CONNECT WITH US  

ಸಾಮಾನ್ಯವಾಗಿ ಹೊಸಬರ ಚಿತ್ರಗಳಿಗೆ ಸ್ಟಾರ್‌ ನಟರುಗಳು ಬಂದು ಕ್ಲಾಪ್‌ ಮಾಡುವುದು, ಕ್ಯಾಮೆರಾಗೆ ಚಾಲನೆ ಕೊಡುವುದು ಸಹಜ. ಅಂಥದ್ದೇ ಒಂದು ಹೊಸ ತಂಡದ ಚಿತ್ರಕ್ಕೆ ನಟ ಯೋಗಿ ಸಾಥ್‌ ನೀಡಿದ್ದಾರೆ. ಚಿತ್ರದ ಮೊದಲ...

ಪ್ರಣಾಮ್‌ ದೇವರಾಜ್‌ ಅಭಿನಯದ "ಕುಮಾರಿ 21 ಎಫ್' ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚೊಚ್ಚಲ ಚಿತ್ರದ ಬಳಿಕ ಪ್ರಣಾಮ್‌, ತಮ್ಮ ಎರಡನೇ ಚಿತ್ರದ ಮೂಲಕ ತೆಲುಗು ಚಿತ್ರಂರಂಗಕ್ಕೂ...

ಯಶ್‌ ನಾಯಕರಾಗಿರುವ "ಮೈ ನೇಮ್‌ ಇಸ್‌ ಕಿರಾತಕ' ಚಿತ್ರಕ್ಕೆ ಶುಕ್ರವಾರ ಮುಹೂರ್ತ ನಡೆಯಿತು. ಈ ಚಿತ್ರವನ್ನು ಅನಿಲ್‌ ಕುಮಾರ್‌ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ "...

"ನೀರ್‌ದೋಸೆ' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್‌ "ಲೇಡೀಸ್‌ ಟೈಲರ್‌' ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದ್ದರು. ಅದ್ಯಾವ ಗಳಿಗೆಯಲ್ಲಿ ಅವರು ಆ ಸಿನಿಮಾವನ್ನು ಘೋಷಿಸಿಕೊಂಡರೋ ಗೊತ್ತಿಲ್ಲ, ಆ...

ರವಿಚಂದ್ರನ್‌ ಮತ್ತು ಉಪೇಂದ್ರ ಮೊದಲ ಬಾರಿಗೆ ನಟಿಸುತ್ತಿರುವ "ರವಿ-ಚಂದ್ರ' ನಾಳೆ ಪ್ರಾರಂಭವಾಗುತ್ತಿದೆ. ಸೋಮವಾರ ಬೆಳಿಗ್ಗೆ ಬಸವನಗುಡಿ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಭರ್ಜರಿಯಾಗಿ ಮುಹೂರ್ತ ನಡೆಯಲಿದ್ದು...

ಹಳೆಯ ಚಿತ್ರಗಳ ಹೆಸರಿಟ್ಟುಕೊಂಡು ಹೊಸ ಸಿನಿಮಾ ಮಾಡುವುದು ಇತ್ತೀಚೆಗೆ ಟ್ರೆಂಡ್‌ ಆಗಿದೆ. ಈಗಾಗಲೇ ಹಳೆಯ ಹೆಸರಿಟ್ಟುಕೊಂಡು, ಹಲವು ಹೊಸ ಚಿತ್ರಗಳು ತಯಾರಾಗಿದ್ದು, ಈಗ ಆ ಸಾಲಿಗೆ ಇನ್ನೊಂದು ಸೇರ್ಪಡೆ "ನಿಷ್ಕರ್ಷ'....

ಗುರು ದೇಶಪಾಂಡೆ ನಿರ್ಮಾಣದ ಚಿತ್ರವೊಂದರಲ್ಲಿ ಪ್ರಜ್ವಲ್‌ ನಟಿಸುತ್ತಿದ್ದಾರೆ ಮತ್ತು ಆ ಚಿತ್ರವನ್ನು ಗುರು ಬಳಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಜಡೇಶ್‌ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹೊಸದೇನಲ್ಲ. ಸುದ್ದಿ...

ಅಭಿಷೇಕ್‌ ಅಭಿನಯದ "ಅಮರ್‌' ಚಿತ್ರಕ್ಕೆ ಸೋಮವಾರ ಜೆ.ಪಿ.ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ. ಈ ಮುಹೂರ್ತ ಸಮಾರಂಭಕ್ಕೆ ಅಭಿಷೇಕ್‌ ಮತ್ತು ಚಿತ್ರತಂಡಕ್ಕೆ ಶುಭ ಕೋರುವುದಕ್ಕೆ ಶ್ರೀನಗರ ಕಿಟ್ಟಿ...

ಉಪೇಂದ್ರ ಅವರು ಆರ್‌.ಚಂದ್ರು ನಿರ್ದೇಶನದ "ಐ ಲವ್‌ ಯೂ' ಚಿತ್ರದಲ್ಲಿ ನಟಿಸಲಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಆಗಿದ್ದು, ಉಪ್ಪಿ ಸ್ಟೈಲಿಶ್‌ ಗೆಟಪ್‌ನಲ್ಲಿ ಮಿಂಚಿದ್ದಾರೆ. ಇಂದು ಈ...

ಮನೋರಂಜನ್‌ ಅಭಿನಯದ "ಚಿಲಮ್‌' ಚಿತ್ರದ ಬಗ್ಗೆ ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಆ ಚಿತ್ರದಲ್ಲಿ ನಾನಾ ಪಾಟೇಕರ್‌, ರಾಘವೇಂದ್ರ ರಾಜಕುಮಾರ್‌ ಕೂಡ ನಟಿಸುತ್ತಿದ್ದಾರೆಂಬುದನ್ನೂ ಹೇಳಲಾಗಿತ್ತು. ಈಗ ಹೊಸ...

ಎಸ್‌.ಜಿ.ಎ ಸಿನಿ ಕ್ರಿಯೇಷನ್ಸ್‌ ಲಾಂಛನದಲ್ಲಿ ಡಾ.ಶಿವರಾಜ್‌ ಹಾಗೂ ಅರುಣ್‌ ಟಿ.ಎನ್‌ ನಿರ್ಮಿಸುತ್ತಿರುವ "ಅಲೆದಾಟ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆಲಮಂಗಲದ ಪವಾಡ ಶ್ರೀಬಸವಣ್ಣದೇವರ ಮಠದಲ್ಲಿ ನೆರವೇರಿತು....

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ನಾಯಕರಾಗಿ ಲಾಂಚ್‌ ಆಗುತ್ತಿರುವ "ಪಡ್ಡೆಹುಲಿ' ಚಿತ್ರದ ಮುಹೂರ್ತ ಭಾನುವಾರ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟಿ...

ದರ್ಶನ್‌ ರಾಗ್‌ ನಿರ್ಮಾಣದ "ನಾಕುಮುಖ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ...

ಒಂದು ಚಿತ್ರ ಯಶಸ್ವಿಯಾದ ಮೇಲೆ, ಅದರ ಮುಂದುವರೆದ ಭಾಗ ಬರುವುದು ವಾಡಿಕೆ. ಆದರೆ, "ಟಗರು' ಚಿತ್ರದ ಬಿಡುಗಡೆಯ ಮುನ್ನವೇ ಅದರ ಮುಂದುವರೆದ ಭಾಗವನ್ನು ಶುರು ಮಾಡಲಾಗಿದೆ. ಶನಿವಾರ ಚಿತ್ರದ ಮುಹೂರ್ತ ಸಹ ಆಗಿದ್ದು, ಒಂದು...

"ನಾನು ಕಂಡ ಹಾಗೆ ಮೀಡಿಯಾದಲ್ಲಿ, ಸಾಮಾಜಿಕ ತಾಣಗಳಲ್ಲಿ ನನ್ನ 51, 52. 53ನೇ ಚಿತ್ರಗಳ ಬಗ್ಗೆ ಅನವಶ್ಯಕ ಚರ್ಚೆಗಳು ಮತ್ತು ಗಾಳಿಸುದ್ದಿಗಳು ಸದ್ಯಕ್ಕೆ ಬೇಡ. ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ...

ಇತ್ತೀಚೆಗಷ್ಟೇ "ಭರ್ಜರಿ' ಗೆಲುವು ಕಂಡ ಧ್ರುವ ಸರ್ಜಾ, ಈಗ "ಪೊಗರು' ಸಿನಿಮಾಗೆ ಅಣಿಯಾಗಿದ್ದಾರೆ. ಇಂದು ಬೆಳಿಗ್ಗೆ ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮುಂಜಾನೆ 5.30 ಕ್ಕೆ "ಪೊಗರು'...

ರಾಜೇಶ್‌ ನಟರಂಗ ಅಭಿನಯದ "ಬೈಲಾ' ಎಂಬ ಹೊಸ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಬಾರಿಕೆ ಬ್ರದರ್ಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಪ್ರಭಾಕರ್‌ ಭಟ್‌, ವಾಸುದೇವ ಪ್ರಸಾದ್‌ ಮತ್ತು ದೇವಿಪ್ರಸಾದ್‌ ಈ...

"ಪ್ರೇಮಂ' ಎಂಬ ಹೆಸರಿಡುತ್ತಿದ್ದಂತೆಯೇ ಇದು ಮಲಯಾಳಂ ಚಿತ್ರದ ರೀಮೇಕಾ ಎಂದು ಹಲವರು ಕೇಳಿದರಂತೆ. ಆದರೆ, ಹೆಸರಷ್ಟೇ ರೀಮೇಕು, ಮಿಕ್ಕಿದ್ದೆಲ್ಲಾ ಸ್ವಮೇಕು ಎಂಬುದು ನಿರ್ದೇಶಕ ಹರೀಶ್‌ ಮಾಂಡವ್ಯ ಅವರ ಅಭಿಪ್ರಾಯ....

ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌ ಅವರು "ಆಡುವ ಗೊಂಬೆ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಇದೀಗ ಅವರ ನಿರ್ದೇಶನದ 50ನೇ ಚಿತ್ರ ಹಿರೇಮಗಳೂರಿನಲ್ಲಿ ಶುರುವಾಗಿದ್ದು,...

Back to Top