Nagamandala

 • ಉಪ್ಪೂರು: ಏಕಪವಿತ್ರ ನಾಗ ಮಂಡಲ ಸೇವೆ

  ಬ್ರಹ್ಮಾವರ: ಉಪ್ಪೂರು ಕುದ್ರುಬೆಟ್ಟು ಶ್ರೀ ನಾಗ ಮೂಲಸ್ಥಾನದಲ್ಲಿ ಬುಧವಾರ ಏಕಪವಿತ್ರ ನಾಗ ಮಂಡಲ ಸೇವೆ ಜರಗಿತು. ಬೆಳಗ್ಗೆ ಪ್ರಾಯಶ್ಚಿತ್ತಾದಿಗಳು, ಆಯುತ ಸಂಖ್ಯೆ, ತಿಲಯಾಗ, ಕೂಷ್ಮಾಂಡ ಹೋಮ, ಪವಮಾನ ಹೋಮ, ಉದ್ಯಾಪನಾ ಹೋಮ, ಅಷ್ಟೋತ್ತರ ಶತಕಲಶ, ಬ್ರಹ್ಮಕುಂಭ ಸ್ಥಾಪನಾ ಅಧಿವಾಸ…

 • ನಾಗಾರಾಧನೆಯಿಂದ ನಾಡಿಗೆ ಶಾಂತಿ: ವಿಜಯ ಮಂಜ

  ಕೋಟ: ಭೂಮಿಯಲ್ಲಿ ನಾಗಮಂಡಲ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ಧಾರ್ಮಿಕ ಕಾರ್ಯವಾಗಿದೆ.  ಈ ಆಚರಣೆಯಿಂದ ಸೇವಾಕರ್ತರಿಗೆ ಒಳಿತಾಗುವ ಜತೆಗೆ ಇಳೆಗೆ ಸಮೃದ್ಧಿ, ನಾಡಿಗೆ ಸುಖ, ಶಾಂತಿ-ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಡಾ| ವಿದ್ವಾನ್‌ ವಿಜಯ ಮಂಜ ಪಾಂಡೇಶ್ವರ ಹೇಳಿದರು. ಅವರು…

 • ಹಾವಿನ ಕುತೂಹಲ ತಣಿಸಿದ ಸ್ನೇಕ್‌ ಶ್ಯಾಮ್‌

  ಕಲಬುರಗಿ: ಹಾವು ಗಂಡೋ, ಹೆಣ್ಣೋ ಹೇಗೆ ತಿಳಿಯುತ್ತದೆ? ಹಾವಿಗೂ ಕೂದಲು ಇರುತ್ತಾ? ಕನಸಲ್ಲಿ ಹಾವು ಬಂದರೆ ಕೆಡಕು ಆಗುತ್ತಾ? ಹಾವು ಕಂಡರೆ ನಿಮಗೆ ಭಯವಾಗಲ್ವಾ ಸರ್‌? ಹೀಗೆ ಒಂದರ ಮೇಲೊಂದು ಪ್ರಶ್ನೆಗಳನ್ನು ಎದುರಿಸಿದ್ದು ಮೈಸೂರಿನ ಸ್ನೇಕ್‌ ಶ್ಯಾಮ್‌. ಅದೇ…

 • ಇದುವೇ ಮಲಯಾಳಂ “ನಾಗಮಂಡಲ’

  ಗಿರೀಶ್‌ ಕಾರ್ನಾಡ್‌ ರಚಿಸಿ, ಟಿ.ಎಸ್‌. ನಾಗಾಭರಣ ನಿರ್ದೇಶಿಸಿ, ಪ್ರಕಾಶ್‌ ರೈ ನಟಿಸಿದ್ದ “ನಾಗಮಂಡಲ’ ಕನ್ನಡದ ಮನಸ್ಸುಗಳಿಗೆ ಚಿರಪರಿಚಿತ. ಅಲ್ಲಿನ ರಾಣಿಯ ವಿರಹದ ಕತೆ, ಹಾವಿನೊಂದಿಗಿನ ಪ್ರಣಯ, ಹೃದಯಕ್ಕೆ ಜೇನಿನ ಧಾರೆಯಿಂದ ಇಳಿಯುವ ಹಾಡುಗಳನ್ನು ಯಾರೂ, ಯಾವ ಕಾಲಕ್ಕೂ ಮರೆಯುವುದಿಲ್ಲ….

 • “ನಾಗಮಂಡಲ’ ಮಧ್ಯದೊಳಗೆ…

  ಟಿ.ಎಸ್‌. ನಾಗಾಭರಣ ನಿರ್ದೇಶನದ ನಾಗಮಂಗಲ ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಅದರ ಪ್ರತಿ ದೃಶ್ಯಗಳು, ಹಾಡುಗಳು, ಹಾವಿನೊಂದಿಗೆ ಸರಸ ಸನ್ನಿವೇಶಗಳೆಲ್ಲ ಕಲಾಪ್ರಿಯರ ಕಣ್ಣಲ್ಲಿ ತಾಜಾ ಆಲ್ಬಮ್ಮಿನಂತಿದೆ. ಇದೇ ಕತೆಯ ನಾಟಕವನ್ನು ನೋಡಿದವರು ಬಹಳ ಕಡಿಮೆ. ಇದು ಆಗಾಗ್ಗೆ ಪ್ರದರ್ಶನಗೊಳ್ಳುತ್ತಿರುತ್ತದೆ. ಮೇ…

 • ಪ್ರಕೃತಿದತ್ತವಾಗಿ ನಾಗಾರಾಧನೆ: ಸುಬ್ರಹ್ಮಣ್ಯಶ್ರೀ ಕರೆ

  ಉಡುಪಿ: ನಾಗದೇವರ ಶಕ್ತಿ ವಿಶ್ವವ್ಯಾಪಿಯಾಗಿದೆ. ಕಾಂಕ್ರೀಟ್‌ ಕಟ್ಟಡಕ್ಕಿಂತಲೂ ಪ್ರಕೃತಿ ಮಡಿಲಲ್ಲಿ ನಾಗನನ್ನು ಪೂಜಿಸಿದರೆ ಉತ್ತಮ. ನಾಗದೇವರು ಚಲಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ತೀರ್ಥ ಸ್ನಾನಕ್ಕಿಂತಲೂ ಮಿಗಿಲಾದುದು. ಆದಿ ಮತ್ತು ವ್ಯಾಧಿಗೆ ನಾಗದೇವರ ಅನುಗ್ರಹ ಅಗತ್ಯ ಎಂದು ಕುಕ್ಕೆ ಸುಬ್ರಹ್ಮಣ್ಯ…

 •  ಫೆ. 18-25ರ ವರೆಗೆ ನಾಗಮಂಡಲ

  ಮಾಣಿಲ : ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಅಷ್ಟಪವಿತ್ರ ನಾಗಮಂಡಲ ಫೆ. 18ರಿಂದ 25ರ ವರೆಗೆ ನಡೆಯಲಿದೆ. ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀನಿವಾಸ ಕಲ್ಯಾಣ, ಭಜನೆ, ಮಹಿಳಾ ಸಮಾವೇಶ, ಯಕ್ಷಗಾನ, ನೇಮ ನಡೆಯಲಿದೆ. ನಾಗ, ಭೂಮಿ, ನಾಗಮಂಡಲ ಒಂದಕ್ಕೊಂದು ಪೂರಕವಾಗಿದ್ದು,…

ಹೊಸ ಸೇರ್ಪಡೆ