murder

 • ಹಳೇ ವೈಷಮ್ಯ: ಯುವಕನ ಕೊಲೆ

  ಬೆಂಗಳೂರು: ಐದು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಯುವಕನನ್ನು ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಭರತ್‌ (20) ಕೊಲೆಯಾದ ಯುವಕ. ಅಪರಾಧಿಕ ಕೃತ್ಯವೊಂದರ ಆರೋಪದಲ್ಲಿ ಜೈಲು ಸೇರಿದ್ದ ಭರತ್‌ ಐದು ದಿನಗಳ…

 • ಕಲ್ಲೇಟು ಕೊಟ್ಟ ರೌಡಿಗೆ ಗುಂಡೇಟು

  ಬೆಂಗಳೂರು: ಬೈಕ್‌ ವಿಚಾರಕ್ಕೆ ನಡು ರಸ್ತೆಯಲ್ಲೇ ಯುವಕನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ರೌಡಿಶೀಟರ್‌ಗೆ ರಾಜಗೋಪಾಲನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ನಂದಿನಿ ಲೇಔಟ್‌ನ ಚೌಡೇಶ್ವರಿನಗರ ನಿವಾಸಿ ಸಚಿನ್‌ (22) ಗುಂಡೇಟು ತಿಂದ ರೌಡಿಶೀಟರ್‌. ಆರೋಪಿ ಕಲ್ಲುಗಳಿಂದ ಹಲ್ಲೆ ನಡೆಸಿದ್ದರಿಂದ…

 • ಮುಂಬೈಯಲ್ಲಿಯೂ ಬೀಡಿ ಕಟ್ಟುತ್ತಾರೆ!

  ಒಂದು ವಾರದಿಂದ ಮುನ್ಸಿಪಾಲಿಟಿ ಕಡೆಯಿಂದ ನೀರು ಬಂದಿಲ್ಲ. ಕುಡಿಯಲಿಕ್ಕೆ ಒಂದು ಕೊಡ ನೀರು ಸಿಗಬಹುದೇ ಎಂದು ಪಕ್ಕದ ಕಟ್ಟಡದ ಮೂರನೆಯ ಮಹಡಿಯಲ್ಲಿ ವಾಸವಾಗಿರುವ ಗೆಳತಿ ಲತಾ ಅವರು ಕರೆ ಮಾಡಿ ಕೇಳಿದರು. ಅಂದು ನಮ್ಮ ಏರಿಯಾದಲ್ಲಿ ಧಾರಾಳವಾಗಿ ನೀರು…

 • ಕಳಗಿ ಕೊಲೆ ಆರೋಪಿಗಳಿಗೆ ಪೊಲೀಸ್‌ ನಂಟು?

  ಸುಳ್ಯ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರಿಗೆ ಪ್ರಭಾವಿಗಳು ಹಾಗೂ ಸುಳ್ಯದ ಪೊಲೀಸ್‌ ಅಧಿಕಾರಿಯೋರ್ವರ ನಂಟಿದೆ ಎಂಬ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆರೋಪಿಗಳಾದ ಸಂಪತ್‌,…

 • ಪತ್ನಿ ಕೊಂದು ಮಹಡಿಯಿಂದ ಜಿಗಿದು ಆತ್ಮಹತ್ಯೆ

  ಬೆಂಗಳೂರು: ಅನಾರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ವಿಚಾರಕ್ಕೆ ಟಾವೆಲ್ಸ್‌ ಏಜೆನ್ಸಿ ಮಾಲೀಕನೊಬ್ಬ ಡೆತ್‌ನೋಟ್‌ ಬರೆದಿಟ್ಟು ವ್ಯಾಯಾಮ ಮಾಡುವ ಡಂಬಲ್ಸ್‌ನಿಂದ ಪತ್ನಿಯನ್ನು ಭೀಕರವಾಗಿ ಕೊಲೆಗೈದು ಬಳಿಕ ತಾನೂ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಷನ್‌ನಲ್ಲಿರುವ…

 • ಮೇಕೇರಿಯಲ್ಲಿ ಒಂಟಿ ಮಹಿಳೆ ಹತ್ಯೆ: ದಂಪತಿ ಬಂಧನ

  ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಒಂಟಿ ಮಹಿಳೆ ಉಷಾ (45) ಅವರ ಹತ್ಯೆ ಸಂಬಂಧಿಸಿ ಘಟನೆ ಸಂಭವಿಸಿದ ಇಪ್ಪತ್ತನಾಲ್ಕು ತಾಸಿನೊಳಗೆ ಆರೋಪಿಗಳಾದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತರ ಸಂಬಂಧಿ ಅಬ್ಬೂರುಕಟ್ಟೆಯ ಲಿಖೀತಾ (30) ಮತ್ತು ಆಕೆಯ ಪತಿ…

 • ಶಾಲೆಯಲ್ಲೇ ವಿದ್ಯಾರ್ಥಿ ಹೂತರು!

  ಡೆಹ್ರಾಡೂನ್‌: ಇಲ್ಲಿನ ಶಾಲೆಯೊಂದರಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬನನ್ನು ಹಿರಿಯ ವಿದ್ಯಾರ್ಥಿಗಳು ಹೊಡೆದು ಹತ್ಯೆ ಗೈದಿದ್ದು, ಈ ಪ್ರಕರಣ ಮುಚ್ಚಿಹಾಕಲು ಶಾಲೆಯ ಆಡಳಿತ ಮಂಡಳಿ, ಆ ಬಾಲಕನ ಶವವನ್ನು ಶಾಲೆಯ ಆವರಣದಲ್ಲೇ ಹೂತು ಹಾಕಿರುವ ಘಟನೆ ತಡವಾಗಿ ಬೆಳಕಿಗೆ…

 • ಮಗಳ ಕಣ್ಣೆದುರೇ ಅಮ್ಮನನ್ನು ಸಲಾಕೆಯಿಂದ ಹೊಡೆದ!

  ಸುಬ್ರಹ್ಮಣ್ಯ : ಪತಿಯನ್ನು ತ್ಯಜಿಸಿ ಬಂದು ಪ್ರಿಯತಮನೊಂದಿಗೆ ಸಂಸಾರ ನಡೆಸಿದ್ದ ಆಕೆ ತುಂಬು ಗರ್ಭಿಣಿಯಾಗಿದ್ದಾಗ ಅದೇ ಪ್ರಿಯಕರನಿಂದ ಕೊಲೆಯಾಗಿದ್ದಳು. ಈ ಪ್ರಕರಣದ ವಿಚಾರಣೆಯಲ್ಲಿ ನಾಲ್ಕು ವರ್ಷದ ಮಗು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯೇ ಪ್ರಮುಖ ಸಾಕ್ಷಿಯಾಗಿ ಪರಿಗಣಿತವಾಗಿ ಕೊಲೆಗಾರ ಜೀವವಾಧಿ…

 • ಯುವಕನ ಕೊಲೆ ಹಣದ ವೈಷಮ್ಯದ ಶಂಕೆ

  ಬೆಂಗಳೂರು: ಮೆಕ್ಯಾನಿಕ್‌ ಶಾಪ್‌ವೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆಮಾಡಿ ಪರಾರಿಯಾಗಿರುವ ಘಟನೆ ಟ್ಯಾನರಿ ರಸ್ತೆಯಲ್ಲಿ ಶನಿವಾರ ನಡೆದಿದೆ. ವಿನೋಬಾ ನಗರದ ಸಲೀಂ ಅಲಿಯಾಸ್‌ ಸಮೀರ್‌ (22) ಕೊಲೆಯಾದವರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ…

 • ಕರಾವಳಿ ಅಪರಾಧ ಸುದ್ದಿಗಳು

  ಶಬರಿಮಲೆಯಿಂದ ಹಿಂದಿರುಗುತ್ತಿದ್ದಾಗ  ಅಪಘಾತ: ಕನ್ಯಾನದ ವ್ಯಕ್ತಿ ಸಾವು ವಿಟ್ಲ: ಶಬರಿಮಲೆಯಿಂದ ವಾಪಸಾಗುತ್ತಿದ್ದಾಗ  ಗುರುವಾರ ತಡರಾತ್ರಿ ಕೇರಳದ ಪಾಲಕ್ಕಾಡ್‌ನ‌ಲ್ಲಿ ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿಯಾಗಿ ಕನ್ಯಾನದ ವ್ಯಕ್ತಿ ಸಾವನ್ನಪ್ಪಿದ್ದಾರೆ.  ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಾಣಿಚ್ಚಾರು ಶಶಿಧರ ಗೌಡ (45)…

 • ದ್ವೇಷದ ಕಿಚ್ಚು ಹೆಚ್ಚಿಸಿದ ಲಕ್ಷ್ಮಣನ ಕೊಲೆ

  ಬೆಂಗಳೂರು: ರೌಡಿ ಲಕ್ಷ್ಮಣನ ಹತ್ಯೆಯಾಗುತ್ತಿದ್ದಂತೆ ನಗರದಲ್ಲಿ ಮತ್ತೆ ರೌಡಿಗಳ ನಡುವಿನ ಪರಸ್ಪರ ದ್ವೇಷ ಚಿಗುರೊಡೆಯ ತೊಡಗಿದೆ. ಒಂದು ಕಾಲದಲ್ಲಿ ಲಕ್ಷ್ಮಣನ ಜತೆ ಗುರುತಿಸಿಕೊಂಡು ಲಕ್ಷ್ಮಣನನ್ನೇ ಹತ್ಯೆಗೈದ ರೂಪೇಶ್‌ ಮತ್ತು ತಂಡದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಲಕ್ಷ್ಮಣನ ಬೆಂಬಲಿಗರು ಪಣ…

 • ಸ್ನೇಹಿತನ ಕೊಂದ ಆರೋಪಿ ಬಂಧನ

  ಬೆಂಗಳೂರು: ಇತ್ತೀಚೆಗೆ ಬೊಮ್ಮನಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಮಂಜುನಾಥ (48) ಎಂಬುವವರನ್ನು ಹತ್ಯೆಗೈದಿದ್ದ ಆರೋಪಿಯನ್ನು ಎಚ್‌ ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಮಂತ್ರಾಲಯ ಮೂಲದ ಶೇಖರಪ್ಪ (46) ಬಂಧಿತ. ಆರೋಪಿ ಮಾ.9ರಂದು ಗೋವಿಂದಶೆಟ್ಟಿ ಪಾಳ್ಯ ನಿವಾಸಿ ಮಂಜುನಾಥನನ್ನು…

 • ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ

  ಕೆ.ಆರ್‌.ಪುರ: ಮದುವೆಯಾಗಿ ಮೂರೇ ತಿಂಗಳಿಗೆ ನವ ವಿವಾಹಿತೆಯೊಬ್ಬರು ನೇಣಿಗೆ ಶರಣಾದ ಅನುಮಾನಾಸ್ಪದ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ದೇವಸಂದ್ರದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ. ಮುಳಬಾಗಲು ತಾಲೂಕಿನ ತೊಂಡಹಳ್ಳಿ ನಿವಾಸಿ ರಂಜಿತಾ (24) ಮೃತರು. ಅಳಿಯ ಅಶೋಕ್‌ ಎಂಬಾತನೇ…

 • ಚಾಲಕನ ಕೊಂದವರ ಬಂಧನ

  ಬೆಂಗಳೂರು: ಹೆಬ್ಬಗೋಡಿಯ ಅನಂತನಗರ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಆರು ವರ್ಷದ ಬಾಲಕನ ಸಾವಿಗೆ ಕಾರಣನಾದ ಕಾಂಕ್ರೀಟ್‌ ಮಿಕ್ಸರ್‌ ಲಾರಿ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದ ಮಹಿಳೆ ಸೇರಿ ಆರು ಮಂದಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್‌ನ ರಾಕೇಶ್‌ (29),…

 • ಶಾಲಾ ವಾಹನ ಚಾಲಕನ ಕೊಲೆ

  ಬೆಂಗಳೂರು: ಆಟೋದಲ್ಲಿ ಕುಳಿತು ಸಹೋದರನ ಜತೆ ಮದ್ಯ ಸೇವಿಸುತ್ತಿದ್ದ ಖಾಸಗಿ ಶಾಲಾ ವಾಹನ ಚಾಲಕನನ್ನು ಇಬ್ಬರು ದುಷ್ಕರ್ಮಿಗಳು ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿ ಕೊಂದ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಜಿ.ಎಂ.ಪಾಳ್ಯದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮಲ್ಲೇಶಪಾಳ್ಯ ನಿವಾಸಿ…

 • ಸಗ್ರಿ: ಯುವತಿಯ ಕೊಲೆ : ಅತ್ಯಾಚಾರ ಶಂಕೆ

  ಉಡುಪಿ: ಮಣಿಪಾಲದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಸಗ್ರಿಯ ನಿರ್ಜನ ಪ್ರದೇಶದಲ್ಲಿ ರೈಲು ಹಳಿ ಪಕ್ಕದ ಹಾಡಿಯಲ್ಲಿ ರವಿವಾರ ಸಂಜೆ ಯುವತಿಯೋರ್ವಳ ಶವ ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಾಗಿದೆ. ಮೈಮೇಲಿನ ಬಟ್ಟೆಗಳು ಅಸ್ತವ್ಯಸ್ತವಾಗಿರುವ ಕಾರಣ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿದೆ…

 • ಬೀಡಿನಗುಡ್ಡೆ: ಕಾರ್ಮಿಕ  ಕೊಲೆ 

  ಉಡುಪಿ: ಉಡುಪಿ ನಗರ ಸಭೆಯ ಕಸ ವಿಲೇವಾರಿ ಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆ  ಬೀಡಿನ ಗುಡ್ಡೆಯಲ್ಲಿ ಸಂಭವಿಸಿದೆ. ಮೂಲತಃ ಹರಿ ಹರದವನಾಗಿದ್ದು ಬೀಡಿನಗುಡ್ಡೆಯಲ್ಲಿರುವ ಉಡುಪಿ ನಗರಸಭೆಯ ನಿರಾಶ್ರಿತರ ವಸತಿ ಕಟ್ಟಡದಲ್ಲಿ ವಾಸವಿದ್ದ ಸಂತೋಷ (32) ಕೊಲೆ ಗೀಡಾದವರು. ಮಾ.9ರ…

 • ಲಕ್ಷ್ಮಣನ ಕೊಂದ ಕ್ಯಾಟ್‌ ರಾಜ ಸೆರೆ

  ಬೆಂಗಳೂರು: ಕುಖ್ಯಾತ ರೌಡಿಶೀಟರ್‌ ಲಕ್ಷ್ಮಣನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ರೌಡಿಶೀಟರ್‌, ಸುಪಾರಿ ಹಂತಕ ರಾಜ ಅಲಿಯಾಸ್‌ ಕ್ಯಾಟ್‌ ರಾಜ (31)ನ  ಕಾಲಿಗೆ ಗುಂಡು ಹಾರಿಸಿ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಗುಂಡಿಬಂಡೆಯಲ್ಲಿ ತಲೆಮರೆಸಿಕೊಂಡಿದ್ದ ಕ್ಯಾಟ್‌ ರಾಜನನ್ನು…

 • ಲಕ್ಷಣ್‌ ಕೊಲೆ ಆರೋಪಿ ಕ್ಯಾಟ್‌ ನಾಗನ ಕಾಲಿಗೆ ಪೊಲೀಸ್‌ ಗುಂಡು!

  ಬೆಂಗಳೂರು: ಕುಖ್ಯಾತ  ರೌಡಿಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಆರೋಪಿಯು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.  ಕರೀಂ ಸಾಬ್‌ ಪಾಳ್ಯದಲ್ಲಿ ಕೊಲೆಗೆ ಬಳಸಿದ ಮಚ್ಚನ್ನು…

 • ರೌಡಿಶೀಟರ್‌ ಲಕ್ಷ್ಮಣನ ಭೀಕರ ಕೊಲೆ

  ಬೆಂಗಳೂರು: ನಗರ ಹಾಗೂ ಹಳೇ ಮೈಸೂರು ಭಾಗದ ಕುಖ್ಯಾತ ರೌಡಿಶೀಟರ್‌ಗಳಾದ ರಾಮ-ಲಕ್ಷ್ಮಣ ಸೋದರರ ಪೈಕಿ ಲಕ್ಷ್ಮಣನನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದ ಭೀಕರ ಘಟನೆ ಮಹಾಲಕ್ಷ್ಮೀ ಲೇಔಟ್‌ನ ಗೌತಮನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ…

ಹೊಸ ಸೇರ್ಪಡೆ

 • ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ,...

 • ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ 'ಅನ್ನಭಾಗ್ಯ' ಹಾಗೂ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ...

 • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

 • ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ...

 • ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು...

 • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...