narendramodi

 • 18ರಂದು ಪ್ರಚಾರಕ್ಕೆ ಬರ್ತಾರೆ ಮೋದಿ

  ಬಾಗಲಕೋಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಜಯಪುರ ಹಾಗೂ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಸಭೆಗಾಗಿ ಏ. 18 ರಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ ಎಂದು ಶಾಸಕ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಸಂಚಾಲಕ ಡಾ| ವೀರಣ್ಣ…

 • ಕಾಂಕ್ರೀಟ್‌ ಕಾಡು ನಿರ್ಮಾಣ ಅಭಿವೃದ್ಧಿಯಲ್ಲ

  ಶಿರಸಿ: ಹಲವರು ಅಭಿವೃದ್ಧಿ ಏನು ಮಾಡಿದ್ದಾರೆ ಎಂದೆಲ್ಲ ಕೇಳುತ್ತಾರೆ. ಇರುವ ಅಪರೂಪದ ಕಾಡು ಕಡಿದು ಕಾಂಕ್ರೀಟ್‌ ಕಾಡು ನಿರ್ಮಾಣ ಮಾಡುವುದು ಅಭಿವೃದ್ಧಿಯಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು. ಅವರು ತಾಲೂಕಿನ ಹುಳಗೋಳದಲ್ಲಿ ನಡೆದ ಕಾರ್ಯಕರ್ತರ, ಪ್ರಮುಖರ…

 • ದೇಶದ ಚಿತ್ರಣ ಬದಲಿಸಿದ ಮೋದಿ

  ಚಿಕ್ಕೋಡಿ: ಪ್ರಧಾನಿ ಮೋದಿಯವರು ತಮ್ಮ ಆಡಳಿತಾವಧಿ ಯಲ್ಲಿ ಇಡಿ ದೇಶದ ಚಿತ್ರಣವನ್ನೆ ಬದಲಾಯಿಸಿದ್ದಾರೆ. ಅಲ್ಲದೇ ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದಾರೆ. ಆದ್ದರಿಂದ ಮತದಾರರು ದೇಶ ಅಭಿವೃದ್ಧಿಗೆ ಮೋದಿ ಕೈ ಬಲ ಪಡಿಸಬೇಕು ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ಚಿಕ್ಕೋಡಿ…

 • ಐದು ವರ್ಷ ಸುಳ್ಳು ಹೇಳುವುದರಲ್ಲೇ ಕಳೆದ ಮೋದಿ

  ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಲೇ ಐದು ವರ್ಷಗಳ ಭರವಸೆಯಲ್ಲಿ ಕಾಲ ಕಳೆದು ದೇಶದಲ್ಲಿ ದುರಾಡಳಿತ ನಡೆಸಿದರು. ಇದರಿಂದ ಜನ ಬೇಸತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ಆರೋಪಿಸಿದರು. ತಾಲೂಕಿನ ತಿಮ್ಮಾಪುರದಲ್ಲಿ ಸೋಮವಾರ ಕಾಂಗ್ರೆಸ್‌ ಗ್ರಾಮೀಣ ಬ್ಲಾಕ್‌…

 • ಅಭಿವೃದ್ಧಿಯೇ ಬಿಜೆಪಿ ಮೂಲಮಂತ್ರ: ಶಾಸಕ ಮುರುಗೇಶ

  ಬೀಳಗಿ: ಬಡವರ, ಜನಸಾಮಾನ್ಯರ ಪಕ್ಷವೆಂದರೆ ಅದು ಬಿಜೆಪಿ. ಬಿಜೆಪಿಯಿಂದ ಮಾತ್ರ ದೇಶದ ಸಮಗ್ರತೆ ಸಾಧ್ಯ. ಅಭಿವೃದ್ಧಿಯೇ ಬಿಜೆಪಿಯ ಮೂಲಮಂತ್ರವಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಹೊನರಳ್ಳಿ ಗ್ರಾಮದಲ್ಲಿ ಸೋಮವಾರ ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ…

 • ಜಾತಿ ಭೂತ ಬಿತ್ತಿ ಬೆಳೆಸಿದ್ದು ಕಾಂಗ್ರೆಸ್‌: ಈಶ್ವರಪ್ಪ

  ರಾಂಪುರ: ಬಿಜೆಪಿ ಈ ದೇಶದಲ್ಲಿ ಸರ್ವಧರ್ಮ ಸಮಾನತೆ ಸಾರುತ್ತಿದೆ. ಜಾತಿ ಭೂತವನ್ನು ಬಿತ್ತಿ ಬೆಳಿಸಿದವರು ಕಾಂಗ್ರೆಸ್ಸಿಗರೇ ಹೊರತು ಬೇರೆ ಯಾರೂ ಅಲ್ಲ. ಕಾಂಗ್ರೆಸ್‌ ಪಕ್ಷವನ್ನು ಧಿಕ್ಕರಿಸುವ ಮೂಲಕ ಪಿ.ಸಿ ಗದ್ದಿಗೌಡರ ಅವರಿಗೆ ಮತ ನೀಡಿ ಮೋದಿಯನ್ನು ಮತ್ತೇ ಪ್ರಧಾನಮಂತ್ರಿ…

 • ವಿರೋಧ ಪಕ್ಷದವರ ಮನೆಗೆ ಸಾಧನೆಯ ಕೈಪಿಡಿ

  ಬಾಗಲಕೋಟೆ: ನಾನು ಮಾಡಿದ ಸಾಧನೆಯನ್ನು ಜನರ ಮುಂದೆ ತೋರಿಸಲು ಎಂದೂ ಪ್ರಚಾರ ಬಯಸಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳ ಮುಖಾಂತರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶೀಘ್ರ ಸಾಧನೆಗಳ ಪಟ್ಟಿ ಮಾಡಿ ವಿರೋಧ ಪಕ್ಷದವರ ಮನೆಗೆ ಅಂಚೆ ಮೂಲಕ ಕಳುಹಿಸುವುದಾಗಿ…

 • ಬಿಜೆಪಿಗೆ ನಿರೀಕ್ಷೆಗೂ ಮೀರಿದ ಗೆಲುವು: ಅಂಗಾರ

  ಆಲಂಕಾರು : ಮೋದಿ ಸರಕಾರದ ಅಧಿಕಾರದ ಅವಧಿಯಲ್ಲಿ ದೇಶದ ಅಭಿವೃದ್ದಿಯನ್ನು ಮನಗಂಡು ಈ ಬಾರಿ ಬಿಜೆಪಿಗೆ ಮತ ನೀಡಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿಗೆ ಗೆಲುವು ತಂದು ಕೊಡಲಿದೆ. ಪಕ್ಕಾ ಕಾಂಗ್ರೆಸ್‌ ಕಾರ್ಯಕರ್ತರೂ…

 • ಮೂಡುಬಿದಿರೆ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರ ಸಭೆ

  ಮೂಡುಬಿದಿರೆ: ಸ್ವಸಾಮರ್ಥ್ಯ ದಿಂದ ಪ್ರಧಾನಿಯಾಗಿ, ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಲ್ಲಿ ಯಶಸ್ಸು ಗಳಿಸುತ್ತಿರುವ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯ…

 • ತತ್ವ ಸಿದ್ಧಾಂತದ ಚುನಾವಣೆ: ಅನಂತ

  ಹೊನ್ನಾವರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಮಾವಿನಕುರ್ವಾ ಜಿಪಂ ಕ್ಷೇತ್ರ ವ್ಯಾಪ್ತಿಯ ದಿಬ್ಬಣಗಲ್‌ನಲ್ಲಿ ಪ್ರಚಾರ ಸಭೆ ನಡೆಸಿದರು. ಈ ಸಾಲಿನ ಚುನಾವಣೆಯನ್ನು ಸಹ ನಾವು ತತ್ವ ಸಿದ್ಧಾಂತದ ಆಧಾರದಲ್ಲಿ ಸಂಘಟನಾ ಬಲದೊಂದಿಗೆ ಎದುರಿಸುತ್ತಿದ್ದೇವೆ….

 • ರಣಕಣದಲ್ಲಿ ಕಾಂಗ್ರೆಸ್‌ ಬಲ ಪ್ರದರ್ಶನ

  ಕೊಪ್ಪಳ: ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಏನೂ ಮಾಡಿಲ್ಲ. ಬರಿ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಅವರು ಮಾಡಿದ್ದು ಎರಡೇ ಸಾಧನೆ ಒಂದು ವಿದೇಶ ಸುತ್ತಿದ್ದು, ಇನ್ನೊಂದು ಮನ್‌ ಕೀ ಮಾತ್‌ ಮಾಡಿದ್ದು. ಈ ಬಾರಿಯ ಚುನಾವಣೆಯಲ್ಲಿ ಯುಪಿಎ…

 • ಮೂರು ಸುತ್ತಿನಲ್ಲಿಪ್ರಚಾರಕ್ಕೆ ಸೂಚನೆ

  ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಗುರುವಾರ ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪಾಲಿಕೆ ಸದಸ್ಯರು, ಮಂಡಲ ಪ್ರಮುಖರ ಸಭೆ ನಡೆಸಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರ ಕುರಿತಂತೆ ಚರ್ಚೆ ನಡೆಸಿ ಕೆಲ…

 • ಸಂಗಣ್ಣ ಕರಡಿ ಕುಣಿತ ಶುರು

  ಕೊಪ್ಪಳ: ಲೋಕಸಭೆ ಚುನಾವಣೆ ಸಮರದ ಕಾವು ಬಿಸಿಲಿನ ಮಧ್ಯೆಯೂ ಜೋರಾಗುತ್ತಿದೆ. ಬುಧವಾರ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿ, ನಗರದಲ್ಲಿ ಬೃ‌ಹತ್‌ ರೋಡ್‌ ಶೋ ನಡೆಸಿದರು. ನಗರದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಬೆಳಗ್ಗೆ 11…

 • ದೇಶದ ಪ್ರಗತಿಗಾಗಿ ಮೋದಿ ಬೆಂಬಲಿಸಿ

  ಹಾನಗಲ್ಲ: ದೇಶದಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯಾದರೆ ಮಾತ್ರ ಜಗತ್ತಿನ ಎಲ್ಲ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಅಗತ್ಯವಿದೆ ಎಂದು ಬಿಜೆಪಿ ಅಭ್ಯರ್ಥಿ ಸಂಸದ…

 • ರಂಗೇರಿಸಿದ ವಿನಯ ಹಾದಿ ಕಠಿಣ

  ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರವೀಗ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಇದೀಗ ಹ್ಯಾಟ್ರಿಕ್‌ ಹಿರೋ ಪ್ರಹ್ಲಾದ ಜೋಶಿ ಅವರಿಗೆ ಠಕ್ಕರ್‌ ಕೊಡಲು ಡೈನಾಮಿಕ್‌ ಹಿರೋ ವಿನಯ್‌ ಕುಲಕರ್ಣಿ ಸಜ್ಜಾಗಿ ಕಣಕ್ಕಿಳಿಯುತ್ತಿದ್ದಾರೆ. ಹೌದು. ಅಲ್ಪಸಂಖ್ಯಾತರಿಗೆ ಧಾರವಾಡ ಕ್ಷೇತ್ರದ ಟಿಕೇಟ್‌ ನೀಡಬೇಕೆನ್ನುವ ಆಗ್ರಹದ…

 • ಮುಕ್ವೆ : ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

  ಮುಕ್ವೆ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರ ಪರವಾಗಿ ಮುಂಡೂರಿನಲ್ಲಿ ಮತ ಯಾಚಿಸಲಾಯಿತು. ಬಿಜೆಪಿ ಮುಂದಾಳು ಅರುಣ್‌ ಕುಮಾರ್‌ ಪುತ್ತಿಲ ಮಾತನಾಡಿ, ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರದ ಅಭಿವೃದ್ಧಿ…

 • ಕೋಟೆಕಾರ್‌: ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶ

  ಉಳ್ಳಾಲ: ನರೇಂದ್ರ ಮೋದಿ ಅವರು ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಕಾರ್ಯ ಕ್ರಮ ಮುಖೇನ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನ ಜಿ.ಕೆ. ಭಟ್‌ ಹೇಳಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ…

 • ಮೋದಿ ಚಿಂತನೆಯಿಂದ ದೇಶ ಬಲಾಡ್ಯ:ಜೋಶಿ

  ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಿಂದ ಭಾರತ ಆರ್ಥಿಕ ಕ್ಷೇತ್ರದಲ್ಲಿ 5ನೇ ದೊಡ್ಡ ದೇಶವಾಗಿ ಬೆಳೆದಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು. ಕಲಘಟಗಿಯ ನ್ಯಾಯಾಲಯ ಸಂಕೀರ್ಣ ದ ವಕೀಲರ ಸಂಘದಲ್ಲಿ ಚುನಾವಣೆ ಪ್ರಯುಕ್ತ ನಡೆದ ಸಂವಾದದಲ್ಲಿ…

 • ಮೋದಿ ಅಭಿಮಾನಿಗಳಿಂದ ಉರುಳುಸೇವೆ

  ಸುಬ್ರಹ್ಮಣ್ಯ: ಭಾರತದ ಅತೀ ದೊಡ್ಡ ಪ್ರಜಾಪ್ರಭುತ್ವ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಬೇಕು ಎಂದು ಬಿಜೆಪಿ ಕೊಡಗು – ಸೋಮವಾರಪೇಟೆ ಭಾಗದ ಮೋದಿ ಅಭಿಮಾನಿಗಳು ನಾಗರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ…

 • ಖೂಬಾ ಯಾವ ಮುಖ ಹೊತ್ತು ಮತ ಕೇಳುತ್ತಿದ್ದಾರೆ?

  ಆಳಂದ: ಐದು ವರ್ಷದಲ್ಲಿ ಸಂಸದ ಖೂಬಾ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಮತ ಕೇಳಲು ಬಂದಿದ್ದಾರೆ. ಅಧಿಕಾರ ಅವಧಿಯಲ್ಲಿ ನೀಡಿದ ಕೆಲಸವನ್ನು ಮಾಡದೇ ಸೋಲುವ ಭೀತಿಯಿಂದ ಜಂಭ ಕೊಚ್ಚಿಕೊಳ್ಳುತ್ತಾ, ಸುಳ್ಳು ಭರವಸೆ ನೀಡುತ್ತಿದ್ದಾರೆ. ಇವರು ಯಾವ ಮುಖ ಹೊತ್ತು ಮತದಾರರ…

ಹೊಸ ಸೇರ್ಪಡೆ