Naragunda:ನರಗುಂದ

 • ಅಜಗುಂಡಿ ರಸ್ತೆಯಲ್ಲಿ ನಿತ್ಯ ಪರದಾಟ

  ನರಗುಂದ: ಪೂರಕವಾಗಿ ನರಗುಂದ ಮತ್ತು ರಾಮದುರ್ಗ ತಾಲೂಕುಗಳ ಗಡಿಭಾಗದ ಅಜಗುಂಡಿ ರಸ್ತೆಯ ಅವ್ಯವಸ್ಥೆಯಿಂದ ಈ ಭಾಗದ ಅನ್ನದಾತರು ನಿತ್ಯ ಪರದಾಡುವಂತಾಗಿದೆ. ನರಗುಂದ ತಾಲೂಕು ಬೆಳ್ಳೇರಿ ಗ್ರಾಮದಿಂದ 1 ಕಿಮೀ ದೂರಕ್ಕೆ ತಾಲೂಕು ಹದ್ದು ಮುಗಿದು ರಾಮದುರ್ಗ ತಾಲೂಕು ಹದ್ದು…

 • ಊರಿಗೆ ಹೋಗಿ ವಾರ ಆಗಿತ್ತು, ಮತ್ತ ಊರ್ಬಿಟ್ಟು ಬಂದೇವ್ರಿ..

  ನರಗುಂದ: ಇಪ್ಪತ್‌ ದಿನದಿಂದ ಊರಾಗಿದ್ವಿ. ಊರಿಗೆ ಹೋಗಿ ವಾರದೊಳ್ಗ ಮತ್ತ ಊರ್ಬಿಟ್ಟು ಬಂದೇವ್ರಿಯಪ್ಪಾ..ನಮ್ಮ ಮ್ಯಾಗ ತಾಯಿ ಮಲಪ್ರಭೆ ಮುನಿಸ್ಕೊಂಡಾಳ. ಹಿಂಗಾಗಿ ನಮ್‌ ಊರ ಸುತ್ತಾ ನೀರು ಬಂದ್‌ ನಿಂತೇತ್ರಿ..ನಮ್‌ ಬದುಕು ಬೀದಿಗೆ ಬಂದಂಗಾಗೇತ್ರಿ.. ತಾಲೂಕಿನ ಗಡಿಗ್ರಾಮ ಲಖಮಾಪುರದ‌ ವೃದ್ಧ…

 • ಲಖಮಾಪುರ ಸ್ಥಳಾಂತರಕ್ಕೆ ಮನವರಿಕೆ: ಪಾಟೀಲ

  ನರಗುಂದ: ಮಲಪ್ರಭಾ ನದಿ ಪ್ರವಾಹಕ್ಕೆ ತಾಲೂಕಿನಲ್ಲಿ ಮೊದಲಿಗೆ ತುತ್ತಾಗುವ ಲಖಮಾಪುರ ಗ್ರಾಮವನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಗಮನಕ್ಕೆ ತಂದು ಮನವರಿಕೆ ಮಾಡಿದ್ದೇನೆ. ಪರಿಹಾರ ಕಾರ್ಯ ಮುಗಿದ ಬಳಿಕ ಈ ಬಗ್ಗೆ…

 • ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ಬರೆ

  ನರಗುಂದ: ಮಲಪ್ರಭಾ ಪ್ರವಾಹ ನದಿ ಪಾತ್ರದ ಗ್ರಾಮಗಳನ್ನು ತಲ್ಲಣಗೊಳಿಸಿವೆ. ತಾಲೂಕಿನ ಶಿರೋಳ ಗ್ರಾಮದ ತಾಂತ್ರಿಕ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರೆ ತಾಪತ್ರಯ ತಂದೊಡ್ಡಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶಿರೋಳ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)…

 • ಆರು ದಶಕಗಳಿಂದ ವೃದ್ಧೆ ಗಣೇಶ ಮೂರ್ತಿ ಸೇವೆ

  ನರಗುಂದ: ಪಟ್ಟಣದ 80 ವರ್ಷ ವಯಸ್ಸಿನ ವೃದ್ಧೆ ಶಂಕ್ರವ್ವ ಕಾಂಬಳೆ ಬಾಲ್ಯದಿಂದಲೇ ಗಣೇಶ ಮೂರ್ತಿ ತಯಾರಿಸುವ ಕಲೆ ರೂಢಿಸಿಕೊಂಡು ಕಳೆದ ಆರು ದಶಕಗಳಿಂದ ಇದನ್ನೇ ತಮ್ಮ ಜೀವನೋಪಾಯಕ್ಕೆ ಮುಡುಪಾಗಿರಿಸಿಕೊಂಡಿದ್ದಾರೆ. ಶಂಕ್ರವ್ವ ಇದುವರೆಗೂ ಕೇವಲ ಮಣ್ಣಿನ ಮೂರ್ತಿಗೆ ಮಾತ್ರ ಆದ್ಯತೆ…

ಹೊಸ ಸೇರ್ಪಡೆ