MP Nalin Kumar Kateel

 • ವಿಜಯ ಬ್ಯಾಂಕ್‌ ವಿಲೀನ, ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಯುಪಿಎ ಸರಕಾರ ಕಾರಣ: ನಳಿನ್‌

  ಸುಳ್ಯ: ಯುಪಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ, ಚಿದಂಬರಂ ಅವರು ವಿಜಯ ಬ್ಯಾಂಕ್‌ ವಿಲೀನಕ್ಕೆ ಮುನ್ನುಡಿ ಬರೆದವರು. ಹಣಕಾಸು ಸಮಿತಿ ಅಧ್ಯಕ್ಷರಾಗಿದ್ದ ವೀರಪ್ಪ ಮೊಲಿ ಅವರು ಇದಕ್ಕೆ ಒಪ್ಪಿಗೆ ನೀಡಿದವರು. ಆ ಅವಧಿಯಲ್ಲಿ ಜಿಲ್ಲೆಯ ಕಾಂಗ್ರೆಸಿಗರಿಗೆ ವಿಚಾರ…

 • ದ.ಕ.ರೈಲ್ವೇ ಅಭಿವೃದ್ಧಿಗೆ 5 ವರ್ಷಗಳಲ್ಲಿ  1,500 ಕೋ.ರೂ.

  ಮಂಗಳೂರು: ಆಮೆಗತಿ ಯಲ್ಲಿದ್ದ ರೈಲ್ವೇ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಅಧಿಕಾರ ಪಡೆದ ಅನಂತರ ಅಶ್ವಗತಿ ನೀಡಿದ್ದಾರೆ. 5 ವರ್ಷಗಳಲ್ಲಿ ದ.ಕ. ಜಿಲ್ಲೆಯ ವಿವಿಧ ರೈಲ್ವೇ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರ 1,500 ಕೋ.ರೂ. ಅನುದಾನ ಒದಗಿಸಿದೆ ಎಂದು…

 • ಇರುವೈಲು: ಶ್ರೀ ದುರ್ಗಾಪರಮೇಶ್ವರೀ ಸಭಾಭವನ ಉದ್ಘಾಟನೆ

  ಮೂಡುಬಿದಿರೆ: “ಅಷ್ಟಾವ ಧಾನ ಮತ್ತು ಅನ್ನದಾನದಿಂದ ಶ್ರೀ ದೇವಿಗೆ ಸಂತೃಪ್ತಿ; ನಡೆಸಿಕೊಡುವವ ರಿಗೆ ಪುಣ್ಯಫಲಪ್ರಾಪ್ತಿ. ಶ್ರೀ ದೇವಿಯ ಸನ್ನಿಧಿಯಲ್ಲಿ ಅಷ್ಟಾವಧಾನಕ್ಕಾಗಿ ಸಭಾಂಗಣ, ಅನ್ನದಾನಕ್ಕಾಗಿ ಅನ್ನಛತ್ರ ನಿರ್ಮಾಣ ನಿಜಕ್ಕೂ  ಔಚಿತ್ಯಪೂರ್ಣ, ಪುಣ್ಯಪ್ರದ’ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು….

 • ಆದರ್ಶ ರೈಲು ನಿಲ್ದಾಣವಾಗಿ ಕಾಣಿಯೂರು: ನಳಿನ್‌

  ಕಾಣಿಯೂರು: ಜಿಲ್ಲೆಯ 2ನೇ ಆದರ್ಶ ರೈಲು ನಿಲ್ದಾಣವಾಗಿ ಕಾಣಿಯೂರು ರೈಲ್ವೇ ನಿಲ್ದಾಣ ಅಭಿವೃದ್ದಿಗೊಳ್ಳಲಿದೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಅವರು ಗುರುವಾರ ಕಾಣಿಯೂರು ಲಕ್ಷ್ಮೀನರಸಿಂಹ ಭಜನ ಮಂದಿರದ‌ಲ್ಲಿ ನಡೆದ ಬೆಳಂದೂರು ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು….

 • ಕಟೀಲ್‌ ವಿರುದ್ಧದ ಎಫ್ಐಆರ್‌ ರದ್ದು

  ಬೆಂಗಳೂರು: ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೇರಿ 14 ಮಂದಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿಂದೂ ಸಂಘಟನೆಗಳ…

 • ಮಳೆ ಹಾನಿ: ತ್ವರಿತ ಕ್ರಮಕ್ಕೆ ನಳಿನ್‌ ಸೂಚನೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ, ರಸ್ತೆಗಳಿಗೆ ಆಗಿರುವ ಹಾನಿಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಜರಗಿದ…

 • ದೊಡ್ಡಿಕಟ್ಟ ಅನಾಹುತ  ಸ್ಥಳಕ್ಕೆ ಸಂಸದರ ಭೇಟಿ

  ಬಜಪೆ: ಎಂಎಸ್‌ಇಝಡ್‌ನ‌ ಅಣೆಕಟ್ಟು ಒಡೆದು ಮನೆ, ದೇವಸ್ಥಾನ ಹಾನಿಗೀಡಾದ ದೊಡ್ಡಿಕಟ್ಟ ಪ್ರದೇಶಕ್ಕೆ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕ ಉಮಾನಾಥ ಕೋಟ್ಯಾನ್‌ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶ್ರೀಸ್ವಯಂ ಭೂಲಿಂಗೇಶ್ವರ ದೇವಸ್ಥಾನ, ದೈವಸ್ಥಾನ…

 • ಸೀಟು ಹಂಚಿಕೆಯಲ್ಲಿ  ನನ್ನ ಪಾತ್ರವಿಲ್ಲ : ನಳಿನ್‌ 

  ಮಂಗಳೂರು: ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಮಾಡಿದ್ದು, ನನ್ನ ಪಾತ್ರ ಇಲ್ಲ. ನಾನು ಯಾರ ಪರವಾಗಿಯೂ ಶಿಫಾರಸು ಮಾಡಿಲ್ಲ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.  ಕೃಷ್ಣ ಪಾಲೆಮಾರ್‌ ಅವರು ತನಗೆ ಟಿಕೆಟ್‌ ದೊರೆಯದಿರಲು…

 • ದುರಸ್ತಿಯಾಗಿ 15 ದಿನದಲ್ಲೇ ಮತ್ತೆ ಬ್ಲಾಕ್‌

  ಮಹಾನಗರ:  ಪಡೀಲು ರೈಲ್ವೇ ಮೇಲ್ಸೇತುವೆ ಬಳಿ ಹೆದ್ದಾರಿ ಮೂಲಕ ಎರಡು ವಾರಗಳ ಕಾಲ ಆರಾಮವಾಗಿ ಪ್ರಯಾಣಿಸಿದ್ದವರಿಗೆ ಮತ್ತೆ ಟ್ರಾಫಿಕ್‌ ಜಾಮ್‌ ಕಿರಿಕಿರಿ ಎದುರಾಗಿದೆ. ಎರಡು ವಾರಗಳ ಹಿಂದೆ ಸಂಸದ ನಳಿನ್‌ಕುಮಾರ್‌ ಕಟೀಲು ಭೇಟಿ ನೀಡಿದ ಬಳಿಕ ತಾತ್ಕಾಲಿಕ ದುರಸ್ತಿ…

 • ಐಜಿಪಿ ಬಂಗ್ಲೆ ಶ್ರೀಗಂಧ ಅರಣ್ಯ ಸಚಿವರೇ ಮನೆಗೆ ಸಾಗಿಸಿರುವ ಶಂಕೆ

  ಮಂಗಳೂರು: ಮಂಗಳೂರಿನ ಐಜಿಪಿ ವಸತಿಗೃಹದ ಆವರಣದಿಂದ ಶ್ರೀಗಂಧದ ಮರಗಳು ರಾಜಾರೋಷವಾಗಿ ಕಳವಾಗಿರುವ ಘಟನೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಸಚಿವರ ಈ ರೀತಿಯ ಹೇಳಿಕೆನೋಡಿದರೆ, ಬಹುಶಃ ಈ ಮರಗಳನ್ನು ಅವರು ತಮ್ಮ ಮನೆಗೇ…

 • ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ  ನಳಿನ್‌ ಆಗ್ರಹ

  ಮಂಗಳೂರು: ಪಶ್ಚಿಮ ವಲಯ ಐಜಿಪಿ ಅವರ ಸರಕಾರಿ ನಿವಾಸದ ಆವರಣದಿಂದಲೇ ಗಂಧದ ಮರಗಳನ್ನು ಕಳವು ಮಾಡಿರುವುದು ಗಂಭೀರ ಪ್ರಕರಣವಾಗಿದ್ದು  ಕೃತ್ಯ ನಡೆಸಿರುವ ದುಷ್ಕರ್ಮಿಗಳನ್ನು  ಪತ್ತೆಹಚ್ಚಿ  ಕೂಡಲೇ ಬಂಧಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ. ನಾಲ್ಕು ಜಿಲ್ಲೆಗಳ…

 • ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣ 70 ಕೋ.ರೂ.ವೆಚ್ಚದಲ್ಲಿ ನವೀಕರಣ

  ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿದ್ದು  ನಿಲ್ದಾಣದ ಸಮಗ್ರ ನವೀಕರಣಕ್ಕೆ 70 ಕೋ. ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ನೇತ್ರಾವತಿ ರೈಲ್ವೇ ಸೇತುವೆಯಿಂದ  ಮಂಗಳೂರು…

 • ರೈ ಗೃಹ ಸಚಿವರಾದರೆ, ಕೇಂದ್ರದಲ್ಲಿ ನಳಿನ್‌ / ಶೋಭಾಗೆ ಮಂತ್ರಿ ಸ್ಥಾನ?

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಗೃಹ ಸಚಿವರಾದರೆ ಅದಕ್ಕೆ ರಾಜಕೀಯವಾಗಿ ಸೆಡ್ಡು ಹೊಡೆಯುವುದಕ್ಕೆ ಸಿದ್ಧವಾಗಿರುವ ಬಿಜೆಪಿ, ಕರಾವಳಿ ಭಾಗದ ಸಂಸದರೊಬ್ಬರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಲೆಕ್ಕಾಚಾರ ಹಾಕಿದೆ. ಆ ಪ್ರಕಾರ…

 • ರೈಲ್ವೇ ಬೇಡಿಕೆಗಳ ಈಡೇರಿಸಿ: ಸಂಸದ ನಳಿನ್‌ ಮನವಿ

  ಮಂಗಳೂರು: ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಬುಧವಾರ ಕೇಂದ್ರ ರೈಲ್ವೇ ಸಹಾಯಕ ಸಚಿವ ಮನೋಜ್‌ ಸಿನ್ಹ ಅವರನ್ನು ಭೇಟಿ ಮಾಡಿ ಮಂಗಳೂರು ಭಾಗದ ವಿವಿಧ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.  1995ರಲ್ಲಿ ಹಳಿ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ವಿವಿಧ…

 • “ಉಜ್ವಲ ಯೋಜನೆ’ ನೋಂದಣಿಗೆ  ಸಂಸದ ನಳಿನ್‌ ಕರೆ

  ಬಂಟ್ವಾಳ: ದೇಶದಲ್ಲಿ ಎಲ್ಲರಿಗೂ ಅನಿಲ ಸೌಲಭ್ಯ ಸಿಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಕ್ಕೆ ತಂದಿರುವ “ಉಜ್ವಲ ಯೋಜನೆ’ಯ ಸವಲತ್ತು ನಾಡಿನ ಎಲ್ಲರಿಗೂ ದೊರಕು ವಂತಾಗಬೇಕು. ಇದುವರೆಗೆ ನೋಂದಣಿ ಮಾಡಿಕೊಳ್ಳದವರು ಕೂಡಾ ಹೆಸರು ದಾಖಲಿಸಿಕೊಳ್ಳಬೇಕು ಎಂದು ಸಂಸದ ನಳಿನ್‌…

 • “ಸಹಕಾರಿ ಬ್ಯಾಂಕ್‌ಗಳಿಂದ ರೈತರ ಜೀವನದಲ್ಲಿ ದೀಪ ಹಚ್ಚುವ ಕಾರ್ಯ’

  ಉಪ್ಪಿನಂಗಡಿ : ಜಿಲ್ಲೆಗೆ ಸಹಕಾರಿ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿಕೊಟ್ಟವರು ಮೊಳಹಳ್ಳಿ ಶಿವರಾಯರು. ಸಹಕಾರಿ ಬ್ಯಾಂಕ್‌ಗಳಿಂದ ಜಿಲ್ಲೆಯ ರೈತರ ಜೀವನದಲ್ಲಿ  ದೀಪ ಹಚ್ಚುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಆರ್ಥಿಕ  ವ್ಯವಹಾರದಲ್ಲಿ  ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕಾರಣವಾಗಿದೆ ಎಂದು ಸಂಸದ ನಳಿನ್‌…

 • ಅಹಿತಕರ ಘಟನೆಗಳಿಗೆ ಉಸ್ತುವಾರಿ ಸಚಿವರು ಕಾರಣ: ನಳಿನ್‌

  ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿ ರುವ ಎಲ್ಲ ರೀತಿಯ ಅಹಿತರ ಘಟನೆಗಳಿಗೆ ಉಸ್ತುವಾರಿಸಚಿವರ ಹಾಗೂ ಸರಕಾರದ ವೈಫಲ್ಯವೇ ಕಾರಣ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳ ಆರೋಪಿ ಗಳಿನ್ನೂ ಪತ್ತೆಯಾಗಿಲ್ಲ….

 • ಗಲಭೆ ಹಿನ್ನಲೆ: ಸಂಸದ ನಳಿನ್‌ ರಷ್ಯಾ ಪ್ರವಾಸ ಅರ್ಧಕ್ಕೆ ಮೊಟಕು  

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮತ್ತು  ಹಿಂದೂ ಪರ ಸಂಘಟನೆಗಳ ನಾಯಕರ ಬಂಧನ ಯತ್ನ ಕಾರಣಕ್ಕಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು  ರಷ್ಯಾ ಪ್ರವಾಸ ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ.  ನಳಿನ್ ಕುಮಾರ್‌ ಸ್ಪೀಕರ್‌ ಅನುಮತಿ ಪಡೆದು  ಸ್ವದೇಶಕ್ಕೆ…

 • ಹಿಂದೂ ಕಾರ್ಯಕರ್ತರ ಹತ್ಯೆ: ಎನ್‌ಐಎ ತನಿಖೆಗೆ ಮನವಿ

  ಮಂಗಳೂರು: ಕರಾವಳಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡು ತ್ತಿರುವ ಬಗ್ಗೆ  ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ವಿನಂತಿಸಲಾಗಿದೆ. ಜಿÇÉೆಯಲ್ಲಿ ನಡೆಯುತ್ತಿರುವ ಅಮಾನುಷ ಘಟನೆಗಳಿಗೆ ರಾಜ್ಯ ಸರಕಾರವೇ ನೇರ…

 • ವಿಶ್ವದರ್ಜೆಯ ರೈಲು ನಿಲ್ದಾಣ: ಪೂರಕ ಪ್ರಕ್ರಿಯೆಗಳು ಆರಂಭ

  ಮಹಾನಗರ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು 70 ಕೋಟಿ ರೂ. ವೆಚ್ಚದಲ್ಲಿ  ವಿಶ್ವದರ್ಜೆಯ ರೈಲು ನಿಲ್ದಾಣವನ್ನಾಗಿ ರೂಪಿಸುವ  ನಿಟ್ಟಿನಲ್ಲಿ  ಪೂರಕ ಪ್ರಕ್ರಿಯೆಗಳು ಆರಂಭಗೊಂಡಿವೆೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು. ಪುರಭವನದ ಬಳಿಯಿಂದ ಸೆಂಟ್ರಲ್‌ ರೈಲು ನಿಲ್ದಾಣ…

ಹೊಸ ಸೇರ್ಪಡೆ