murder

 • ಕ್ಷುಲ್ಲಕ ಜಗಳ;ಶಾಲಾ ವಾರ್ಷಿಕೋತ್ಸವಲ್ಲಿ SSLC ವಿದ್ಯಾರ್ಥಿ ಹತ್ಯೆ

  ಬೆಂಗಳೂರು: ಶಾಲಾ ವಾರ್ಷಿಕೋತ್ಸವದ ವೇಳೆ ನಡೆದ ಕ್ಷುಲ್ಲಕ ಗಲಾಟೆಯಲ್ಲಿ ವಿದ್ಯಾರ್ಥಿಯನ್ನು  ಚೂರಿಯಿಂದ ಇರಿದು ಕೊಂದಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕದ ಸಂಯುಕ್ತ ಸರ್ಕಾರಿ ಶಾಲೆಯ ವಾರ್ಷಿಕೋತ್ಸವದ ವೇಳೆ ಕುಳಿತುಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಾಗ, ಪಿಯು…

 • ಮರ್ಮಾಂಗಕ್ಕೆ ಒದ್ದು ಪತಿ ಹತ್ಯೆ; ಲೈಂಗಿಕ ಕ್ರಿಯೆಗೆ ಬಲವಂತ

  ಬೆಂಗಳೂರು: ಲೈಂಗಿಕ ರೋಗದಿಂದ ಬಳಲುತ್ತಿದ್ದ ಪತಿ ಬಲವಂತವಾಗಿ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಮುಂದಾದಾಗ ಆಕ್ರೋಶಗೊಂಡ ಪತ್ನಿ ಆತನ ಮರ್ಮಾಂಗಕ್ಕೆ ಒದ್ದ ಪರಿಣಾಮ ಪತಿ ಸ್ಥಳದಲ್ಲೇ ಮೃತಪಟ್ಟಿರುವ ವಿಚಿತ್ರ ಘಟನೆ ನಗರದಲ್ಲಿ ವರದಿಯಾಗಿದೆ. ಬ್ಯಾಟರಾಯನಪುರ ಪೊಲೀಸ್‌ ಠಾಣೆಯ ಮಾರುತಿ ನಗರದಲ್ಲಿ…

 • ಜಾತ್ರೆಯಲ್ಲಿ ಪರಪುರುಷನನ್ನು ನೋಡಿದ ಪತ್ನಿಯನ್ನು ಕೊಲೆಗೈದ ಪತಿ!

  ಮೈಸೂರು: ಜಾತ್ರೆಯಲ್ಲಿ  ಪರಪುರುಷನನ್ನು ನೋಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ  ನಂಜನಗೂಡು  ಪತ್ನಿಯನ್ನು ಪತಿಯೊಬ್ಬ ಬರ್ಬರವಾಗಿ ಕೊಚ್ಚಿ ಕೊಲೆಗೈದ ದಾರುಣ ಘಟನೆ ನಂಜನಗೂಡು  ತಾಲೂಕಿನ ಗಟ್ಟವಾಡಿಯಲ್ಲಿ  ನಡೆದಿದೆ.  ಬಸವ ಶೆಟ್ಟಿ ಎಂಬಾತ ಪತ್ನಿ ಮಂಗಳಮ್ಮ (28) ಎಂಬಾಕೆಯನ್ನು ಬರ್ಬರವಾಗಿ ಹೊಲದಲ್ಲಿ…

 • ಕೊಲೆ, ದರೋಡೆಗೆ ಸಂಚು: 6 ಮಂದಿ ಸೆರೆ, ಸೊತ್ತು ವಶ

  ಮಂಗಳೂರು: ತಣ್ಣೀರುಬಾವಿ ಬೀಚ್‌ ಬಳಿ ವ್ಯಕ್ತಿಯೊಬ್ಬರ ಕೊಲೆಗೆ ಮತ್ತು ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದ 6 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ 2 ಪಿಸ್ತೂಲು, 7 ಸಜೀವ ಮದ್ದು ಗುಂಡುಗಳು, 2 ಚೂರಿ, 3…

 • ಕೋಟೆಕಾರು: ಕುಖ್ಯಾತ ಗೂಂಡಾ ಖಾಲಿಯಾ ರಫೀಕ್‌ ಹತ್ಯೆ

  ಉಳ್ಳಾಲ: ಕೇರಳ ಮತ್ತು ಕರ್ನಾಟಕದಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 42 ಪ್ರಕರಣಗಳಲ್ಲಿ ಆರೋಪಿಯಾಗಿರುವ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಖಾಲಿಯಾ ರಫೀಕ್‌(38)ನನ್ನು ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ತಂಡಧಿಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಟೆಕಾರು ಪೆಟ್ರೋಲ್‌ ಬಂಕ್‌ ಬಳಿ ಗುಂಡಿಕ್ಕಿ,…

 • ಮಂಗಳೂರು: ನಟೋರಿಯಸ್‌ ರೌಡಿಶೀಟರ್‌ ಕಾಲಿಯಾ ರಫೀಕ್‌ ಬರ್ಬರ ಹತ್ಯೆ

  ಮಂಗಳೂರು: ಉಳ್ಳಾಲದ ನಟೋರಿಯಸ್‌ ರೌಡಿ ಶೀಟರ್‌ ಕಾಲಿಯಾ ರಫೀಕ್‌(35) ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬಳಿಕ ಕೊಚ್ಚಿ ಕೊಲೆಗೈದ ಘಟನೆ ಮಂಗಳವಾರ ತಡರಾತ್ರಿ ಕೋಟೆಕಾರು ಬಳಿ ನಡೆದಿದೆ.  ರಫೀಕ್‌ ಸಂಚರಿಸುತ್ತಿದ್ದ ರಿಟ್ಜ್‌ ಕಾರಿಗೆ ಈಚರ್‌ ಮಿನಿ ಟ್ರಕ್‌ ಢಿಕ್ಕಿ ಹೊಡೆಸಿ…

 • ಪ್ರೇಯಸಿಯ ಕೊಂದು ಪ್ರಿಯತಮ ಆತ್ಮಹತ್ಯೆ

  ಬಂಟ್ವಾಳ: ಕೊಯಿಲ ಗ್ರಾಮದ ಪಾಂಡವರಗುಡ್ಡದಲ್ಲಿ ಅವಿವಾಹಿತ ಯುವಕ ತನ್ನ ಪ್ರೇಯಸಿಯನ್ನು ಚೂರಿಯಿಂದ ಇರಿದು ಕೊಂದ ಬಳಿಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಭವಿಸಿದೆ. ರಾಯಿ ಗ್ರಾಮ ಕುದ್ಮಾನ್‌ ನಿವಾಸಿ ಮೋಹನ ಪೂಜಾರಿ ಅವರ ಪುತ್ರ,…

 • ಮಂಗಳೂರು:ಹೊಸವರ್ಷದ ಪಾರ್ಟಿ ವೇಳೆ ಸ್ನೇಹಿತನ ಬರ್ಬರ ಹತ್ಯೆ 

  ಮಂಗಳೂರು: ಇಲ್ಲಿ ಹೊಸವರ್ಷಾಚರಣೆಯ ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೊಬ್ಬನನ್ನು ಸ್ನೇಹಿತನೇ ಇರಿದು ಕೊಂದ ಘಟನೆ ಶನಿವಾರ ರಾತ್ರಿ ಕುತ್ತಾರು ಜಂಕ್ಷನ್‌ನಲ್ಲಿ ನಡೆದಿದೆ.  ದಾವಣಗೆರೆ ಮೂಲದ ರುದ್ರಮಣಿ ಸಂತೋಷ್‌(25) ಕೊಲೆಯಾದವನಾಗಿದ್ದು, ಶಿಕಾರಿಪುರದ ಪ್ರದೀಪ್‌ ಎಂಬಾತ ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ. ಇಬ್ಬರೂ ಸ್ನೇಹಿತರಾಗಿದ್ದು…

 • ಮಂಡ್ಯ:ಇನ್ನೋರ್ವ ಜೆಡಿಎಸ್‌ ಕಾರ್ಯಕರ್ತನ ಹತ್ಯೆ;ಉದ್ವಿಗ್ನ ವಾತಾವರಣ 

  ಮಂಡ್ಯ : ಜಿಲ್ಲೆಯಲ್ಲಿ ವಾರದ ಒಳಗೆ ನಾಲ್ವರು ಜೆಡಿಎಸ್‌ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈಯಲಾಗಿದ್ದು ಇದೀಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶನಿವಾರ ತಡರಾತ್ರಿ ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್‌ ಮುಖಂಡನೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  ಮೈಸೂರು -ಕೆ.ಆರ್‌.ಪೇಟೆ ಮುಖ್ಯ ರಸ್ತೆಯಲ್ಲಿ…

ಹೊಸ ಸೇರ್ಪಡೆ