mumbai:ಮುಂಬಯಿ

 • ಮಕ್ಕಳಿಗೆ ಲಲಿತ ಕಲೆಯ ಬಗ್ಗೆ ಅರಿವು ಮೂಡಿಸಬೇಕು: ನರೇಂದ್ರ

  ಮುಂಬಯಿ, ಡಿ. 4: ಹೊರನಾಡ ಕನ್ನಡ ಸಂಘಟನೆಗಳಲ್ಲಿ ಹಿರಿಯರ ದಂಡೇ ಹೆಚ್ಚಾಗಿರುವಾಗ ಯುವಕ–ಯುವತಿಯರೇ ತುಂಬಿದ ಪಲವಾ ಕನ್ನಡಿಗರ ಸಂಘ ಯುವ ಪಡೆಯ ಕನ್ನಡಾಭಿಮಾನವನ್ನು ಕಂಡಾಗ ಹೆಮ್ಮೆಯಾಗುತ್ತಿದೆ. ಈ ಯುವಕರ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದು ರಂಗಭೂಮಿಯ ಹಿರಿಯ…

 • ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ: ಶಾಂತಾರಾಮ ಶೆಟ್ಟಿ

  ಮುಂಬಯಿ, ಡಿ. 2: ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಸಂಘದ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಂಘದ ಮುಖವಾಣಿ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಸಂಪಾದಕ ಮಂಡಳಿ ಹಾಗೂ ಸಲಹಾಸಮಿತಿಯ ನೇತೃತ್ವದಲ್ಲಿ 2020,…

 • ಕಲಾವಿದರು ಸಮಾಜದ ಜವಾಬ್ದಾರಿ ಅರಿಯಬೇಕು: ಡಾ| ಭವಾನಿ

  ಮುಂಬಯಿ, ಡಿ. 1: ಒಬ್ಬ ಮೇರುನಟನಾದ ಮೋಹನ್‌ ಅವರಿಗೆಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದ್ದು, ಮುಂಬಯಿ ಕರ್ನಾಟಕ ಸಂಘಕ್ಕೆ ಅಪಾರ ಅಭಿಮಾನ ಎನಿಸುತ್ತಿದೆ. ಇದು ಅರ್ಹಕಲಾವಿದನಿಗೆ ಸಂದ ಗೌರವವಾಗಿದೆ. ಕಲಾವಿದರು ಸಮಾಜದ ಜವಾಬ್ದಾರಿ ಅರಿತು ಬೆಳೆಯಬೇಕು. ಮೋಹನ್‌ ಮಾರ್ನಾಡ್‌…

 • ಬಂಟರ ಸಂಘ ಮಹಿಳಾ ವಿಭಾಗದ ವತಿಯಿಂದ ದಾಂಡಿಯಾ ರಾಸ್‌

  ಮುಂಬಯಿ, ನ. 9: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಆಯೋಜನೆಯಲ್ಲಿ ಹಾಗೂ ಸಂಘದ ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗಗಳ ಕೂಡುವಿಕೆ ಯಲ್ಲಿ ವಾರ್ಷಿಕ ದಾಂಡಿಯಾ ರಾಸ್‌ ಸ್ಪರ್ಧೆಯು ನ. 7ರಂದು ಸಂಜೆ ಬಂಟರ ಭವನದ ಸ್ವಾಮಿ…

 • ಎಳ್ಳಾರೆ ಶಂಕರ್‌ ನಾಯಕ್‌ ನೇತೃತ್ವದ ಯಕ್ಷ ವೈಭವ ಮೇಳದ ವಾರ್ಷಿಕೋತ್ಸವ

  ಮುಂಬಯಿ, ನ. 5: ಎಳ್ಳಾರೆ ಶಂಕರೆ ನಾಯಕ್‌ ಭಾಗವತರ ಯಕ್ಷ ವೈಭವ ಮಕ್ಕಳ ಮೇಳ ಮುಂಬಯಿ ಇದರ 8ನೇ ವಾರ್ಷಿಕೋತ್ಸವ ಸಂಭ್ರಮವು ಡೊಂಬಿವಲಿಯ ವರದ ಸಿದ್ದಿವಿನಾಯಕ ಸೇವಾ ಮಂಡಲದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಛಲದಂಕ ಮಲ್ಲ…

 • ನೂತನ ಸಾಂಸ್ಕೃತಿಕ ಸಮುಚ್ಛಯಕ್ಕೆ ಅನುದಾನ ಕೋರಿ ಕರ್ನಾಟಕ ಸರಕಾರಕ್ಕೆ ಮನವಿ

  ಮುಂಬಯಿ, ನ. 4: ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ಇದರ ನೂತನ ಸಾಂಸ್ಕೃತಿಕ ಸಮುಚ್ಛಯದ ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ಅದಕ್ಕೆ ಕರ್ನಾಟಕ ಸರಕಾರದಿಂದ ಅನುದಾನ ಕೋರಿ ಮುಖ್ಯಮಂತ್ರಿ ಬಿ. ಎಸ್‌. ಯುಡಿಯೂರಪ್ಪ…

 • ವಿದ್ಯಾನಿಧಿ ಯೋಜನೆ, ಸಾಧಕರಿಗೆ ಸಮ್ಮಾನ-ಪ್ರತಿಭಾ ಪುರಸ್ಕಾರ

  ಮುಂಬಯಿ, ನ. 3: ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮವತಿ ಗರೋಡಿ ಸೇವಾ ಟ್ರಸ್ಟ್‌ ಮುಂಬಯಿ ಸಂಸ್ಥೆ ಶನಿವಾರ ಸಂಜೆ ಸಾಂತಾಕ್ರೂಜ್‌ನ ಬಿಲ್ಲವ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ…

 • ಅದಮಾರು ಮಠ ಶ್ರೀ ಈಶಪ್ರಿಯತೀರ್ಥರು ಭೇಟಿ

  ಪುಣೆ, ನ. 1: ಉಡುಪಿ ಶ್ರೀ ಕೃಷ್ಣನ ಪೂಜಾ ಕೈಂಕರ್ಯದ ಉಸ್ತುವಾರಿ ವಹಿಸಲು ಜನವರಿಯಲ್ಲಿ ಪರ್ಯಾಯ ಪೀಠವನ್ನೆರಲಿರುವ ಉಡುಪಿಯ ಅದಮಾರು ಮಠಾಧೀಶರಾದ ಕಿರಿಯ ಪಟ್ಟಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅ.30ರಂದು ಪುಣೆಯ ಕಾತ್ರಜ್‌ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು….

 • ತುಳುವರನ್ನು ಒಗ್ಗೂಡಿಸುವ ಕಾರ್ಯಕ್ರಮ ಅಭಿನಂದನೀಯ: ಪ್ರವೀಣ್‌ ಶೆಟ್ಟಿ

  ಮುಂಬಯಿ, ಅ. 26: ಪಾಲ್ಘರ್‌ ಪರಿಸರದ ನಮ್ಮವರ ಬಗ್ಗೆ ಇರುವ ಪ್ರೀತಿ ಇಂದು ಇಲ್ಲಿಗೆ ನನ್ನನ್ನು ಕರೆ ತಂದಿದೆ. ಪರವೂರಿನಲ್ಲಿಯ ತುಳುವರನ್ನು ಒಂದೆಡೆ ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಅಭಿನಂದನೀಯ. ಮೀರಾ ಡಹಾಣೂ ಬಂಟ್ಸ್‌ನ ಭವಿಷ್ಯದ ಯಾವತ್ತೂ ಕಾರ್ಯಕ್ರಮಗಳಿಗೆ ನನ್ನ…

 • ಮಕ್ಕಳ ಪ್ರತಿಭೆಗೆ ವೇದಿಕೆ ನಿರ್ಮಾಣದ ಅಗತ್ಯವಿದೆ: ಪ್ರಕಾಶ್‌ ಶೆಟ್ಟಿ

  ಮುಂಬಯಿ, ಅ. 22: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್‌ ಟ್ರಸ್ಟ್‌ ಮುಂಬಯಿ ದಶಮಾನೋತ್ಸವ ಸರಣಿ ಕಾರ್ಯಕ್ರಮ-3 ಖಾರ್‌ ವಿಭಾಗದ ಪ್ರಥಮ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಅ. 20ರಂದು ಅಪರಾಹ್ನ 3ರಿಂದ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ…

 • ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು: ಶಾರದಾ ಅಂಚನ್‌

  ಮುಂಬಯಿ, ಅ. 21: ಹಾಸ್ಯ ಬರೆಯುವುದು ಬಹಳ ಕಷ್ಟಕರ. ಅದರಲ್ಲೂ ವ್ಯಂಗ್ಯ ತುಂಬಾ ತ್ರಾಸದಾಯಕವಾಗಿದೆ. ಏಕೆಂದರೆ ಹಾಸ್ಯ ಕೃತಿಯೊಳಗಿನಿಂದಲೇ ಮೂಡಿ ಬರಬೇಕು. ಇಲ್ಲದಿದ್ದರೆ ಅದು ಹಾಸ್ಯಾಸ್ಪದ ಆಗುತ್ತದೆ. ತುಳುವಿನಲ್ಲಿ ಬರೆಯುವವರನ್ನು ತುಂಬಾ ಲಘುವಾಗಿ ಕಾಣಲಾಗುತ್ತಿದೆ. ಆದರೆ ತುಳು ಭಾಷೆಯಲ್ಲಿ…

 • 6ನೇ ವಾರ್ಷಿಕ ಯಕ್ಷಗಾನ ಸಪ್ತಾಹ ಸಮಾರೋಪ

  ಮುಂಬಯಿ, ಅ. 20: ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ತಂಡದ 6ನೇ ವಾರ್ಷಿಕ ಯಕ್ಷಗಾನ ಸಪ್ತಾಹದ ಸಮಾರೋಪ ಮತ್ತು ವಿ. ಕೆ. ಸುವರ್ಣ ಅಭಿಮಾನಿ ಬಳಗ ಇದರ ಸುವರ್ಣ ಕಲಾ ಸಂಭ್ರಮಾ ಚರಣೆಯು ಅ. 18ರಂದು ಅಪರಾಹ್ನ…

 • ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು: ಮಕ್ಕಳಿಂದ ಯಕ್ಷಗಾನ

  ನವಿ ಮುಂಬಯಿ, ಅ. 17: ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಮೂಲ್ಕಿ ಇದರ ಸದಸ್ಯರು ಹಾಗೂ ಮಕ್ಕಳು ಸಂಸ್ಥೆಯ ಅಧ್ಯಕ್ಷರಾದ ಜಯಂತ್‌ ಅಮೀನ್‌ ನೇತೃತ್ವದಲ್ಲಿ ಮುಂಬಯಿ ಹಾಗೂ ನವಿ ಮುಂಬಯಿಯಲ್ಲಿ ಯಕ್ಷಗಾನ ಸಪ್ತಾಹದ 5ನೇ ಕಾರ್ಯಕ್ರಮದ ಅಂಗವಾಗಿ…

 • ಘನ್ಸೋಲಿ ಮೂಕಾಂಬಿಕಾ ಮಂದಿರ: ನವರಾತ್ರಿ ಸಂಪನ್ನ

  ನವಿಮುಂಬಯಿ, ಅ. 11: ಶ್ರೀ ಕ್ಷೇತ್ರ ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರದಲ್ಲಿ 47ನೇ ವಾರ್ಷಿಕ ನವರಾತ್ರಿ ಉತ್ಸವವು ಸೆ. 29ರಿಂದ ಅ. 8ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು. ದೇವಾಲಯದ ತಂತ್ರಿಗಳಾದ ವಿದ್ವಾನ್‌ ರಾಮಚಂದ್ರ…

 • ತುಳು ಸಂಘ ಬರೋಡಾ: ದಸರಾ ಸಂಭ್ರಮಾಚರಣೆ

  ಮುಂಬಯಿ, ಅ. 11: ತುಳು ಸಂಘ ಬರೋಡಾ ವತಿಯಿಂದ ವಾರ್ಷಿಕ ದರಸಾ ಸಂಭ್ರಮಾಚರಣೆಯು ಅ. 8ರಂದು ವಿಜಯದಶಮಿಯ ಶುಭದಿನದಂದು ಬರೋಡಾದ ಇಂಡಿಯನ್‌ ಬುಲ್ಸ್‌ ಮೆಘಾ ಮಾಲ್‌ನಲ್ಲಿರುವ ತುಳು ಚಾವಡಿ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ತುಳು ಸಂಘ…

 • ಸಂಸ್ಥೆಯಿಂದ 12ನೇ ದಹಿಸರ್‌ ದಸರಾ ಮಹೋತ್ಸವ

  ಮುಂಬಯಿ, ಅ. 3: ಗೌಡ ಸಾರಸ್ವತ್‌ ಬ್ರಾಹ್ಮಣ್‌ ಸಭಾ ದಹಿಸರ್‌-ಬೊರಿವಲಿ ಸಂಸ್ಥೆಯ ವಾರ್ಷಿಕ ನವರಾತ್ರಿ ಉತ್ಸವವು ಸೆ. 29ರಂದು ಪ್ರಾರಂಭಗೊಂಡಿದ್ದು, ಅ. 8ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಕುಲಗುರು ದೈವಕ್ಯ ಶ್ರೀಮದ್‌ ಸುಧೀಂದ್ರ…

 • ಅನಾಥಾಶ್ರಮಕ್ಕೆ ದಿನೋಪಯೋಗಿ ಪರಿಕರಗಳ ವಿತರಣೆ

  ಮುಂಬಯಿ, ಸೆ. 29: ಬಂಟರ ಸಂಘ ಮುಂಬಯಿ ಇದರ ಕುರ್ಲಾ-ಭಾಂಡುಪ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಸಾಂಸ್ಕೃತಿಕ, ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಸಮಾಜಮುಖೀಯಾಗಿ ಗುರುತಿಸಿಕೊಂಡಿದ್ದು, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾದ ಸಿಎ…

 • ದಶಮಾನೋತ್ಸವ ಸಂಭ್ರಮಕ್ಕೆ ಅದ್ದೂರಿ ಚಾಲನೆ

  ಮುಂಬಯಿ, ಸೆ. 29: ಬಂಟ ಸಮಾಜದ ಪ್ರತಿಷ್ಠಿತ ಮೀರಾ-ಡಹಾಣು ಬಂಟ್ಸ್‌ ಇದರ ದಶಮಾನೋತ್ಸವ ಸಮಾರಂಭವು ಸೆ. 28ರಂದು ಸಂಜೆ ಭಾಯಂದರ್‌ ಪೂರ್ವದ ಇಂದ್ರಲೋಕ್‌ ಫೇಸ್‌ 3ರ ಸಮೀಪದ ಪ್ರಮೋದ್‌ ಮಹಾಜನ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು. ಮೀರಾ-ಡಹಾಣು…

 • ಇಂದಿನಿಂದ ವಾರ್ಷಿಕ ದಸರಾ ಮಹೋತ್ಸವ

  ಮುಂಬಯಿ, ಸೆ. 28: ಪೊವಾಯಿ ಪಂಚ ಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ದಸರಾ ಮಹೋತ್ಸವವು ಸೆ. 29ರಿಂದ ಪ್ರಾರಂಭಗೊಂಡು ಅ. 20ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ. ಶ್ರೀ ಕ್ಷೇತ್ರದ ಧರ್ಮದರ್ಶಿ…

 • ವಡಾಲ ರಾಮ ಮಂದಿರ: ಸಂತ ವಿರಾಸತ್‌ ಸಂಗೀತ ನಾಟಕ ಸಮಾವೇಶ

  ಮುಂಬಯಿ, ಸೆ. 26: ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಪ್ರಾಯೋಜಕತ್ವದಲ್ಲಿ ಸಂತ ವಿರಾಸತ್‌ ಮಹಾರಾಷ್ಟ್ರ ಶ್ರೇಷ್ಠ ಸಂತರ ಕುರಿತು ಕೀರ್ತನ ಅಭಂಗ, ಭಜನೆ ಹಾಗೂ ಅಭಿನಯಗಳಿಂದ ಕೂಡಿದ ಕೊಂಕಣಿ ಸಂಗೀತ ನಾಟಕವು ಸೆ. 22ರಂದು ಅಪರಾಹ್ನ3.30ರಿಂದ ವಡಾಲದ…

ಹೊಸ ಸೇರ್ಪಡೆ