತ ಒಂದು ವಿಭಿನ್ನ ಪಾತ್ರ. ಬಹುಶಃ ಹರಿಪ್ರಿಯಾ ಖುಷಿಯಾಗಲು ಇದಕ್ಕಿಂತ...

ಬೆಂಗಳೂರು: ರಜನಿಕಾಂತ್‌ ಅಭಿನಯದ ಕಾಲಾ ಚಿತ್ರದ ಬಿಡುಗಡೆ ವಿರೋಧಿಸಿ ಗುರುವಾರ ಚಿತ್ರ ಮಂದಿರಗಳು ಮತ್ತು ಮಾಲ್‌ಗ‌ಳ ಎದುರು ಪ್ರತಿಭಟನೆಗಿಳಿದಿದ್ದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು...

Bengaluru: The discussion over ban to release Rajinikanth's movie Kaala reached the High Court of Karnataka on Monday as the movie's producer looked for a...

ರಿಲೀಸ್‌ಗೂ ಮೊದಲು ರಾಷ್ಟ್ರೀಯ ಗೌರವ ಪಡೆದುಕೊಂಡ ಹಾಗೂ ನ್ಯೂಯಾರ್ಕ್‌ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾದ ಅಭಯಸಿಂಹ ನಿರ್ದೇಶನದ "ಪಡ್ಡಾಯಿ' ಚಿತ್ರ ಕುಡ್ಲದಲ್ಲೂ ಹೊಸ ಭರವಸೆ ಮೂಡಿಸಿದೆ. 

Kolkata: Popular actor-producer Dev's upcoming Bengali film 'Kabir', based on the life of a terrorist, talks about the religion of humanity, the actor has said...

ನಿಖೀಲ್‌ ಕುಮಾರಸ್ವಾಮಿ ಅಭಿನಯದ "ಸೀತರಾಮ ಕಲ್ಯಾಣ' ಚಿತ್ರಕ್ಕೆ ಇತ್ತೀಚೆಗೆ ಅದ್ಧೂರಿ ಹೊಡೆದಾಟದ ದೃಶ್ಯಗಳನ್ನು ಚಿತ್ರೀಕರಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಚಿತ್ರಕ್ಕೆ ಸಖತ್‌ ವರ್ಣರಂಜಿತ ಸೆಟ್‌ ಹಾಕಲಾಗಿದೆ....

ಗುರುವಾಯನಕೆರೆಯಲ್ಲಿ ಕಳೆದ 10 ವರ್ಷದಿಂದ ನಡೆದ ಘಟನೆಯೊಂದರಲ್ಲಿ ಹುಡುಗಿಯೊಬ್ಬಳು ಹಾಸಿಗೆ ಹಿಡಿಯುವಂತಾಯಿತು. ಸುದೀರ್ಘ‌ ಕಾಲ ಆಕೆ ಜೀವನಕ್ಕಾಗಿ ಹೋರಾಡುವಂತಾಯಿತು. ಇದೇ ಕಥೆಯಾಧಾರಿತ ಸಿನೆಮಾ ಮಾಡಲು ಮಂಗಳೂರಿನ...

Mumbai: Filmmaker Farhan Akhtar today rubbished rumours that he would play the role of a police officer in "Don 3".

Bengaluru: She may have been a fierce activist-journalist for many but Gauri Lankesh was a dear friend for film-maker Pradeep KP, who has made a documentary on...

ಮುಂದಿನ ಮೂರು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡಬಾರದು, ಮಾಡಿದರೆ ಜನ ಬರುವುದಿಲ್ಲ ಮತ್ತು ಇದರಿಂದ ಸಾಕಷ್ಟು ನಷ್ಟವಾಗುತ್ತದೆ ಎನ್ನುವುದೆಲ್ಲಾ ಸುಳ್ಳು. ಆದರೆ, ಈ ಮೂರೂ ತಿಂಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ...

 ಒಬ್ಬ ಭ್ರಷ್ಟ ರಾಜಕಾರಣಿಯ ಭ್ರಷ್ಟತೆಯನ್ನು  ಮಾತ್ರವಲ್ಲದೆ ಭ್ರಷ್ಟ ರಾಜಕೀಯವನ್ನು, ಸಮಾಜದ ಕೊಳಕನ್ನು ಕಾಮೆಡಿಯಿಂದಲೂ ತೋರಿಸಬಹುದು ಎಂದು ದಾನಿಶ್ ಹಾಗೂ ನಿರ್ದೇಶಕ ಸಾದ್ ಖಾನ್ ತೋರಿಸಿಕೊಟ್ಟಿದ್ದಾರೆ !

ಮುಂಬಯಿ: ದೇಶದ ಮೊತ್ತ ಮೊದಲ ಪ್ರಧಾನಿ ಇಂದಿರಾ ಗಾಂಧಿ ಬಗೆಗಿನ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಮಾಜಿ ಪ್ರಧಾನಿ ಪಾತ್ರವನ್ನು ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ನಿರ್ವಹಿಸಲಿದ್ದಾರೆ....

ಮಂಗಳೂರು: ಗೋವಾದಲ್ಲಿ ನಡೆದ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮ ವಿಭಾಗದಲ್ಲಿ ಆಯ್ಕೆಗೊಂಡ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆಯ "ರೈಲ್ವೇ ಚಿಲ್ಡ್ರನ್‌' ಡಿಸೆಂಬರ್‌ ಕೊನೆಯ ವಾರದಲ್ಲಿ...

ಚಿತ್ರ: ಅಂಜನಿಪುತ್ರ  ನಿರ್ದೇಶನ: ಎ. ಹರ್ಷ  ನಿರ್ಮಾಣ: ಎಂ.ಎನ್‌. ಕುಮಾರ್‌  ತಾರಾಗಣ: ಪುನೀತ್‌ ರಾಜಕುಮಾರ್‌, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣ, ಮುಕೇಶ್‌ ತಿವಾರಿ,...

Back to Top